ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾರಾಯಣ ಭಾಗ್ವತ
ನ

ನಾರಾಯಣ ಭಾಗ್ವತ

ಭಾಗ್ವತ

೮೭ ಲೇಖನಗಳು ೧,೪೭,೧೭೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜೀವನ....ಜಾತ್ರೆ ಮತ್ತು ನಂತರ.........!

ಜೂನ್ ೦೭ ಕವನ ೨,೦೯೨ ವೀಕ್ಷಣೆ

ತೆರೆದಿಟ್ಟ ಸಿಹಿತಿಂಡಿಗಳ ಮುತ್ತಿದ ನೊಣಗಳಂತೆ ಜಾತ್ರೆಯಲ್ಲಿ ಜನ...... ವರುಷದ ಸಂತಸವೆಲ್ಲ ಮೈಚೆಲ್ಲಿ ಮಲಗಿದೆ.! ಬಳೆ ಅಂಗಡಿಯ ಸುತ್ತ ಸುತ್ತುವ ಪಡ್ಡೆ ಹುಡುಗರ ಹಿಂಡು... ಕನಸುಗಳ ಮಾರಾಟ..ಹರಾಜು ಬಳೆಗೆ ಕೈ ಹಾಕುವವರು,ಕೈಗೆ ಬಳೆ ಹಾಕುವವರು..!...

ಅವರು ಕೊನೆಗೂ ಕೇಳಿಲ್ಲ.......!

ಜೂನ್ ೦೩ ಕವನ ೧,೧೪೧ ವೀಕ್ಷಣೆ

ಅಪ್ಪ ಅಮ್ಮ.....! ತಾವೇ ಕಟ್ಟಿಕೊಂಡ ಸ್ವ ಪ್ರತಿಷ್ಠೆಯ ಗೂಡಿನಲ್ಲಿ ಕನಸಿನ ಮೊಟ್ಟೆ ಇಟ್ಟು...... ಕಾವು ಕೊಡುತ್ತ ಕುಳಿತು ಬಿಟ್ಟಿದ್ದಾರೆ.! ಅವರೆದುರು ನನ್ನ ಕನಸು. ಮಳೆಗಾಲದ ಮಾವಿನಷ್ಟು ಅಗ್ಗ ! ಪಕ್ಕದ ಮನೆಯ ಹುಡುಗನೊಂದಿಗೆ ತಾಳೆ ನೋಡಿ........

ಹನಿಗಳು...

ಜೂನ್ ೦೧ ಬ್ಲಾಗ್ ೩೩ ವೀಕ್ಷಣೆ

ಕೊಡೆ..ಹೇಳಿದ್ದು..! "ನಾ...ನಿನಗೆ ಮಳೆಯ ಕೊಡೆ" ನೀರಿ(ರೆ)ಗೆ ಕಮಲ ಚಂದ ನೀರಿಗೆ ಸೀರೆ ಚೆಂದ ನೀರೆಗೆ

ಮೊನ್ನೆ ಅಪ್ಪ ಬಂದಿದ್ದ.....!

ಜೂನ್ ೦೧ ಬ್ಲಾಗ್ ೩೯ ವೀಕ್ಷಣೆ

ನನಗೆ ಅವಗೆ ವರುಷದ ನಂಟು ವರುಷದಿಂದೀಚೆ.......ಆತ ಪ್ರೀತಿಯ ತೊಟ್ಟಿಲಲ್ಲಿ ಸಂಶಯದ ಕೂಸನ್ನಿಟ್ಟು.... ಚಿವುಟಿ.....ಲಾಲಿ ಹಾಡುವ ಹುಚ್ಚು ಹುಡುಗನಾಗಿ ಬಿಟ್ಟಿದ್ದಾನೆ...! ಆಗಾಗ ಇಬ್ಬರೂ..... ನರಳುತ್ತೇವೆ....ನೋವಿನಲ್ಲಿ ರಾಜಿಯಾದಾಗ ಖುಷಿಯಲ್ಲಿ...

