ರಾಜ್ಯದ ಶಾಂತಿ ನೆಮ್ಮದಿಗಾಗಿ ಪೋಲೀಸರಿಗೆ ಪರಮಾಧಿಕಾರ ನೀಡಬೇಕೆ?
ಇಡೀ ಕರ್ನಾಟಕದ ರಾಜಕೀಯ ವಲಯದಲ್ಲಿ ಪ್ರಳಯವನ್ನೇ ಸೃಷ್ಟಿಸಿದಂತಿದ್ದ ಮಾಡಿದ ಲೋಕಾಯುಕ್ತರ ರಾಜೀನಾಮೆ ವಿಷಯ ಅವರ ರಾಜೀನಾಮೆ ಹಿಂತೆಗೆತದಿಂದಾಗಿ ಮುಕ್ತಾಯದ ಹಂತಕ್ಕೆ ಬಂದುದು ಕೆಲವರಿಗೆ ಇರಿಸು ಮುರಿಸು ಉಂಟು ಮಾಡಿದ್ದಂತೂ ಸತ್ಯ. ಈ ಲೋಕಾಯುಕ್ತ ಜಾರಿ...