ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಸೆಪ್ಟೆಂ ೨೬ ಬ್ಲಾಗ್ ೩,೭೮೨ ವೀಕ್ಷಣೆ

ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ ಒಂದು ದಿನ, ಪೇಪರ್,ಕಾಫಿ,ವ್ಯಾಯಾಮ(!) ಮುಗಿಸಿದ ಮೇಲೂ ಕೆಲಸಕ್ಕೆ ಹೊರಡಲು ಸಮಯವಿತ್ತು. ಟಿ.ವಿ. ಹಾಕಿದೆ- ಎಲ್ಲಾ ಚಾನಲ್‌ಗಳಲ್ಲೂ ಕಾಲು ಮಡಚಿ ಪಟ್ಟಾಗಿ ಜ್ಯೋತಿಷಿಗಳು (ಜತೆಗೊಂದು ಹೆಣ್ಣು) ಕುಳಿತಿದ್ದರು. ಬೆಳಗ್ಗೆ...

ನೀವೂ ನಾಟಕದಲ್ಲಿ ಪಾರ್ಟ್ ಮಾಡಿದ್ದೀರಾ?

ಸೆಪ್ಟೆಂ ೨೫ ಬ್ಲಾಗ್ ೧,೧೨೭ ವೀಕ್ಷಣೆ

೮ನೇ ತರಗತಿ. ಸ್ಕೂಲ್‌ಡೇಗೆ ಡ್ರಾಮಾಕ್ಕೆ ನನ್ನನ್ನೂ ಸೇರಿಸಿದರು. ೨ನೇ ನಾಯಕನ ಪಾತ್ರ. ನಾಟಕದ ತಯಾರಿಗೆ ಜಾಸ್ತಿ ದಿನ ಸಿಕ್ಕಿರಲಿಲ್ಲ. ಸ್ಕೂಲ್‌ಡೇ ದಿನ ಬೆಳಗ್ಗೆ ನಾಯಕ ನಾ... ಪ..ತ್ತೆ!! ತರಾತುರಿಯಲ್ಲಿ ನಮ್ಮ ಜತೆ ಇದ್ದ ಒಬ್ಬನನ್ನೇ ನಾಯಕನಾಗಿ ಬ...

ಬಾಂಬು ತಯಾರಿಸುವ ವಿಧಾನ

ಸೆಪ್ಟೆಂ ೧೫ ಬ್ಲಾಗ್ ೨,೧೮೦ ವೀಕ್ಷಣೆ

ಛೇ..ನೀವು.. ನೀವು!!..ಬಾಂಬು ತಯಾರಿಸುವುದು ಹೇಗೆ ಎಂದು ಕಲಿಯಲು ಹೊರಟಿರಾ? ದೇವರೇ.. ಬೇಡಾ ಸ್ವಾಮಿ, ಕಣ್ಣಿಗೆ ಕಣ್ಣು, ಬಾಂಬಿಗೆ ಬಾಂಬು ಇದೆಲ್ಲಾ ನಮ್ಮ ಮಣ್ಣಿನ ಗುಣಕ್ಕೆ ಹೇಳಿಸಿದ್ದಲ್ಲ. ಬಾಂಬಿಗೆ ತಲೆ ಕೊಟ್ಟೇವು ಹೊರತು ಭಯೋತ್ಪಾದಕರ ಮೇಲೆ ಮಾ...

ಬ್ರಹ್ಮಾಂಡ ಸೃಷ್ಠಿ!!

ಸೆಪ್ಟೆಂ ೧೧ ಬ್ಲಾಗ್ ೧,೬೮೫ ವೀಕ್ಷಣೆ

ಬ್ರಹ್ಮಾಂಡ ಸೃಷ್ಠಿ ಹೇಗಾಯಿತು ಎಂಬ ಒಗಟನ್ನು ನಮ್ಮಂತಹ ಸೈಂಟಿಸ್ಟ್‌ಗಳನ್ನು ಬಿಟ್ಟು ಮಾಡಿದರೆ ನೀರಲ್ಲಿ ಹೋಮ ಮಾಡಿದಂತೆ. ಆದರೆ ನಾವೂ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ. ೫೦ ಬಿಲಿಯನ್ ಡಾಲರುಗಳ ಯೋಜನೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಅದರ ಬಗ...