ಮಳೆ-ಕಾಲದ ತಯಾರಿ

ಮೇ ೨೫ ಕವನ ೧,೨೪೮ ವೀಕ್ಷಣೆ

ಅಂದು................... ಬಿರುಬಿಸಿಲಿಗೆ ಬಿದ್ದಿರುವ ಹಪ್ಪಳ, ಸಂಡಿಗೆ,ಸಾಸಿವೆ ಜೀರಿಗೆ 'ಬಸವಳಿದ ಅಮ್ಮನ ಮುಖ'ವಂತೆ..! ಪುಟ್ಟ ಮಗುವಿನ ತುಂಟ ಮಾತು ಕೈಯಲ್ಲೊಂದು ಹಪ್ಪಳ.. ಅಂಗಳದಲ್ಲಿ ಹನಿಯಲು ಬಿಟ್ಟ ಕೊಬ್ಬರಿ ಎಣ್ಣೆಯ ಪಾತ್ರೆಯಲ್ಲಿ ಸೂರ್ಯ ಸ...

ಎಲೆ.....ನಲ್ಲೆ.!

ಆಗಸ್ಟ್ ೦೪ ಬ್ಲಾಗ್ ೨,೯೯೪ ವೀಕ್ಷಣೆ

ನಲ್ಲೆ..... ನೀನೊಂದು ಎಲೆ ಆಗಾಗ.........ನೀನು ನನ್ನ ಕೋಪದ ಬಿಸಿಲಿಗೆ ಬಾಡುವೆ..! ಮಾತಿನ ಚಳಿಗೆ ಸೆಟೆಯುವೆ...! ವಿರಸದ ಮಳೆಯ ಹೊಡೆತಕ್ಕೆ ಅಲ್ಲಾಡುವೆ..! ಆದರೂ............ ಅವೆಲ್ಲ ನಿಂತ ಮೇಲೆ ಪುನಃ ಮೊದಲಿನ ಲವಲವಿಕೆ..! ಅದರಿಂದಲೇ.... ನ...

ನಿಮ್ಮಿಂದ ಕವನವೊಂದು ಹುಟ್ಟಲಿ

ಆಗಸ್ಟ್ ೦೧ ಬ್ಲಾಗ್ ೯೪೪ ವೀಕ್ಷಣೆ

ಸಂಪದದ ಆತ್ಮೀಯರೇ, ನಿಮ್ಮಿಂದ ಕವನವೊಂದು ಹುಟ್ಟಲಿ ಎಂಬ ಆಶಯದೊಂದಿಗೆ ಈ ಬೇಡಿಕೆ ನಿಮ್ಮ ಮುಂದಿಡುತ್ತಿದ್ದೇನೆ. ಕವನದ ವಿಷಯ : " ಮಳೆ ಬಂದಾಗ" : ಕವನ 4 ಸಾಲುಗಳನ್ನು ಒಳಗೊಂಡಿರಬೇಕು. : ಅಂತ್ಯ ಪ್ರಾಸವಿರಬೇಕು ನಿಮ್ಮ ದೊಂದು ಪ್ರಯತ್ನವಿರಲಿ ಎಂದು...

ಕಾಲ- ಕಾಯುವದಿಲ್ಲ ಉತ್ತರಿಸುತ್ತದೆ !

ಆಗಸ್ಟ್ ೦೧ ಬ್ಲಾಗ್ ೧,೭೧೩ ವೀಕ್ಷಣೆ

ಮಕ್ಕಳ ದೃಷ್ಟಿಯಲ್ಲಿ ಅಪ್ಪನೆಂದರೆ..... ಸಂಪ್ರದಾಯದ ಜಾಡು ಹಿಡಿದು ಹೊಸಬೆಳಕಿಗೆ ಮುಖವೊಡ್ಡದವ ಅವರ ಇಚ್ಛೆಗೆ ವಿರುದ್ಧ ಚಿಂತಿಸಿ ಮೀಸೆತೂರಿಸುವ ಜಿರಲೆ..! ಆಗಾಗ ಹೊಸಬಟ್ಟೆ, ಬೈಕು ಕೊಡಿಸದ ಜಿಪುಣ..... ನಿನ್ನ ಗುರಿಸಾಧಿಸು ಕೊಡಿಸುವೆನೆಂದು ಬೇಲಿ...

