ಜಾಣ,ಕೋಣ
ಜಾಣನೊಬ್ಬ ಕೋಣನ ಮುಂದೆ ನಿಂತು ತುತ್ತೂರಿ ಬಾರಿಸಿ,"ಹೇಗೆ ?" ಎಂದು ಕೋಣಕ್ಕೆ ಕೇಳಿದ, ಕುತ್ತಿಗೆ ಅಲುಗಾಡಿಸಿದ್ದಕ್ಕೆ ಜಾಣನಿಗೆ ಖುಷಿಯೋ ಖುಷಿ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shashikant P Desai
ಜಾಣನೊಬ್ಬ ಕೋಣನ ಮುಂದೆ ನಿಂತು ತುತ್ತೂರಿ ಬಾರಿಸಿ,"ಹೇಗೆ ?" ಎಂದು ಕೋಣಕ್ಕೆ ಕೇಳಿದ, ಕುತ್ತಿಗೆ ಅಲುಗಾಡಿಸಿದ್ದಕ್ಕೆ ಜಾಣನಿಗೆ ಖುಷಿಯೋ ಖುಷಿ.
ಪ್ರತಿಯೊಂದು ಹಬ್ಬಗಳಿಗೂ ನಮ್ಮ ಪೂರ್ವಜರು ಈ ಮೊದಲೇ ವೈಜ್ಞಾನಿಕ ನೆಲೆಗಟ್ಟಿನ ಮೇಲೆಯೇ ಅವುಗಳ ಆಚರಣೆಗೆ ಒಂದು ರೂಪ ಕೊಟ್ಟಿರುವರು.ಅವುಗಳಿಗೆ ಆಧ್ಯಾತ್ಮಿಕ ಆಯಾಮ ಕೊಟ್ಟು, ಆಚರಣೆಗೆ ಒಂದು ಭಕ್ತಿಯ ಮಾರ್ಗ ತೋರಿ, ಸಂಸ್ಕøತಿ ಮತ್ತು ಸಂಪ್ರದಾಯದ ಚೌಕಟ...
ಮಾಳಿಗಿ ಮ್ಯಾಲ ಕುಂತು “ಕಾವ್ ಕಾವ್” ಅಂತ ಒದರ್ತಿತ್ತು ಒಂದ ಕಾಗಿ ಈಗ ಹೋಗ್ತದೇನ,ಆಗ ಹೋಗ್ತದೇನಂದ್ರ ಹೋಗವಲ್ತು ಕರೀ ಕಾಗಿ, ಹಂಗೇ ಒಂದೇ ಸವನಿ ಕಿರಿಕಿರಿ ಅದರ್ದು, ಹುಶ್ ಅಂದ್ರ ಆ ಕುಂಬಿ, ಹಳ್ಳಾ ಒಗದರ ಈ ಕುಂಬಿ, ಹಾರವಲ್ತು..ಹೋಗವಲ್ತು “ಸುಮ್ನ...
ಇಂದು ದಿನಾಂಕ 11-12-13. ದಿನಾಂಕವನ್ನು ನೋಡಿ ಇಂದೇನೋ ಅದ್ಭುತ ಸಾಧಿಸಲು, ಒಳ್ಳೆಯ ಕೆಲಸ ಪ್ರಾರಂಭಿಸಲು,ಮತ್ತಿನ್ನನ್ನೇನೋ ಬಯಕೆಗಳನ್ನು ಸಾಕ್ಷಾತ್ಕಾರಗೊಳಿಸಲೋ ಅಥವಾ ಅನುಭವಿಸಲೋ ಎಂದು ಅಂದುಕೊಳ್ಳುವುದು ಬೇಡ. ಬದುಕು ಎಂದ ಮೇಲೆ ಎಲ್ಲವೂ ನಿಯಮಿತವ...
ನಲಿವಿನ ಕ್ಷಣಗಳು ಬಂದರೆ ಮನದೊಳು ಆನಂದವು ನೋವಿನಾ ದಿನಗಳೆಂದರೆ ಅದೆಂಥ ದುಃಖವು, ಈ ಬದುಕೇ ಹೀಗೆ ಹಳಿಗಳ ಮೇಲಣ ಪಯಣದಂತೆ ನೋವು..ನಲಿವುಗಳು ಜೊತೆಯಲ್ಲೇ, ಸಮಾನಾಂತರವಾಗಿ ತಿರುವಿನಲ್ಲೊಮ್ಮೆ ಬೆಳಕಾದರೆ ಕೆಲವೊಮ್ಮೆ ಭಯಂಕರ ಕಾರ್ಗತ್ತಲು, ಪ್ರಖರತೆಯಲ...
1:ಕಾರ್ಯ ಒಂದು ಕಾರ್ಯ ನಿರ್ವಹಿಸುವ ಮೊದಲು ನಾನಾಗುವೆ ವಿಚಾರಗಳಲ್ಲಿ ಮಗ್ನ, ಸರಿ ಎಂದು ಗೊತ್ತಾದರೆ ಆಗುವೆ ನಿರ್ಧಾರದೊಡನೆ ಲಗ್ನ. 2:ಆನಂದ ಬಂಜೆಯೊಬ್ಬಳಿಗೆ ಬಸಿರ ಹೊತ್ತು ಮಗುವ ಪಡೆವ ಕಲ್ಪನೆಯೊಂದು ಆನಂದವಾದರೆ, ವಾಸ್ತವದಲ್ಲಿ ಅನುರಾಗ...
