ಹಳ್ಳಿ ಹೈದ ಪೇಟೆಗೆ ಬಂದ
ಚಾನಲ್ ಒಂದರಲ್ಲಿ ಹಳ್ಳಿ ಹೈದ ಪೇಟೆಗೆ ಬಂದ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ರಿಯಾಲಿಟಿ ಷೋ ಬಗ್ಗೆ ಒಂದೆರೆಡು ಸಾಲು. ಹಳ್ಳಿಯಲ್ಲಿ ತಮ್ಮದೇ ರೀತಿ ರಿವಾಜುಗಳಿಗೊಳಪಟ್ಟು ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದ ಹಳ್ಳಿ ಮುಗ್ದ ಹೈದರನ್ನು ಕರೆತಂದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
devaru.rbhat
ಚಾನಲ್ ಒಂದರಲ್ಲಿ ಹಳ್ಳಿ ಹೈದ ಪೇಟೆಗೆ ಬಂದ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ರಿಯಾಲಿಟಿ ಷೋ ಬಗ್ಗೆ ಒಂದೆರೆಡು ಸಾಲು. ಹಳ್ಳಿಯಲ್ಲಿ ತಮ್ಮದೇ ರೀತಿ ರಿವಾಜುಗಳಿಗೊಳಪಟ್ಟು ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದ ಹಳ್ಳಿ ಮುಗ್ದ ಹೈದರನ್ನು ಕರೆತಂದು...
ಪ್ರಕೃತಿಯ ಮಡಿಲಲ್ಲಿ ಹುಡುಕಿದಷ್ಟೂ ವೈಶಿಷ್ಟ್ಯಗಳ ಸರಮಾಲೆ, ಒಂದಿಲ್ಲೊಂದು ವಿಸ್ಮಯ. ಹಾಗೆಯೇ ನಮ್ಮೂರಿನಲ್ಲೊಂದು ಅಂದರೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಕಲಗಾರು - ಮಲವಳ್ಳಿಗೆ ಹೊಂದಿಕೊಂಡಂತೆ ಅಪರೂಪದ ಶಿಲಾಸೇತು ಇದೆ.ಅದೇ ಕಲ್ಸಂಕ....
ಪ್ರಸ್ತುತ ನಮ್ಮ ದೇಶದಲ್ಲಿ ಬಡವರಿಗೆ, ರೈತರಿಗೆ, ನೌಕರರಿಗೆ, ಅಧಿಕಾರಿಗಳಿಗೆ, ಸಮಾಜ ಶೇವಕರಿಗೆ, ಜನಪ್ರತಿನಿಧಿಗಳಿಗೆ, ವಯಸ್ಸಾದವರಿಗೆ, ಅವರಿಗೆ ಇವರಿಗೆ ಎಲ್ಲರಿಗೂ ಇರುವಷ್ಟು ಸೌಲಭ್ಯಗಳು ಬೇರೆ ಎಲ್ಲಿಯೂ ಇಲ್ಲವೇನೋ ಎನ್ನುವುದು ನನ್ನ .ಅನಿಸಿಕೆ....
ನಿನ್ನೆ ಗುರುವಾರ ಸ್ವಲ್ಪ ಬಿಡುವು ಮಾಡಿಕೊಂಡು ಹೆಗ್ಗೋಡಿಗೆ ಹೊರಟಾಗ ಮದ್ಯಾಹ್ನ ಒಂದು ಗಂಟೆ. ಗೆಳೆಯ ಪುರುಷೋತ್ತಮ ತಲವಾಟ ಅವರು ನೀನಾಸಮ್ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಪ್ರಸಾದನ ತರಗತಿ ನಡೆಸಲೆಂದು ಹೋಗುವವರಿದ್ದರು ಅವರ ಬೈಕ್ ನ...
ಗೌರಿ ಮುತ್ತು ಎಂದರೆ ಒಂದು ಜಾತಿಯ ಬಳ್ಳಿ, ಇದರ ಹೂ/ಮೊಗ್ಗು ಚಿತ್ರದಲ್ಲಿರುವಂತೆ ಮುತ್ತಿನ ಸರದಂತೆ ಕಾಣುತ್ತದೆ. ಚೌತಿ ಹಬ್ಬದ ಸಂದರ್ಭದಲ್ಲಿ ನಮ್ಮೂರಲ್ಲೆಲ್ಲಾ ಗಣೇಶನ ಮಂಟಪದ ಎದುರುಗಡೆ ಫಲಾವಳಿಗಳಿಂದ ಶೃಂಗರಿಸುವ ಸಲುವಾಗಿ ಇವುಗಳನ್ನು ತೂಗುಬಿಡು...
ಕೆ.ವಿ. ಸುಬ್ಬಣ್ಣ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಸಾಂಸ್ಕೃತಿಕ ಹಸಿವನ್ನು ಹುಟ್ಟಿಸಿ ಬೆಳೆಸಿಕೊಂಡು ಬಂದವರು. ಇವರು ನಮ್ಮನ್ನಗಲಿದ್ದಾರೆ. ನೀನಾಸಮ್ ನಾಳೆ ದಿನಾಂಕ ೧೬-೭-೨೦೧೦ರಂದು ಅವರ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿದೆ. ಸಂಪದ ಬಳಗ ಸಾಂಸ್ಕೃ...
