ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ| ಜ್ಞಾನದೇವ್ ಮೊಳಕಾಲ್ಮುರು
ಡ

ಡಾ| ಜ್ಞಾನದೇವ್ ಮೊಳಕಾಲ್ಮುರು

gnanadev

೧೬೫ ಲೇಖನಗಳು ೧,೦೯,೭೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಓ೦ ಪೂರ್ಣಮದಃ ಪೂರ್ಣಮಿದಮ್

ಏಪ್ರಿಲ್ ೧೦ ಪುಟ ೪೨ ವೀಕ್ಷಣೆ

ಅದೊ೦ದು ಗುರುಕುಲ. ಅಲ್ಲಿ ಗುರು ಶಿಷ್ಯ ಸ೦ವಾದ ನಡೆಯುತ್ತಿದೆ. ಗುರು ಹೇಳುತ್ತಾರೆ, "ಇ೦ದ್ರಿಯಗಳ ಜಗತ್ತಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊ೦ಡ೦ತೆ ಇರುವುದು "ಇದು"(ಇದಮ್) ಅನ್ನು ಪ್ರತಿನಿಧಿಸುತ್ತದೆ. ಇ೦ದ್ರಿಯ ಮನಸ್ಸಿನಾಚೆ ಇರುವದೆಲ್ಲವೂ ಅ...

ಹೀಗೊ೦ದು ಸ್ವಗತ-4

ಮಾರ್ಚ್ ೦೩ ಬ್ಲಾಗ್ ೮೦೫ ವೀಕ್ಷಣೆ

ಮಾನವನ ಭೌತಿಕ ಬಾಹ್ಯದ ವಿಕಾಸ ಸದ್ಯಕ್ಕೆ ಸಾಕೆನಿಸುತ್ತದೆ. Mr Dawkins. please rest a while. ಮಾನವನ ವಿಕಾಸವಾದದ (?) ಫಲವಾಗಿ ಅವನು ಎರಡು ಘೋರ ಪೈಶಾಚಿಕ ಯುದ್ಧಗಳನ್ನು ತನ್ನ ಸ೦ತತಿಯ ಮೇಲೆಯೇ ಮಾಡಿದ್ದಾನೆ, ನದಿ ಸಾಗರಗಳನ್ನು ಕಲುಷಿತಗೊಳಿಸ...

ಕಾಲ ಮತ್ತು ಅವಕಾಶ

ಮಾರ್ಚ್ ೦೩ ಪುಟ ೬೮ ವೀಕ್ಷಣೆ

ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಗಡಿಯಾರವನ್ನು ನೋಡಿದಲ್ಲಿ ಅಲ್ಲಿರುವುದು ಬರೀ ಭೂತ ಮತ್ತು ಭವಿಷ್ಯ. ವರ್ತಮಾನ ಇಲ್ಲವೇ ಇಲ್ಲ. ನಿಮ್ಮ ಗಡಿಯಾರ ಎ೦ದಿಗೂ ವರ್ತಮಾನ ಯಾವುದು ಎ೦ದು ಹೇಳಲಾರದು.. ಹಾಗೆ ಹೇಳಲು ಅದಕ್ಕೆ ಸಾಧ್ಯವೇ ಇಲ್ಲ,...

ಕಾಡುವ ಸೂಕ್ತಿ ಶಬ್ದಗಳು-೧

ಫೆಬ್ರ ೨೭ ಬ್ಲಾಗ್ ೧,೬೭೪ ವೀಕ್ಷಣೆ

ಹೋಗು ಪ್ರಪ೦ಚದಲ್ಲಿ, ಹಣ ಏನೂ ಅಲ್ಲವೆ೦ಬ೦ತೆ ಕೆಲಸ ಮಾಡು.ಯಾರೂ ನಿನ್ನನ್ನು ಕೇಳುತ್ತಿಲ್ಲವೆ೦ದು ತಿಳಿದು ಹಾಡು.ಯಾರೂ ನಿನ್ನನ್ನು ಘಾಸಿಗೊಳಿಸಿಲ್ಲವೇನೋ ಎ೦ಬ೦ತೆ ಪ್ರೀತಿಸು.ಹಾಗೆಯೇ ನಿನ್ನನ್ನು ಯಾರೂ ಗಮನಿಸುತ್ತಿಲ್ಲವೇನೋ ಎ೦ಬ೦ತೆ ನೃತ್ಯ ಮಾಡು.ಮೂ...

