ಸರ.....ಇಲ್ಲದಿರೆ..ಬೇಸರ
ಚಿನ್ನದ ಸರ..! ತರಲಿಲ್ಲವೆಂದು ನನ್ನಾಕೆಗೆ ಬೇಸರ. ಆ ರಾತ್ರಿ..ಅವಳು ಅ..............ಲ್ಲಿ ! ಅವಳೊಳಗಡಗಿರುವ ಅಹಂ ನನ್ನಾಚೆಗೆ ನೂಕಿತು ನನ್ನ ಅಹಮ್ಮುಗಳ ಕಿತ್ತು ಅವಳಲ್ಲಿ ಅಡಗಬೇಕೆಂದು ಕೊಂಡಿದ್ದೆ ಆದರೆ, ಅದಕಾಗಿ ನನಗೆ ವಾರವಿಡಿ ಹಾಸಿಗೆ ಪಥ್ಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಭಾಗ್ವತ
ಚಿನ್ನದ ಸರ..! ತರಲಿಲ್ಲವೆಂದು ನನ್ನಾಕೆಗೆ ಬೇಸರ. ಆ ರಾತ್ರಿ..ಅವಳು ಅ..............ಲ್ಲಿ ! ಅವಳೊಳಗಡಗಿರುವ ಅಹಂ ನನ್ನಾಚೆಗೆ ನೂಕಿತು ನನ್ನ ಅಹಮ್ಮುಗಳ ಕಿತ್ತು ಅವಳಲ್ಲಿ ಅಡಗಬೇಕೆಂದು ಕೊಂಡಿದ್ದೆ ಆದರೆ, ಅದಕಾಗಿ ನನಗೆ ವಾರವಿಡಿ ಹಾಸಿಗೆ ಪಥ್ಯ...
ಅಪ್ಪಾ........ ನಾ ಹೇಳಿದಾಗೆಲ್ಲಾ ನೀ... ಏನೆಲ್ಲಾ ಕೊಡಿಸ್ದಿ....ಆದ್ರೆ ನಾ ನಿಂಗಕೊಟ್ಟಿದ್ದೇನಿಲ್ಲ ಬಿಡು ಭೂಮಿ ಸೀಳಿ ಬೀಜಾ ಬಿತ್ತಿ ಬೆಂಡಾದ ನಿನ್ನ ಮೈಗೆ ಬೆವರಿನ ಸ್ನಾನ......! ಕಾಲೇಜ ಸುತ್ತಿ ನಿನ್ನ ಹಣ ಕಿತ್ತು ಗುಂಡಾದ ನನ್ನ ಮೈಗೆ' ಬೀರ...
ಮಾನವ ನೋಡಿಲ್ಲಿ ಓ ಗೆಳೆಯ ಕಾಗೆಗಳ ಗುಂಪು ಅವುಗಳಲ್ಲಿಯು ಇಹುದು ಸಹಕಾರದಿಂಪು ಖೂಳ ಮಾನವರಲ್ಲಿ ಇದು ಎಂದು ಇಲ್ಲ ಪರರ ಕೇಡನು ದಿನವು ಬಯಸುವರು ಎಲ್ಲ ಮಠದಲ್ಲಿ ನಿನ್ನೆ ಜೀವನದಿ ಏನುಂಟು ಅದು ಬರಿಯ ಸೊನ್ನೆ ಮಠದಲ್ಲಿ ಗುರುಗಳು ಹೇಳಿದರು ನಿನ್ನೆ ಬಳಿ...
ನನ್ನ ಕಾಲೇಜು ವ್ಯಾಸಂಗದ ದಿನಗಳ ನೆನಪು...ಭಾಷಾ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಿದ್ದರು.ಆ ವಿಚಾರ ಸಂಕಿರಣದಲ್ಲಿ ನಮ್ಮ ಕನ್ನಡ ವಿಭಾಗದ ಪ್ರಮುಖ ಕವಿಗಳೆಂದು ಗುರುತಿಸಲ್ಪಟ್ಟ ಇಬ್ಬರು ಉಪನ್ಯಾಸಕರ ವಿಚಾರ ಮಂಡನೆ ಇತ್ತು. ಆ ಇಬ್ಬರು ಉ...
ಅವಳ ಈ ಮನಸ್ಸೇ ಹೀಗೆ... ಏನೆಲ್ಲ ಹೂತಿಟ್ಟು ಬೇಯಿಸುತ್ತದೆ. ಬಾಡಿಗೆ ಮನೆಯ ಮುರುಕು ಗೇಟಿನ ಹಿಂದೆ ನಿಂತ ಅವಳಿಗೆ ಮದುವೆಗೆ ಮುಂಚಿನ ದಿನದ ಕನಸುಗಳ ನೆನಪು......... ರಸ್ತೆಯಂಚಿನಲಿ ಹಾದು ಹೋಗುತ್ತಿರುವ ಕಟ್ಟುಮಸ್ತಾದ ಯುವಕ.. ಕಾರಿನಲಿ ಕಿಲ ಕಿಲ...