ರೋಗಿಯನ್ನು ನೋಡಲು ಹೋಗುವವರು

ಸೆಪ್ಟೆಂ ೦೯ ಬ್ಲಾಗ್ ೮೮೨ ವೀಕ್ಷಣೆ

ಆಸ್ಪತ್ರೆ ಸೇರಿದವರನ್ನು ವಿಚಾರಿಸಲು ಹೋಗುವ ರೋಗಿ(ಯ ಬಂಧುಮಿತ್ರರು)ಗಳು- ಮಾಲಿಗಳು : ಕೆಲವರು ‘ಮಾಲ್’ಗೆ ಹೋಗುವುದಕ್ಕೂ ಆಸ್ಪತ್ರೆಗೆ ರೋಗಿಯನ್ನು ನೋಡಲು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲ. ಅಲ್ಲಿರುವ ಎಲ್ಲಾ ವಸ್ತುಗಳನ್ನು ನೋಡಿ, ಮುಟ್ಟಿ, ತೆಗೆ...

ನೀನು ಯಾರೆ

ಆಗಸ್ಟ್ ೨೮ ಬ್ಲಾಗ್ ೧,೨೩೫ ವೀಕ್ಷಣೆ

ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ ನಿನ್ನ ಹೆರಳೊಳಗಿತ್ತು ಮಲ್ಲಿಗೆಯ ದಂಡೆ ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ ನೆಚ್ಚಿನ ಕವಿ ನರಸಿಂಹಸ್ವಾಮಿಯವರ ‘ನೀನು ಯಾರೆ’ ಕವಿತೆಯ ೪ ಸಾಲಿದು.

ಅಕ್ಕಾ..ಅಕ್ಕಾ..ನಾನೂ ಬತ್ತೀನಿ...

ಆಗಸ್ಟ್ ೨೧ ಬ್ಲಾಗ್ ೮೪೦ ವೀಕ್ಷಣೆ

ಅಕ್ಕ ಸಮ್ಮೇಳನಕ್ಕೆ ನಮ್ಮ ರಾಜಕಾರಣಿಗಳು ಮಜ ಮಾಡಲು ಹೋಗುತ್ತಾರೆಂದು ಪ್ರಚಾರ ಮಾಡುತ್ತಿದ್ದಾರೆ. ಯಾವ ಒಳ್ಳೆಯ ಕೆಲಸ ಮಾಡಲು ಹೊರಡುವಾಗಲೂ ಅಡ್ಡಕಾಲಿಡುವುದು ಕೆಲವರ ಅಭ್ಯಾಸ. ನಿಜ ಸಂಗತಿ ಅದಲ್ಲ.. ಹತ್ತಿರ ಬನ್ನಿ.. ಗುಟ್ಟಿನ ವಿಚಾರ.. ಇನ್ನೂ ಹತ್...

ಲಕ್ಷ್ಮೀ.. ಬಾರಮ್ಮಾ..

ಆಗಸ್ಟ್ ೧೫ ಬ್ಲಾಗ್ ೧,೯೨೮ ವೀಕ್ಷಣೆ

ಒಂದು ಹಳೇ ಕತೆ- ಒಬ್ಬ ಹುಡುಗ ಗೆಳೆಯನ ಪೆನ್ಸಿಲ್ ಕದ್ದುತಂದ. ತಾಯಿ ಜೋರು ಮಾಡಲಿಲ್ಲ. ಹುಡುಗ ಕಳ್ಳತನ ಮುಂದುವರಿಸಿದ. ದೊಡ್ಡ ದರೋಡೆಕೋರನಾದ. ಸಿಕ್ಕಿಬಿದ್ದ-ಗಲ್ಲುಶಿಕ್ಷೆ-ತಾಯಿಯನ್ನು ಬಳಿ ಕರೆದು, ‘ಚಿಕ್ಕವನಿದ್ದಾಗ ಪೆನ್ಸಿಲ್ ಕದ್ದು ತಂದಾಗ ಬುದ...