ವಿಶ್ವ ಗೆಳೆಯರ ದಿನಕ್ಕಾಗಿ.

ಜುಲೈ ೩೧ ಬ್ಲಾಗ್ ೨,೮೧೯ ವೀಕ್ಷಣೆ

ಸಂಪದದ ಆತ್ಮೀಯರೇ, ಇಂದು ವಿಶ್ವಗೆಳೆಯರ ದಿನ. ನಿಮ್ಮೆಲ್ಲರೊಂದಿಗೆ ಬರೆಹಗಳ ಮೂಲಕ ಒಡನಾಡುವ ಸದವಕಾಶ ಒದಗಿಸಿಕೊಟ್ಟ ಸಂಪದಕ್ಕೂ ತಮಗೆಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು. " ಜೀವನದ ಬೆಂಗಾಡಿನಲ್ಲಿ ಸುಳಿವ ತಂಗಾಳಿಎಂದರೆ ಸ್ನೇಹಒಂದೇ. -ರವೀಂದ್ರನಾಥ...

ಅವರು..ನಾಯಕರು.! ಇವರು...ನಾಯಿ..ಕರು .

ಜುಲೈ ೨೮ ಬ್ಲಾಗ್ ೧,೩೯೬ ವೀಕ್ಷಣೆ

ಅವರು....ನಾಯಕರಂತೆ ! ಅವರ ಮಾತೆಂದರೆ..ಅಜ್ಜನ ಹರಕು ಲಾಡಿಯಿಲ್ಲದ ಚಡ್ಡಿ ಅನಕ್ಷರಿ ಹರಿದಿಟ್ಟ ಶಬ್ದಕೋಶ ! ವರ್ತನೆಯಂತೂ .... ಹುಚ್ಚನ ಕೈಯಲ್ಲಿರುವ ಕಲ್ಲು ಎಲ್ಲವೂ ಕಲಸುಮೇಲೋಗರ ಅವರು..ಮನುಷ್ಯತ್ವಕ್ಕೆ ರಾಜಿನಾಮೆ ಬಿಸಾಕಿ ದಶಕಗಳುರುಳಿವೆ...! ಐ...

ಮಾತೇ-ಬದುಕು ಕಟ್ಟಿಕೊಡುವ ಮಾತೆ....!

ಜುಲೈ ೨೬ ಬ್ಲಾಗ್ ೧,೭೨೬ ವೀಕ್ಷಣೆ

ಮಾತು........... ಪ್ರತಿಕ್ಷಣದ ಎಚ್ಚರದ ಸ್ಥಿತಿಯಲ್ಲಿ ಹುಟ್ಟಿ ಸಾಯುತ್ತಲಿರುವದು ಅದು... ಅಸುನೀಗಲು ಬಿಡದಾಗ ವಾಗ್ವಾದದ ಜನನ..! ಮಾತು... ಕೆಲವೊಮ್ಮೆ ಏಕತಾನತೆಯಿಂದ ಕಟಗುಡುವ ಕೀಲಿಮಣೆ ಹೇಳಿದ್ದೆ ಹೇಳುವ ಟಿ.ವಿ ಜಾಹಿರಾತು ! ಆಕಾಶದ ಚೆಂಡಿಗಾಗಿ...

ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ

ಜುಲೈ ೨೬ ಬ್ಲಾಗ್ ೧,೩೨೨ ವೀಕ್ಷಣೆ

ಆತ್ಮೀಯರೆ, ಸಂಪದದಲ್ಲಿ ಕೊಕ್ ಸಣ್ಣ ಕಥೆಗೆ ಎರಡೆರಡು ಸಾಲು ಜೋಡಿಸಲು ವಿನಂತಿಸಿಕೊಂಡಾಗ ಸಹೃದಯ ಸಂಪದಿಗರಾದ ಶ್ರೀಕಾಂತರವರು,ಸುರೇಶ ನಾಡಿಗರವರು,ಚೇತನ್ ರವರು , ರಘುರವರು, ರಾಮಚಂದ್ರರವರು, ರವಿಯವರು, ಆಸು ಹೆಗ್ಡೆಯವರು,ಕೋಮಲ್ ರವರು, ಮಂಜುನಾಥರವರು...