ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ: ಮೀನಾ ಸುಬ್ಬರಾವ್
ಡ

ಡಾ: ಮೀನಾ ಸುಬ್ಬರಾವ್

rasikathe

೧೧೮ ಲೇಖನಗಳು ೨,೯೮,೩೮೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಡೂರಿನ ದಿನಗಳು - ಕುಟ್ಟುಂಡೆ ಕಥೆ!

ಫೆಬ್ರ ೦೬ ಲೇಖನ ೨,೨೦೮ ವೀಕ್ಷಣೆ

ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.ಅಮ್ಮ, ಅಣ್ಣ ಹೇಳ್ತಾನೇ ಇದ್ದರು ಹಗಲೆಲ್ಲಾ ಕುಟ್ಟುಂಡೆ ಮ...

ಅಕ್ಷಯ ಪಾತ್ರ!

ಜನ ೨೮ ಲೇಖನ ೧,೯೪೧ ವೀಕ್ಷಣೆ

ಅಕ್ಷಯ ಪಾತ್ರ ಸಂಸ್ಥೆಯ ವಿಷಯ ಎಷ್ಟು ಜನಕ್ಕೆ ತಿಳಿದಿದೆ? ಜಾಸ್ತಿ ಜನಕ್ಕೆ ತಿಳಿದಿಲ್ಲ ಎಂಬುದು ಅಚ್ಚರಿ ಏನಿಲ್ಲ. ನನಗೂ ಇತ್ತೀಚೆಗಷ್ಟೇ (ಸುಮಾರು ಎರಡು ವರುಷಗಳಿಂದ) ಪರಿಚಯವಾಗಿದ್ದು. ಪುರಾಣದಲ್ಲಿ ಕೇಳಿದ್ದ ಈ ಹೆಸರನ್ನು ಈ ಕಾಲದಲ್ಲಿ ನಿಜ ಮಾಡೋ...

ಕಡೂರಿನ ದಿನಗಳು - ಶಂಕ್ರು ಅಂಗಡಿ!

ಜನ ೧೫ ಲೇಖನ ೨,೭೧೭ ವೀಕ್ಷಣೆ

ಶಂಕ್ರು, ಕೋಟೆ ಜನಗಳಿಗೆ (ಬ್ರಾಹ್ಮಣರೇ ಬಹುಪೈಕಿ) ಸಹಾಯವಾಗಲಿ ಅಂತ ತುಂಬಾ ದಿನದಿಂದ ಯೋಜನೆ ಹಾಕಿಕೊಂಡು ಕಡೆಗೊಂದು ಸಲ ಧಿನಸಿ ಅಂಗಡಿ ಶುರು ಮಾಡೇ ಬಿಟ್ರು. ಶುರು ಮಾಡುವ ಮುಂಚೆ ಎಲ್ಲರೂ ಸಲಹೆಗಳನ್ನು ಕೊಟ್ಟರೇ ಕೊಟ್ಟರು, ಆದರೆ ತುಂಬಾ ದಿನ ಬಾಳುವ...

ಕಡೂರಿನ ದಿನಗಳು - ನಾರಾಯಣ ದರುಶನ!

ಡಿಸೆಂ ೧೧ ಲೇಖನ ೩,೧೬೫ ವೀಕ್ಷಣೆ

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಪ್ರತಿ ಸಂಜೆ ಕತ್ತಲಾಗುವವರೆಗೂ ಆಡುವ ಕಾಲ, ಸೆಲ್ ಫೋನ್, ಲ್ಯಾಪ್ಟಾಪ್, ಟಿವೀ ಗಲಾಟೆಗಳಿಲ್ಲದಕಾಲ. ನಾನೂ, ನನ್ನ ಗೆಳತಿಯರು, ಅಕ್ಕ ತಂಗಿಯರೂ ಆಟ ಆಡಿದ್ದೇ ಆಡಿದ್ದು. ಕುಂಟಪಿಲ್ಲಿ, ಓಡಾಟ ಬಾಲಾಟ, ಹಗ್ಗದಾಟ...

