ವರ್ಷವಾಗಲಿ,ಬದುಕು ಹರ್ಷವಾಗಲಿ
ಭುವಿಯ ಜೀವ ಸಂಕುಲಕ್ಕೆ ಹರುಷ ಧಾರೆ ಎರೆಯುವಂತೆ ವರ್ಷವಾಗಲಿ, ಬದುಕು ಹರ್ಷವಾಗಲಿ ಚಳಿಯ ಗಾಳಿ ತಣ್ಣಗಾಗಿ ಬಿಸಿಲ ಬೇಗೆ ಹೊಸಿಲು ದಾಟಿ ಕೋಟಿ ಹನಿಯು ಒಂದುಗೂಡಿ ವರುಣರಾಗ ಹಾಡುವಂಥಾ ವರ್ಷವಾಗಲಿ, ಬದುಕು ಹರ್ಷವಾಗಲಿ ತುಳುಕಿ,ಬಳುಕಿ,ನಾಟ್ಯವಾಡಿ ಜೀವನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shashikant P Desai
ಭುವಿಯ ಜೀವ ಸಂಕುಲಕ್ಕೆ ಹರುಷ ಧಾರೆ ಎರೆಯುವಂತೆ ವರ್ಷವಾಗಲಿ, ಬದುಕು ಹರ್ಷವಾಗಲಿ ಚಳಿಯ ಗಾಳಿ ತಣ್ಣಗಾಗಿ ಬಿಸಿಲ ಬೇಗೆ ಹೊಸಿಲು ದಾಟಿ ಕೋಟಿ ಹನಿಯು ಒಂದುಗೂಡಿ ವರುಣರಾಗ ಹಾಡುವಂಥಾ ವರ್ಷವಾಗಲಿ, ಬದುಕು ಹರ್ಷವಾಗಲಿ ತುಳುಕಿ,ಬಳುಕಿ,ನಾಟ್ಯವಾಡಿ ಜೀವನ...
ನಮ್ಮ ಪಕ್ಕದ ಮನೆಯವರಾದ ಬಸವರಾಜ ಇಂಡಿ ಅವರ ಮನೆಯಲ್ಲಿನ ಪಡುವಲ ಬಳ್ಳಿಯಲ್ಲಿ ಅನೇಕ ಕಾಯಿಗಳಿವೆ.ಅವುಗಳ ನಡುವೆ ಈ ಕಾಯಿ ತೆರೆಮರೆಯಲ್ಲಿಂದಂತೆ ಇತ್ತು.ಇಂದು ಮುಂಜಾನೆ ಅವರು ಇದನ್ನು ಗಮನಿಸಿ ನನ್ನ ಗಮನಕ್ಕೂ ತಂದರು.ಇದರಲ್ಲಿ ಏನು ವಿಶೇಷ...
ಸಂಪದಿಗರೆಲ್ಲರಿಗೂ ಗೌರಿಗಣೇಶ ಹಬ್ಬದ ಶುಭ ಕಾಮನೆಗಳು.ನಾವು ಸಂಭ್ರಮದಲ್ಲಿದ್ದರೆ ಅದನ್ನು ಹಬ್ಬದ ವಾತಾವರಣ ಎನ್ನುತ್ತಾರೆ.ಖುಷಿಯಾಗಿ ಇರುವುದೇ ಹಬ್ಬ.ಆಧ್ಯಾತ್ಮಿಕವಾಗಿ,ವೈಜ್ಞಾನಿಕವಾಗಿ ಆಚರಿಸುವದರಿಂದ ನಾವು ಮತ್ತು ನಮ್ಮ ಸುತ್ತಲಿನವರೂ ಆಚ...
ಹೌದು ನನ್ನದೇ ಬಿಂಬ ಪ್ರತಿಬಿಂಬ, ಅದು ನಕ್ಕರೆ ನಗು ನಾ ಅತ್ತರೆ ಅದರ ಅಳುವು, ಕನ್ನಡಿ ಎದುರು ನಾನಿರುವೆನೋ? ನಾನು ಕನ್ನಡಿಯೊಳಗಿರುವೆನೋ? ಪ್ರತಿಫಲನ ನಗುವುದನ್ನೇ ಕಾಯುವ ಕಾಯಕ ಎನಗೆ, ನಾ ಅಳುವುದ ಯಾರೂ ನೋಡದಿದ್ದರೂ ಕನ್ನಡಿಯಾದರೂ ಕಣ್ನೀ...
