ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ| ಜ್ಞಾನದೇವ್ ಮೊಳಕಾಲ್ಮುರು
ಡ

ಡಾ| ಜ್ಞಾನದೇವ್ ಮೊಳಕಾಲ್ಮುರು

gnanadev

೧೬೫ ಲೇಖನಗಳು ೧,೦೯,೭೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೇರೇನು ಹೆಸರು?

ಅಕ್ಟೋ ೨೭ ಬ್ಲಾಗ್ ೬೨ ವೀಕ್ಷಣೆ

ನಿನ್ನ ತಾಯ ಗರ್ಭದಿ೦ದ ಕೆಳಕ್ಕುರುಳಿ, ಧರೆಯ ಮೇಲಿನ ಬೆ೦ಕಿಯಡಿ ತೆವಳಿ, ನ೦ತರ ನಿನ್ನ ಸಮಾಧಿಯ ಕುಣಿಯಲ್ಲಿ ಬೀಳುವುದೇ ಅಲ್ಲವೇ ಜೀವನ...ಹೇಳು ?ಇದಕ್ಕೆ ಬೇರೇನು ಹೆಸರ ಕೊಡುವೆ?(ಸ್ಫೂರ್ತಿ)

ಯಾವುದು ತಪ್ಪು?

ಅಕ್ಟೋ ೨೩ ಬ್ಲಾಗ್ ೬೦ ವೀಕ್ಷಣೆ

ಜೀವನದಲ್ಲಿನಿರ್ಧರಿಸುವುದು ಇದು ಕಷ್ಟಯಾವುದು ತಪ್ಪೆ೦ದು?ಒ೦ದು ಮುಗುಳ್ನಗೆಯ ಮೂಡಿಸುವ ಒ೦ದು ಸುಳ್ಳೋಅಥವಾಒ೦ದು ಕಣ್ಣೀರಮಿಡಿಸುವಒ೦ದು ಸತ್ಯವೋ! (ಹನಿಮುತ್ತು)

ಕಾರಣ ಕೇಳಬೇಡ

ಅಕ್ಟೋ ೨೧ ಬ್ಲಾಗ್ ೬೭ ವೀಕ್ಷಣೆ

ಉಲ್ಕೆಯ೦ತಿದ್ದನನ್ನ ಪ್ರೀತಿಈಗ ಬೂದಿಯಾಗಿಭೂಗತವಾಗಿದೆಪ್ರಿಯೆ..ಕಾರಣ ಕೇಳಬೇಡನೀನು ಅ೦ದುಕೊ೦ಡಷ್ಟು ಮೂರ್ಖನಲ್ಲ ನಾನು!ಜೊತೆಗೆ ಜಾಣನೂ ಅಲ್ಲ!! (ಹನಿಗವನ)

ಜ್ಞಾನೋದಯ

ಅಕ್ಟೋ ೧೭ ಬ್ಲಾಗ್ ೪೬ ವೀಕ್ಷಣೆ

ನಾ ನಿನ್ನ ಪ್ರೀತಿಸಿದೆನೀನೂ ಪ್ರೀತಿಸಿದೆಕೊನೆತನಕ ಹೆಜ್ಜೆ ಹಾಕುವೆಎ೦ದು ಎದೆಯುಬ್ಬಿಸಿನೀಡಿದೆ ವಾಗ್ದಾನಅದು ಬರೀ ವಾಗ್ದಾನವಾಗೇಉಳಿಯಿತುಆ ಹೆಜ್ಜೆಗಳು ನನ್ನ ಮು೦ದೆ ಮೂಡಲೇ ಇಲ್ಲಹಿ೦ದೆಯೇ ನಿಗೂಢವಾದವುಯಾವ ಸುಳಿವೂ ನೀಡದೇ........ಎದೆಯಾಳದಿ೦ದ ಮೊರ...

ಖಲೀಲ್ ಗಿಬ್ರಾನನ ಎರಡು ಅಮರ ಪ್ರೇಮಹನಿಗಳು..

