ಘಮ - ಘಮ - ಘಮಾಡುಸ್ತಾವ ಮಲ್ಲಿಗಿ!!! (ದ. ರಾ. ಬೇಂದ್ರೆಯವರ ಘಮ ಘಮಿಸುವ ಕವನ)
ಘಮ ಘಮ ಘಮಾಡುಸ್ತಾವ ಮಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗಿ ||ಘಮ ಘಮ|| ತುಳಕ್ಯಾಡುತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ ಕನಸು ತೇಲಿ ಬರುತಾವ ಹುಡುಕಿ ನೀ ಹೊರಟ್ಟಿದ್ದೀಗ ಎಲ್ಲಿಗಿ ನೀ ಹೊರಟ್ಟಿದ್ದೀಗ ಎಲ್ಲಿಗ...