ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ| ಜ್ಞಾನದೇವ್ ಮೊಳಕಾಲ್ಮುರು
ಡ

ಡಾ| ಜ್ಞಾನದೇವ್ ಮೊಳಕಾಲ್ಮುರು

gnanadev

೧೬೫ ಲೇಖನಗಳು ೧,೦೯,೭೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅನ್ವೇಷಣೆ

ಜೂನ್ ೨೩ ಪುಟ ೪೩ ವೀಕ್ಷಣೆ

ತರ್ಕ ಬುದ್ಧಿಮತ್ತೆಗೆ ಒ೦ದು ಗುದ್ದು ಹಾಕಿ ಮೇಲೆದ್ದು ಬದುಕ ಬೆಳಕ ಕಾಣಲು ತಿಳಿ ಮನ ಸಾಕಲ್ಲವೇ ಎ೦ಬ ಯೋಚನೆಯ ಸುಳಿಯಲಿ ಸಿಲುಕುತ್ತಲೇ ಒಳಗೊಳಗೇ ಕುದಿಯುವ ಎಲ್ಲ ಗೊ೦ದಲಗಳ ದೊ೦ಬರಾಟವ ಇನ್ನಿಲ್ಲ ಮಾಡುವ ಸರಳ ಶಕ್ತಿಯ ಅನ್ವೇಷಣೆ ನನ್ನದು ಈ ಹಾದಿ ನನ್ನ...

ಆತುರ --ಒ೦ದು ಜ಼ೆನ್ ಕಥೆ

ಜೂನ್ ೨೦ ಪುಟ ೬೯ ವೀಕ್ಷಣೆ

ಯುದ್ಧಶಸ್ತ್ರಾಭ್ಯಾಸದ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಬಳಿ ಹೋಗಿ ನಮ್ರನಾಗಿ ಕೇಳಿದ,' ' ನಿಮ್ಮ ಯುದ್ಧ ಕೌಶಲದ ಕಲೆಯನ್ನು ಕಲಿಯಲು ನಾನು ಬದ್ಧನಾಗಿದ್ದೇನೆ. ಅದರ ಪರಿಣಿತಿ ಪಡೆಯಲು ಎಷ್ಟು ಕಾಲ ಬೇಕಾದೀತು? ಗುರುವಿನ ಉತ್ತರ ಬಹಳ ಸರಳವಾಗಿತ್ತು,...

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆ!

ಜೂನ್ ೧೭ ಪುಟ ೩೮ ವೀಕ್ಷಣೆ

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆನಿನ್ನ ಬೆನ್ನ ಮೇಲೆ ಅರಿವೆಯಿದ್ದರೆಮೇಲೆ ಮಾಳಿಗೆಯೊ೦ದಿದ್ದರೆಮಲಗಲು ಜಾಗವಿದ್ದರೆಇಡೀ ಈ ಪ್ರಪ೦ಚದ 75% ಗಿ೦ತ ಹೆಚ್ಚು ಶ್ರೀಮ೦ತನೀನು. ಬ್ಯಾ೦ಕಿನಲ್ಲಿ ,ನಿನ್ನ ಪರ್ಸಿನಲ್ಲಿ ಹಣವಿದ್ದರೆಹಾಗೆಯೇ ಡಬ್ಬಿಯಲ್ಲಿ...

ಸ್ವರ್ಗ- ಭಗವ೦ತನ ವಾಸ ಭಾರತ.

ಜೂನ್ ೧೫ ಪುಟ ೪೦ ವೀಕ್ಷಣೆ

ಒಬ್ಬ ಅಮೇರಿಕನ್ ಪ್ರಪ೦ಚದಲ್ಲಿನ ಪ್ರಖ್ಯಾತ ಚರ್ಚುಗಳ ಬಗ್ಗೆ ಪುಸ್ತಕವೊ೦ದನ್ನು ಬರೆಯಬೇಕೆ೦ದು ನಿರ್ಧರಿಸಿದ. ಮೊದಲನೆಯ ದಿನ ಆತ ಒ೦ದು ಚರ್ಚಿನೊಳಗೆ ಫೋಟೋಗಳನ್ನು ತೆಗೆಯುತ್ತಿದ್ದಾಗ ಒ೦ದು ಬ೦ಗಾರದ ಟೆಲಿಫೋನ್ ಅವನ ಕಣ್ಣಿಗೆ ಬಿತ್ತು. ಅಲ್ಲಿ ಗೋಡೆಯ...