ಕೊಣಜು ಎಂದು ನಮ್ಮೂರಲ್ಲೆಲ್ಲಾ ಕರೆಯಲ್ಪಡುವ ಇರುವೆ ಕಟ್ಟಿಕೊಂಡ ಮನೆ. ಈ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನೋಡಿದಾಗ ಫೈಬರ್ ನಿಂದ ಮಾಡಿದ ಹೊದಿಕೆಗಳಂತೆ ತೋರುತ್ತದೆ. ಮಲೆನಾಡಿನ ಎಂಥಾ ಮಳೆಗೂ ಇದು ಜಗ್ಗುವುದಿಲ್ಲ. ಕಡು ಬೇಸಿಗೆಯಲ್ಲೂ ಇದರ ಒಳಭಾ...
ಪಕ್ಕದ ಚಿತ್ರ ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಯ ಅಂಗಡಿ ಮುಂಗಟ್ಟಿನಲ್ಲಿ ತೆಗೆದವುಗಳು. ಕೊಪ್ಪಳಕ್ಕೆ ಹೋದಾಗ ಅನೇಕ ಚಿತ್ರಗಳನ್ನು ತೆಗೆದಿದ್ದರೂ, ಪ್ರಸ್ತುತ ಬೆಳಗಾವಿ ಪ್ರದೇಶ ಯಾರಿಗೆ ಸೇರಿದ್ದೆಂಬುದರ ಬಗ್ಗೆ ಮತ್ತೆ ಎದ್ದ ಗದ್ದಲದ ಸಂದರ್ಭದಲ್...
ನಮ್ಮ ನೆರೆಯ ವೈದ್ಯರ ಮನೆಗೆ ಪ್ಲಾಸ್ಟಿಕ್ ಸಾಮಗ್ರಿ ಮಾರಲು ಮಹಿಳೆಯೊಬ್ಬಳು ಬಂದಾಗ ವೈದ್ಯರ ಮಗ ಬಣ್ಣ ಬಣ್ಣದ ಸಾಮಗ್ರಿಗಳನ್ನು ವ್ಯಾಪಾರ ಮಾಡುವವನಂತೆ ಕಿತ್ತು ಕಿತ್ತು ನೋಡುತ್ತಾ ನಿಂತಿರುವುದು.
ಹಾಡಗಡ್ಡೆ ಬಳ್ಳಿ, ಇದರ ಎಲೆ ಸ್ವಲ್ಪ ಉದ್ದವಾಗಿ ಬರೆದ ತ್ರಿಕೋನ ಆಕಾರದಲ್ಲಿದ್ದು, ಹಚ್ಚ ಹಸಿರು ಬಣ್ಣದ್ದಾಗಿರುತ್ತದೆ. ಎಲೆಯು ಚೂಪಾದ ತುದಿ ಯನ್ನು ಹೊಂದಿರುತ್ತದೆ. ನಾವು ಚಿಕ್ಕವರಿದ್ದಾರ ಸಂಜೆ ಸಮಯದಲ್ಲಿ ಇ ದರ ಎಲೆಗಳನ್ನೆಲ್ಲಾ ನೀರಿನಲ್ಲಿ ಕಿವ...
ಚಿಗಳಿ (ಮಲೆನಾಡಿನ ನಮ್ಮ ಭಾಗದಲ್ಲಿನ ಹೆಸರು) ಅಥವಾ ಒಂದು ಜಾತಿಯ ಕೆಂಪು ಇರುವೆ ದಾಸವಾಳ, ಮಾವಿನ ಮರಗಳಲ್ಲಿನ ಎಲೆಗಳನ್ನೇ ಬಗ್ಗಿಸಿ ಕುಟೀರ ನರ್ಮಿಸಿಕೊಂಡು ಬದುಕುತ್ತವೆ. ಇವು ಕಚ್ಚಿ ಗಾಯದ ಮೇಲೆ ಹುಳಿಯಾದ ರಸ ಸಿಂಚನ ಮಾಡಿ ಉರಿಯುವಂತೆ ಮಾಡುತ್ತವೆ...
ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಬಗ್ಗೆ ಚರ್ಚಿಸಲು ಮುಖ್ಯ ಮಂತ್ರಿಗಳು ಕರೆದ ಸರ್ವ ಪಕ್ಷಗಳ ಸಭೆಯ ಬಗ್ಗೆ ಬೇರೆ ಬೇರೆ ಮಾಧ್ಯಮಗಳು ಬೇರೆ ಬೇರೆಯಾಗಿ ವರದಿ ಮಾಡಿವೆ ಒಂದು ಪತ್ರಿಯಲ್ಲಿ ಪ್ರತಿ ಪಕ್ಷಗಳಲ್ಲಿ ಮೂಡದ ಒಮ್ಮತ ಎಂದು ಬರೆದು ಮೋಟಮ್ಮನವರು...