ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಭಜೆ ಭಜೆ...ಗೋಳಿಬಜೆ

ಆಗಸ್ಟ್ ೦೧ ಬ್ಲಾಗ್ ೫೧ ವೀಕ್ಷಣೆ

ತಡೀರಿ..ತಡೀರಿ...ಸ್ವಲ್ಪ ತಡೀರಿ.. ತಟ್ಟೆಗೆ ಕೈ ಹಾಕಬೇಡಿ.. ಇದು ಮೊನ್ನೆ ಮಾಡಿದ್ದು. ಈವಾಗ ತಿನ್ನಲು ಚೆನ್ನಾಗಿರೊಲ್ಲ. ಫ್ರೆಶ್ ಆಗಿ ಮಾಡಿ, ಬಿಸಿಬಿಸಿ ಇರುವಾಗಲೇ, ಕಾಯಿ ಚಟ್ನಿಯೊಂದಿಗೆ ತಿಂದರೇ.............ನೀವೂ ನನ್ನ ಹಾಗೇ ಗೋಳೀಬಜೆಯ ಭಜನ...

ಹುಯ್ಯೋ ಹುಯ್ಯೋ ಮಳೆರಾಯ..

ಜುಲೈ ೨೪ ಬ್ಲಾಗ್ ೧೮೪ ವೀಕ್ಷಣೆ

ನಾನು ದಕ್ಷಿಣ ಕನ್ನಡದ ಟೂರ್‌ನಲ್ಲಿದ್ದ ೩ ದಿನವೂ ಮಳೆಯ ಆರ್ಭಟ ಜೋರಿತ್ತು. ಅಲ್ಲಿನವರ ಪ್ರಕಾರ ಈ ವರ್ಷ, ಕಳೆದ ವರ್ಷದ ಅರ್ಧದಷ್ಟೂ ಮಳೆ ಬಂದಿಲ್ಲ. ಆದ್ದರಿಂದ ಯಾರದ್ದೂ ಜಡಿ ಮಳೆ ಬಗ್ಗೆ ಕಂಪ್ಲೈಂಟೇ ಇಲ್ಲ... ಏನೋ ಒಂಥರಾ ಖುಶಿ.. ನೀರು ತುಂಬಿ ರಸ್...

ದೇವರು ಭಕ್ತಿಪ್ರಿಯ ಸರಿ. ಬಲಿಪ್ರಿಯ!?

ಜುಲೈ ೧೦ ಬ್ಲಾಗ್ ೩೮ ವೀಕ್ಷಣೆ

ದೇವರು ಭಕ್ತಿ ಪ್ರಿಯನೋ? ಬಲಿಪ್ರಿಯನೋ? -ಎಲ್ಲಾದರೂ ಉಂಟೇ? ದೇವರು ಭಕ್ತಿ ಪ್ರಿಯನೇ....... ಸರಿ. ಕಣ್ಣುಮುಚ್ಚಿ ದೇವರ ಧ್ಯಾನ ಮಾಡುತ್ತಿದ್ದೀರಿ ಅಂತ ಇಟ್ಟುಕೊಳ್ಳೋಣ. ಅದು ದೇವರ ಭಕ್ತಿಯೋ? ನಿದ್ರೆಯೋ? ತಿಳಿಯುವುದು ಹೇಗೆ? -ಭಕ್ತಿ ಎಂದು ನನಗೂ ಗ...

ಬಲೆಗೆ ಬಿದ್ದಾಗ...

ಜುಲೈ ೦೮ ಬ್ಲಾಗ್ ೪೫ ವೀಕ್ಷಣೆ

ಎರಡು ತಿಂಗಳ ಹಿಂದಿನ ಘಟನೆ..ರಾತ್ರಿ ಹನ್ನೆರಡು ಗಂಟೆಯ ಸಮಯ. ಸಂಪದ ಓದುವುದರಲ್ಲಿ ಮಗ್ನನಾಗಿದ್ದೆ. ಸಣ್ಣಗೆ.. ಶಬ್ದ ಕೇಳಿಸಿತು. ಗಮನಕ್ಕೆ ಬಂದರೂ ಓದು ಮುಂದುವರೆಸಿದೆ. ಪುನಃ ಶಬ್ದವಾಯಿತು. (ಭಯಾನಕ ಶಬ್ದವಾಗಿರುತ್ತಿದ್ದರೆ ಹೋಗಿ ಹಾಸಿಗೆಯೊಳಗೆ ಸ...