ಸಮಾರಂಭದಲ್ಲಿ ಅದೆಷ್ಟು ಜನ ಅಂತೀನಿ ವೇದಿಕೆ ಮೇಲೆ ಅದೆಷ್ಟು ಪುಢಾರಿಗಳು, ಮೈಕು,ಲೈಟು ಎಂದು ಅದೆಷ್ಟು ಹುಡುಗರು, ಕ್ಯಾಮರಾ ಹಿಡಿದ ಅದೆಷ್ಟು ಫೋಟೋಗ್ರಾಫರುಗಳು, ವೀಡಿಯೋಶೂಟರುಗಳು, ಅತಿಥಿ,ಅಧ್ಯಕ್ಷರುಗಳು ರಕ್ಷಣೆಗೆ ಅದೆಷ್ಟು ಸೆಕ್ಯುರಿಟಿ ಸ್ಟಾಫಗ...
ನನ್ನ ಮನೆಯು ನನಗೆ ಗುಡಿಯು ನಾನು ಅದರ ಭಕ್ತನು ಮನೆಯ ತುಂಬ ಹಿರಿಯರಿಹರು ಅವರೇ ನನ್ನ ದೇವರು ಕೂಸುಮರಿಯು ಆಗಿ ನಾನು ಕುಳಿತು ಬಿಡುವೆನು ಹೊತ್ತುಕೊಂಡ ನನ್ನ ಅಜ್ಜ ದಣಿದು ಬಿಡುವನು ನೋವ ಮರೆತು ನನ್ನ ನಗಿಸಿ ತಾನು ನಗುವನು ಹಿರಿಯನವನು, ಆದ್ದರಿಂದ ಅ...
ಕನ್ನಡದ ಬಗ್ಗೆ ಸ್ವಾಭಿಮಾನವುಳ್ಳ ಸಮಸ್ತ ಮೃದು ಮನಸ್ಸುಗಳಿಗೆ ರಾಜ್ಯೋತ್ಸವ ಎಂಬ ಹಬ್ಬದ ಶುಭಕಾಮನೆಗಳು. ಸ್ವಾಭಿಮಾನ ಎಂಬ ಪದದ ಬಳಕೆ ಏಕೆಂದರೆ, ನಾವು ದುರಾಭಿಮಾನದ ಸೋಂಕು ಇರದವರು.ಮೃದು ಎಂಬ ಸಂಭೋದನೆ ಏಕೆಂದರೆ,ನಮ್ಮಲ್ಲಿ ಕಠೋರತೆ ಎಂದೂ ಸುಳಿಯದು....
ಚಂದದ ಬದುಕನು ಸಾರ್ಥಕಗೊಳಿಸಲು ಜನ್ಮಪಡೆ ನೀನೊಮ್ಮೆ ಕನ್ನಡ ನಾಡಲ್ಲಿ ನೀನಾಡುವ ಮಾತನು ಮುತ್ತಾಗಿಸಲು ಮಾತನಾಡು ಸದಾ ನೀ ಕನ್ನಡದಲ್ಲಿ ನಮಿಸೋಣ ಶಿರಬಾಗಿ ಭುವನೇಶ್ವರಿಗೆ ಹೋರಾಡೋಣ ಪಾವಿತ್ರ್ಯ ಕಾಪಾಡಲಿಕ್ಕೆ ಜನನಿಯ ಮೇಲೆ ನಿನಗೆಷ್ಟಿದೆಯೋ ಪ್ರೀತಿ ಇ...
ಹಳೆಯ ಬಟ್ಟೆಯ ಕಳಚುವೆನು, ಆಗಿದೆ ಬಲು ಭಾರ ಬೆವರಿನಿಂದ ತೊಯ್ದಿದೆ, ಧೂಳಿನಿಂದ ಕೂಡಿದೆ ಆದರೂ ಕಳಚುವ ಮೊದಲು ನೂರು ಬಾರಿ ಯೋಚಿಸುತ್ತೇನೆ "ಹೊಸದೊಂದು ಬಟ್ಟೆಯು ನನ್ನ ಅಳತೆಗಿದೆಯೇ?!" ಎಂಬ ಅನುಮಾನ.....ಭಯ ಕಾಡುತ್ತದೆ ಹಳೆಯದನ್ನು ಸಾಬ...
ನೋಟನಾವು ನೋಡುವ ನೋಟಚೆನ್ನಾಗಿರಬೇಕೆಂದರೆಮೊದಲಿಗೆ ಎದುರಿದ್ದದ್ದೂಚೆನ್ನಾಗಿರಬೇಕುಕನಸುಕಣ್ಣು ಮುಚ್ಚಿದಾಗಿನ ಸ್ಥಿತಿಯಲ್ಲಿನಭಾವನೆಗಳು ಕನಸಾದರೆಅನುಭವಿಸಲು ಚೆನ್ನಕನಸುಗಳನ್ನೇ ಬೆಂಬತ್ತಿ ಹೋಗದಿರುವುದುಇನ್ನೂ ಚೆನ್ನನೋವು-ಸಾವುನನ್ನವರ ಸಾವಿನ ನೋವಿ...