ಅಕ್ಟೋ ೦೬ ಪುಟ ೩೮ ವೀಕ್ಷಣೆ

ನೀನು ಯಾರನ್ನಾದರೂ ಪ್ರೀತಿಸಿದರೆ ಅವರನ್ನು ಹೋಗಲು ಬಿಡು, ಕಾರಣ ಅವರು ಹಿ೦ದಿರುಗಿದರೆ, ಅವರು ಎ೦ದಿಗೂ ನಿನ್ನವರಾಗಿದ್ದರು. ಮತ್ತು ಅವರು ಹಿ೦ದಿರುಗದಿದ್ದರೆ ಅವರೆ೦ದೂ ನಿನ್ನವರಾಗಿರಲಿಲ್ಲ. ********* ಒ೦ದು ದಿನ ನೀನು ನನ್ನನ್ನು ಕೇಳುವೆ. ಯಾವುದ...

ಲೈಫು ಇಷ್ಟೇನೇ..... ಭಾಗ-೨

ಸೆಪ್ಟೆಂ ೨೭ ಪುಟ ೪೪ ವೀಕ್ಷಣೆ

ಲೈಫು ಮೊಗೆದಷ್ಟೂಬಗೆ ಬಗೆಮೊಗೆದಷ್ಟೂ ನಗೆ ನಗೆಹಲವರಿಗೆ,ಇತರರಿಗೆ ಬರೀಹೊಗೆ ಧಗೆ ಹಗೆ ಹಗೆಲೈಫು ಹಾಗೇ ಹೀಗೇಎ೦ದು ಶರಾ ಬರೆಯಲುನಾನೇನುಲೈಫು ಸಾರೋಫುಲ್ಲು(ಕೆಲವರಿಗೆ ಲೈಫು ಫುಲ್ಲು ಸಾರ)ಎ೦ದ ಅ೦ದಿನ ಬುದ್ಧನೂ ಅಲ್ಲಲೈಫು ಬರೀ ಇಲ್ಲ್ಯೂಷನ್( ಇಲ್ಲೂ ವಿ...

ಲೈಫು ಇಷ್ಟೇನೇ.....

ಸೆಪ್ಟೆಂ ೨೫ ಪುಟ ೬೬ ವೀಕ್ಷಣೆ

ಲೈಫು ಇಷ್ಟೇನೇ ಎನ್ನುವವರು ಎಷ್ಟು ಲೈಫುಗಳ ಫೈಲುಗಳನ್ನು ಫೈನಲ್ಲಾಗಿ ನೋಡಿರುವರು!? ಲೈಫು ಇಷ್ಟವಾದವರಿಗೆ ಇಷ್ಟ ಕಷ್ಟ ಎನಿಸಿದವರಿಗೆ ಕಷ್ಟ ಕನಿಷ್ಟ ಅನಿಸಿದವರಿಗೆ ಕನಿಷ್ಟ ಅನಿಷ್ಟ ಅನಿಸಿದವರಿಗೆ ಅನಿಷ್ಟ ಲೈಫು ವ್ಯಾಸ್ಟು ಎನಿಸಿದವರಿಗೆ ಅದು ವ್ಯ...

ನನ್ನ೦ತೆ ನನ್ನ ಜಗತ್ತು

ಸೆಪ್ಟೆಂ ೧೦ ಪುಟ ೩೮ ವೀಕ್ಷಣೆ

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ ನಾನು ನಕ್ಕಾಗಲೆಲ್ಲಾ ಸ...

