ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕಮ್ಯುನಿಸ್ಟ್ ಮುಕ್ತ ಭಾರತ ! (ಭಾಗ 1)

ಮೇ ೧೩ ಲೇಖನ ೧೩೯ ವೀಕ್ಷಣೆ

ಸಂಸತ್ತಿನಲ್ಲಿ ನಕ್ಸಲ್ ಮುಕ್ತ ಭಾರತ ಘೋಷಣೆಯಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಕಮ್ಯುನಿಸಂ ಮುಕ್ತ ಸರ್ಕಾರವೂ ಆಗಿದೆ, ಅಂದರೆ ಭಾರತದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟ್ ಸರ್ಕಾರ ಸದ್ಯಕ್ಕೆ ಆಡಳಿತದಲ್ಲಿಲ್ಲ. ಕೇರಳದಲ್ಲಿ ಎಲ್. ಡಿ. ಎಫ್. ಸರ್ಕಾ...

ಅಭಿವೃದ್ಧಿ...

ಮೇ ೧೨ ಲೇಖನ ೫೪ ವೀಕ್ಷಣೆ

ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು, ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೯) - ಧರ್ಮ ಭಾರತೀ

ಮೇ ೧೨ ಲೇಖನ ೧೩೩ ವೀಕ್ಷಣೆ

ರಾಮಚಂದ್ರಾಪುರ ಮಠದ "ಧರ್ಮ ಭಾರತೀ" ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಧರ್ಮಚಕ್ರ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಬೆಂಗಳೂರು ಗಿರಿನಗರದಲ್ಲಿರುವ ಭಾರತಿ ಪ್ರಕಾಶನವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಧರ್ಮ ಭಾರತ...

ಏನಾಗಿದೆ ಈ ಹೋರಾಟಗಾರರಿಗೆ ?

ಮೇ ೧೧ ಲೇಖನ ೬೭ ವೀಕ್ಷಣೆ

ಜನರಿಗೆ ಮಾದರಿಯಾಗಬೇಕಾದ ಈ ಜನರೇ ದಾರಿತಪ್ಪಿ ಹಾದಿಬೀದಿ ಜಗಳವಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ, ಒಬ್ಬರಿಗೊಬ್ಬರ ವಿರುದ್ಧ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಂಡರೆ ಸಾರ್ವಜನಿಕವಾಗಿ ನಗೆಪಾಟಿಲಿಗೆ ಈಡಾಗುವುದಿಲ್ಲವೇ? ಹೋರಾಟಗಾರರು ಇರುವುದೇ...

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ (ಭಾಗ 2)

ಮೇ ೧೦ ಬ್ಲಾಗ್ ೧೩೭ ವೀಕ್ಷಣೆ

ಪ್ರಖ್ಯಾತ ಸಿನಿಮಾ ನಟನೋ, ಬಹುಸಂಖ್ಯಾತ ಜಾತಿಯ ವ್ಯಕ್ತಿಯೋ, ಆಗರ್ಭ ಶ್ರೀಮಂತನೋ ಆದರೆ ಒಂದಷ್ಟು ಜನಪ್ರಿಯ ಚಟುವಟಿಕೆ ಮಾಡುವುದು ಸುಲಭ. ಅದೆಲ್ಲವೂ ಇಲ್ಲದೇ ಕೇವಲ ಪ್ರಾಮಾಣಿಕತೆ, ದಕ್ಷತೆ ಮತ್ತು ವಿಚಾರಗಳ ಆಧಾರದ ಮೇಲೆ ಪರ್ಯಾಯ ರಾಜಕೀಯ ಶಕ್ತಿ ಕಟ್...

