ಮತ್ತು- ಹೊತ್ತು ಮುಳುಗುವ .....ಹೊತ್ತು !
ಉದ್ದ ರಸ್ತೆ ಅಡ್ಡವಿರ ಬೇಕೆನ್ನುವ ಈತ.... ಸುರೆಯ ತೆಕ್ಕೆಯಲ್ಲಿಯ ಅಸುರ ಇವನ ಹೆತ್ತವಳು ಹೊತ್ತು ಮುಳುಗಿದ್ದರೂ ಹೊತ್ತು......ಮಾರುತ್ತ ತುತ್ತು ಗಂಜಿಗೆ ಅಲೆದಾಡುತ್ತಾಳೆ. ಎಲುಬಿನ ಹೆಗಲಲ್ಲಿ ಮತ್ತನ್ನು ಹೊತ್ತು ನಿಂತ ಇವಗೆ ಹೊತ್ತು ಮುಳುಗಿರುವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಭಾಗ್ವತ
ಉದ್ದ ರಸ್ತೆ ಅಡ್ಡವಿರ ಬೇಕೆನ್ನುವ ಈತ.... ಸುರೆಯ ತೆಕ್ಕೆಯಲ್ಲಿಯ ಅಸುರ ಇವನ ಹೆತ್ತವಳು ಹೊತ್ತು ಮುಳುಗಿದ್ದರೂ ಹೊತ್ತು......ಮಾರುತ್ತ ತುತ್ತು ಗಂಜಿಗೆ ಅಲೆದಾಡುತ್ತಾಳೆ. ಎಲುಬಿನ ಹೆಗಲಲ್ಲಿ ಮತ್ತನ್ನು ಹೊತ್ತು ನಿಂತ ಇವಗೆ ಹೊತ್ತು ಮುಳುಗಿರುವ...
ಕೆಲವು.... ಹಳೆಯ ಪ್ರೀತಿ ನೆನಪುಗಳು.... ಸೊಗಸಾಗಿ ಇಸ್ತ್ರಿ ಮಾಡಿ ಬಚ್ಚಿಟ್ಟ ಗರಿಗರಿ ವಸ್ತ್ರ ! ನಮ್ಮ ಹೊಸತನಕ್ಕೆ ಆಗಾಗ ಅಸ್ತ್ರ ! ಇನ್ನು ಕೆಲವು.... ಅಮ್ಮ ಮರೆತು ಮುಚ್ಚಿಟ್ಟ ಹುಳಿ ಬಂದ ಮಜ್ಜಿಗೆ ಆದರೂ...... ತುಂಬ ಪ್ರೀತಿ ಅಜ್ಜಿಗೆ ಮಥಿಸು...
ಅವರು...... ಕತ್ತು ತಿರುಗಿಸುವ ಫ್ಯಾನಿನಂತೆ ! ಹೊರಳಿದ ಕಡೆ ತಂಪು ಗಾಳಿ ಬಿಸಿಲೆಡೆಗೆ ಕೊಡೆಹಿಡಿದು ತಿರುಗುವ ಮಂದಿ ಎಲ್ಲ ಸಮಯಕ್ಕೂ ಸಲ್ಲುವ ಚಲಾವಣೆ ನಾಣ್ಯ..! ಸುಣ್ಣದ ನೀರನ್ನು ಹಾಲೆಂದರೂ ಬೆಕ್ಕನ್ನು ಹುಲಿಯೆಂದರೂ ಸುಮ್ಮನೆ ಬಾಯ್ಮುಚ್ಚಿ ಗೋಣಲ...
ಬಸ್ಸಿನಲಿ ಒಂಟಿ ಸ್ತ್ರೀ ಕುಳಿತಿರುವ ಜಾಗ ಸಿಕ್ಕಿತೆಂದರೆ ಅವಗೆ ಅದು ರಾಜಯೋಗ ಪಯಣದ ನಡುನಡುವೆ ಚಾಲಕನ ಬ್ರೇಕು ಒರಗಿಕೊಳ್ಳಲು ಅವಗೆ ಅಷ್ಟೆ ಖುಷಿ ಸಾಕು ಸ್ವಲ್ಪ ಸಮಯವು ಕಳೆಯೆ ನಾಟಕದ ನಿದ್ದೆ ಭುಜ ಅಲುಗಿ ತಲೆ ತಗುಲಿ ಸ್ಪರ್ಷಸುಖ ಗೆದ್ದೆ ಕಣ್ಣಕೊನ...
ಬೇಸಿಗೆಗೆ ಬಾನು ಸುಟ್ಟು ಆಗಾಗ ತೊಟ್ಟಿಕ್ಕುವ ಹನಿಗಾಗಿ.. ಬಾಯ್ತೆರೆದು ಕುಳಿತ ಇಳೆ ಬಸವಳಿದ ಹಸಿರೆಲೆಯ ನರ..! ಸುಕ್ಕುಗಟ್ಟಿದ ಮುದಿ ಚರ್ಮ ಎದೆಹಾಲು ಹನಿಗಾಗಿ ಹಾತೊರೆವ ಎಳೆ ಕಂದಮ್ಮನ ಒಣಗಿದ ತುಟಿ ತಾಯಿಯ ದೇಹ ಸೌಂದರ್ಯದ ಹಟ..! ಆಗುವದೇ...ದಿಟ ?...
