ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ: ಮೀನಾ ಸುಬ್ಬರಾವ್
ಡ

ಡಾ: ಮೀನಾ ಸುಬ್ಬರಾವ್

rasikathe

೧೧೮ ಲೇಖನಗಳು ೨,೯೮,೩೮೨ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ರೇಮಾಂತರಂಗ!!!

ಮಾರ್ಚ್ ೦೩ ಬ್ಲಾಗ್ ೧,೨೨೧ ವೀಕ್ಷಣೆ

"ಪ್ರೇಮಾಂತರಂಗ" ನೀ ಅರಿಯಲಾರದೇ ಹೋದೆ, ನಾ ನಿಂತು ನಿಂತಲ್ಲೇ ನಿನ್ನ ನೋಡುತ್ತಾ ನಿಂತಿದ್ದು, ನನ್ನ ಕಣ್ಣಿನ ಧೃಷ್ಟಿ ಖಣಜದ ಕಣ ಕಣಗಳಲ್ಲೂ, ನಿನ್ನ ಭಾವ ಚಿತ್ರವ ಬರೆದಿಟ್ಟಿದ್ದೂ, ನನ್ನ ಸ್ಮೃತಿಪಟಲದ ಪದರ ಪದರಗಳಲ್ಲೂ, ನಿನ್ನ ಪ್ರತಿಬಿಂಭವ ಪಸರಿಸಿ...

ರಾಮಕೃಷ್ಣ ಜಯಂತಿ!!!

ಫೆಬ್ರ ೨೭ ಬ್ಲಾಗ್ ೧,೬೩೭ ವೀಕ್ಷಣೆ

ಇವತ್ತಿಗೆ--ಸುಮಾರು ೧೭೩ ವರ್ಷಗಳ ಹಿಂದೆ "ಭಾರತದಲ್ಲಿ ಆದ್ಯಾತ್ಮಿಕ (ಸ್ಸ್ಪಿರುಚುಯಲ್) ವಿಷಯದ ಕುರಿತು ಜ್ಞಾನೋದಯ ಜನಸಾಮಾನ್ಯರಲ್ಲಿ ಹುಟ್ಟಿಸಿದ್ದು " ರಾಮಕೃಷ್ಣರ ತತ್ವ ಪ್ರಭಾವದಿಂದ--ಈ ದಿನ ರಾಮಕೃಷ್ಣ ಜಯಂತಿ ಎಂದು ಆಚರಿಸಲ್ಪಡುತ್ತಾ ಬಂದಿದೆ.

ಒಳ್ಳೆಯ ಗೈನೆಕಾಲಜಿಸ್ಟ್ ಗೊತ್ತಿದ್ರೆ ತಿಳಿಸಿ

ಫೆಬ್ರ ೨೬ ಬ್ಲಾಗ್ ೧,೧೮೧ ವೀಕ್ಷಣೆ

ಬೆಂಗಳೂರ್ ಸೌತ್ ನಲ್ಲಿರುವ ಒಳ್ಳೆಯ ಆಬ್ಸ್ಟೆಟ್ರಿಶಿಯನ್ ಮತ್ತು ಗೈನೆಕಾಲಜಿಸ್ಟ್ ಗೊತ್ತಿದರೆ ತಿಳಿಸಿ ದಯವಿಟ್ಟು......(ಒಂದಕ್ಕಿಂತ ಜಾಸ್ತಿ ಇದ್ದರೆ ಇನ್ನೂ ಒಳ್ಳೆಯದು.)

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು!!! (ಕವನ)

ಫೆಬ್ರ ೨೩ ಪುಟ ೬೨ ವೀಕ್ಷಣೆ

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು !!! ಈ ಪದಗಳು ಸ್ವಲ್ಪ ಸ್ವಲ್ಪನೇ ಮಾಯವಾಗಿ ಮರೆತಂತೆ ಆಗುತ್ತಿದೆ. ಪೂರ್ತಿ ಮರೆಯುವ ಮುನ್ನ ಎಲ್ಲಾದರೂ ಬರೆಯುವುದು ಒಳಿತು ಎಂದು ಈ ಪ್ರಯತ್ನ. ನಿಮ್ಮಗಳ ಅನಿಸಿಕೆ ತಪ್ಪದೇ ತಿಳಿಸಿ ಎಂದು ನಮ್ರತೆಯ ಕೋರಿಕೆ. ಅಣ...

