ಕನಸುಗಳು
ಕನಸುಗಳ ಕಾಣುತ್ತ ತೆರೆದ ಕಣ್ಣುಗಳಿಂದ ಛಾವಣಿಯ ದಿಟ್ಟಿಸುತ್ತ ಮಲಗಿದವನಿಗೆ ಬೆಳಕು ಹರಿದದ್ದು ಗೊತ್ತಾಗಲಿಲ್ಲ, ಕೆಂಗಣ್ಣಿನಿಂದ ಕೆಲಸಕ್ಕೆ ಹೋದವನಿಗೆ ನನಸಿಲ್ಲನುಭವಿಸುವನೇಕ ಅನುಭವಗಳೇ ಮುದ ನೀಡಿದವು, ಮಾಯಾ ಲೋಕದ ಈಡೇರದ ಕನಸುಗಳಿಗಿಂತ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shashikant P Desai
ಕನಸುಗಳ ಕಾಣುತ್ತ ತೆರೆದ ಕಣ್ಣುಗಳಿಂದ ಛಾವಣಿಯ ದಿಟ್ಟಿಸುತ್ತ ಮಲಗಿದವನಿಗೆ ಬೆಳಕು ಹರಿದದ್ದು ಗೊತ್ತಾಗಲಿಲ್ಲ, ಕೆಂಗಣ್ಣಿನಿಂದ ಕೆಲಸಕ್ಕೆ ಹೋದವನಿಗೆ ನನಸಿಲ್ಲನುಭವಿಸುವನೇಕ ಅನುಭವಗಳೇ ಮುದ ನೀಡಿದವು, ಮಾಯಾ ಲೋಕದ ಈಡೇರದ ಕನಸುಗಳಿಗಿಂತ.
1) ವಾಸ್ತುವಿಗಿಂತ ವಾಸ್ತವತೆ ಅರಿಯುವುದು ಮೇಲು, ನಮಗೆ ದುಃಖವಾದರೂ ಸರಿ ಅನ್ಯರ ನೆಮ್ಮದಿ ಹಾಳಾಗಬಾರದು. 2) ವಸ್ತುವಿನಲ್ಲಿ ವಾಸ್ತು ಇಲ್ಲ, ನಮ್ಮ ಗುಣಗಳಲ್ಲಿ ಒಳ್ಳೆಯ ಗುಣಗಳೆಂಬ ವಾಸ್ತು ಅಳವಡಿಸಬೇಕು, ವಾಸ್ತುವಿನಿಂದ ವಸ್ತುಗಳ ಬದಲಿಸ ಹೋಗಿ ಅನ್...
ಎಲ್ಲಿ ನೋಡಿದರಲ್ಲಿ ಕಾವೇರಿ...ಕಾವೇರಿ ಕುಡಿವ ನೀರು ಕಾವೇರಿ ಕಣ್ಣೀರ ಕಾವೇರಿ........1 ಜನರು ಕಾವೇರಿ ಮನವು ಕಾವೇರಿ ಕಣ್ಣೆದುರು ಕಾವೇರಿ ಓಡುವಳು ಕಾವೇರಿ........2 ಸರಕಾರ ಕಾವೇರಿ ರಾಜಕಾರಣ ಕಾವೇರಿ ಮಾತನಾಡಿದರು ಕಾವೇರಿ ನಿಲ್ಲಲಿಲ್ಲ ಕಾವೇರ...
1)ನನ್ನ ಹಾಡು ನಿನ್ನದು, ನಿನ್ನ ಮೌನ ನನ್ನದು, ನನ್ನ ನಗುವು ನಿನ್ನದು, ನಿನ್ನ ಚಿಂತೆ ನನ್ನದು, ನನ್ನ ಮೌನ ನನ್ನ ಚಿಂತೆ, ನಿನ್ನ ಹಾಡಿಗೆ, ನನ್ನ ನಗುವ ಸಂತೆ. 2)ನನ್ನ ಸಮಯ ಬದಲಿಸಲು ಕಿಂಚಿತ್ ಸಮಯ ಬೇಕಿಲ್ಲ ನಿನಗೆ, ಆದರೂ, ಏಕಿಷ್ಟು ಕ್ರೂರ ನಿಲು...
1) ಕನಸಿನಲ್ಲಿ ಕಾಡುವ ನೆನಪುಗಳ ಬೆಳಗು ಮುಂಜಾನೆ ನೆನೆಯಬೇಡಾ ಮಾಡಬೇಕಾದ ಕಾಯಕವ ನೆನೆದು ಮುಂದಡಿ ಇಟ್ಟು ನೋಡು, ಮುದಗೊಳಿಸುವ ಕರ್ಮತೃಪ್ತಿಯು ಕಾಣದ ಸ್ವರ್ಗಕ್ಕಿಂತ ಮಿಗಿಲು ನೋಡಾ. 2) ಜಗಳವಾಡುವ ಬದಲಿಗೆ ಮುಗುಳುನಗೆಯ ಬೀರಿ ನೋಡಿ ಜಗತ್ತು ಎಷ್ಟು...