ಆ ದಿನ........... ಕೆರೆಯ ದಂಡೆಯ ಮೇಲೆ ನಾವಿಬ್ಬರೆ ! ತಂಪುಗಾಳಿಗೆ ಗಿಡವ ತಬ್ಬುವ ತವಕ ಮುಳುಗುವ ಸೂರ್ಯನ ಕೆಂಪು ನಗು ಮರೆಮಾಡುವ ಮೋಡಗಳ ಕುಹಕ ನೇಸರ ಕಿರಣ ಪ್ರತಿಫಲಿತ ತಟಸ್ಥ ಜಲದಲ್ಲಿ ಅವಳೆಸೆದ ಕಲ್ಲಿನ ಪುಟ್ಟ ಅಲೆಗಳ ಚಕ್ರ ರಂಗೋಲಿ ! ಮೌನ ಆವರ...
ಹುಡುಗ....! ಸೂರ್ಯ ಮೂಡುವಾಗಲು ಮುಳುಗುವಾಗಲೂ ....ಕೆಂಪು ! ಅದರಂತೆ...ನಿನ್ನ ಅಧರ..! ಎಂದರಿತಿದ್ದೆ. ನೀ.. ನಮ್ಮನೆಎದುರಿನ ದಾರಿಯಲಿ ಹಾದು ... ಹೋಗಿಬರುವಾಗ ನಿನ್ನ ಕೆಂಪು ತುಟಿಯಂಚಿನ.. ಸ್ನಿಗ್ಧ ನಗೆಗಾಗಿ ..ಕಣ್ಣರಳಿಸಿ ಕಾಯುತ್ತಿದ್ದೆ ......
ಹಲು..ಹಲುಬಿ ಹದ ಬಿದ್ದ ಮಾತಿನ ತುಂತುರು ಮಳೆ.. ಹದಗಟ್ಟಿದ ಮನದ ಹೊಲದಿ ಭರವಸೆಯ ಪ್ರೀತಿ ಚಿಗುರು ...! ಕದ್ದು ನೋಡಿದ..ಜನ ! ಮೇಲೆ ಕಟ್ಟಿದ ಕಾರ್ಮೋಡದಂತೆ... ಅಪ್ಪನ ಸ್ವಪ್ರತಿಷ್ಠೆಯ ನೇಗಿಲು.. ನಮ್ಮಿಬ್ಬರ ಮನದ ಹೊಲವ ಹರಗಲು ಕಾಯುತ್ತಿದೆ ! ಗೆಳ...
ಅವನ... ಕಸಗಳೆಲ್ಲ .... ಬೀದಿಯುದ್ದಕ್ಕೂ ಚೆಲ್ಲಾಪಿಲ್ಲಿ ಆದರೂ ಅದರ ಬದಿಯೇ ಹಾದು ಹೋಗುವಾಗ... ತನ್ನದಲ್ಲವೆಂಬ ನಿರ್ಲಕ್ಷ..! ಅದರಲ್ಲೇ ಬದುಕು ಹುಡುಕುವ ಚಿಂದಿ ಆಯುವ ಹುಡುಗ ಕಸದೊಳಗೆ ಅರಸುತ್ತಿರುವಾಗ.....! ಅವನು......... ತಟ್ಟನೆ ನಿಂತ.. !...
ಸಾವಿನ ದವಡೆಯಲಿ ಎಲ್ಲರೂ ಎಲೆ ಅಡಿಕೆ ಬೇಕಾದಲ್ಲಿ ಬೇಕಾದಂತೆ ಉಗುಳಲ್ಪಡುವ ರುಧಿರ ! ಬದುಕಿಗೆ ಎಲೆಯಡಿಕೆಯಷ್ಟೂ ಬೆಲೆಯಿಲ್ಲವೆಂದೆಣಿಸುವ ಸಾವು ಶುದ್ಧ ಸಮಾಜವಾದಿ....! ಬದುಕ ಪ್ರೀತಿಸದ ಜೀವದ ಮನೆಗೆ ಸಾವು ಅತಿಥಿ............ ಕನಸುಗಳ ಮೂಟೆ ಹೊತ್...
"ನಿನ್ನ ನಗು.... ತೊರೆಯ ಬಂಡೆಗಳ ನಡುವೆ ಕುಲು ಕುಲು ನಗುತ ಸಾಗುವ ಜಲ.. ನಿನ್ನ ಕಣ್ಣಿನ ಕೊನೆ...... ಮೊಳೆತ ಬೀಜದ ತುದಿಯಂಚಿನ ಮೊನೆ.. ನಿನ್ನ ಮನ.. ನಿರ್ಮಲ ಬಾನಿನಲಿ ಬಿಳಿರೆಕ್ಕೆಗಳಗಲಿಸಿ ತೇಲುವ ಹಂಸ.." ..................................
ಕಾವ್ಯಕನ್ನೆ ಬಯಕೆಯಂತೆ ಶಬ್ದ ಸಿರಿಯ ನತ್ತು ಹುಡುಕಲೆಲ್ಲಿ ಸೋತುಬಿಟ್ಟೆ ಅಕ್ಷರಗಳೆ ಸತ್ತು ಹುಚ್ಚು ಹುಡುಗ ಒಲಿಯಲಾರೆ ಕಾವ್ಯಕನ್ನೆ ಬೇಕೆ ? ಶಬ್ದ ಮುಡಿಸು ಪದವ ಹೊದೆಸು ಸುಮ್ಮನಿರುವೆ ಏಕೆ ? ನೂರು ಜನರ ಮಾತಿನಿಂದ ಅಂಜಬೇಡ ನೀನು ಕಾವ್ಯ ಕಟ್ಟು ದೋ...