ಕಾಣೆಯಾದ ಕಾಗದಗಳು !!!

ಫೆಬ್ರ ೦೬ ಬ್ಲಾಗ್ ೪೯ ವೀಕ್ಷಣೆ

ಕಾಣೆಯಾದ ಕಾಗದಗಳುಕಾಗದಗಳು ! ಅರ್ಥಾತ್ ಕಾಗದದ ಕಾಗದಗಳು (ಪೇಪರ್ ಲೆಟರ್ಸ್) ಮರೆಯಾಗಿ ಹೋಗಿವೆ. ಈ- ಪತ್ರಗಳ ಕಾಟದಿಂದ ಅವುಗಳು ಔಟ್ ಡೇಟೆಡ್ ಆಗಿ ಸತ್ತು ಹೋಗಿವೆ. ಅದನ್ನು ನೆನೆಸಿಕೊಂಡರೆ ಒಂದು ತರಹ ವ್ಯಥೆಯಾಗುವುದಷ್ಟೇ ಅಲ್ಲ, ಭಾವುಕತೆ ಕಟ್ಟೆ ಒ...

ರೂಢಿ ನಾಮ .....3

ಜನ ೩೧ ಬ್ಲಾಗ್ ೩೫ ವೀಕ್ಷಣೆ

ರೂಢಿ ನಾಮ .....ಮುಂದುವರೆದ ಭಾಗ ! ಅಮ್ಮಾಲಿಯ ಅಪ್ಪಟೆಮೂಗಿನ ವಿಷಯ ಹೇಳುತ್ತಿದ್ದೆ ಕಡೆಯ ಸಂಚಿಕೆಯಲ್ಲಿ. ಅವರಿಗೆ "ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ" ಅಂತ ಕರೆಯುತ್ತಿದ್ದರು ಹುಡುಗರೆಲ್ಲ. ಅಮ್ಮಾಲಿ ಹೀಗೇ ಒಂದು ದಿನ ಮಲ್ಲಿಗೆ ಹೂವಿನ ಸುವಾಸನೆ ಸವ...

ರೂಢಿ ನಾಮ ! ಭಾಗ -೨

ಡಿಸೆಂ ೧೧ ಬ್ಲಾಗ್ ೫೫ ವೀಕ್ಷಣೆ

ರೂಢಿ ನಾಮ ! ಭಾಗ -೨ಅಚ್ಚಣ್ಣಿ, ನಿಂಗಣ್ಣಿ ಅವರ ಗುಂಪಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವುದು ಮರೆತಿದ್ದೆ. ಪುಟಾಣಿ, ಪೂಣಿ- ಪುಟಾಣಿ ಅನ್ನೋವ್ರು ಅವರ ಮನೆಗೆ ಬೇಬಿಯಾಗಿದ್ದರು ಅಂತ ಕಾಣತ್ತೆ. ಸಣ್ಣವಳಿದ್ದಾಗಿಂದ "ಪುಟಾಣಿ" ಅಂತ ಕರೆದ್ರು, ದೊಡ...

ತಾಯೆ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ !

ಡಿಸೆಂ ೦೯ ಲೇಖನ ೧,೨೬೯ ವೀಕ್ಷಣೆ

ಬೆಂಗಳೂರಿನ ಕನ್ನಡೇತರರು ಕನ್ನಡವನ್ನು ಬಳಸುವುದಕ್ಕೆ ಹಿಂದೆ ಮುಂದೆ ನೋಡಿ, ಅದು ತಮಗೆ ಅವಮಾನ ಅಂತಾರಲ್ಲ, ಇದಕ್ಕೆ ಏನು ಹೇಳಬೇಕು. ಸ್ವೀಡನ್ ದೇಶದ ಸಿಸಿಲಿಯ ಎಂಬುವಳು "ಸುಳ್ಯ" ದ ಸ್ನೇಹ ಶಾಲೆಯಲ್ಲಿ "ತಾಯೆ ಬಾರೆ ಮೊಗವ ತೋರೆ" ಹಾಡನ್ನು ಕಲಿತು ಹಾ...