ಮಕ್ಕಳ ವ್ಯಾಕ್ಸಿನ್ಗಳ (ಲಸಿಕೆಗಳ) ಪಟ್ಟಿ ಮತ್ತು ಮಾಹಿತಿ--ಭಾಗ--೨

ಫೆಬ್ರ ೨೧ ಬ್ಲಾಗ್ ೧,೨೬೮ ವೀಕ್ಷಣೆ

ಪೋಲಿಯೋ ವ್ಯಾಕ್ಸಿನ್!!! ನನ್ನ ಹಿಂದಿನ ಲೇಖನದಲ್ಲಿ ಕಂಡ ಪಟ್ಟಿಯೇ ಇದಕ್ಕೂ ಸೂಕ್ತವಾಗಿದೆ. ಹಾಗೂ ಕೊಂಡಿಗಳೂ ಅದೇ --ತಾಣಗಳು --೧. ಅಮೇರಿಕನ್ ಅಕ್ಯಾಡೆಮೀ ಆಫ್ ಪೀಡಿಯಾಟ್ರಿಕ್ಸ್ ಮತ್ತು ೨. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್. http://www.aap.or...

ಶಿವರಾತ್ರಿ---ಶಿವನ ಹಾಡುಗಳು!!!

ಫೆಬ್ರ ೨೦ ಬ್ಲಾಗ್ ೭,೦೦೩ ವೀಕ್ಷಣೆ

ಡಾ. ಜಿ ಎಸ್. ಶಿವರುದ್ರಪ್ಪನವರ ಕೆಲವು ಹಾಡುಗಳು ನೆನಪಿಗೆ ಬಂತು. ಹಾಡುಗಳನ್ನು ಗೊತ್ತಿದ್ದವರು ಪೂರ್ತಿ ಮಾಡಿ------ *೧ ಶಿವನು ಭಿಕ್ಷಕೆ ಬಂದ ನೀಡುಬಾರೆ ತಂಗಿ, ಇವನಂತ ಚೆಲುವನಿಲ್ಲ ನೋಡುಬಾರೆ...... *೨ ಹೌದೇನೇ ಉಮಾ ಹೌದೇನೆ? ಈ ಜನರೆನ್ನುವುದ...

ವಿಭಕ್ತಿಗಳು!!! (ಒಂದು ಅನುಮಾನ)

ಫೆಬ್ರ ೧೮ ಬ್ಲಾಗ್ ೪,೨೫೦ ವೀಕ್ಷಣೆ

ನನಗೆ ಕೆಲವು ವಿಭಕ್ತಿಗಳ ಬಗ್ಗೆ ಸ್ವಲ್ಪ ಅನುಮಾನ ಇದೆ, ದಯವಿಟ್ಟು ತಿಳಿದವರು ಸರಿಪಡಿಸಿ. ನಿಮಗೆಲ್ಲ ಮುಂಗಡವಾಗಿ ಧನ್ಯವಾದಗಳು! * ಪ್ರಥಮಾ ವಿಭಕ್ತಿ-------------ಉ * ದ್ವಿತೀಯಾ ವಿಭಕ್ತಿ-----------ಅನ್ನು * ತೃತೀಯಾ ವಿಭಕ್ತಿ-----------ಯಿ...

ಮಕ್ಕಳ ವ್ಯಾಕ್ಸಿನ್ಗಳ(ಲಸಿಕೆಗಳ) ಪಟ್ಟಿ - ಮತ್ತು ಮಾಹಿತಿ--ಭಾಗ-೧

ಫೆಬ್ರ ೧೭ ಬ್ಲಾಗ್ ೪,೦೪೦ ವೀಕ್ಷಣೆ

ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಮಕ್ಕಳ ವ್ಯಾಕ್ಸಿನ್ ಬಗ್ಗೆ ಹೇಳಲಾಗಿದೆ. ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಕೆಳಗಿರುವ ಕೊಂಡಿಗಳಲ್ಲಿ ಪಡೆಯಬಹುದು. ೧. ಅಮೇರಿಕನ್ ಅಕ್ಯಾಡೆಮಿ ಆಫ್ ಪೀಡಿಯಾಟ್ರಿಕ್ಸ್ ತಾಣದಲ್ಲಿ ಮತ್ತು ೨. ಸೆಂಟರ್ ಫಾರ್ ಡಿಸೀಸ್ ಕಂ...

