ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ: ಮೀನಾ ಸುಬ್ಬರಾವ್
ಡ

ಡಾ: ಮೀನಾ ಸುಬ್ಬರಾವ್

rasikathe

೧೧೮ ಲೇಖನಗಳು ೨,೯೮,೩೮೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದಾಸ-ಸಾಹಿತ್ಯ-ಪುರಂದರ ದಾಸರ ಅಪರೂಪದ ಕೃತಿಗಳಲ್ಲೊಂದು!

ಡಿಸೆಂ ೧೦ ಬ್ಲಾಗ್ ೨,೦೫೨ ವೀಕ್ಷಣೆ

ನನ್ನ ಮೆಚ್ಚಿನ ದಾಸ ಸಾಹಿತ್ಯ - ಪುರಂದರ ದಾಸರ ಅಪರೂಪದ ಪದ!!!

ಒಗಟುಗಳು!!!

ಡಿಸೆಂ ೦೫ ಬ್ಲಾಗ್ ೧,೦೪೦ ವೀಕ್ಷಣೆ

೧. ಎಳೆಯ ವಯಸ್ನಾಗೆ ತಿಳಿಹಸಿರು ಬೆಳೆದಾಗ ಅಚ್ಚ ಹಸಿರು ಮುದಿವಯಸ್ನಾಗೆ ಕೆಂಬಣ್ಣ ಎಣ್ಣೆಯಾಗ್ ಮುಳುಗೆದ್ದಾಗ ಕರಿಬಣ್ಣ. ೨. ಬೆಟ್ಟದ ಬೆಡಗಿ ಉಪಾರಪ್ಪನ ಮಗಳು ಚುರುಕು ಚಿಟಕಿ ಹುಣುಸೂರ್ ಗೆಳತ್ ಜತೆಗೆ ಉಂಡರೆ ಊಟ ರುಚಿಗೆ. (ಉತ್ತರ - ಮುಂಬರುವ ಬರವಣ...

ಒಗಟು - ಬಿಡಿಸಿ!!!!!!!!

ಡಿಸೆಂ ೦೩ ಬ್ಲಾಗ್ ೩,೧೯೧ ವೀಕ್ಷಣೆ

೧. ಆಕಾಶದಾಗೆ ಅಪ್ಪಣ್ಣ; ಕೆಳಗೆ ಬಿದ್ದರೆ ದುಪ್ಪಣ್ಣ; ಹುಲ್ಲಿನಲ್ಲಿ ಅಡಗಣ್ಣ; ಮಾರ್ಕೆಟ್ನಲ್ಲಿ ಮಾರಣ್ಣ. ೨. ಅಕ್ಕ ಅಕ್ಕ ಬಾವಿ ನೋಡು; ಬಾವಿಯೊಳಗೆ ನೀರು ನೋಡು; ನೀರಿನೊಳಗೆ ಬಳ್ಳಿ ನೋಡು; ಬಳ್ಳಿಗೊಂಡು ಹೊವು ನೋಡು. (ಉತ್ತರ: ಸದ್ಯದಲ್ಲೇ)

ಗಾದೆಗಳು!!!

ಡಿಸೆಂ ೦೨ ಬ್ಲಾಗ್ ೨,೬೬೮ ವೀಕ್ಷಣೆ

ಖಾಲಿ ಇರುವ ಜಾಗಗಳನ್ನು ಪದಗಳಿಂದ ತುಂಬಿ ಗಾದೆಗಳನ್ನು ಪೂರ್ತಿ ಮಾಡಿ! ೧. ಆರು ದೊಸೆ ಕೊಟ್ಟರೆ ಅತ್ತೇ ಕಡೆ,----------------------------------------. ೨. ಧರ್ಮಕ್ಕೆ ದಟ್ಟಿ ಕೊಟ್ಟರೆ,--------------------------------------------...

ಒಗಟು - ಬಿಡಿಸಿ!

ಡಿಸೆಂ ೦೧ ಬ್ಲಾಗ್ ೩,೬೫೦ ವೀಕ್ಷಣೆ

ಒಗಟು - ಬಿಡಿಸಿ! ೧. ಕೊಟ್ಟು ಕೆಟ್ಟವನೊಬ್ಬ----------------------- ಕೊಡದೆ ಕೆಟ್ಟವನೊಬ್ಬ---------------------- ಮುಟ್ಟಿ ಕೆಟ್ಟವನೊಬ್ಬ------------------------ ಮುಟ್ಟದೇ ಕೆಟ್ಟವನೊಬ್ಬ--------------------- ೨. ಎದೆಯ ಮೇಲೆ ಕಣ್...

ಗೆಳೆಯ!!!

