ಹಲಸು ಮೇಳ ಮತ್ತು ಕೃಷಿ ಉತ್ಸವ 2026
ಕಡಬ ತಾಲೂಕಿನ ಅನುಗ್ರಹ ಸಭಾಂಗಣದಲ್ಲಿ ಜೂನ್ ೨೬ ರಿಂದ ೨೮ರತನಕ ಹಲಸು ಮೇಳ ಹಾಗೂ ಕೃಷಿ ಉತ್ಸವ ಜರುಗಲಿದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Ashwin Rao K P
ಕಡಬ ತಾಲೂಕಿನ ಅನುಗ್ರಹ ಸಭಾಂಗಣದಲ್ಲಿ ಜೂನ್ ೨೬ ರಿಂದ ೨೮ರತನಕ ಹಲಸು ಮೇಳ ಹಾಗೂ ಕೃಷಿ ಉತ್ಸವ ಜರುಗಲಿದೆ.
ಸಕಲೇಶಪುರದಲ್ಲಿ ಜೂನ್ ೩೦ ರಿಂದ ಜುಲೈ ೨ರತನಕ ಹಲಸು ಮೇಳ ಮತ್ತು ಲೈಫ್ ಸ್ಟೈಲ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ಜಲಭದ್ರತೆಗೆ ಬೆದರಿಕೆ ಎದುರಾದರೆ ಭಾರತದ ವಿರುದ್ಧ ಸೇನಾ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಎಚ್ಚರಿಕೆ ನೀಡಿದ್ದಾರೆ. ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್...
ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಆಂಗ್ಲ ಭಾಷೆಯ ಕಿರುಚಿತ್ರವೊಂದನ್ನು ನೋಡಿದೆ. ಅದರಲ್ಲಿ ನಾಲ್ಕು ಮೊಂಬತ್ತಿಗಳು (ಕ್ಯಾಂಡಲ್) ಪರಸ್ಪರ ಮಾತನಾಡಿಕೊಳ್ಳುವಂತೆ ಚಿತ್ರಿಸಲಾಗಿತ್ತು. ಆ ಚಿತ್ರದ ಭಾವನೆಗಳು ನನಗೆ ಇಷ್ಟ ಆದವು....
ಜೂನ್ ೨೭ ಮತ್ತು ೨೮ರಂದು ಸುರತ್ಕಲ್ ನ ವಿದ್ಯಾದಾಯಿನೀ ಪ್ರೌಢಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಹಲಸು -ಮಾವು ಮೇಳ ಹಾಗೂ ಸ್ವಾವಲಂಬಿ ಸಂತೆ ಜರುಗಲಿದೆ. ಈ ಮೇಳವನ್ನು ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್, ವಿದ್ಯಾದಾಯಿನೀ ಗ್ರಾಮೀಣಾಭಿ...
ಮೇವಿನ ಬೆಳೆಗಳ ಉತ್ಪಾದನೆ, ಶೇಖರಣೆ ಮತ್ತು ಸಂಸ್ಕರಣೆ : ಹಿಂದಿನ ದಿನಗಳಲ್ಲಿ ವರ್ಷಪೂರ್ತಿ ಹಸುಗಳು ಮೇಯಲೆಂದೇ ರೈತರು ತಮ್ಮ ಹಿಡುವಳಿಯಲ್ಲಿ ಸ್ವಲ್ಪ ಜಾಗವನ್ನು ಕಾಯ್ದಿರಿಸುವುದರ ಜೊತೆಗೆ ಊರಿನ ಹುಲ್ಲುಗಾವಲುಗಳು ಮತ್ತು ಗೋಮಾಳಗಳೂ ಸಹ ಇರುತ್ತಿದ್...