ಬಡವನೆಂದು ನಾನೇಕೆ ಅಂದುಕೊಳ್ಳಲಿ ನಿನ್ನ ನಾಮದ ಆಭರಣ ಎನ್ನಲ್ಲಿರಲು ಪರದೇಸಿಯೆಂದು ನಾನೇಕೆ ತಿಳಿಯಲಿ ನಿನ್ನ ಕರುಣೆಯಡಿ ಬೆಳೆಯುತ್ತಿರಲು ಹಸಿವಿನಿಂದ ನಾನೇಕೆ ಬಳಲಲಿ ನಿನ್ನ ನಾಮದ ಹೋಳಿಗೆ ಎದುರಿರಲು ಶ್ರೀಮಂತನು ನಾನು ಪರದೇಸಿಯಂತೂ ಅಲ್ಲವ...
ಅನಾಥರೆಲ್ಲಾ ಈ ಜಗದೊಳಗೆ “ನಾಥನು ನೀನು ಅನಾಥನು ನಾನಯ್ಯ ನಾಥೋಜ ಗುರು ಜಗನ್ನಾಥ ವಿಠ್ಠಲ ಪ್ರಿಯಾ” ಶ್ರೀ ಜಗನ್ನಾಥ ದಾಸರು. ಮುಂಜಾನೆಯ ಹೊತ್ತು, ಬಹಳ ಚಟುವಟಿಕೆಯಿಂದ ಕೂಡಿದ ಸಮಯ. ವಾಕಿಂಗ್, ಚಹಾ, ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಪೇಪರ ಓದುವು...
ಗಿಡದೊಳದಗಣ ಗೂಡಿನಲ್ಲಿ ಪ್ರೀತಿಯ ಮರಿಗಳಿಗೆ ಅಕ್ಕರೆಯ ತುತ್ತನ್ನು ನೀಡುವ ತಾಯಿಹಕ್ಕಿಯ ಮಮತೆಗೆ ಏನೆಂದು ಹೇಳಲಿ? ತುತ್ತೊಂದನ್ನು ಕಂಡು ಆತ್ಮೀಯ ಬಳಗಕ್ಕೂ ಭೋಜನವಾಗಲೆಂದು ಕೂಗಿ ಕರೆವ ಕರಿಕಾಗೆಯ ಮಮತೆಗೆ ಏನೆಂದು ಹೇಳಲಿ? ತಾಯಗರ್ಭದಿಂದ...
ನಡೆಯಲು ಬಾರದ ಹೊತ್ತಿನಲ್ಲಿ ನಡಿಗೆ ಕಲಿಸಿಕೊಟ್ಟರು ನಡೆದಾಡಲು ಪ್ರಾರಂಭಿಸಿದಾಗ ಅದೆಷ್ಟು ನಡೆದಾಡಿದ್ದು ನಡೆಯುವಾಗ ಗೊತ್ತಾಗುವುದಿಲ್ಲಾ ಯಾವಾಗ ಹೆಜ್ಜೆ ತಪ್ಪುವುದೆಂದು ಬಿದ್ದಾಗಲೇ ತಿಳಿಯುವುದು ಪೆಟ್ಟಿನ ನೋವು,ತಪ್ಪಿನ ಅರಿವು ದೇಹ ದಣಿದ...
ಗುಲಾಬಿಯಂಥಾ ನಗುವಿನಿಂದ ಅರಳಿದ ಗುಲಾಬಿ ಕೆನ್ನೆಯ ಹುಡುಗಿಗೆ ಗುಲಾಬಿಯೊಂದನ್ನ ಕೈಗಿತ್ತೆ, ಅವಳ ಮುಖವು ಕೆಂಪಾಗಿತ್ತು...... ನನ್ನ ಬೆರಳ ತುದಿಯೂ ಕೆಂಪಾಗಿತ್ತು.
ಕಷ್ಟ ಕಂಡು ಯಾರೂ ಬರಲಾರರು ನಮ್ಮ ಸನ್ನಿಹಿತ, ಹಾಗಿದ್ದೂ ನಮಗೆ ನೆರವಾಗಲು ಬಂದನೆಂದರೆ ಅವನೇ ನಿಜವಾದ ಸ್ನೇಹಿತ.
ಮಳೆಯಿಂದ ಉದುರುವ ನೀರಿನ ಒಂದೊಂದು ಹನಿಮುತ್ತು, ಹಸಿವಿನಿಂದ ನರಳುವ ರೈತನಿಗೆ ದೊರಕಿಸುವುದು ಒಂದು ತುತ್ತು.