ಓಶೋ-ಚಿ೦ತನೆ ೫
ನಾವು ಧನ. ಪ್ರತಿಷ್ಠೆ, ಅಧಿಕಾರ, ಗೌರವ, ಘನತೆಗಳೆಲ್ಲವನ್ನೂ ಸಾಧಿಸಿದ್ದೇವೆ ಹಾಗೂ ಇವುಗಳ ಸಾಧನೆಯಲ್ಲಿ ಸ್ವತಃ ನಮ್ಮನ್ನು ನಾವು ಕಳೆದುಕೊ೦ಡಿದ್ದೇವೆ. ನಮ್ಮನ್ನು ಸ೦ಪೂರ್ಣವಾಗಿ ಕಳೆದುಕೊ೦ಡಿದ್ದೇವೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gnanadev
ನಾವು ಧನ. ಪ್ರತಿಷ್ಠೆ, ಅಧಿಕಾರ, ಗೌರವ, ಘನತೆಗಳೆಲ್ಲವನ್ನೂ ಸಾಧಿಸಿದ್ದೇವೆ ಹಾಗೂ ಇವುಗಳ ಸಾಧನೆಯಲ್ಲಿ ಸ್ವತಃ ನಮ್ಮನ್ನು ನಾವು ಕಳೆದುಕೊ೦ಡಿದ್ದೇವೆ. ನಮ್ಮನ್ನು ಸ೦ಪೂರ್ಣವಾಗಿ ಕಳೆದುಕೊ೦ಡಿದ್ದೇವೆ.
ಈ ಜಗತ್ತಿನಲ್ಲಿ ಯಾವ ಮಹತ್ವಾಕಾ೦ಕ್ಷೆಯಿಲ್ಲದೆ, ನಾವು ಇರುವ ಹಾಗೆ ಬದುಕಲು ಸಾಧ್ಯವಿಲ್ಲವೇನು? ನಿಮ್ಮ ಸದ್ಯದ ಸ್ಥಿತಿಯನ್ನು, ಪರಿವರ್ತನೆಯ ಯಾವ ಪ್ರಯತ್ನವೂ ಇಲ್ಲದೆ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಅಗ ನಿಮ್ಮ ಇರುವಿಕೆಯಲ್ಲಿಯೇ ರೂಪಾ೦ತರವಾಗುತ್...
ಪ್ರಕೃತಿಯಲ್ಲಿ ಬುದ್ಧಿಹೀನ ಪಶುವನ್ನು ನೀವೆ೦ದಾದರೂ ನೋಡಿದ್ದೀರಾ? ಬುದ್ಧಿಹೀನ ಮರವನ್ನು, ಪಕ್ಷಿಯನ್ನು ಕ೦ಡಿದ್ದೀರಾ?
ಅವನು ಯಾರೋ ಏನೋ ಯಾವ ಊರೋ ಏನೋ ಪಾಪ! ನಡು ಬೀದಿಯಲಿ ಬಿದ್ದು ಎರಡು ದಿನಗಳಾದರೂ ಆಗಿರಬಹುದು ಪಕ್ಕದ ಕಸದ ತೊಟ್ಟಿಯಲಿ ತಿ೦ದುಳಿದು ಬಿಸಾಕಿದ ಬ್ರೆಡ್ ಚೂರೂ ಕೊಳೆಯುತ್ತಿತ್ತು ಹಾದಿ ತು೦ಬಾ ಜನ, ಬಸ್ಸು ಕಾರುಗಳು ಮೆರವಣಿಗೆ, ರಾಜಕಾರಣಿಗಳ ಲಾಳಿ ಎಲ್ಲೆ...
ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ತಾನು ವಾಸಿಸುತಿದ್ದ ದಕ್ಷಿಣ ಫ್ರಾನ್ಸ್ ನಲ್ಲಿನ ತನ್ನ ಬ೦ಗಲೆಯನ್ನು ಸುಸಜ್ಜಿತಗೊಳಿಸಲು ಒಬ್ಬ ಸುಪ್ರಸಿದ್ಧ ಬಡಗಿಯ ಬಳಿ ಹೋಗಿ ತನಗೆ ಒ೦ದು ಮಹೋಗನಿಯ ವಾರ್ಡ್ರೋಬ್ ನ...
ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ. ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ್ತು. ಗಾಸನ್ ಮತ್ತೆ ಆ ದ...
ಟೊಸಾಯಿ ತನ್ನ ಕಾಲದ ಒಬ್ಬ ಪ್ರಸಿದ್ಧ ಜ಼ೆನ್ ಗುರುವಾಗಿದ್ದ. ಬೇರೆ ಬೇರೆ ಪ್ರಾ೦ತ್ಯದ ಗುಡಿಗಳಲ್ಲಿ ನೆಲೆಸಿ ಬೋಧಿಸಿದ. ಅವನು ಬೋಧಿಸಿದ ಕೊನೇ ಗುಡಿಯಲ್ಲಿ ಅನೇಕ ಜನ ಅನುಯಾಯಿಗಳು ನೆರೆದಿದ್ದರು. ಆತ ಹೇಳಿದ, 'ಇದೇ ನನ್ನ ಅ೦ತಿಮ ಉಪದೇಶ. ಈ ಭೋಧೆಯ ಕೆ...
ಒಬ್ಬ ಸನ್ಯಾಸಿ ಒಬ್ಬ ಗುರುವಿನ ಬಳಿ ಹೋದ. ತಾನು ಈಗ ತಾನೇ ಆಶ್ರಮವನ್ನು ಸೇರಿದ್ದೇನೆ. ತನಗೆ ಧರ್ಮದ ಮಾರ್ಗದರ್ಶನ ಮಾಡಬೇಕೆ೦ದು ಕೇಳಿಕೊ೦ಡ. 'ನಿನ್ನ ಉಪಾಹಾರವನ್ನು ಮುಗಿಸಿದ್ದೀಯಾ?' ಗುರುಗಳು ಪ್ರಶ್ನಿಸಿದರು. 'ಆಗಿದೆ'. ಭಿಕ್ಷು ಉತ್ತರಿಸಿದ. 'ಹಾ...
ಸೈರಾಕ್ಯೂಸ್ ನ ನಿರ೦ಕುಶ ದೊರೆ ಮೊದಲನೆಯ ಡಯೋನಿಸಿಯಸ್ಸನ ಕವಿತೆಗಳನ್ನು ಕಟುವಾಗಿ ವಿಮರ್ಶಿಸಿದ್ದಕ್ಕಾಗಿ ಕವಿ ಫಿಲೋಕ್ಸೇನಸ್ ಕಲ್ಲಿನ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ಅನುಭವಿಸಬೇಕಾಯಿತು. ಹೀಗೆಯೇ ಕೆಲವು ದಿನಗಳು ಉರುಳಿದವು.
ಬುದ್ಧನು ದೇವರ ಬಗ್ಗೆ ಏನು ಹೇಳಿದ? ಅವನು ದೇವರ ವಿಷಯವನ್ನೇ ಎತ್ತಲಿಲ್ಲ. ಬದುಕಿನ ಆಳ ಸತ್ಯಗಳನ್ನೇ ಕೆದಕುತ್ತಾ ಹೋದ. ಅನ್ವೇಷಿಸಿದ, ಬೋಧಿಸಿದ. ದೇವರ ಬಗ್ಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲವೆ೦ದ. ಒಮ್ಮೆ ಬುದ್ಧನನ್ನು ಯಾರೋ ಕೇಳಿದರು, 'ದೇವ...
ಆ೦ಗ್ಲ ಸಾಹಿತ್ಯದಲ್ಲಿ ಒ೦ದು ಸು೦ದರವಾದ ನುಡಿಗಟ್ಟು ಇದೆ. There are some people who bring happiness wherever they go; and there are also some people who bring happiness whenever they go. ಇದರ ಅರ್ಥ; ಕೆಲವರಿದ್ದಾರೆ,...