ವಿದುಷಿ, ಲೇಖಕಿ ರಂಜಿನೀ ಕೀರ್ತಿ ಅವರು ಬರೆದ ʻಮೂರನೇ ಬೋಗಿʼ ಕಥಾ ಸಂಕಲನವು ಸರಳ ಭಾಷೆ, ವಿಶಿಷ್ಟ ಕಥಾವಸ್ತು ಹಾಗೂ ಹಿನ್ನಲೆಯೊಂದಿಗೆ ಗಮನ ಸೆಳೆದಿದೆ. ಇಲ್ಲಿನ ಅವರ ಕಥೆಗಳಲ್ಲಿ ಸಂಗೀತವಿಲ್ಲದಿದ್ದರೂ ಎಲ್ಲೂ ಶೃತಿ ತಪ್ಪದಂತೆ ಕಥೆ ಬರೆವ ಕೌಶಲ್ಯ ಅ...
ಪಾದಚಾರಿ ಮಾರ್ಗವಿಲ್ಲದ ರಸ್ತೆಯಲ್ಲಿ ತಂದೆಯೊಡನೆ ಹೊರಟಿದ್ದ ಐದು ವರ್ಷದ ಬಾಲಕನೊಬ್ಬ ಟ್ರಕ್‌ಗೆ ಬಲಿಯಾದ ಕರುಣಾಜನಕ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ''ಗುರುತಿಸಲಾದ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಸಂವಿಧಾನದ ವಿಧಿ ೧೯ ಮತ್ತು ೨...
ಬಿಎಂಡಬ್ಲ್ಯೂ ಅನುಭವ ಹೊಸದಾಗಿ ಮದುವೆಯಾಗಿ ದೆಹಲಿಯಲ್ಲಿ ಸಂಸಾರ ಹೂಡಿದ್ದ ನನ್ನ ಗೆಳತಿಯ ಮಗಳು ಒಂದು ವರ್ಷದ ನಂತರ ಪತಿಯೊಡನೆ ತವರಿಗೆ ಬಂದಿದ್ದಳು. ಒಂದು ಸಂಜೆ ಅವರನ್ನು ಮಾತನಾಡಿಸಲು ಅವರ ಮನೆಗೆ ಹೋಗಿದ್ದೆ. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ...
ಯುವ ಬರಹಗಾರ ರಾಹುಲ ಕಟ್ಟಿ ಇವರ ‘ಕತ್ತಲೆ’ ಎನ್ನುವ ಚೊಚ್ಚಲ ಕವನ ಸಂಕಲನ ಬಿಡುಗಡೆಯಾಗಿದೆ. ‘ಕತ್ತಲೆ’ ಎಂದರೆ ಬದುಕಿನ ಭರವಸೆಯ ಕವನ ಸಂಕಲನ ಎಂದು ಕವಿ ಹೇಳಿಕೊಂಡಿದ್ದಾರೆ. ಈ ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯವೂ ಲಭಿಸಿದೆ. ಈ...
ಕಾಲ್ಪನಿಕ ಕಥೆಗಳ ಲೋಕದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ "ಅಲಿಬಾಬಾ ಮತ್ತು ನಲವತ್ತು ಕಳ್ಳರು" ಕಥೆ ಪುಸ್ತಕದ ಬಗ್ಗೆ ಹೇಳುವುದಾದರೆ ಇದೊಂದು ಅರೇಬಿಕ್ ಜಾನಪದ ಕಥೆ. ಇದನ್ನು ೧೮ನೇ ಶತಮಾನದಲ್ಲಿ ಅದರ ಫ್ರೆಂಚ್ ಅನುವಾದಕ ಆಂಟೊಯಿನ್ ಗ್ಯಾಲ್ಯಾಂಡ್ ಅವ...
ಮಹಾರಾಷ್ಟದ ನಾಗಪುರದಲ್ಲಿ ವಾಯುಪಡೆಯ ಅಧಿಕಾರಿಯೊರ್ವರ ಪತ್ನಿಗೆ ಮತ್ತು ಬರಿಸಿ, ಅತ್ಯಾಚಾರ ಎಸಗಿ ಬಲವಂತದ ಮತಾಂತರ ಪ್ರಕರಣ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬಲವಂತದ ಮತಾಂತರ ಕೂಡದು ಎಂಬ ಭಾವನೆ ಜಾಗೃತವಾಗಿರುವ ಸಂದರ್ಭದಲ್ಲಿ ಮತ್ತ...