ಆಕ್ಸಿಡೆಂಟ್

ಜುಲೈ ೦೨ ಬ್ಲಾಗ್ ೪೫ ವೀಕ್ಷಣೆ

ಪುತ್ತೂರು-ಸುಳ್ಯ ನಡುವೆ "ಆನೆಗುಂಡಿ" ಎಂಬ ರುದ್ರ ರಮಣೀಯ ಸ್ಥಳ ಸಿಗುವುದು. ಅನೇಕ ಬಾರಿ ಈ ದಾರಿಯಲ್ಲಿ ಹೋಗಿ ಬಂದಿದ್ದರೂ, ನನಗೆ ಗೊತ್ತೇ ಇರಲಿಲ್ಲ. ಕಳೆದ ತಿಂಗಳ ಮೊದಲವಾರ ನಾನು ದಕ್ಷಿಣ ಕನ್ನಡದ ಟೂರ್ ಮುಗಿಸಿ ಬರುವಾಗ ಅದರ ಪರಿಚಯವಾಯಿತು. ಹಿಂದ...

ಹಳ್ಳಿಯಾದರೇನು ಸಿವಾ..

ಜೂನ್ ೨೬ ಬ್ಲಾಗ್ ೪೫ ವೀಕ್ಷಣೆ

ದೇವನ "ಹಳ್ಳಿ"ಯಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾದ ಕೂಡಲೇ ಆಸುಪಾಸಿನ ಹಳ್ಳಿಗಳು ಸಿಟಿ/ಲೇಔಟ್/ಸ್ಯಾಟಲೈಟ್ ಟೌನ್೧,೨,೩,...ಗಳಾದವು. ಕೆಲವಕ್ಕೆ ಒಳ್ಳೆಯ ಹೆಸರು "..... ನಗರ, ...." :) ಸಿಕ್ಕಿದರೆ, ಇನ್ನೂ ಕೆಲವು ಮಂಚಪ್ಪನ ಹಳ್ಳಿ, ತರಬ...

ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)

ಜೂನ್ ೨೧ ಬ್ಲಾಗ್ ೭೭ ವೀಕ್ಷಣೆ

"ದಯಮಾಡಿ ಕೊಲ್ಲಬೇಡಿ...ಪ್ಲೀಸ್.." ಎಂದು ಶರ್ಮಿಳಾ ಗೋಗರೆಯುತ್ತಿರುವಳು. "ಹ್ಹ..ಹ್ಹ.."ಎಂದು ನಗುತ್ತಾ (ಎರಡು ಬಾರಿ ಬದಲು ನಾಲ್ಕು ಬಾರಿ ಹ್ಹ ಹ್ಹ ಇದ್ದರೆ ಒಳ್ಳೆಯ ಎಫೆಕ್ಟ್ ಇರುವುದು) "ಹ್ಹಹ್ಹ..ಹ್ಹಹ್ಹಾ" ಎಂದು ನಗುತ್ತಾ (ಈಗ ಸರಿಯಾಗಿದೆ),...

ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)

ಮೇ ೧೨ ಬ್ಲಾಗ್ ೭೩ ವೀಕ್ಷಣೆ

ತಿಂಬಟ್ ಸ್ವಾಮಿಗಳ ಉದ್ಗಾರಗಳನ್ನು ಓದಿದ ಅನೇಕರು ಸ್ವಾಮಿಗಳ ಶಿಷ್ಯರಾಗಲು ಮುಂದೆ ಬಂದಿದ್ದಾರೆ ಎಂದು ಸ್ವಾಮಿಗಳ ಬಳಿ ಹೇಳಿದೆ. "ಈ ದಿನ ಗುರು-ಶಿಷ್ಯರ ಆಯ್ಕೆ ಬಗ್ಗೆ ಹೇಳುವೆ. ಓದಿದ ನಂತರ ಎಷ್ಟು ಜನ ಶಿಷ್ಯರಾಗುವರೋ ನೋಡೋಣ" ಎಂದರು. ಗುರುವಿನ ಆಯ್...

