ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

LIFT ಬಗ್ಗೆ ಜಾಗ್ರತೆ..

ಏಪ್ರಿಲ್ ೦೪ ಬ್ಲಾಗ್ ೫೩ ವೀಕ್ಷಣೆ

ಊಂಛೀ ಹೆ ಬಿಲ್ಡಿಂಗ್.. ಲಿಫ್ಟ್ ತೊ ಬಂದ್ ಹೆ.. ಕೈಸೆ ಮೆ ಜಾವೂಂ ಗುಟನೋಂ/ಪೀಠ್/ಪೈರೋಂ ಮೆ ದರ್ದ್ ಹೆ.. ಹೊಸ ಫ್ಲಾಟ್‌ಗೆ ಬಂದ ಹೊಸತರಲ್ಲೇ, ಲಿಫ್ಟ್ ಕೈಕೊಟ್ಟಾಗ, ಹಾಸ್ಯಕ್ಕೆ ಈ ಹಾಡು ಹೇಳುತ್ತಾ ಮೆಟ್ಟಲುಗಳನ್ನು ಹತ್ತುತ್ತಿದ್ದೆ. ಲಿಫ್ಟ್ ನಾಲ್ಕ...

ದೇವನಹಳ್ಳಿ ಕೋಟೆ

ಫೆಬ್ರ ೨೩ ಬ್ಲಾಗ್ ೧೬೩ ವೀಕ್ಷಣೆ

ದೇವನಹಳ್ಳಿಯಲ್ಲಿ ಮಣ್ಣಿನ ಕೋಟೆಯನ್ನು ಕ್ರಿ.ಶ. ೧೫೦೧ರಲ್ಲಿ ಆವತಿಯ ಸಾಮಂತರಾಜ ಮಲ್ಲಬೈರೇಗೌಡ, ದೇವನದೊಡ್ಡಿ(ದೇವನಹಳ್ಳಿ)ಯ ದೇವರಾಯನಿಂದ ಅನುಮತಿಪಡೆದು ಕಟ್ಟಿದನು. ೧೭೪೭ರಲ್ಲಿ ಆ ಕೋಟೆಯು ಮೈಸೂರು ಅರಸರ ಆಧೀನಕ್ಕೆ ಬಂದಿತು. ಆ ಯುದ್ಧದಲ್ಲೇ ಹೈದರಾ...

ಟಿಪ್ಪುವಿನ‌ ಜನ್ಮಸ್ಥಳ‌

ಫೆಬ್ರ ೧೬ ಬ್ಲಾಗ್ ೧೫೪ ವೀಕ್ಷಣೆ

"ಮೈಸೂರ ಹುಲಿ" ಟಿಪ್ಪು ಸುಲ್ತಾನ್ ಹುಟ್ಟಿದ ಸ್ಥಳ ದೇವನಹಳ್ಳಿ. ಬೆಂಗಳೂರಿಂದ ಕೇವಲ ೩೫ ಕಿ.ಮೀ. ದೂರದಲ್ಲಿದೆ. ಈವಾಗ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಉತ್ತಮ ರಸ್ತೆ ನಿರ್ಮಾಣಗೊಂಡಿರುವುದರಿಂದ ಯಾವುದೇ ಅಡೆತಡೆ ಇಲ್ಲದೇ ಮುಕ್ಕಾಲು ಗಂಟೆಯೊಳಗೆ ಅಲ...

ಕಂಪ್ಯೂಟರ್ ಯುಗ‌!!

ಫೆಬ್ರ ೧೩ ಬ್ಲಾಗ್ ೮೯ ವೀಕ್ಷಣೆ

ಗ್ಯಾಸ್ ಟ್ರಬ್‌ಲ್ : Dear Indane customer, against your refill booking............., cash memo ..................... generated, cylinder shall be delivered shortly. Save fuel for a better tomorrow. ಈ sms...

ಹಣ್ಣಾದ ಹೂಗಳು..(ರಿಪಬ್ಲಿಕ್ ಡೇ ಫ್ಲವರ್ ಶೋ ೨೦೧೪)

ಫೆಬ್ರ ೦೯ ಬ್ಲಾಗ್ ೧೦೯ ವೀಕ್ಷಣೆ

ರಿಪಬ್ಲಿಕ್ ಡೇ ಫ್ಲವರ್ ಶೋ ಈ ಬಾರಿ ನೋಡಲಾಗುವುದಿಲ್ಲ ಅಂದುಕೊಂಡಿದ್ದೆ. ಅದೇ ದಿನ ಎರಡು ಸಮಾರಂಭಗಳಿದ್ದವು. ಹತ್ತಿರದ ಒಂದು ಫಂಕ್ಷನ್‌ಗೆ ಮನೆಯಾಕೆಗೆ ಹೋಗಲು ಹೇಳಿ, ಇನ್ನೊಂದಕ್ಕೆ ಆ ದಿನ ಬೆಳಗ್ಗೆ ಬೇಗನೆ ಹೊರಟೆನು. ಲಾಲ್‌ಬಾಗ್ ಹತ್ತಿರ ಬಂದಾಗ ಮ...

ದೊಡ್ಡ ಬೆಟ್ಟದಲ್ಲಿ ಒಂದು ಗುಡಿಯಿರಬೇಕೂ...

ಜನ ೨೮ ಬ್ಲಾಗ್ ೧೦೩ ವೀಕ್ಷಣೆ

ಬೆಂಗಳೂರಲ್ಲಿ ಮತ್ತಿಕೆರೆಯಿಂದ ಯಲಹಂಕಕ್ಕೆ ಹೋಗುವ ದಾರಿಯಲ್ಲಿ, ಎಮ್ ಎಸ್ ಪಾಳ್ಯ ದಾಟಿ ಒಂದು ಕಿ.ಮೀ. ಹೋದರೆ ದೊಡ್ಡಬೆಟ್ಟಹಳ್ಳಿ ಸಿಗುವುದು. ಬೆಟ್ಟದ ಮೇಲಿರುವ ಗುಡಿಯ ಚಿತ್ರ ( ಚಿತ್ರ ೧೩-೧೪) ಗಮನಿಸಿ. ಈ ಕಡೆಯಿಂದ ಕಲ್ಲು ಕೆತ್ತಿದ ಹಾಗೇ ಆ ಬದಿ...

ಫ್ಲಾಟ್ ಕೊಳ್ಳುವ ಮುನ್ನ ೨

ಜನ ೨೬ ಬ್ಲಾಗ್ ೭೨ ವೀಕ್ಷಣೆ

( http://sampada.net/blog/%E0%B2%AB%E0%B3%8D%E0%B2%B2%E0%B2%BE%E0%B2%9F%E0... ) ಫ್ಲಾಟ್ ಕೊಂಡು ವರ್ಷವಾಗುತ್ತಾ ಬಂದರು ಆಮೆಗತಿಯಲ್ಲಿ ಕೆಲಸ ನಡೆಯುತ್ತಿರುವುದು ಕಂಡಾಗ, ಫ್ಲಾಟ್ ವಾಸಿಗಳು ಒಬ್ಬೊಬ್ಬರೇ ಪ್ರಶ್ನಿಸಲು ಪ್ರಾರಂಭಿಸುವ...

ಜಮಾಲಾಬಾದ್ ಕೋಟೆ (ಬೆಟ್ಟ ಹತ್ತೋಣ ಬನ್ನಿರೋ.. ೩)

ಜನ ೧೦ ಬ್ಲಾಗ್ ೧೦೧ ವೀಕ್ಷಣೆ

ಬೆಟ್ಟ ಹತ್ತುವಾಗ ಮಕ್ಕಳು ಜತೆಯಿದ್ದರೆ ಪ್ರಶ್ನೆ ಮೇಲೆ ಪ್ರಶ್ನೆಗಳ ಸುರಿಮಳೆಯಾಗುವುದು. ಉತ್ತರಿಸುವುದೇ ಕಷ್ಟ. ಇನ್ನೂ ೨೦-೩೦ ಮೆಟ್ಟಲು ಹತ್ತಿದೆವೋ ಇಲ್ಲವೋ ಮೊದಲ ಪ್ರಶ್ನೆ ಬಂತು- "ಸುತ್ತಲೆಲ್ಲಾ ಸಮತಟ್ಟಾಗಿದೆ. ಕುದುರೆಮುಖ ಪರ್ವತ ಸಹ ತುಂಬಾ ದ...

