ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನಿರ್ಲಕ್ಷ್ಯಕ್ಕೆ ಬಲಿಯಾದ ಜೀವಗಳು

ಜುಲೈ ೦೪ ಲೇಖನ ೯೧ ವೀಕ್ಷಣೆ

ಬೆಂಗಳೂರಿನ ರಾಮನಗರದ ಮಾದಾಪಟ್ಟಣದ ಸಮೀಪ ಕಲ್ಲು ಕ್ವಾರೆಯೊಂದರಲ್ಲಿ ಬಂಡೆ ಕುಸಿದ ಪರಿಣಾಮವಾಗಿ ೭ ಮಂದಿ ಕಾರ್ಮಿಕರು ಅದರಡಿಗೆ ಸಿಲುಕಿ ಸಾವಿಗೀಡಾಗಿ ಇನ್ನು ಕೆಲವರು ಗಾಯಗೊಂಡಿರುವುದು ಮನಕಲಕುವ ಘಟನೆ. ಆದರೆ ಇದು ನೈಸರ್ಗಿಕ ಪ್ರಕೋಪದಿಂದ ಉಂಟಾದ ದು...

ಮಾವು ಹಲಸು ವಿವಿಧ ಹಣ್ಣುಗಳ ಹಬ್ಬ

ಜುಲೈ ೦೪ ಕಾರ್ಯಕ್ರಮ ೬೯ ವೀಕ್ಷಣೆ

ಕಿನ್ನಿಗೋಳಿ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಜುಲೈ ೫ರಂದು ಭಾನುವಾರ ಮಾವು, ಹಲಸು ವಿವಿಧ ಹಣ್ಣುಗಳ ಹಬ್ಬ ಹಾಗೂ ಗೃಹೋಪಯೋಗಿ, ಸಾವಯವ ಉತ್ಪನ್ನಗಳ ಮಾರಾಟ ಮೇಳ ನಡೆಯಲಿದೆ.

ಶಕುನದ ಹಕ್ಕಿ

ಜುಲೈ ೦೩ ಪುಸ್ತಕ ವಿಮರ್ಶೆ ೨೪೭ ವೀಕ್ಷಣೆ

ಲೇಖಕ, ಕತೆಗಾರ ಹೇಮಂತ್ ಪಾರೇರ ಅವರ ʻಶಕುನದ ಹಕ್ಕಿʼ ಕಾದಂಬರಿಯು ರೋಚಕ ಕಥಾ ಹಂದರವಿರುವ ಕೃತಿಯಾಗಿದೆ. ಪ್ರೀತಮ್‌ ಹಾಗೂ ಆತನ ಗೆಳಯರು ಎಂಬ ಪಾತ್ರವರ್ಗದ ಸುತ್ತಲೂ ಸಂಭವಿಸುವ ಸ್ವಾರಸ್ಯಕರ ಘಟನಾವಳಿಗಳು ಓದುಗರನ್ನು ತಲ್ಲಣಿಸುತ್ತದೆ ಎನ್ನುತ್ತಾರೆ...

ಮಕ್ಕಳಿಗೆ ರಜೆಯ ಓದು (ಭಾಗ ೨೮) - ತೆನಾಲಿರಾಮನ ಕಥೆಗಳು

ಜುಲೈ ೦೩ ಲೇಖನ ೩,೨೮೧ ವೀಕ್ಷಣೆ

ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಹೆಚ್ಚಾಗಿ ಸಿಗುತ್ತಿದ್ದ ಕಥೆ ಪುಸ್ತಕಗಳು ತೆನಾಲಿರಾಮನ ಕಥೆಗಳು, ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ಲನ ವಿನೋದ ಕಥೆಗಳು. ಪಂಚತಂತ್ರದ ಕಥೆಗಳ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಈ ವಾರ ತೆನಾಲಿರಾಮನ ಕಥ...

ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣ ಕನಸಿಗೆ ಎಲ್ಲರ ಸಹಕಾರ ಅಗತ್ಯ

ಜುಲೈ ೦೨ ಲೇಖನ ೫೭ ವೀಕ್ಷಣೆ

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಇ ಮಾದಕ ವಸ್ತು ಉತ್ಪಾದನೆ, ಮಾರಾಟ, ಬಳಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇವುಗಳ ಮೇಲೆ ಕಡಿವಾಣ ಹೇರಲು 'ಆಪರ...

ಜಾನುವಾರುಗಳ ಮೇವು ಮತ್ತು ಆಹಾರ (ಭಾಗ ೫)

ಜುಲೈ ೦೨ ಲೇಖನ ೫೨೪ ವೀಕ್ಷಣೆ

ಮೇವಿಗಾಗಿ ಪಾಚಿ / ಅಂತರಗಂಗೆಯ ಉಪಯೋಗ ಅಜೋಲಾ ಮೇವಿನ ಬೆಳೆ : ಬ್ಲೂ ಗ್ರೀನ್ ಆಲ್ಗೆ ಅಥವಾ ಪಾಚಿ ಜಾತಿಗೆ ಸೇರಿದ ಅಜೋಲ್ಲಾ ಮೇವಿನ ಬೆಳೆಯು ಅನೇಕ ಪೋಷಕಾಂಶಗಳನ್ನು ಹೊಂದಿದ ನೀರಿನ ಮೇಲೆ ವರ್ಷವಿಡೀ ಬೆಳೆಯಬಹುದಾದ ಮೇವಿನ ಬೆಳೆ. ಭಾರತದಲ್ಲಿ ದೊರೆಯುವ...

ಶರ್ಮಿಷ್ಠೆ

ಜುಲೈ ೦೧ ಪುಸ್ತಕ ವಿಮರ್ಶೆ ೧೮೩ ವೀಕ್ಷಣೆ

ಲೇಖಕರಾದ ಬೇಲೂರು ರಘುನಂದನ್ ಅವರು ಬರೆದ ಪೌರಾಣಿಕ ನಾಟಕ ‘ಶರ್ಮಿಷ್ಠೆ’. ಈ ನಾಟಕಕ್ಕೆ ಬೆನ್ನುಡಿ ಬರೆದಿದ್ದಾರೆ ಎಚ್ ಎಸ್ ಶಿವಪ್ರಕಾಶ್. ಬೆನ್ನುಡಿಯಲ್ಲಿ “ಶರ್ಮಿಷ್ಠೆ ದೇವಯಾನಿಯರ ಕಥೆಯಲ್ಲಿ ಮನುಷ್ಯರ ಮನದಾಳದಲ್ಲಿ ಹುದುಗಿರುವ ಆದಿಮ ವೈರುದ್ಧ, ಪ...

ಜಾನಪದ ಗೀತೆಗಳು (ಭಾಗ ೪) - ಹೊಸ ತೇರು

ಜುಲೈ ೦೧ ಬ್ಲಾಗ್ ೨೮,೫೦೪ ವೀಕ್ಷಣೆ

ಜಾನಪದ ಗೀತೆಗಳು ಮಾಲಿಕೆಯ ಈ ವಾರದ ಆಯ್ದ ಕವನಗಳು ‘ಹೊಸ ತೇರು’ ಮತ್ತು ‘ಚೆಲ್ವಿ ಚೆಲ್ವಿ ಎಂದು’. ಹೊಸ ತೇರು ಕೋಲು ಕೋಲೆನ್ನ ಕೋಲೆ ಸಿರಿಗಂಧವೀ ಕೋಲು ಕೋಲೆನ್ನ ಕೋಲೆ ! ಆರೂರು ಇದ್ದಲ್ಲಿ ಕೀಲ್ಯಾಕ ಜಡದಾರೋ ಹೊಂದಿ ಹೊಂದಿಸಿ ಕೀಲ ಜಡಿದಾರೋ ಹೊಂದಿ ಹ...

