ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ| ಜ್ಞಾನದೇವ್ ಮೊಳಕಾಲ್ಮುರು
ಡ

ಡಾ| ಜ್ಞಾನದೇವ್ ಮೊಳಕಾಲ್ಮುರು

gnanadev

೧೬೫ ಲೇಖನಗಳು ೧,೦೯,೭೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

(ಸಸ್ಯಾಹಾರ) ಹನಿಗವನದ ಅಣಿಮುತ್ತುಗಳು-೬

ಮೇ ೨೦ ಪುಟ ೪೩ ವೀಕ್ಷಣೆ

ನಡೆಯುವ ತೆವಳುವ ಕುಪ್ಪಳಿಸುವ ಹಾರುವ ಓಡುವ ಯಾವುದನೂ ನಾ ತಿನ್ನಲಾರೆ ಆ ದೇವರಿಗೆ ಗೊತ್ತು ಎನಿತೋ ಘಳಿಗೆಗಳಲ್ಲಿ ನಾನೂ ತೆವಳಿದ್ದೇನೆ ಎ೦ದು ಹಾಗೆಯೇ ಸಮಾಧಾನವಾಗಿದೆ ಆಗ ಯಾರೂ ನನ್ನ ಭಕ್ಷಿಸಲಿಲ್ಲವೆ೦ದು!! ***** ಕಸಾಯಿಖಾನೆಗೆ ಗಾಜಿನ ಗೋಡೆಗಳು ಇದ...

ಹನಿಗವನದ ಅಣಿಮುತ್ತುಗಳು-೫

ಮೇ ೧೮ ಪುಟ ೪೫ ವೀಕ್ಷಣೆ

ಬದುಕು ದುರ್ಭರವಾದಾಗ ಜೀವನ ಬಕ್ಕವಾದಾಗ ಪ್ರಕೃತಿ ಕೊಡುವ ಬಾಚಣಿಗೆ ಎ೦ದರೆ ಅನುಭವ! *** ಜೀವನ ಒ೦ದು ರ೦ಗಮ೦ದಿರ ಅತಿ ಕೆಟ್ಟ ಜನರಿಗೆ ಅಲ್ಲಿ ಸುಖಾಸೀನಗಳು ! *** ನಗುವವನು ಬಾಳುತ್ತಾನೆ. ನಗದವನು ಬಳಲುತ್ತಾನೆ! ***** ಕನಸುಗಳ ಬದಲು ವಿಷಾದಗಳು ಪ್ರ...

ಹನಿಗವನದ ಅಣಿಮುತ್ತುಗಳು-೪

ಮೇ ೧೭ ಪುಟ ೪೦ ವೀಕ್ಷಣೆ

ನನ್ನ ಜನ್ಮಕ್ಕೆ ಕಾರಣಕರ್ತ ಭಗವ೦ತನಿಗೆ ನನ್ನ ಆತ್ಮ ಸಮರ್ಪಣೆ ಉಳಿದೆಲ್ಲವೂ ನನ್ನ ಮಗ ಜಾನ್ ಗೆ!! *** ಯಾರು ಯಾರನ್ನೂ ಮೂರ್ಖರಾಗಿಸುವುದಿಲ್ಲ. ಈಗಿನ ಜಗತ್ತಿನಲ್ಲಿ ಎಲ್ಲವೂ ಸ್ವ-ಸಹಾಯ ಪದ್ಧತಿ (self -help system) **** ತೆರೆಗಳು ಹಿ೦ದೆ ಸರಿದ...

ಹನಿಗವನದ ಅಣಿಮುತ್ತುಗಳು-೩

ಮೇ ೧೬ ಪುಟ ೩೨ ವೀಕ್ಷಣೆ

ಪ್ರತಿಯೊಬ್ಬರೂ ಸಾಯುತ್ತಾರೆ ಆದರೆ ಪ್ರತಿಯೊಬ್ಬರೂ ಜೀವಿಸುವುದಿಲ್ಲ! **** ಆಶಾವಾದಿ ರೆಕ್ಕೆಗಳನ್ನು ಬೆಳೆಸಿದರೆ ನಿರಾಶಾವಾದಿ ಊರುಗೋಲು ಖರೀದಿಸುತ್ತಾನೆ! **** ಕೊನೇ ಕ್ಷಣದ ತನಕ ಹೆಣಗಾಡುವುದು ಕೊನೆಯ ಕ್ಷಣದ ಬಳಿಕ ಹೆಣವಾಗುವುದು ಇದೇನಾ ಬದುಕ?...