ನಮ್ಮಜ್ಜಿ!!! (ಹಾಸ್ಯ - ಲೇಖನ)

ಫೆಬ್ರ ೧೩ ಪುಟ ೧೨೮ ವೀಕ್ಷಣೆ

ನಮ್ಮಜ್ಜಿ!!! (ಹಾಸ್ಯ - ಲೇಖನ) ಡಾ: ಮೀನಾ ಸುಬ್ಬರಾವ್. "ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳ ಓದಿಕೊಂಡು, ರಾಮಾ ಕೃಷ್ಣಾ ಅಂತ ಹಾಯಾಗಿ ಮನೇಲಿರದೆ ಊರೆಲ್ಲಾ ತಿರುಕ್ಕೊಂಡು, ಬೆಂದ್ ಮನೆ ಯಾವುದು?, ಬೇಯದ್ ಮನೆ ಯಾವುದು?, ಯಾರಿಗೆ ನೀರು?, ಯಾರ...

ದೊಡ್ಡವರ ಹಿತ ವಚನಗಳು (ಒಂದು ಸಂಗ್ರಹ)!!!

ಫೆಬ್ರ ೧೧ ಬ್ಲಾಗ್ ೧೭,೦೩೫ ವೀಕ್ಷಣೆ

* ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು -ಮೋಕ್ಷಗುಂಡಂ ವಿಶ್ವೇಶ್ವರಯ್ಯ * ಅಭಾವದಿಂದ ವಸ್ತುಗಳ ಮಹತ್ವವು ಗೊತ್ತಾಗುತ್ತದೆ -ಡಾ. ಕೆ. ಶಿವರಾಮ ಕಾರಂತ * ಸ್ವಭಾಷೆಯ ಮೇಲೆ ಅಭಿಮಾನಿಯಾಗಿರಲಾರದವನು ಸ್ವದೇಶದಲ್ಲಿದ್ದೂ ವಿದೇಶಿ...

ಪ್ರಣಯ ಗೀತೆಗಳು!!!!! (ಮಸ್ಟ್ ರೀಡಿಂಗ್)

ಫೆಬ್ರ ೦೬ ಬ್ಲಾಗ್ ೮,೧೮೭ ವೀಕ್ಷಣೆ

ಪ್ರಣಯ ಗೀತೆಗಳು!!!!! (ರಸಪ್ರಶ್ನೆಗಳು!) (ವ್ಯಾಲಂಟೈನ್ಸ್ ದಿನಕ್ಕೆ, ಈ ಹಾಡುಗಳನ್ನು ಹಾಡಿಕೊಂಡು ಪ್ರಶ್ನೆಗಳಿಗೆ ಉತ್ತರ ಕೊಡಿ) ಕೆಳಗೆ, ಹಾಡಿನ ಮಧ್ಯದ ಸಾಲುಗಳು ಇವೆ. ನೀವು ಇವುಗಳ ಮೊದಲ ಒಂದು ಅಥವಾ ಎರಡು ಸಾಲುಗಳನ್ನು ತಿಳಿಸಿ:...............

ತಬ್ಬಲಿಯು ನೀನಾದೆ ಮಗುವೆ!

ಫೆಬ್ರ ೦೩ ಪುಟ ೩೭೦ ವೀಕ್ಷಣೆ

'ತಬ್ಬಲಿಯು ನೀನಾದೆ ಮಗುವೆ, ಹೆಬ್ಬುಲಿಯ ಬಾಯನ್ನು ಹೊಗುವೆ, ಇಬ್ಬರಾ ಋಣ ತೀರಿತೆಂದು... ' ಕರ್ನಾಟಕದ ಎಲ್ಲ ಮನ ಮನೆಗಳಲ್ಲೂ ಮನೆ ಮಾಡಿರುವ 'ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ' ಕಥೆಯಿದು! ಗೋವಿನ ಹಾಡಿನ ಈ ಪುಣ್ಯಕೋಟಿಯ ಕಥೆಯನ್ನು ಕನ್ನಡನಾಡಿನಲ್ಲ...