ತಿಂಬಟ್ ಸ್ವಾಮಿಯ ಉದ್ಗಾರಗಳು

ಮೇ ೦೫ ಬ್ಲಾಗ್ ೭೩ ವೀಕ್ಷಣೆ

(ತಿಂಬಟು ಸ್ವಾಮಿ = ತಿನ್ನುವುದರಲ್ಲಿ ಎಕ್ಸ್‌ಪರ್ಟು ಸ್ವಾಮಿ = ಅಂಡಾಂಡಭಂಡ ಸ್ವಾಮಿ) ಎಡೆಬಿಡದೇ ವರ್ಷಾನುಗಟ್ಟಲೆ "ಡೈನಿಂಗ್ ರೂಮಲ್ಲಿ" ತಿನ್ನುತ್ತಾ ಇದ್ದಾಗ, ಸ್ವಾಮೀಜಿಗೆ ಜ್ಞಾನೋದಯವಾಯಿತು. ಅವರು ಪ್ರವಚನ/ಉಪದೇಶ ಕೊಡುವ ಕ್ರಮವಿಲ್ಲ. ಯಾವಾಗಲೂ...

ಇನ್ನೂ ಒಂದು ... ಕತೆ.

ಏಪ್ರಿಲ್ ೨೪ ಬ್ಲಾಗ್ ೧೧೮ ವೀಕ್ಷಣೆ

ಪಾರ್ಥಸಾರಥಿ : ಹಲೋ.. ರಾಮಮೋಹನರೇ...ನಿಮಗೂ ಫೋನ್ ಬಂದಿತ್ತಾ? ರಾಮೋ : ಹೌದ್ರೀ..ಆಶ್ಚರ್ಯ! ಏರ್‌ಟೆಲ್ ಕಸ್ಟಮರ್ ಕೇರ್‌ಗೆ ಫೋನ್ ಮಾಡಿ, ಅದು ಗಣೇಶರದ್ದೇ ಅಂತ ಕನ್‌ಫರ್ಮ್ ಮಾಡಿಕೊಂಡೆ. ಪಾ ಸಾ : ಅವರನ್ನು ಭೇಟಿಯಾಗುವುದು ನನಗೂ ಇಷ್ಟ. ಆದರೆ ರಾತ್...

ಮಂಗನೊಂದಿಗೆ ಮಾರ್ನಿಂಗ್

ಏಪ್ರಿಲ್ ೧೨ ಬ್ಲಾಗ್ ೬೧ ವೀಕ್ಷಣೆ

ಬೆಳಗ್ಗೆ ಚಹಾ ಕುಡಿಯುತ್ತಾ ಪೇಪರ್ ಓದುತ್ತಿದ್ದೆ. ಪಾಪಿ ತಂದೆ ತನ್ನ ಮಗುವನ್ನೇ ಚಿತ್ರಹಿಂಸೆ ಮಾಡಿ ಕೊಂದ ಸುದ್ದಿ, ಹುಡುಗಿಯ ಕತ್ತು ಸೀಳಿ ಕೊಂದ ಸುದ್ದಿ.. ಆ ಸಮಯದಲ್ಲೇ ಹೊರಗೆ ಕಾಗೆಗಳ ಗದ್ದಲ ಕೇಳಿಸಿತು. ಮೇಲೆ ಹೋಗಿ ನೋಡಿದಾಗ ಪಕ್ಕದ ಮನೆ ಮೇಲೆ...

ಹೊಗೆಯ ಹಾದಿಯಲ್ಲಿ.. ಒಂದು ತನಿಖಾ ವರದಿ :)

ಏಪ್ರಿಲ್ ೧೦ ಬ್ಲಾಗ್ ೫೯ ವೀಕ್ಷಣೆ

ಪರಿಚಿತನೊಬ್ಬನ ಮನೆಯ ಟೆರೇಸ್ ಮೇಲೆ,ಆತನೊಂದಿಗೆ ಕಾಫಿ ಕುಡಿಯುತ್ತಾ, ರಾಜಕೀಯದಿಂದ ಹಿಡಿದು ಕ್ರಿಕೆಟ್, ಸಿನೆಮಾ... ಬಗ್ಗೆ ಮಾತನಾಡುತ್ತಿದ್ದೆ. "ಈಗಲೂ ಇಷ್ಟು ಉದ್ದ ಹೊಗೆ ಕಾರುತ್ತಾ ಟ್ರೈನ್ ಹೋಗುತ್ತಿದೆಯಲ್ಲಾ?" ಎಂದು ಟೆರೆಸ್‌ನಿಂದ ದೂರದಲ್ಲಿ...