ಹಾಸ್ಯ - ಹಾಡುಗಳು
ಇತ್ತೀಚೆಗೆ ಶ್ರೀನಾಥ ಅವರು "ಮನೆ ಸಾಮಾನು" ಅನ್ನೋ ತಲೆ ಬರಹದ ಅಡಿಯಲ್ಲಿ ಮನೆ ಸಾಮಾನು ಹಾಡುವ ಹಾಡುಗಳನ್ನು ಬರೆದಿದ್ದರು. ಅದಕ್ಕೆ ಬಾಲ ಇದು ಎಂದರೆ ತಪ್ಪಾಗಲಾರದು. * ಕೊಳಲು ಟ್ರಂಪೆಟ್ ಗೆ ಹೇಳಿತಂತೆ: "ಮೆಲ್ಲುಸಿರೇ ಸವಿಗಾನ, ಎದೆ ಜಲ್ಲ್ಲನೆ ಹೂವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rasikathe
ಇತ್ತೀಚೆಗೆ ಶ್ರೀನಾಥ ಅವರು "ಮನೆ ಸಾಮಾನು" ಅನ್ನೋ ತಲೆ ಬರಹದ ಅಡಿಯಲ್ಲಿ ಮನೆ ಸಾಮಾನು ಹಾಡುವ ಹಾಡುಗಳನ್ನು ಬರೆದಿದ್ದರು. ಅದಕ್ಕೆ ಬಾಲ ಇದು ಎಂದರೆ ತಪ್ಪಾಗಲಾರದು. * ಕೊಳಲು ಟ್ರಂಪೆಟ್ ಗೆ ಹೇಳಿತಂತೆ: "ಮೆಲ್ಲುಸಿರೇ ಸವಿಗಾನ, ಎದೆ ಜಲ್ಲ್ಲನೆ ಹೂವ...
* ಹೆಸರಿನ ಹಸಿರು * (ನಾಮಾಮೃತ) ಹೆಸರುಗಳ ಹಾಸ್ಯ-ಹರಟೆ!!!
ಬದುಕು!!! ಸಾಗುತಿದೆ ಬದುಕು ಅನಾದಿಯಿಂದ ಕಾಲನ ಸೂಕ್ತ ಸೂತ್ರದಿಂದ ಇರುಳು ಹಗಲುಗಳ ಹಿಂದೂಡಿ ಜನುಮ ಜನುಮಗಳ ಜರಡಿಯಾಡಿ ನೋವು ನಲಿವುಗಳ ಜಾಲಾಡಿ ಜನ ಮನ ದನ ಧನಗಳ ಜೊತೆಗೂಡಿ ಸಾಗುತಿದೆ ಬದುಕು ನಿರಂತರ!!!
ಮತ್ತದೇ ಸಂಜೆ ಮತ್ತದೇ ಬೇಸರ ಮನಸು ಅರಸುತಿದೆ ನೆನಪಿನಾದರ ಹುದುಗಿದೆ ಮಾತುಗಳು ನೂರು- ನೂರು ಹೊರಡದು ಏನಂದರೂ ಚೂರು- ಪಾರು.......... ಮೌನವನು ಮೆರೆಸಿತ್ತು ತಾನವನು ತಣಿಸಿತ್ತು ಲಹರಿಯನು ಹರಿಸಿತ್ತು ನಿನ್ನನು ನೆನೆಸಿತ್ತು.......... ಪೋಷಿಸಿದ...
ಬಾ ಬಾರೋ ಚಂದ್ರಮಾ!!! ಇರುಳಲ್ಲಿ ಬೆಳಕು ಚೆಲ್ಲಿ ನೀಲಿಯಾಗಸದಲ್ಲಿ ಬೆಳ್ಳಿ ತಳ್ಳಿ ಶಾಂತತೆಯ ಹುಣ್ಣಿಮೆ ರಾತ್ರಿಯಲ್ಲಿ ಬಾ ಬಾರೋ ಚಂದ್ರಮಾ ಬಾನಿನಲ್ಲಿ...........೧ ನೋಡುತಿರೆ ನಿನ್ನ, ನನ್ನದಾಗುವುದು ಚೇತನಾ ನಲಿವಿನ ನಯನಾ, ಗೆಲುವಿನ ಗಮನಾ ಸುಂದ...
ಇವತ್ತು ಬುಧುವಾರ, ಎಂದಿನಂತೆ ನನ್ನ ಅರ್ಧ ದಿನದ ಕೆಲಸ ಮುಗಿಸಿ ಆಸ್ಪತ್ರೆಗೆ ಹೋಗಿ ರೌಂಡ್ಸ್ ಸಹ ಮುಗಿಸಿ ಮನೆಯದಾರಿ ಹಿಡಿಯುವಳಿದ್ದೆ. ಮಳೆ-ಚಳಿ ಎರಡೂ ಸೇರಿ ಒಂದು ತರ ಬೇಸರ ಮನಸ್ಸಿಗೆ ಬರುವಂತಿತ್ತು. ಹಾಗೇ ಸ್ವಲ್ಪ ಚೈತನ್ಯ ತಂದು ಕೊಂಡು ಆಸ್ಪತ್ರ...
ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಉಪಯೋಗಿಸಿ ವಾಕ್ಯಗಳನ್ನು ಹೇಳುವಾಗ ತುಂಬ ಸಲ ತಮಾಷೆಯಾಗಿ ಕಾಣತ್ತೆ, ಕೇಳತ್ತೆ ಮತ್ತು ಅನುಭವಕ್ಕೆ ಬರತ್ತೆ. ಇದು ಇಲ್ಲಿ ಸರ್ವೇ ಸಾಮಾನ್ಯ (ಅಮೇರಿಕಾ ಕನ್ನಡಿಗರಲ್ಲಿ) ಆಗ್ತಾನೇ ಇರತ್ತೆ. ಆದರೆ ನಾನು ಸಣ್ಣವಳಿದ್ದಾ...
ಓ...ಮನಸೇ.... ನೀನಿರುವುದು ಕಣ ಕಣಗಳಲಿ ಕಾಣದಿರುವುದು ಕಣ್ಣು ಕಣ್ಣುಗಳಲಿ ಕರೆದು ಜಯಿಸುವರುಂಟು ನಿನ್ನ, ಕರೆಯದೇ-ಕೇಳದೇ ನೀ ಬರುವೆ, ಗೆಲುವಿನ-ಒಲವಿನ ಒಡನಾಟಕೆ. ಕೈಕೊಡುವೆ ಆಗಾಗ ಅಂಗಲಾಚಿದಾ...ಗ ಅಂತೆಯೇ ಅರಿತಾ...ಗ ಆದೆಯಾ? ಅಮೃತಮಯ!!! ಬರೀ ವ...
ಬಾಳ-ಸಂಗಾತಿ!!! ಆನ್ವೇಷಣೆ: ಚೆಲುವೆಯನು ಕಂಡಾಗಲೇ ಆಗೆಂದೆ ನನನಲ್ಲೆ ಈಗಲೇ ಹುಸಿ-ಮುನಿಸಿನಿಂದ ನೋಡಿದಳಾಗಲೇ ನಿಲ್ಲಿಸದಿರು ನಾ ಕೂಗುವೆನೀಗಲೇ ಎಂದು ಕೋಪದಿ ನುಡಿದಳಾಗಲೇ ಮಿಲನ: ಬೆಳದಿಂಗಳಲಿ ಸಂಗಾತಿಗಾಗಿ ಹುಡುಕಿದೆ ಬೆಳದಿಂಗಳ ಬಾಲೆಯಾಗಿ ಬಾರೆಯೆಂ...
ಕಾಪ್ ಅಂತ ಕರೆಸಿಕೊಳ್ಳುವ ಈ ಅಮೇರಿಕಾದ ಪೋಲೀಸಪ್ಪನ ನೋಡಿದಾಗಲೆಲ್ಲಾ ಇವನ ಮೇಲೆ ಒಂದು ಕವಿತೆ ಬರೆಯಬೇಕೆನಿಸುತ್ತಿತ್ತು. ಸೂಟು-ಬೂಟು ಹಾಕ್ಕೊಂಡು, ಟಾಕು-ಟೀಕಾಗಿ ನಡ್ಕೊಂಡು, ಮೈಕ್ರೋ-ಫೋನಲ್ಲಿ ಕೂಗ್ಕೊಂಡು, ವಾಕಿ-ಟಾಕೀಲಿ ಮಾತಾಡ್ಕೊಂಡು ಇರೋ ಈ ಮಹ...
ಬಹಳ ದಿನಗಳಿಂದಲೂ ಈ ಸಂಸ್ಥೆಯ, ಸ್ಥಾಪಕರ ಕುರಿತು ಸಂಪದದಲ್ಲಿ ಬರೆಯೋಣ ವೆಂದಿದ್ದೆ. ಆದರೆ ಯೋಗ (ಒಂದು ತರಹ ಲಗ್ನ) ಕೂಡಿ ಬಂದಿರಲಿಲ್ಲ ಇಲ್ಲಿಯವರೆಗೆ. ಇವತ್ತು ಬುದುವಾರ, ವೆಂಕಟೇಶನ ಪ್ರೀತಿಯದಿನ! ಹೇಗೋ ಮಾಡಿ ತನ್ನ ಮಹಿಮೆಯನ್ನೊಳಗೊಂಡ ಧರ್ಮದ ಬಗ್...
ಗಣೇಶ್ ಅವರ "ನನಗೂ ಡಾಕ್ಟ್ರೇಟ್ ಬೇಕು" ಲೇಖನ ಇದನ್ನು ಬರೆಯಲು ಪ್ರೇರೇಪಿಸಿತು. ಕಾಕತಾಳೀಯದಂತೆ ಮೇಲೆ ಹೇಳಿದ ಲೇಖನ ಓದುತ್ತಿದ್ದಾಗ ನನಗೊಂದು ಈ-ಅಂಚೆ ಬಂತು. ಅದರಲ್ಲಿ ಡಿಗ್ರಿಗಳಿಗೆ ವಿದ್ಯಾರ್ಥಿಗಳಿಂದ ಅಪ್ಲಿಕೇಶನ್ಗಳಿಗೆ ಆಹ್ವಾನ ಅಂತಿತ್ತು. ಅದ...