ದಣಿದಿದೆ... ದೇಹ ಮಣಿದಿದೆ, ವಿಷಯಗಳ ಅರಿಯುವಲ್ಲಿ ದಣಿದಿದೆ, ಅಲ್ಪಾನುಭವಕ್ಕೆ ಅನ್ಯರೆದುರು ಮಣಿದಿದೆ, ಹುಚ್ಚು ಮನಸ್ಸು ತಾಳವಿಲ್ಲದೇ ಕುಣಿದಿದೆ, ತಪ್ಪು ಕರ್ಮಗಳಲ್ಲೇ ತಣಿದಿದೆ, ಅರಿಷಡ್ವರ್ಗಗಳಲ್ಲೇ ಬದುಕು ಹೆಣೆದಿದೆ, ಹೊರಬರುವಷ್ಟರಲ್ಲಿಯೇ ದಣ...
ನನ್ನ ಕವನದ ಸಾಲುಗಳು, ಬಿಂಬಿಸುತ್ತವೆ ನನ್ನ ಸೋಲುಗಳು...ಒಪ್ಪಿಕೊಳ್ಳುವೆ. ನನ್ನ ಕವನದ ಅರ್ಥವು, ಪರರಿಗೆ ಅಪಾರ್ಥವು...ವಿವರಿಸುವೆ. ನನ್ನ ಕವನದ ಭಾವವು, ಅಭಿವ್ಯಕ್ತಿಸುತ್ತದೆ ನನ್ನ ಅನುಭಾವಗಳು...ಅವಿರ್ಭವಿಸುವೆ. ನನ್ನ ಕವನದ ಪದಗಳು, ವಾಮನನ ಪ...
(1) ಮಗುವಿನ ಮುಗ್ಧ ನಗುವಿಗೆ ವ್ಯಾಖ್ಯಾನ ಹುಡುಕುತ್ತ ಹೋದೆ ಸಿಗಲಿಲ್ಲ ಎಲ್ಲೂ, ಕಲಾಂ ಸಾಹೇಬರ ನಗೆಯ ಮೊಗವ ನೋಡಿದೆ ವ್ಯಾಖ್ಯಾನ ಗೋಚರಿಸಿತು ಎಲ್ಲೆಲ್ಲೂ. (2) ಮಾನವಂತನಾಗಿ ಬದುಕುವ ಮಾನವನಿಗೆ ಜಾತಿ,ಧರ್ಮ,ಪಂಥಗಳು ಬೇಕೆ? "ವಿಶ್ವಮಾನವ" ಸಂದೇ...
ಇಷ್ಟು ಅವಸರವೇನಿತ್ತು? ನಿಮ್ಮಯ ಮಾತುಗಳನ್ನು ಕೇಳಿಸಿಕೊಂಡು ಕಿವುಡರಂತಿದ್ದ, ಅಂತರಾತ್ಮದ ಅಗೋಚರ ಶಕ್ತಿಯನ್ನು ಕಾಣದ ಕುರುಡರಂತಿದ್ದ ನಮ್ಮ ಅಜ್ಞಾನವನ್ನ ವಿಜ್ಞಾನದ ಮೂಲಕ ಹೋಗಲಾಡಿಸಲು ನೀವು ಇರಬೇಕಿತ್ತು ಕಲಾಂ ಅರ್ಪಿಸಿಕೊಳ್ಳಿ ನಮ್ಮ ಭಾವಪೂರ್ಣ ಸ...
ಬಂದದ್ದು ಹೋಗಲೇಬೇಕು ಹೊಸದದ್ದು ಬರಲೇಬೇಕು ಹೋಗುವ ಬರುವ ನಡುವೆ ನೋವು ನಲಿವಿನ ಜೊತೆಗೆ ನಾವಿರಲೇಬೇಕು ಎಷ್ಟು ವರುಷಗಳ ನಲಿಯಬೇಕೆಂದಿದ್ದವೋ ರಕ್ತಗಳಲ್ಲಿ ಅದ್ದಿ,ನಿದ್ದೆಗೆ ಜಾರಿಸಿದಿರಲ್ಲಾ ಮೌಂಸದ ಮುದ್ದೆಗಳು ಮೆತ್ತಿದವು ಗೋಡೆಗಳಿಗೆ ಕೆಂಪನೆಯ ಕಂ...
ಡಾ|| ಯು.ಆರ್.ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ, ಚರ್ಚೆ ಹಾಗೂ ವಾಗ್ವಾದಗಳ ವೇದಿಕೆಗೆ, ಮೋಡಿಗೊಳಿಸುವ ಮಾತುಗಾರನ ಮಾತುಗಳನ್ನು ಕೇಳುವ ಕಿವಿಗಳಿಗೆ ನಿಜಕ್ಕೂ ತುಂಬಲಾರದ ಹಾನಿಯಾಗಿದೆ. ಹಾನಿಯಾಗಿದ್ದು ಸತ್ಯ, ಆದರೆ ಅದನ್ನು ಈಗ...
ಬದುಕಿನಲ್ಲಿ ಸದಾ ಸುಖವನ್ನೇ ಬಯಸುವ,ಸಿಹಿಯನ್ನೇ ಅರಸುವ,ಗೆಲುವನ್ನೇ ಅಪೇಕ್ಷಿಸುವ ನಾವುಗಳು ಅವುಗಳ ವೈರುಧ್ಯವನ್ನು ಸರ್ವಥಾ ಒಪ್ಪುವುದಿಲ್ಲಾ ಹಾಗೂ ಇಷ್ಟ ಪಡುವುದಿಲ್ಲಾ. ಈ ಸಿದ್ಧಾಂತವೇ ನಮ್ಮನ್ನು ಮತ್ತಷ್ಟು ಕಷ್ಟ, ನಿರಾಶೆಗಳಿಗೆ ಮತ್ತು ಮುಖ್ಯವಾ...