" ವಸ್ತು ಮುಳುಗಿದಾಗ ತನ್ನ ತೂಕ ಕಳೆದು ಕೊಳ್ಳುತ್ತದೆ" _ಅರ್ಕಿಮಿಡಿಸ್ ಆದರೆ.......................... ಬ್ರಷ್ಟಾಚಾರದಲ್ಲಿ ಮುಳುಗಿದರೂ ಅವರು.......! ಕಳೆದುಕೊಂಡಿಲ್ಲ ತಮ್ಮ ಹುದ್ದೆಯ ತೂಕ.. ಬೆಳೆಯುತ್ತಲೇ ಇದೆ... ಅವರ ಆಸ್ತಿ ಅಂತಸ್ತುಗಳ...
ಕಣ್ಣಳತೆಗೆ ಸಿಗದ ಜಲಧಿಯೆದುರು ನಾವೊಂದು ಉಸುಕಿನ ಕಣ.... ಹೇ...ವಾರಿಧಿ ಏನೆಲ್ಲ ಅಡಗಿಸಿಕೊಳ್ಳುವೆ! ನಿನ್ನೊಡಲಲ್ಲಿ... ಹವಳ, ಮುತ್ತು ಮೀನು ಇನ್ನೂ.. ಏನೇನೋ........... ಬಾಳೊಡಲ ದೋಣಿ ನಿನ್ನ ಎದೆ ಸೀಳಿದರೂ... ತುತ್ತು ನೀಡುವ ಕ್ಷಮಾಶೀಲೆ......
ಒಂದಿಷ್ಟು ಮಾಹಿತಿ ಇಲ್ಲಿದೆ.......... ನಾವು ದಿನನಿತ್ಯ ಬಳಸುವ ಒಂದಿಷ್ಟು ಶುದ್ಧ ಅಶುದ್ಧ ಶಬ್ದಗಳ ಮಾಹಿತಿ ಬಳಕೆಯ ಅಶುದ್ಧ ಶಬ್ದಗಳು ಶುದ್ಧ ಶಬ್ದಗಳು ಉಪಹಾರ ಉಪಾಹಾರ ಫಲಹಾರ ಫಲಾಹಾರ ಮಧ್ಯಂತರ ಮಧ್ಯಾಂತರ ಬೇಸಿಗೆ ಬೇಸಗೆ ನಾಲಿಗೆ ನಾಲಗೆ ಮಹಾವೃತ...
ಆತ್ಮೀಯರೇ, ನಮಸ್ಕಾರಗಳು .ಕಳೆದ 20 ವರುಷಗಳಿಂದ ಮಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಾನು ಇಲ್ಲಿಯ ಸುತ್ತಲಿನ ಹಳ್ಳಿಯ ಶಿಕ್ಷಕರನ್ನೆಲ್ಲಾ ಕಲೆಹಾಕಿ "ಗುರುಬಳಗ" ಎಂಬ ಟೀಮ್ ಕಟ್ಟಿ ಆ ಮೂಲಕ ಗ್ರಾಮೀಣ ಮಕ್ಕಳಿಗಾಗಿ...
ಅಪ್ಪ ಹೇಳ್ತಾನ ಹುಡ್ಗುರ ಕುಟ ಜ್ವಾಕಿ ಅಂತನಂಗೇನ ಹಾಂಗ ಅನ್ಸಿಲ್ರಿಅವ್ವ ಹೇಳ್ತಾಳ ......ಶಾಲಿಗ ಹೋಗಾಗ ಆ ಕಡಿ ಈ ಕಡಿ ನೋಡ ಬ್ಯಾಡ ಅಂತ !ನಂಗೇನ ಹಾಂಗ ಅನ್ಸಿಲ್ಲ...ಬಿಡ್ರಿಆದ್ರ ಅಪ್ಪ ಅವ್ವನ ಮಾತ ಪರೀಕ್ಷೆ ಮಾಡಾಕ ಹೋದಾಗ..ನಂಗ ತಿಳಿದದ್ದು....ಎ...
ಕಳೆದ ವರುಷ ನಡೆದ ಘಟನೆ...... ಕಾರವಾರದ ಅನಿಲ್ ಎಂಬ ಎಸ್.ಎಸ್.ಎಲ್.ಸಿ ಹುಡುಗ ತುಂಬಾ ಜಾಣ . ಪರೀಕ್ಷೆಗಾಗಿ ತುಂಬಾ ಓದಿದ್ದ.ಪರೀಕ್ಷೆಯ ದಿನ ನೆನಪಿಗಾಗಿ ಆ ದಿನದ ವಿಷಯದ ಸಾರಾಂಶದ ಪುಟ್ಟ ಚೀಟಿಯೊಂದನ್ನು ಕಿಸೆಯಲ್ಲಿಟ್ಟು ಕೊಂಡಿದ್ದ. ಪರೀಕ್ಷಾ ಕೊಠ...
ಅಮೇರಿಕ ಮತ್ತು ಇಂಗ್ಲೆಂಡ ಮಧ್ಯೆ ಘೋರ ಯುದ್ಧ ನಡೆಯುತ್ತಿದ್ದ ಕಾಲ ಅದು. ಒಂದು ದಿನ ಅಮೇರಿಕಾದ ಸೈನಿಕರು ತುಂಬ ಭಾರವಾದ ಮರದ ದಿಮ್ಮಿಯೊಂದನ್ನು ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋಗಬೇಕೆಂದು ಸೇನಾಧಿಕಾರಿಯ ಅಪ್ಪಣೆಯಾಗಿತ್ತು. ಸೇನಾಧಿಕಾರಿ ದೂರದಲ್...