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ (ಭಾಗ 1)

ಮೇ ೦೮ ಲೇಖನ ೧೩೩ ವೀಕ್ಷಣೆ

ತಮಿಳುನಾಡು ಚುನಾವಣಾ ಫಲಿತಾಂಶದ ನಂತರ, ಅಲ್ಲಿನ ಜನಪ್ರಿಯ ಸಿನಿಮಾ ನಟ ವಿಜಯ್ ಅವರ ಜಯದ ನಂತರ, ಕರ್ನಾಟಕದಲ್ಲೂ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಪ್ರಾದೇಶಿಕ ಪಕ್ಷವೊಂದು ಯಶಸ್ವಿಯಾಗಬೇಕು ಎಂಬ ಚರ್ಚೆ ಸಮಾನ ಮನಸ್ಕರ ನಡುವೆ ತೀವ್ರವಾಗಿ ನಡೆಯುತ್ತ...

ದೃಷ್ಟಿಕೋನ…

ಮೇ ೦೭ ಲೇಖನ ೬೯ ವೀಕ್ಷಣೆ

ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು, ಕನಸು ಕಾಣುತ್ತಲೇ ಇರುವ ಬಡ, ಮಧ್ಯಮ ವರ್ಗದವರು, ಅಧಿಕ ಪ್ರಸಂಗಿಗಳಂತೆ ಚುನಾವಣಾ ಫಲಿತಾಂಶ ವಿಮರ್ಶಿಸುತ್ತಲೇ ಇರುವ ಮಾಧ್ಯಮದವರು, ತಮಗೆ ತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಲೇ...

ಶೈಕ್ಷಣಿಕ ಹಾದಿ...

ಮೇ ೦೬ ಲೇಖನ ೮೧ ವೀಕ್ಷಣೆ

ಶಿಕ್ಷಣ ಕ್ಷೇತ್ರದ ಬಗ್ಗೆ ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ... ಶಿಕ್ಷಣ...ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರ...

ಬುದ್ದ ಹುಣ್ಣಿಮೆಯಲ್ಲಿ ಜ್ಞಾನವನ್ನು ಹುಡುಕುತ್ತಾ...

ಮೇ ೦೫ ಲೇಖನ ೬೪ ವೀಕ್ಷಣೆ

ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ. ಆದರೆ, ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಯಾ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೮) - ಸ್ವರ್ಣವಲ್ಲೀ ಪ್ರಭಾ

ಮೇ ೦೪ ಲೇಖನ ೧೩೧ ವೀಕ್ಷಣೆ

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ " ಸ್ವರ್ಣವಲ್ಲೀ ಪ್ರಭಾ" ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಮಠದೇವಳದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಭಗವತ್ಪಾದ ಪ್ರಕಾಶನ (ರಿ)ವು ಕಳೆದ ೨೮ ವರ್ಷಗಳಿಂದ ಪ್ರಕಟ...

ಕಾಯಕವೇ ಕೈಲಾಸ

ಮೇ ೦೪ ಲೇಖನ ೧೧೨ ವೀಕ್ಷಣೆ

" ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು "- ಚೆಗುವಾರ. ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ ಎಲ್ಲರಿಗೂ ಶುಭಾಶಯಗಳು. ನಿಮ್ಮ ಸಂತೋಷದ...

ನಿರಾಸೆಯ ನಡುವೆ ಒಂದಷ್ಟು ಆಯ್ಕೆ ಮತ್ತು ಅವಕಾಶ

ಮೇ ೦೨ ಲೇಖನ ೮೫ ವೀಕ್ಷಣೆ

ನಾನು ಚಿಗುರೆಯಂತೆ ಓಡಬಲ್ಲೆ, ಆದರೆ ಅವಕಾಶಗಳಿಲ್ಲ, ನಾನು ಕೋಗಿಲೆಯಂತೆ ಹಾಡಬಲ್ಲೆ, ಆದರೆ ಕೇಳುವವರಿಲ್ಲ, ನಾನು ನವಿಲಿನಂತೆ ನರ್ತಿಸಬಲ್ಲೆ, ಆದರೆ ನೋಡುವವರಿಲ್ಲ, ನಾನು ಅಳಿಲಿನಂತೆ ಸೇವೆ ಸಲ್ಲಿಸಬಲ್ಲೆ, ಆದರೆ ಪಡೆಯುವವರಿಲ್ಲ, ನಾನು ನಾಯಿಯಂತೆ ನ...