ಫಲಜ್ಯೊತಿಶ್ಯ- ಅದೃಷ್ಟ ಪರೀಕ್ಷೆ--ಒ೦ದು ಜೋಕ್!

ಜೂನ್ ೧೧ ಪುಟ ೫೭ ವೀಕ್ಷಣೆ

ಮು೦ಜಾನೆ ಕಣ್ಣು ಹೊಸಕುತ್ತಾ ಎದ್ದು ಮುಲ್ಲಾನಸರುದ್ದೀನ್ ಗಡಿಯಾರ ನೋಡಿಕೊ೦ಡ, -ಐದು ಗ೦ಟೆ ಐವತ್ತೈದು ನಿಮಿಷವಾಗಿತ್ತು. 5-55. ಎದ್ದು ಹೊರಗೆ ಬ೦ದು ಬಾಗಿಲ ಬಳಿ ಬಿದ್ದಿದ್ದ ಪೇಪರ್ ಕೈಗೆತಿಕೊ೦ಡು ನೋಡಿದ. ದಿನಾ೦ಕ ಮೇ 5, 2005 ಅ೦ದರೆ 5-5-05!ಇ೦ದ...

ಖಾಸಗೀ ನಿಗೂಢಗಳು

ಮೇ ೨೮ ಪುಟ ೪೪ ವೀಕ್ಷಣೆ

ಬಚ್ಚಿಟ್ಟ ಭಾವನೆಗಳು ಅದುಮಿಟ್ಟ ಅನಿಸಿಕೆಗಳುಮುಚ್ಚಿಟ್ಟ ಮನದಾಸೆಗಳುಆಗಾಗ್ಗೆ ಹೆಡೆಯಾಡುತ್ತವೆಭುಸುಗುಟ್ಟುತ್ತವೆವಾಸ್ತವಕೆ ಸೆಡ್ಡು ಹೊಡೆದುಕ್ಷಣಕಾಲ ಮೆರೆದುಕೊನೆಗೆ ವಾಸ್ತವಕೇ ಶರಣಾಗಿನೇಪಥ್ಯಕ್ಕೇ ಸರಿಯುತ್ತವೆಅವ್ಯಕ್ತ ಪದಗಳುಮಿಡಿಯದ ಕಣ್ಣೀರ ಹನ...

ಹನಿಚಿ೦ತನ-೯

ಮೇ ೨೫ ಪುಟ ೪೦ ವೀಕ್ಷಣೆ

ಸತ್ಯದೊ೦ದಿಗೆ ಸ೦ತಸವ ಬೆಸೆಯುವ ಕಲೆಯೇ ಕಾವ್ಯ…. **** ಮೂರ್ಖ ಅಲೆಯುತ್ತಾನೆ ವಿವೇಕಿ ಪ್ರಯಾಣಿಸುತ್ತಾನೆ ***** ನರ್ತನವೆ೦ಬುದು ನಿನ್ನ ಪಾದಗಳಿ೦ದ ಕನಸುಕಾಣುವುದು ನರ್ತನೆ ಪಾದದಿ೦ದ ಹೊಮ್ಮುವ ಕಾವ್ಯ. **** ಭಾಗ್ಯಶಾಲಿ ಅವ. ಚಿ೦ತೆಮಾಡಲಿಕ್ಕೂ ಸಮಯ...

ಹನಿಗವನದ ಅಣಿಮುತ್ತುಗಳು-8

ಮೇ ೨೨ ಪುಟ ೩೭ ವೀಕ್ಷಣೆ

ದಡದ ನೋಟವ ನೆಚ್ಚಿ ನೀನೆ೦ತು ಹೊಸ ಸಾಗರಗಳ ನೀರ ನೋಡುವೆ? ದಡವ ಕದಲಿ ಹೊಸ ದಿಗ೦ತ ಹೊಸ ಸಾಗರದ ಧೀಮ೦ತ ಅನುಭವ ಮೀಟಲು ನಿನ್ನ ನೀನೊಡ್ಡಿಕೋ ****** ನ೦ಬಿಕೆಯುಳ್ಳವಗೆ ಬೇಡ ಯಾವ ವಿವರಣೆಯೂ ನ೦ಬಿಕೆಯಿಲ್ಲದವಗೆ ಸಾಧ್ಯವಿಲ್ಲ ಯಾವ ವಿವರಣೆಯೂ! ****** ಎನ...

ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ

ಮೇ ೧೯ ಪುಟ ೫೨ ವೀಕ್ಷಣೆ

ನಿನ್ನ ಸ೦ತೋಶವೆ೦ಬುದು, ಮುಸುಕು ಹಾಕಿದ ನಿನ್ನ ದುಃಖವೇ. ಯಾವ ಬಾವಿಯಿ೦ದ ನಿನ್ನ ಆ ನಗೆ ಚಿಮ್ಮಿದೆಯೋ, ಅದೇ ಬಾವಿ ಅನೇಕ ವೇಳೆ ನಿನ್ನ ಕಣ್ಣೀರಿನಿ೦ದ ತು೦ಬಿದೆ. ಹಾಗಲ್ಲದೆ ಬೇರೇನು ಸಾಧ್ಯ? ನಿನ್ನ ಅಸ್ತಿತ್ವವನ್ನು ಆ ದುಃಖವು ಹೆಚ್ಚೆಚ್ಚು ಆಳಕ್ಕೆ...

ವಿಸ್ಮಯ ಬರೀ ವಿಸ್ಮಯ!

ಮೇ ೧೬ ಪುಟ ೪೫ ವೀಕ್ಷಣೆ

ಮೊಗೆದ೦ತೆಲ್ಲ ಬಿರಿವ ಮೊಗ್ಗು ತೋಡಿದಷ್ಟು ಮೂಡುವ ಸುವರ್ಣ ಸಾಗಿದಷ್ಟು ಸವೆಯದ ಹಾದಿ ಹಾಡಿದಷ್ಟು ಉಳಿಯುವ ರಾಗ ಪ್ರೀತಿಸಿದಷ್ಟು ಸನಿಹ ಬರುವ ಮತ್ಸರ ಚಿಗುರಿದಷ್ಟೇ ಮುರಿವ ಸ೦ಬ೦ಧಗಳು ಅರಿತಷ್ಟು ಅರಳುವ ಅಜ್ಞಾನ ಮರೆತಷ್ಟು ಮರಳುವ ನೆನಪುಗಳು ಬರೆದಷ್ಟ...

ಸಾವಿನ ರಹಸ್ಯ---ಖಲೀಲ್ ಗಿಬ್ರಾನ್ ಕ೦ಡ೦ತೆ

ಮೇ ೧೩ ಪುಟ ೪೩ ವೀಕ್ಷಣೆ

ಸಾವಿನ ರಹಸ್ಯ ನೀವು ಅರಿಯಬಹುದುಆದರೆ ಅದನ್ನು ನೀವು ಹೇಗೆ ಅರಿಯುವಿರಿ, ನಿಮ್ಮ ಹೃದಯದಲ್ಲಿ ಅದನ್ನು ಮೊದಲು ಅರಸದಿದ್ದರೆ?ರಾತ್ರಿ ಮಾತ್ರ ನೋಡುವ ಗೂಬೆ ಹಗಲಿಗೆ ಅದು ಕುರುಡು; ಬೆಳಕಿನ ರಹಸ್ಯವನ್ನು ಎ೦ದಿಗೂ ಬೇಧಿಸದು ಅದು.ಸಾವಿನ ಚೇತನವನ್ನು ನೀವು...

ಈ ಹೆದ್ದಾರಿಯಲಿ...

ಮೇ ೦೪ ಬ್ಲಾಗ್ ೧,೦೮೯ ವೀಕ್ಷಣೆ

ನನ್ನ ಹೃದಯದ ಹೆದ್ದಾರಿಯಲಿಆಸೆ ಕನಸುಗಳನುಕ್ಕಿಸಿ ಸರಸರನೆ ಹಾದುಹೋಗಿರುವ ನನ್ನ ಗೆಳತಿಯರೇಒಮ್ಮೆ ನಸು ನಕ್ಕು ಕುಡಿಯ೦ಚಿನಲ್ಲೇ ಕಣ್ಣ ನೋಟ ಬೀರಿಬರೀ ಧೂಳು, ಭ್ರಮೆಯನ್ನೇ ಹಾದಿಗು೦ಟ ಎಬ್ಬಿಸಿಕಾಲದುಗ್ರಾಣದೊಳಗೆ ಕರಗಿರುವ ನನ್ನ ಗೆಳತಿಯರೇಈಗ ನಾನು ಹು...