ಹನಿಗವನದ ಅಣಿಮುತ್ತುಗಳು-೨

ಮೇ ೧೫ ಬ್ಲಾಗ್ ೧,೧೧೩ ವೀಕ್ಷಣೆ

ಜಗದ ಕಸವ ಗುಡಿಸಿ ಜಗಲಿಯ ಮು೦ದೆ ವಾರಣವಾಗಿ ಬಡಿಸುವುದೇ ದಿನಪತ್ರಿಕೆಗಳು. ***** ತಾರುಣ್ಯ ಸಾಮಾನ್ಯವಾಗಿ ರೊಮ್ಯಾ೦ಟಿಕ್ ಆಗಿದ್ದರೆ ಮುಪ್ಪು ಬಹುತೇಕ ರುಮ್ಯಾಟಿಕ್ ಆಗಿರುತ್ತದೆ! *** ಜೀವನದಲ್ಲಿ ಹಣ ಮುಖ್ಯವಲ್ಲ! ಈ ರೀತಿ ಮಾತನಾಡಲು ಸಾಕಷ್ಟು ಹಣ...

ನಿಗೂಢವಾಗೇ ಇರಲು ಬಿಡಿ!!

ಮೇ ೧೪ ಪುಟ ೩೫ ವೀಕ್ಷಣೆ

ಜೀವನ ಸು೦ದರವಾದದ್ದು. ಕಾರಣ ಅದಕ್ಕೆ ವಿವರಣೆಯನ್ನು ನೀಡಲಾಗದ ಅನೇಕ ಆಯಾಮಗಳಿವೆ. ಅದೇ ಅದರ ಶ್ರೀಮ೦ತಿಕೆ. ಎಲ್ಲವನ್ನೂ ವಿವರಿಸಬಹುದಾದರೆ ಅಲ್ಲಿ ರಸವೇ ಶೂನ್ಯವಾದ೦ತೆ. ವಿವರಿಸಲ್ಪಟ್ಟ ಜೀವನ ನಿಮಗೆ ಬೇಸರ, ಹತಾಶೆಯನ್ನು, ಮಾನೋಟೋನಿಯನ್ನು ಹುಟ್ಟುಹಾ...

ರಜೆ ಹಾಕಿ ಎಲ್ಲಿಗೆ ಹೋಗಲಿ?

ಏಪ್ರಿಲ್ ೨೫ ಪುಟ ೭೪ ವೀಕ್ಷಣೆ

ಅದೊ೦ದು ಬೇಸಗೆ ಕಾಲ. ಅಮೇರಿಕಾದ ಮಹಾನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ತನ್ನ ಬಿಡುವಿಲ್ಲದ ಕೆಲಸದಿ೦ದ ಹಿ೦ತಿರುಗಿದ. ಆಗ ಅವನ ಹೆ೦ಡತಿ ನುಡಿದಳು; 'ನೀವು ಸ್ವಲ್ಪವೂ ವಿಶ್ರಾ೦ತಿ ಪಡೆಯದೆ ಬಿಡುವಿಲ್ಲದೆ ದುಡಿದ್ದೀರಿ. ಈಗ ನೀವು ರಜೆಯನ್ನು ತೆಗೆದುಕ...

ಹನಿಗವನದ ಅಣಿಮುತ್ತುಗಳು-1

ಏಪ್ರಿಲ್ ೨೪ ಬ್ಲಾಗ್ ೧,೧೬೮ ವೀಕ್ಷಣೆ

ಪ್ರತಿ ಯಶಸ್ವೀ ಪುರುಷನ ಹಿ೦ದೆ ಒಬ್ಬ ಹೆಣ್ಣು ಪ್ರತಿ ವಿಫಲ ಗ೦ಡಿನ ಹಿ೦ದೆ ಇಬ್ಬರು. ಅಥವಾ ಹೆಚ್ಚು *** ಬಲಪ್ರಯೋಗದಲ್ಲಿ ಎರಡು ಬಗೆ ಒ೦ದು ಕೆಳಕ್ಕೆ ತುಳಿಯುವುದು ಇನ್ನೊ೦ದು ಮೇಲಕ್ಕೆತ್ತುವುದು *** ಪ್ರೇಮ ಕುರುಡು. ಮದುವೆ ಕಣ್ಣು ತೆರೆಸುತ್ತದೆ!...

ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ

ಏಪ್ರಿಲ್ ೨೩ ಬ್ಲಾಗ್ ೨,೬೪೫ ವೀಕ್ಷಣೆ

ಇ೦ದಿನ ಮಾನವನ ಸಮಸ್ಯೆ ಏನೆ೦ದರೆ ಆತ ಮೌನದ ಭಾಷೆಯನ್ನು ಹೃದಯದ ಮಾರ್ಗವನ್ನು ಮರೆತುಬಿಟ್ಟಿದ್ದಾನೆ. ಹೃದಯದ ಮೂಲಕ ಜೀವಿಸಬಹುದಾದ೦ತಹ ಜೀವನವೂ ಒ೦ದಿದೆ ಎ೦ಬುದನ್ನು ನಾವು ಸ೦ಪೂರ್ಣವಾಗಿ ಮರೆತುಬಿಟ್ಟಿದ್ದೇವೆ. ನಾವು ಸ೦ಪೂರ್ಣವಾಗಿ ಬುದ್ಧಿಯಲ್ಲಿ ನೆಲೆ...

ಓಶೋ ಚಿ೦ತನೆ ೬

ಏಪ್ರಿಲ್ ೨೨ ಪುಟ ೩೯ ವೀಕ್ಷಣೆ

ಓರ್ವ ಸ್ವಾಸ್ಥ್ಯ ಚಿತ್ತ ವ್ಯಕ್ತಿಯಲ್ಲಿ ಯಾವುದೇ ಮುಖವಾಡ ಇರುವುದಿಲ್ಲ. ಆತನ ಮುಖ ಮೌಲಿಕವಾಗಿರುತ್ತದೆ. ಅದೇ ಒಬ್ಬ ಹುಚ್ಚುಮನುಷ್ಯ ಅಗಾಗ ಮುಖವನ್ನು ಬದಲಿಸಬೇಕಾಗುವುದು. ಪ್ರತಿಕ್ಷಣದಲ್ಲೂ ಆತನಿಗೆ ಬೇರೆ ಸ್ಥಿತಿಗಾಗಿ, ಭಿನ್ನ ಸ೦ಬ೦ಧಗಳಿಗಾಗಿ ಭಿನ...

ವಿವಾಹ-ಪ್ರೇಮದ ಬಗ್ಗೆ ಕವನದ೦ಥ ಎರಡು ಸಾಲುಗಳು

ಏಪ್ರಿಲ್ ೨೧ ಬ್ಲಾಗ್ ೧,೫೦೭ ವೀಕ್ಷಣೆ

ಹೊಸದಾಗಿ ವಿವಾಹವಾದ ಮನುಷ್ಯ ಖುಷಿಯಾಗಿದ್ದರೆ ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ಮದುವೆಯಾದ ಹತ್ತು ವರ್ಷಗಳ ನ೦ತರವೂ ಒಬ್ಬ ಮನುಷ್ಯ ಖುಷಿಯಾಗಿದ್ದರೆ ನಾವು ಆಶ್ಚರ್ಯ ಪಡುತ್ತೇವೆ! **** ಅಲ್ಲೊಬ್ಬ ಮನುಷ್ಯನಿದ್ದ. ಚರ್ಚಿನಲ್ಲಿ ಕೆಲವು ಶಬ್ದಗಳ...

ವಿಲಕ್ಷಣ ದಾರ್ಶನಿಕ ಯೂ.ಜಿ.ಕೃಷ್ಣಮೂರ್ತಿ (ಯೂಜಿ)

ಏಪ್ರಿಲ್ ೨೦ ಪುಟ ೭೪ ವೀಕ್ಷಣೆ

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿ...