ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೆಸರು ಕೆಡಿಸಿ-ಹೆಸರುವಾಸಿಯಾಗಿ!!

ನವೆಂ ೧೩ ಬ್ಲಾಗ್ ೧,೨೬೮ ವೀಕ್ಷಣೆ

೪೦ ವರ್ಷದಿಂದ ನಾನೂ ನಮ್ಮ ಕಂಪೆನಿಗೆ ಮಣ್ಣು ಹೊರುತ್ತಿದ್ದೇನೆ. ನನಗಿಂತ ಸಣ್ಣವರೆಲ್ಲಾ ಬಾಸ್ ಗಳಾಗಿ ಬಂದು ಮೆರೆದು ಹೋದರು.ನಾನೂ ನಿವೃತ್ತನಾಗುವ ಮೊದಲು 'ಬಾಸ್'ಖುರ್ಚಿ ಏರಬೇಕು.ಇದು ನನ್ನ ಆಸೆ ಅಲ್ಲ."ಐದು ಕೋಟಿ ಜನತೆಯ"(ಲ್ಲಿ ಒಬ್ಬರಾದ ನನ್ನಾಕೆ...

ಪುಣ್ಯಕೋಟಿ ಎಂಬ ಹುಲಿಯು.....

ನವೆಂ ೦೧ ಬ್ಲಾಗ್ ೨,೭೩೫ ವೀಕ್ಷಣೆ

ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ...

ಹೆಣ್ಣು........ಪದಗಳೇ ಸಿಗುತ್ತಿಲ್ಲಾ..

ಅಕ್ಟೋ ೨೮ ಬ್ಲಾಗ್ ೧,೫೬೩ ವೀಕ್ಷಣೆ

'ಅ'ದಿಂದ 'ಆಹಾ'ದವರೆಗೆ ಅಡಿಯಿಂದ ಮುಡಿಯವರೆಗೆ ಚಲುವು ತುಂಬಿ ತುಳುಕಾಡುವುದು ಹೆಣ್ಣಲ್ಲಿ ಮಾತ್ರ. ಹೆಣ್ಣಿನ ಬಗ್ಗೆ ಪುರಾಣಕಾಲದಿಂದ ಇದುವರಿಗಿನ ಕವಿಗಳು ವರ್ಣಿಸಿ,ವರ್ಣಿಸಿ ನಮ್ಮಂತಹ ಸಾಮಾನ್ಯರಿಗೆ ಹೊಗಳಲು ಬಾಕಿ ಏನೂ ಉಳಿಸಿಲ್ಲ.ಹೆಣ್ಣಿನ ನೋಟ,ನಗ...

ದೇವೇ....ಗೌಡ ಯಾಕೆ?

ಅಕ್ಟೋ ೨೫ ಬ್ಲಾಗ್ ೨,೩೭೯ ವೀಕ್ಷಣೆ

ಗಣೇಶ ಎಂದಾಗ ಗಣೇಶ ರಾವ್/ಪೈ/ಶೆಟ್ಟಿ/ಪ್ರಭು/ಪೂಜಾರಿ ಯಾವುದೂ ಆಗಿರಬಹುದು.ಅದೇ ರಾಮೇ,ತಮ್ಮೇ,ನರಸೇ,ಕಾಳೇ,ರಾಮಲಿಂಗೇ,ದೇವೇ ಆದಮೇಲೆ ಗೌಡನೇ ಯಾಕೆ ಬರುವುದು?(ಅಪರೂಪಕ್ಕೆಂಬಂತೆ ತಿಪ್ಪೇಸ್ವಾಮಿ ಹೆಸರಿದೆ).ಹೆಚ್ಚಿನ ಗೌಡರುಗಳು ರಾಮ,ತಮ್ಮ,ದೇವ ಹೆಸರಿಗ...

ಸ್ಲೆಡ್ಜಿಂಗ್ ಕಪ್-೨೦೦೭, ಫೈನಲ್ಸ್

ಅಕ್ಟೋ ೨೨ ಬ್ಲಾಗ್ ೧,೧೨೮ ವೀಕ್ಷಣೆ

'ಹಾಯ್,ಹಲೋ..ನಾನು ನಿಮ್ಮೆಲ್ಲರ ಅಚ್ಚುಮೆಚ್ಚಿನ ಹಾರ್ ಭಜನ್.ಕಮೆಂಟರಿ ಬಾಕ್ಸ್ ನಲ್ಲಿ ನನ್ನ ಬಲ ಪಕ್ಕದಲ್ಲಿ ಗೋಡೆ,(ಕೇತುಲ್ ಕೈಯೆತ್ತಿ ನಮಸ್ಕರಿಸುವರು)ಎಡಕ್ಕೆ ಮಲ್ಲಿ ಕಾ ಸೀರೆಬಿತ್ತು...ಹಾಯ್ ಮಲ್ಲಿ ಈ ದಿನ ಬಹಳ ಸೆಕ್ಸಿಯಾಗಿ ಕಾಣಿಸುತ್ತಿದ್ದೀರ...

ದತ್ತ ಪೀಠ-ಕೋಮು ಸೌಹಾರ್ದದತ್ತ ..

ಅಕ್ಟೋ ೨೧ ಬ್ಲಾಗ್ ೧,೨೨೫ ವೀಕ್ಷಣೆ

ರಾಜ್ಯದಿಂದ ಬಹಳಷ್ಟು ಜನ ಮಾಲೆ ಧರಿಸಿ 'ಅಯ್ಯಪ್ಪ'ದರ್ಶನಕ್ಕೆ ಕೇರಳಕ್ಕೆ ಹೋಗುವರು.ವರ್ಷದಿಂದ ವರ್ಷಕ್ಕೆ 'ಓಂ ಶಕ್ತಿ'ಗೆ ಹೋಗುವ ಹೆಂಗಸರೂ ಜಾಸ್ತಿಯಾಗುತ್ತಿದ್ದಾರೆ.ಹೀಗೇ ನಮ್ಮಲ್ಲೂ 'ದತ್ತಮಾಲೆ'ಧರಿಸಿ ಬಾಬಾ ಬುಡಾನ್ ಗಿರಿಗೆ ಹೋಗುವ ವ್ರತ ಸುರುಮಾ...

ಜನತಾದಳ(ಕರ್ನಾಟಕ)yes!-ಈಡೇರದ ಕನಸು:(

ಅಕ್ಟೋ ೧೭ ಬ್ಲಾಗ್ ೧,೦೮೦ ವೀಕ್ಷಣೆ

ಕರ್ನಾಟಕಕ್ಕೆ ಒಂದು ಪ್ರಾದೇಶಿಕ ಪಕ್ಷ ಬೇಕು. ಅನೇಕರು ಪ್ರಯತ್ನಿಸಿ ಸೋತರು.ವಿಜಯ ಸಂಕೇಶ್ವರ್ ಕಳೆದ ಬಾರಿ ಪ್ರಯತ್ನಿಸಿ ಉತ್ತಮ ಬೆಂಬಲ ಸಿಗದೇ ಇದ್ದ ಪಕ್ಷಗಳಲ್ಲೇ ಒಂದನ್ನು ಆರಿಸಬೇಕಾಯಿತು.ಈಗಿರುವುದು ಒಂದೇ ದಾರಿ.ಕರ್ನಾಟಕದ ಜನತಾದಳ(ಯಸ್) ಪ್ರಾದೇ...

ಸುಳ್ಳೇ ನಮ್ಮಯ ದೇವರು

ಅಕ್ಟೋ ೦೯ ಬ್ಲಾಗ್ ೨,೧೫೨ ವೀಕ್ಷಣೆ

ಎಲ್ಲೋ ಅರ್ಜೆಂಟ್ ಹೊರಟಿದ್ದೆ. ಫಿನಾಯಿಲ್ ಮಾರುವವಳು ಕದ ತಟ್ಟಿದಳು. ಗಂಡಸಾಗಿದ್ದರೆ 'ಬೇಡ,ಹೋಗಪ್ಪಾ'ಎಂದು ಅಟ್ಟಬಹುದಿತ್ತು. ಹೆಣ್ಣು ನೋಡಿ,ಪಾಪ,ದೊಡ್ಡ ಬ್ಯಾಗು ಹೊತ್ತುಕೊಂಡು ಬರುತ್ತಾಳೆ. ತೆಗೆದುಕೊಂಡರೆ ಹೆಂಡತಿಯ ಬೈಗಳು ಕೇಳಬೇಕು. ಆಗ ನೆರವಿಗ...

