ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದೆಲಗ (ಬ್ರಾಹ್ಮಿ)

ಜುಲೈ ೦೯ ಪುಟ ೩೬ ವೀಕ್ಷಣೆ

ಬ್ರಾಹ್ಮೀತೈಲ (ರಾಮತೀರ್ಥ ಬ್ರಾಹ್ಮೀತೈಲ) ಹೆಸರು ಕೇಳದವರು ಇರಲಿಕ್ಕಿಲ್ಲ. ತಲೆಗೆ, ಮೆದುಳಿಗೆ, ಕಣ್ಣಿಗೆ ತಂಪು. Cool, cool. ಈ ಎಣ್ಣೆ ತಲೆಗೆ ಹಚ್ಚಿ ತಿಕ್ಕಿ ಮಲಗಿದರೆ- ಫಸ್ಟ್ ಕ್ಲಾಸ್ ನಿದ್ರೆ ಬರುವುದು. ತಲೆಗೆ ಹಚ್ಚಿದಾಗಲೇ ಇಷ್ಟು ಕೆಲಸ ಮಾ...

ಡಾಕ್ಟರ್ಸ್ ಡೇ

ಜುಲೈ ೦೧ ಬ್ಲಾಗ್ ೯೫೫ ವೀಕ್ಷಣೆ

(೧-೭-೦೮ ಡಾಕ್ಟರ್ಸ್ ಡೇ.) -ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ರೋಗಿಯನ್ನು, ಹಿಂದಿರುಗುವಾಗ ನಗುತ್ತಾ ಹೋಗುವಂತೆ ಮಾಡುವ-ಡಾಕ್ಟ್ರಿಗೆ ನನ್ನಿ. -ಆಸ್ಪತ್ರೆಗೆ ಅಡ್ಮಿಟ್ ಮಾಡುವ ಪ್ರಸಂಗವೇ ಬರದಂತೆ ನೋಡಿಕೊಳ್ಳುತ್ತಿರುವ -ಡಾಕ್ಟ...

ಕಳಲೆ(ಕಣಿಲೆ)

ಜುಲೈ ೦೧ ಪುಟ ೫೪ ವೀಕ್ಷಣೆ

ನಿಮಗೆಲ್ಲಾ ಬಿದಿರು ಬಗ್ಗೆ ಗೊತ್ತೇ ಇದೆ. ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು. (ಸಂ- ವಂಶ, ಹಿಂ-ಬಾಂಸ್, ಇಂ-Bamboo) ವಿಷಯುಕ್ತ(ಸಯನೈಡ್!) ಎಳೆ ಬಿದುರಿನಿಂದ ಸಾಂಬಾರ್,ಪಲ್ಯ,ಉಪ್ಪಿನಕಾಯಿ ಮಾಡುವರು!

ಮದುವೆ ಕರೆಯೋಲೆ ತಯಾರಿ !!

ಜೂನ್ ೨೪ ಬ್ಲಾಗ್ ೫,೨೮೧ ವೀಕ್ಷಣೆ

ಹರಿ : ಹಲೋ ಗಣೇಶ್, ಸ್ವಲ್ಪ ಬಿಡುವು ಮಾಡಿಕೊಂಡು ಟೌನ್‌ಹಾಲ್ ಎದುರು ಬರಲು ಸಾಧ್ಯವೇ ? ನಾನು : ಅದಕ್ಕೇನಂತೆ.. .. .. ಏನು ವಿಷಯ? ಹರಿ : ಏನಿಲ್ಲಾ.. .. ಮಹೇಶನಿಗೆ ಕನ್ನಡದಲ್ಲೊಂದು ಮದುವೆ ಕರೆಯೋಲೆ ತಯಾರಿ ಮಾಡೋಣವೆಂದು ನಾವೆಲ್ಲಾ ಇಲ್ಲಿ ಸೇರಿ...

ಅರಳೀಮರ,ಆಲದಮರ,ಅತ್ತಿಮರ.

ಜೂನ್ ೧೯ ಪುಟ ೪೩೪ ವೀಕ್ಷಣೆ

ಅರಳೀಮರ (ಅಶ್ವತ್ಥ, ಪಿಪ್ಪಲ..)- ನಮ್ಮ ದೇಶದ ಎಲ್ಲೆಡೆ ಬೆಳೆಯುವ ಮರ. ಇದರ ತುಂಬಾ ಎಲೆಗಳಿರುತ್ತವೆ. ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುವುದು. ಅದಕ್ಕೇ ಈ ಮರಕ್ಕೆ ‘ಚಲಪತ್ರ’ ಎಂಬ ಹೆಸರೂ ಇದೆ. ಆಲದಂತೆ ಈ ಮರಕ್ಕೂ ಬೀಳಲುಗಳಿದ...

ಮುಂಜಾನೆದ್ದು ...

ಜೂನ್ ೧೫ ಬ್ಲಾಗ್ ೧,೪೪೯ ವೀಕ್ಷಣೆ

ಮನುಷ್ಯರಲ್ಲಿ ಎರಡೇ ಜಾತಿ. ಬೆಳಗ್ಗೆ ಬೇಗ ಏಳುವವರು, ಬೆಳಗ್ಗೆ ತಡವಾಗಿ ಏಳುವವರು. ಸೂರ್ಯನ ತರಹ ಕಟ್ಟುನಿಟ್ಟಾಗಿ ಬೆಳಗ್ಗೆ ಬೇಗನೆ ಏಳುವ,ರಾತ್ರಿ ಬೇಗನೆ ಮಲಗುವವರನ್ನು ಸೂರ್ಯವಂಶಿಗಳೆನ್ನೋಣ. ಉಳಿದವರು ಚಂದ್ರವಂಶಿಗಳು. ಈ ಸೂರ್ಯವಂಶಿಗಳಲ್ಲಿ ಬಹಳ...

ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?

ಜೂನ್ ೧೨ ಬ್ಲಾಗ್ ೧,೦೩೭ ವೀಕ್ಷಣೆ

“ ಈ ದಿನದ ನ್ಯೂಸ್- ವಿದ್ಯಾರ್ಥಿಗಳು ಅಸ್ವಸ್ಥ ತುಮಕೂರಿನ ನಗರಸಭೆ ನೀರು ಶುದ್ಧೀಕರಣಗೊಳಿಸಲು ತಂದಿಟ್ಟಿದ್ದ ಕ್ಲೋರಿನ್ ಅನಿಲಟ್ಯಾಂಕ್ ಸೋರಿ ಅದನ್ನು ಸೇವಿಸಿದ ೩೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಉದ್ಯಾನ ನಗರಿ ಮತ್ತು ಉದ್ದಾನೆ ಗರಿ

ಜೂನ್ ೧೦ ಬ್ಲಾಗ್ ೧,೦೪೪ ವೀಕ್ಷಣೆ

ಬೆಂಗಳೂರು- ಉದ್ಯಾನನಗರಿ ಹಿಂದೆ ದೈತ್ಯಗಾತ್ರದ ಮರಗಳ ನಡುವೆ ಎಲ್ಲೋ ಒಂದೆರಡು ಕಟ್ಟಡಗಳು, ಮರಕ್ಕಿಂತಲೂ ಮೇಲೆ ತಲೆ ಎತ್ತಿ ಹೊರಜಗತ್ತನ್ನು ನೋಡುತ್ತಿದ್ದವು. ಈಗ ದೈತ್ಯಕಟ್ಟಡಗಳ ನಡುವೆ ಅಳಿದುಳಿದ ಕೆಲ ಮರಗಳು ಬೊನ್ಸಾಯ್‌ನಂತೆ ಕಾಣಿಸುತ್ತಿವೆ. ಆ ಮ...

'ಸಂಗೀತ ಸ ರಿ ಇ ಲ ಪಾ'

ಜೂನ್ ೦೩ ಬ್ಲಾಗ್ ೮೬೮ ವೀಕ್ಷಣೆ

ನಿರೂಪಕಿ : “ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ-‘ಬ್ಲೇಡ್ ಬ್ಯಾಂಕ್’ ನಡೆಸಿ ಕೊಡುವ ‘ಸಂಗೀತ ಸ ರಿ ಇ ಲ್ಲ ಪ್ಪಾ’ ಸ್ಪರ್ಧೆಗೆ ಸ್ವಾಗತ, ಸ್ವಾಗತ, ಸ್ವಾಗತ. ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಲೇಡ್ ಬ್ಯಾಂಕಲ್ಲಿ ಕಳೆಯಿರಿ ಎಂದು ಹೇಳು...

ಯು ಮಿ ಔರ್ ಹಮ್

ಮೇ ೨೧ ಬ್ಲಾಗ್ ೧,೮೭೧ ವೀಕ್ಷಣೆ

ಮನೆ ಬಳಿ ಕುಳಿತಿದ್ದ ವೃದ್ಧರೊಬ್ಬರು ಇದ್ದಕ್ಕಿದ್ದಂತೆ ಬೆಳಗ್ಗೆ ನಾಪತ್ತೆಯಾಗಿದ್ದಾರೆ. ಸುಮಾರು ೮೫ ವರ್ಷದ ವೃದ್ಧರ ಫೋಟೋದೊಂದಿಗೆ ಪೇಪರ್‌ನಲ್ಲಿ ಬಂದ ವರದಿಯನ್ನು ಓದಿದೆ. ಒಳ ಮನಸ್ಸು ಹೇಳಿತು- ಸೊಸೆ ಕಾಟ ತಪ್ಪಿಸಲು ಮನೆ ಬಿಟ್ಟು ಹೋಗಿರಬೇಕು. ಪ...

ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ

ಮೇ ೦೯ ಪುಟ ೪೪ ವೀಕ್ಷಣೆ

ಸಿನೆಮಾ ನಟನಟಿಯರು ಏನೇ ಪ್ರಚಾರ ಮಾಡಲಿ, ಪೆಪ್ಸಿ, ಕೊಕಾಕೋಲ, ಗೊರಟಿಲ್ಲದ ಮಾವಿನ ಜ್ಯೂಸ್ ಎಲ್ಲಾ ಪುನರ್ಪುಳಿ (ಕೋಕಂ) ಜ್ಯೂಸ್‌ನ ಎದುರಿಗೆ ಬಚ್ಚಾಗಳು. ಎಂಥಾ ಕಲರ್-ಕೆಂಪು ಕೆಂಪು.. ನ್ಯಾಚುರಲ್ ಬಣ್ಣ. ಹುಳಿ-ಸಿಹಿ ರುಚಿ, ಹೊಟ್ಟೆ,ತಲೆ,ಮೈಗೆ ತಂಪು...

ವಾನಪ್ರಸ್ಥ

ಮೇ ೦೬ ಬ್ಲಾಗ್ ೧,೬೪೭ ವೀಕ್ಷಣೆ

ಹಿಂದೆ ರಾಜ ಮಹಾರಾಜರು ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಿ,ರಾಜ್ಯಭಾರ ಅವರಿಗೆ ಹೊರಿಸಿ ವನವಾಸಕ್ಕೆ ಹೋಗುತ್ತಿದ್ದರಂತಲ್ವಾ?