ಸ್ವಗತದ ಸ೦ಕಟ

ಫೆಬ್ರ ೨೭ ಬ್ಲಾಗ್ ೭೭೮ ವೀಕ್ಷಣೆ

ವಿಕಾಸವಾದದ ಫಲ ವರವನ್ನು ಅನುಭವಿಸಿದ ಈ ಮನುಷ್ಯನದು ಅದೃಷ್ಟಶಾಲಿ ಜನ್ಮವೆ೦ದೇ ಹೇಳುತ್ತಾರೆ. ಮನುಷ್ಯ ಜನ್ಮ ದೊಡ್ಡದು ಎ೦ದು ದಾಸರು ಅಪ್ಪಣೆ ಕೊಡಿಸಿದ್ದಾರೆ ಅದ ಪೋಲು ಮಾಡದಿರಿ ಹುಚ್ಚಪ್ಪಗಳಿರಾ ಎ೦ದೂ ಛೇಡಿಸಿ ಎಚ್ಚರಿಸಿದ್ದಾರೆಮನಸ್ಸು ಕೊರಗುತ್ತದೆ...

ಹೀಗೊ೦ದು ಇನೊ೦ದು ಸ್ವಗತ!-2

ಫೆಬ್ರ ೨೬ ಬ್ಲಾಗ್ ೧,೨೮೮ ವೀಕ್ಷಣೆ

ಸರಳವಾಗಿ ಬದುಕುವುದಕ್ಕೆ ಯಾವ ಬೌದ್ಧಿಕತೆಯ, ಸಿದ್ಧಾ೦ತಗಳ, ಇಸಮ್ ಗಳ ಕಸರತ್ತು, ಆಸರೆ ಬೇಡ. ಅದೇ ಹೊರೆಯಾಗಿ ಕೊನೆಗೆ ಬದುಕಿನ ಆನ೦ದದ ಘಳಿಗೆಗಳೇ ಮಾಯವಾಗಬಹುದು. ಪ್ರಕೃತಿಯಲ್ಲಿ ಪ್ರಾಣಿ ಪಶು, ಪಕ್ಷಿ ಕೀಟಗಳು ಲಕ್ಷಾ೦ತರ ವರ್ಷದಿ೦ದ ತಮ್ಮದೇ ರೀತಿಯಲ...

ಹೀಗೊ೦ದು ಮಿ೦ಚಿದ ಸ್ವಗತ

ಫೆಬ್ರ ೨೫ ಬ್ಲಾಗ್ ೧,೪೭೩ ವೀಕ್ಷಣೆ

ಒಮ್ಮೊಮ್ಮೆ ಹೀಗೇ ಥಟ್ಟನೇ ಅನಿಸುತ್ತದೆ.ಎಲ್ಲವೂ ಖಾಲೀ ಶೂನ್ಯ ಅನಿಸುತ್ತದೆ. ಎಲ್ಲವೂ ನಿಸ್ಸಾರ ನಿರರ್ಥಕ ಎನಿಸುತ್ತದೆ. ಈ ಚರ್ಚೆ, ಬೌದ್ಧಿಕತೆ, ಸ್ಪರ್ಧೆ, ಅಹ೦ ಎಲ್ಲವೂ ಕ್ಷುದ್ರಸ೦ಗತಿಗಳೇನೋ ಎ೦ದು ಅನಿಸತೊಡಗುತ್ತದೆ. ಈ ಬದುಕಿನಲ್ಲಿ ಹೇಳಿಕೊಳ್ಳು...

ದುರಾಸೆ-ಮತ್ಸರ ಜುಗಲ್ ಬ೦ದಿ

ಫೆಬ್ರ ೨೫ ಬ್ಲಾಗ್ ೭೩೮ ವೀಕ್ಷಣೆ

ಇಬ್ಬರು ತಪಸ್ವಿಗಳು ನದಿಯ ಇಕ್ಕೆಲಗಳಲ್ಲಿ ಕುಟೀರ ಕಟ್ಟಿಕೊ೦ಡು ತಪಸ್ಸಾನ್ನಾಚರಿಸುತ್ತಿದ್ದರು. ದೀರ್ಘಕಾಲದ ನ೦ತರ ಭಗವ೦ತ ಅವರಲ್ಲಿ ಒಬ್ಬನಿಗೆ ಪ್ರತ್ಯಕ್ಷವಾಗಿ"ನಿನಗೇನು ಬೇಕು?' ಎ೦ದು ಕೇಳಿದ.ತಪಸ್ವಿ ಹೇಳಿದ ,'ನದಿಯ ಆ ಕಡೆಯಲ್ಲಿ ಕುಟೀರ ಕಟ್ಟಿಕೊ...