ವ್ಯಾಯಾಮ್ ಹರಾಮ್ ಹೈ

ಅಕ್ಟೋ ೦೩ ಬ್ಲಾಗ್ ೨,೦೩೨ ವೀಕ್ಷಣೆ

"ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಒಳ್ಳೆಯದು." ಇದು ರಾಮನ ಕತೆಯಂತೆ ಕಟ್ಟುಮಾತು.ನಿದ್ರೆ ಬರದ ಮುನಿಗಳು ಬರೆದುದು.

ಮಗ-ಚಿನ್ನ,ಮಗಳು-ಕಂಚು

ಸೆಪ್ಟೆಂ ೩೦ ಬ್ಲಾಗ್ ೧,೬೬೭ ವೀಕ್ಷಣೆ

ನನ್ನ ಪರಿಚಿತರೊಬ್ಬರಿಗೆ ೨ ಮಕ್ಕಳು.ಹುಡುಗಿಗೆ ೧೦ ವರ್ಷವಿರಬಹುದು.ಹುಡುಗನಿಗೆ ೭-೮ ವರ್ಷವಿರಬಹುದು.ತುಂಬಾ ತೆಳ್ಳಗಿದ್ದಾನೆ. ಅಪ್ಪ ಅಮ್ಮನಿಗೆ ಆ ಹುಡುಗನನ್ನು ಎಲ್ಲರ ಬಳಿ ಹೊಗಳುವುದೇ ಕೆಲಸ. ಯಾವುದೇ ವಿಷಯ ಮಾತನಾಡಿ ಕೊನೆಗೆ ಬಂದು ಮುಟ್ಟುವುದು ಆ...

ನನ್ನದೂ ಒಂದು ಪ್ರಶ್ನೆ..

ಆಗಸ್ಟ್ ೧೮ ಬ್ಲಾಗ್ ೧,೨೦೪ ವೀಕ್ಷಣೆ

ಗಣೇಶ ಚೌತಿ,ರಾಜ್ಯೋತ್ಸವ,ಅಣ್ಣಮ್ಮದೇವಿ ಕೂರಿಸುವುದು,ನವರಾತ್ರಿ ಹಬ್ಬಗಳಲ್ಲಿ ಬೀದಿ ಬೀದಿಗಳಲ್ಲಿ ಸಾಂಕ್ರಾಮಿಕವಾಗಿ ತೊಂದರೆ ಕೊಡುವ ರೋಗದ ಹೆಸರೇನು? ಸೂಚನೆ: ಬೆಂಗಳೂರಿನ ಗಲ್ಲಿ,ಗಲ್ಲಿಯ ಜನರಿಗೂ ಗೊತ್ತಿರುವುದರಿಂದ ಅವರು ಭಾಗವಹಿಸಬಾರದು.ಆದರೆ ತಮ...

ಪುತ್ತೂರು ಗೋಪಾಲಕೃಷ್ಣಯ್ಯ[೧೯೦೧-೧೯೭೩]

ಜುಲೈ ೨೭ ಪುಟ ೪೦ ವೀಕ್ಷಣೆ

ಇದೀಗ ಸೀಮೋಲ್ಲಂಘನೆ ಮಾಡಿ ಪ್ರಪಂಚದಲ್ಲೇ ಪ್ರಸಿದ್ಧವಾದ ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆಯು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಸಾಮಾನ್ಯ ಜನರಿಗೆ ಸೀಮಿತವಾಗಿತ್ತು.ಈ ಕಲೆಯ ಪ್ರಗತಿಗಾಗಿ ದುಡಿದ ಪ್ರಮುಖರಲ್ಲಿ ದಿ|ಪುತ್ತೂರು ಗೋಪಾಲಕೃಷ್ಣಯ್ಯನವರು ಗಮ...