ಧೂಮ್ ೩

ಡಿಸೆಂ ೨೭ ಬ್ಲಾಗ್ ೧೦೨ ವೀಕ್ಷಣೆ

ಕ್ರಿಸ್‌ಮಸ್ ರಜೆಯಲ್ಲಿ ಮಿನಿಮಮ್ ಖರ್ಚಲ್ಲಿ ಚಿಕಾಗೋ, ಸ್ವಿಝರ್‌ಲ್ಯಾಂಡ್.. ಸುತ್ತಾಟ! ಹೆಚ್ಚೆಂದರೆ ೫೦೦ ರೂ ಖರ್ಚಾಗಬಹುದು (ಟಿಕೆಟ್, ಪಾರ್ಕಿಂಗ್, ಕೂಲ್‌ಡ್ರಿಂಕ್ಸ್ ಎಲ್ಲಾ ಸೇರಿ ಪರ್ ಹೆಡ್). ರೆಡಿನಾ? ಸಮೀಪದ ಮಲ್ಟಿಪ್ಲೆಕ್ಸ್‌ಲ್ಲಿ "ಧೂಮ್ ೩"...

ಬೆಟ್ಟ ಹತ್ತೋಣ ಬನ್ನಿರೋ..೨ (ಹತ್ತುವ ಮುನ್ನ)

ಡಿಸೆಂ ೨೨ ಬ್ಲಾಗ್ ೮೪ ವೀಕ್ಷಣೆ

ಗಡಾಯಿ ಕಲ್ಲು(ಜಮಾಲಾಬಾದ್ ಕೋಟೆ) ಹತ್ತುವ ಮೊದಲು ಕೆಲವು ಅಗತ್ಯ ಸೂಚನೆಗಳನ್ನು ಹೇಳುವೆ. ಚಾರಣ ಮಾಡಿ ಅಭ್ಯಾಸವಿಲ್ಲದ ಹೊಸಬರು ತಿಳಕೊಳ್ಳಲು- -ಸಾಧ್ಯವಾದಷ್ಟು ನೀರಿನ ಬಾಟಲುಗಳು ಪ್ರತಿಯೊಬ್ಬನ ಬ್ಯಾಗಲ್ಲೂ ಇರಬೇಕು. ಬೆನ್ನಿಗೆ ನೇತು ಹಾಕುವಂತಹದ್ದು...

ಬೆಟ್ಟ ಹತ್ತೋಣ ಬನ್ನಿರೋ..

ಡಿಸೆಂ ೧೬ ಬ್ಲಾಗ್ ೭೩ ವೀಕ್ಷಣೆ

ಮಗಳಿಗೆ ಜಮಾಲಾಬಾದ್ ಕೋಟೆ ತೋರಿಸಬೇಕೆಂದು ಅನೇಕ ವರ್ಷಗಳಿಂದ ಬಯಸಿದ್ದೆನು. ಸಾಧ್ಯವಾಗಿರಲಿಲ್ಲ. ಕಳೆದ ಏಳನೇ ತಾರೀಕು ಮಂಗಳೂರು ಸಮೀಪ ಒಂದು ಫಂಕ್ಷನ್ ಮುಗಿಸಿ, ಎಂಟನೇ ತಾರೀಕಿಗೆ "ಗಡಾಯಿ ಕಲ್ಲು" ( ಜಮಾಲಾಬಾದ್ ಕೋಟೆಯನ್ನು ಸ್ಥಳೀಯರು ಕರೆಯುವುದು)...

ಹಕ್ಕಿಗೂಡು ಒಂದೂ...

ಡಿಸೆಂ ೧೧ ಬ್ಲಾಗ್ ೧೨೭ ವೀಕ್ಷಣೆ

ಪಾರಿವಾಳ ಜೋಡಿಯೊಂದು ನಮ್ಮ ಬಾಲ್ಕನಿಗೆ ಆಗಾಗ ಭೇಟಿ ಕೊಡುತ್ತಿತ್ತು. "ಊಂ..ಊಂ...ಊಂ..." ಎಂದು ಅವು "ರೂಂ" ಕಟ್ಟಲು ಅನುಮತಿ ಕೇಳುತ್ತಿವೆ ಎಂದು ಆಗ ಗೊತ್ತಾಗಲಿಲ್ಲ. ಕುಂಡದಲ್ಲಿರುವ ಗಿಡಗಳನ್ನೆಲ್ಲಾ ಅವು ಎಳೆಯುವುದು ನೋಡಿದಾಗ, ಕಿರಿಕಿರಿ ಅನಿಸಿ...