ಕಳ್ಳಭಟ್ಟಿ

ಜುಲೈ ೨೦ ಬ್ಲಾಗ್ ೧,೫೮೩ ವೀಕ್ಷಣೆ

ಕುಡಿತದ ಬಗ್ಗೆ ತಿಳಿಯುವ (ಕುಡಿಯುವ ಅಲ್ಲ) ಕುತೂಹಲ ಇರುವವರಿಗೆ ನನಗೆ ತಿಳಿದಷ್ಟು ಮಟ್ಟಿಗೆ ಹೇಳುವ ಪ್ರಯತ್ನ ಇಲ್ಲಿ ಮಾಡುವೆ. ತಮಾಷೆಗೆ/ಫ್ರೆಂಡ್ಲೀ/ಸೋಷಿಯಲ್/ಫ್ರೀ/ಬೆಟ್/ಕಂಪನಿ/ಬಾಸ್‌ಗಾಗಿ..ಯಾವ ಕಾರಣಕ್ಕೂ ಕುಡಿಯಲು ಸುರುಮಾಡಬೇಡಿ. ಸುಳಿಯಂತೆ...

ರೀ ಮತ್ತು ಸಾರೀ ಮತ್ತು ಸುರೆ

ಜುಲೈ ೧೮ ಬ್ಲಾಗ್ ೧,೯೦೩ ವೀಕ್ಷಣೆ

ಸಹವಾಸ ದೋಷ. ಯಾವುದೇ ಶಬ್ದ ಸಿಕ್ಕಿದರೂ- ಅದು ಹೇಗೆ ಬಂದಿರಬಹುದು? ಕನ್ನಡವೋ? ಇಂಗ್ಲೀಷೋ? ಯಾಕೆ ಕನ್ನಡಕ್ಕೆ ಬಂತು? ಯಾರು ತಂದರು? ಇದೇ ಕೆಲಸ ಈಗ ಸುರುಮಾಡಿದ್ದೇನೆ. ಹೆಂಡತಿ ‘ರೀ..’ ಎಂದು ಕರೆದರೂ..ಉತ್ತರ ಕೊಡುವ ಬದಲು- ‘ರೀ’ ಇಂಗ್ಲೀಷ್‌ನಿಂದ ಬ...

ಕುಡುಕರ ರಾಜ್ಯ

ಜುಲೈ ೧೭ ಬ್ಲಾಗ್ ೧,೧೨೮ ವೀಕ್ಷಣೆ

ಕಳ್ಳಭಟ್ಟಿಯೋ-ಸಾಚಾಭಟ್ಟಿಯೋ ಕುಡಿತ ಕೆಟ್ಟ ಚಟ. ಕಳ್ಳಭಟ್ಟಿ ಕುಡಿದು ಒಟ್ಟೊಟ್ಟಿಗೆ ಜನ ಸತ್ತಾಗ- ಸರಕಾರ ಅಲ್ಲಾಡುತ್ತದೆ, ವಿರೋಧ ಪಕ್ಷ ಕಣ್ಣೀರು ಸುರಿಸುತ್ತದೆ, ಅಬಕಾರಿ/ಪೋಲೀಸ್ ಇಲಾಖೆ ಚುರುಕಾಗುತ್ತದೆ, ಒಂದೆರಡು ರೈಡ್-ಒಂದೆರಡು ಎರೆಸ್ಟ್, ಮುಗ...

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..

ಜುಲೈ ೧೬ ಬ್ಲಾಗ್ ೧,೦೯೫ ವೀಕ್ಷಣೆ

ರಾಜರ ಕಾಲದಲ್ಲಿ ಆನೆಗಳು ಯುದ್ಧಕ್ಕೆ, ಸರಕು ಸಾಗಿಸಲು ಬೇಕಾಗುತಿತ್ತು. ಹಬ್ಬದ ಸಮಯದಲ್ಲಿ ಜನರಿಗೆ ತನ್ನ ಸೈನ್ಯಬಲ ತೋರಿಸಲು ಕುದುರೆ, ಆನೆಗಳೊಂದಿಗೆ ಮೆರವಣಿಗೆ ಹೋಗುವುದು ರಾಜರಿಗೆ ಹೆಮ್ಮೆಯ ವಿಷಯ. ಅದೇ ಈಗ ವಿಜಯದಶಮಿಗೆ ಎಲ್ಲೋ ಇದ್ದ ಅರ್ಜುನ,ದ್...