ನವೆಂ ೨೫ ಬ್ಲಾಗ್ ೧,೦೧೨ ವೀಕ್ಷಣೆ

ಗೆಳೆಯ!!! ನಿನ್ನ ಕಾಣುವೆನೆಂದು ಈ ದಿನ ನುಡಿಯಿತೆನ್ನ ಈ ಮನ ಚೈತನ್ಯದ ಚಿಲುಮೆಯಲ್ಲಿ ಮಿಂದ ದೇಹ ಆಗಿರುವುದೀಗ ಸುಗಂಧ ಪ್ರಕೃತಿಗೆ ಅನುಗುಣವಾಗಿ ಪಂಚೇದ್ರಿಯಗಳು ಅನುವಾಗಿ ಪ್ರೇಮಕ್ಕೆ ಪರವಶಳಾಗಿ ಪ್ರಫುಲ್ಲತೆಗೆ ಪುಳಕಿತಳಾಗಿ ಪರಿ ಪರಿಯ ನೋಟಗಳಿಂದ ಪ...

ಕವನ - ಒಲವು!!!!!

ನವೆಂ ೨೪ ಬ್ಲಾಗ್ ೧,೯೯೪ ವೀಕ್ಷಣೆ

ಒಲವು!!!!! ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ! ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ! ಆ ಮಧುರ ಅನುಭವವು ಅಮರವಾಗಿದೆ ಮನಕೆ ಆ ಅಧರ ಅದರುವಿಕೆ ಅರಸುತಿ...

ನಗೆ! ಬಗೆ-ಬಗೆ !!!

ನವೆಂ ೧೧ ಬ್ಲಾಗ್ ೩,೦೪೩ ವೀಕ್ಷಣೆ

* ಹೆಂಡತಿ ಕೇಳಿದಳು : ಏನ್ರೀ, ನಮ್ ಸಿಂಗಾರಿಗೆ ಒಂದ್ ಗಂಡು ನೋಡಿದ್ವಲ್ಲಾ ಅದೇ ಸಾಫ್ಟ್ ವೇರ್ ಇಂಜಿನೀಯರ್ ಏನಾಯ್ತ್ರೀ ಅದು? ಆ ಮಧ್ಯಸ್ತ ಏನ್ ಹೇಳ್ದ? ಗಂಡ : ಏನ್ ಹೇಳ್ದ ಅಂತ ಹೇಳ್ ಬಿಡ್ಲಾ? ಹೇಳೇ ಬಿಡ್ಲಾ? ಹೆಂಡತಿ : ಹೇಳ್ರೀ, ಅದನ್ನೇ ಅಲ್ವಾ...

ಗಾದೆಗಳು - ಗಂಡ-ಹೆಂಡತಿ ! (ಗಂಡಸು-ಹೆಂಗಸು- ಸಂಬಂಧಪಟ್ಟ ಗಾದೆಗಳು)

ನವೆಂ ೧೦ ಪುಟ ೬೧೫ ವೀಕ್ಷಣೆ

ಕಳೆದ ಬಾರಿ ಸುಮ್ಮನೆ ೧೦ ಗಾದೆಗಳನ್ನು ಬರೆದಿದ್ದೆ. ಈ ಸಾರಿ ಒಂದು ವಿಷಯವನ್ನಿಟ್ಟುಕೊಂಡು ಅದರ ಮೇಲೆ ಗೊತ್ತಿರುವ ಗಾದೆಗಳನ್ನು ಬರೆದರೆ ಇನ್ನೂ ಹೆಚ್ಚು ಮಜ ಸಿಗುತ್ತೆ ಅಂತ ನನ್ನ ಅನಿಸಿಕೆ. ನೀವೆಲ್ಲಾ ಏನಂತೀರಾ? ಅಂದಹಾಗೆ, ನನ್ನ ಗಾದೆಗಳು-ಅರಿವು...

ಗಾದೆಗಳು-ಅರಿವು!

ನವೆಂ ೦೭ ಪುಟ ೧೦೪ ವೀಕ್ಷಣೆ

ಹತ್ತು ಗಾದೆಗಳು ೧. ಅತ್ತೂ ಕರೆದೂ ಔತಣಕ್ಕೆ ಹೇಳಿಸಿಕೊಂಡರಂತೆ. ೨. ಅಂಕೆ ಇಲ್ಲದ ಕುದುರೆ ಅಗುಳು ದಾಟಿತಂತೆ. ೩. ಇದ್ದಿದ್ದು ಇದ್ದಂತೆ ಹೇಳಿದ್ರೇ ಸಿದ್ದಪ್ಪಂಗೆ ಸಿಡಿಲು ಹೋಡೀತಂತೆ. ೪. ಇದ್ದವರು ಮೂರಲ್ಲಿ ಕದ್ದವರು ಯಾರು? ೫. ಉಂಡ್ಯೇನೋ ಗುಂಡ ಅ...