ರಾಶಿಗಳ ಮಾಹಿತಿ ಬೇಕು!

ಡಿಸೆಂ ೦೮ ಚರ್ಚಾವೇದಿಕೆ ೧೩,೩೪೭ ವೀಕ್ಷಣೆ

ಸ್ನೇಹಿತರೆ, ( ಚರ್ಚೆಯಲ್ಲಿ ಹಾಕಿದ್ದಕ್ಕೆ ಕ್ಷಮೆ ಇರಲಿ, ಎಲ್ಲಿ ಹಾಕಬೇಕು ಅಂತ ಗೊತ್ತಾಗಲಿಲ್ಲ)ನನಗೆ ರಾಶಿಗಳ ಬಗ್ಗೆ ಸ್ವಲ್ಪ ಮಾಹಿತಿ ಬೇಕು. ದಯವಿಟ್ಟು ತಿಳಿದವರು ಕೊಡಲು ಸಾಧ್ಯವೇ? ಮುಂಗಡವಾಗಿ ನಿಮಗೆಲ್ಲ ಧನ್ಯವಾದಗಳು. ಮಾಹಿತಿ ಈ ರೀತಿ ಇದ್ದರ...

ರೂಢಿ ನಾಮ ! ! Nick Name !

ಡಿಸೆಂ ೦೭ ಬ್ಲಾಗ್ ೧೧೯ ವೀಕ್ಷಣೆ

ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು "ರೂಡಿ ನಾಮದ" ಮೇಲೆ ಅಂದಮೇಲೆ ಏನಾದರೇನು "ತಲೆ ಬರಹ", ಅದೇ ನಮ್ಮ ರೂಡಿಯಲ್ಲವೇ? ಈ ಲೇಖನ ಓದುವ ಮೊದಲು ನನ್ನ ಹಿಂದಿನ ಹೆಸರುಗಳ ಮೇಲಿನ...

ಮಕ್ಕಳ ಆರೋಗ್ಯ.....೨ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್!

ಅಕ್ಟೋ ೨೮ ಬ್ಲಾಗ್ ೭೮ ವೀಕ್ಷಣೆ

ಮಕ್ಕಳ ಆರೋಗ್ಯ.....೨ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್! ಗರ್ಭಿಣಿಯಾದಾಗ ಸರಿಯಾದ ಆಹಾರ ಸೇವಿಸಬೇಕು, ಮಗುವಿನ ಬೆಳವಣಿಗೆ ಮತ್ತು ಆರೋಗ್ಯ ಚೆನ್ನಾಗಿರುವುದಕ್ಕೆ. ಮಗುವಿನ ಎಲ್ಲಾ ತರಹ ಬೆಳವಣಿಗೆ, ಉತ್ತಮವಾದ ಭೌತಿಕ (ಫಿಸಿಕಲ್) ಮತ್ತು ಮಾನಸಿಕ ಬೆಳವಣ...

ಗಣೇಶ ಸೃಷ್ಟಿ !

ಸೆಪ್ಟೆಂ ೦೧ ಬ್ಲಾಗ್ ೧೦೭ ವೀಕ್ಷಣೆ

ಗಣೇಶ ಸೃಷ್ಟಿ ! ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು !ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಪಾರ್ವತಿ ಮಾಯೆಯ ಮಗನಾಗಿ ಜನಿಸಿದ ಗಣಪತಿ ಶಿವಯೋಗಿಸ್ನಾನವ ಮಾಡುವೆ ಎಳೆ ಮಗನೆಒಳಗಡೆ ಯಾರನು ಬಿಡಬೇಡಎಂದಳು ಪಾರ್ವತಿ ಮಗನಿಗೆಬಾಗಿಲಲಿ ನಿಂತನು ಗಣ...