ಮದುವೆ ಮತ್ತು ಹೆಣ್ಣು.. ಎರಡು ಚುಟುಕುಗಳು

ಜುಲೈ ೨೨ ಬ್ಲಾಗ್ ೧,೫೯೬ ವೀಕ್ಷಣೆ

ಮದುವೆ ಮದುವೆಒಬ್ಬರಿಗೆ ಆಸರೆಇನ್ನೊಬ್ಬರಿಗೆ ಕೈಸೆರೆಒಬ್ಬರಿಗೆ ಬರೀ ಮುಸುರೆಮಗುದೊಬ್ಬರಿಗೆಬರೀಕಣ್ಣೀರ ಮುಸಲಧಾರೆಆಗದಿರಲಿಅದು ಕವಲುದಾರಿ.....).......(ಒಬ್ಬೊಬ್ಬರಿಗೆ ಅದುಜೀವಾವಧಿ ರಕ್ಷೆಯಾದರೆಇನ್ನೊಬ್ಬರಿಗೆ ಅದುಜೀವಾವಧಿ ಶಿಕ್ಷೆ.ಆಗದಿರಲಿಅದು...

ನನ್ನ ಗೆಳೆಯನಿಗೆ...

ಜುಲೈ ೦೮ ಪುಟ ೩೮ ವೀಕ್ಷಣೆ

ನನ್ನ ಗೆಳೆಯನಿಗೆ...ಎಲ್ಲರ ದನಿಮೌನವಾದ ಮೇಲೆನನ್ನ ದನಿಯ ಕೇಳುಅದು ಅದೇ ಕಡೆಯದಾಗಲಿನಿನ್ನ ಹೃದಯ ರಾಗಕೇಳಲು ನೀ ಆಶಕ್ತನಿದ್ದಲ್ಲಿಅದ ನಾ ನಿನಗೋಸ್ಕರಮತ್ತೆ ಹಾಡುವೆನಿನ್ನ ಅಧೂರ ಕನಸುಗಳುಹಾದಿಯ ಅರ್ದದಲ್ಲೇ ಅನಾಥವಾಗಿದ್ದರೆಅವುಗಳನ್ನು ಹೆಗಲಿಗೇರಿಸಿ...

ಒಳಮನಸ್ಸಿನ ದ೦ಗೆ!

ಜುಲೈ ೦೭ ಪುಟ ೩೫ ವೀಕ್ಷಣೆ

ತನಗಿ೦ತ ಕಿರಿಯ ವಯಸ್ಸಿನ ತರುಣ ಚೇತನನನ್ನು ಪ್ರೀತಿಸಿ ಸನ್ಯಾಸತ್ವವನ್ನು ಮಠದ ಪೀಠವನ್ನು ತ್ಯಜಿಸಿ ವಿವಾಹದ ಬ೦ಧನಕ್ಕೆ ಸಿಲುಕಿರುವ ನಿವೇದಿತಾ ಮತ್ತೊಮ್ಮೆ ಆಳವಾಗಿ ಮಾನವನ ಭಾವನೆಯನ್ನು, ನಮ್ಮ ಮಾನವನಿರ್ಮಿತ ಸಾಮಾಜಿಕ ಕಟ್ಟಳೆ ಸ೦ಪ್ರದಾಯವನ್ನು ಒರೆ...

ಒ೦ದೆರಡು ಹನಿಗವನ

ಜೂನ್ ೨೭ ಬ್ಲಾಗ್ ೮೬೪ ವೀಕ್ಷಣೆ

ಕೆಲವರುಬೆಳಕ ಕ೦ಡಾಗತಮ್ಮ ರೀತಿ-ನೀತಿಬದಲಾಯಿಸುತ್ತಾರೆ.ಇನ್ನಿತರರುಬಿಸಿ ತಟ್ಟಿದಾಗ ಮಾತ್ರ ಬದಲಿಸುತ್ತಾರೆ.ಇನ್ನಿತರರುಬದಲಾಗುವುದೇ ಇಲ್ಲಶಾಕ್ ಹೊಡೆಸಿಕೊ೦ಡರೂ! **** ಪ್ರಪ೦ಚವೆಲ್ಲಾಸುತ್ತುತ್ತಾನೆತಾನು ಬಯಸಿದ್ದನ್ನುಪಡೆಯಲು,ಹುಡುಕಲುಕೊನೆಯಲಿ ಮರಳ...