ಕಾವೇರುತ್ತಿರುವ ಭೂಮಿ: ಈ ಕ್ಷಣ ಎಚ್ಚೆತ್ತುಕೊಳ್ಳೋಣ

ಜೂನ್ ೩೦ ಲೇಖನ ೧೧೦ ವೀಕ್ಷಣೆ

ಜರ್ಮನಿಯಂಥ ತಂಪು ಹವಾಮಾನದ ಜಾಗದಲ್ಲಿ ಇಂದು ಬಿಸಿಗಾಳಿ ಮತ್ತು ಕಾಳಿಚ್ಚು ತಾಂಡವವಾಡುತ್ತಿದೆ. ಜರ್ಮನಿ ಮಾತ್ರ ಅಲ್ಲ ಇಡೀ ಯುರೋಪ್ ಇಂಥದ್ದೇ ಪರಿಸ್ಥಿತಿಯಲ್ಲಿ ಬೇಯುತ್ತಿದೆ. ಇತ್ತ ಭಾರತ ಸಹಿತ ಭೂಮಧ್ಯ ರೇಖೆಯ ಆಸುಪಾಸಿನ ದೇಶಗಳಲ್ಲಿ ಸಕಾಲಕ್ಕೆ ಮಳ...

ಸಿಹಿ ಗೆಣಸು ಆರೋಗ್ಯಕ್ಕೆ ಎಷ್ಟು ಸಿಹಿ?

ಜೂನ್ ೩೦ ಲೇಖನ ೧೩೬ ವೀಕ್ಷಣೆ

ಕಳೆದ ವಾರ ನಿಷ್ಪಾಪಿ ಸಸ್ಯಗಳ ಮಾಲಿಕೆಯಲ್ಲಿ ನೀವು ಸಿಹಿ ಗೆಣಸಿನ ಸಸ್ಯದ ಬಗ್ಗೆ ಮಾಹಿತಿಯನ್ನು ಗಮನಿಸಿರುತ್ತೀರಿ. ಗೆಣಸು ಬೆಳೆಯುವುದು ಭೂಮಿಯ ಅಡಿಯಲ್ಲಿ. ಸಿಹಿ ಗೆಣಸು ತಿಂಡಿ ತಿನಸು ಅದರಲ್ಲೂ ಮುಖ್ಯವಾಗಿ ಚಿಪ್ಸ್, ಪೋಡಿ ತಯಾರಿಕೆಗೆ ಬಳಕೆಯಾಗುತ...

ಹಲಸು ಮತ್ತು ಮಾವು ಮೇಳ

ಜೂನ್ ೩೦ ಕಾರ್ಯಕ್ರಮ ೫೨ ವೀಕ್ಷಣೆ

ಜುಲೈ ೩ ರಿಂದ ೫ ರವರೆಗೆ ಶಿವಮೊಗ್ಗದ ಬಂಟರ ಭವನದಲ್ಲಿ ಹಲಸು ಮತ್ತು ಮಾವು ಮೇಳ ನಡೆಯಲಿದೆ.

ಪುತ್ತೂರು ಹಬ್ಬ

ಜೂನ್ ೩೦ ಕಾರ್ಯಕ್ರಮ ೮೪ ವೀಕ್ಷಣೆ

ಜುಲೈ ೨ ರಿಂದ ೫ರ ತನಕ ಪುತ್ತೂರು ಹಬ್ಬವು ಕಿಲ್ಲೆ ಮೈದಾನ, ಪುತ್ತೂರು ಇಲ್ಲಿ ಜರುಗಲಿದೆ. ಇದರಲ್ಲಿ ಮಾವು, ಹಲವು, ಸಸ್ಯಜಾತ್ರೆ ಮತ್ತು ಫುಡ್ ಫೆಸ್ಟಿವಲ್ ಇರುತ್ತದೆ.