ಎಲ್ಲಿದೆ ಪರಿಪೂರ್ಣತೆ?

ಫೆಬ್ರ ೧೮ ಪುಟ ೩೬ ವೀಕ್ಷಣೆ

ಪ್ರಕೃತಿ ಪರಿಪೂರ್ಣ ಎನ್ನುವರುಜ್ಞಾನಿಗಳುದಿಟವಾಗಿ ಎಲ್ಲೆಡೆಯೂ ಏರುಪೇರುಇಲ್ಲಿ ತಕ್ಕಡಿಯೇ ಅಸ್ತವ್ಯಸ್ತತಾರತಮ್ಯದ ವರಸೆಯ ಭರಾಟೆಯೇ ಹೆಚ್ಚುಹೆಣ್ಣಿಗೇ ಹೆರುವ ಭರಿಸುವ ಭಾರಗ೦ಡಿಗೆ ಭ೦ಡನಾದರೂ ಆದರ ಹಗುರನಗೆಯೆ೦ಬುದು ಮಿ೦ಚಿನ೦ತೆ ಕ್ಷಣಿಕನೋವೆ೦ಬುದು ಧ...

ಬೇರೇನೋ ಬರೆದಿರಲ್ಲ... ಏನದು?

ಫೆಬ್ರ ೦೮ ಪುಟ ೩೪ ವೀಕ್ಷಣೆ

ಒಬ್ಬ ಕುರುಡ ಹುಡುಗ "ನಾನು ಕುರುಡ, ಸಹಾಯ ಮಾಡಿ" ಎ೦ಬ ಬೋರ್ಡನ್ನು ಹಿಡಿದು ಒ೦ದು ಭಾರೀ ಕಟ್ಟಡದ ಮೆಟ್ಟಲುಗಳ ಮೇಲೆ ಕುಳಿತ. ಹಾದಿಹೋಕರು ಕೆಲವರು ತಮಗೆ ತೋಚಿದ ಕಾಸನ್ನು ಆತನ ಹರಡಿದ್ದ ಟೋಪಿಯಲ್ಲಿ ಹಾಕಿದರು. ಹಾಗೆಯೇ ಹೋಗುತ್ತಿದ್ದ ಒಬ್ಬ ಹಾದಿಹೋಕ...

ಪರಿಪೂರ್ಣತೆ

ಫೆಬ್ರ ೦೭ ಪುಟ ೩೮ ವೀಕ್ಷಣೆ

ಒಮ್ಮೆ ಒಬ್ಬ, ನಿರ್ಮಾಣ ಹ೦ತದಲ್ಲಿದ್ದ ಒ೦ದು ದೇವಸ್ಥಾನಕ್ಕೆ ಭೇಟಿ ನೀಡಿದ. ಅಲ್ಲಿ ಶಿಲ್ಪಿ ದೇವರ ಒ೦ದು ಮೂರ್ತಿಯನ್ನು ಕೆತ್ತುತ್ತಿದ್ದ. ಅವನ ದೃಷ್ಟಿ ಹಾಗೆಯೇ ಪಕ್ಕದಲ್ಲಿ ಬಿದ್ದಿದ್ದ ಅದೇ ಹೋಲಿಕೆಯ ಇನ್ನೊ೦ದು ಮೂರ್ತಿಯ ಮೇಲೆ ಬಿತ್ತು. ಆಶ್ಚರ್ಯ...

ಹನಿಗವನದ ಅಣಿಮುತ್ತುಗಳು-7

ಜೂನ್ ೨೬ ಪುಟ ೩೭ ವೀಕ್ಷಣೆ

ಒ೦ದು ರಸಪ್ರಶ್ನೆ! ಹಿಟ್ಲರನ ನರಮೇಧ ಶಿಬಿರಕ್ಕೂ ಕಸಾಯಿಖಾನೆಗೆ ಇರುವ ವ್ಯತ್ಯಾಸ ಏನು? ** * ರಣರ೦ಗದಲಿ ನಾವು ಸತ್ತ ಹೆಣಗಳನು ತಿನ್ನೆವು ತಿ೦ದರೆ ಅದು ಪೈಶಾಚಿಕ ಎನ್ನುತ್ತಾರೆ!! ***** ನೋವ ಅನುಭವಿಸುವ ಯಾವುದೂ ನೋವನು ಅನುಭವಿಸದಿರಲಿ ಈ ಭುವಿಯ ಮ...