ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೇಹದಾನ

ಮೇ ೨೯ ಬ್ಲಾಗ್ ೬೫ ವೀಕ್ಷಣೆ

ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ : ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ್ನು ಕರೆದು, "ಅಮ್ಮನ ದೇ...

ವಾಕ್‌ಪಥ ೧/೨

ಮೇ ೨೩ ಬ್ಲಾಗ್ ೪೨ ವೀಕ್ಷಣೆ

ಎಂದಿನಂತೆ ಅರ್ಧ ಘಂಟೆ ಮೊದಲೇ ಹೊರಟು "ವಾಕ್ಪಥ"ಕ್ಕೆ ಬಂದೆನು. ಬಾಗಿಲ ಬಳಿ ಪರಿಚಿತರು ಯಾರೂ ಕಾಣಿಸದಿದ್ದಾಗ, ಹಿಂದಿನಿಂದ "ನಿದಾನವಾಗಿ ಹೋಗ್ರೀ, ಏನಷ್ಟು ಅರ್ಜೆಂಟ್?" ಎನ್ನುವುದು ಕೇಳಿಸಿತು. ನೋಡಿದರೆ ಮೀನಾಕ್ಷಮ್ಮನವರು ಮಿಸ್ ರಂಜಿತಾ ಜತೆ ಬರುತ...

ಹಾಡು-ಕೆಹೂಂನಾ...ಖಾಂಸೀ ರಾಗ, ಅಯಿಸ್ ತಾಳ..

ಮೇ ೧೫ ಬ್ಲಾಗ್ ೮೧ ವೀಕ್ಷಣೆ

ಕೆಹೂಂ...ಕೆಹೂಂ ನಾ...ಕೆಹೂಂ ಕೆಹೂಂ...ಕೆಹೂಂನಾ... ಬಿಡದೇ ಬರುತ್ತಿದ್ದ ಕೆಮ್ಮಿಗೆ ಸ್ವಲ್ಪ ರಾಗ ಸೇರಿಸಿ ಕೆಮ್ಮಿದ್ದು... ರಾಗ ಜೋರಾಗಿ ೮ನೇ ಮನೆ ತಲುಪುವ ಲಕ್ಷಣ ಕಾಣಿಸಿದಾಗ, ನನ್ನಾಕೆ ಕಷಾಯ ಮಾಡಿ ಕೊಡಲು ಬಂದಳು. "ಇದು ಇಪ್ಪತ್ತೊಂದನೇ ಶತಮಾನದ...

ಭಾಮಿನಿ...ಭವಿಷ್ಯ!

ಏಪ್ರಿಲ್ ೧೪ ಬ್ಲಾಗ್ ೪೯ ವೀಕ್ಷಣೆ

ಹೆರಳು ಹಾಕದ ಜಡೆಯ ಕಟ್ಟದ ಅರಳುತಿಹ ಸುಮವನ್ನು ಮುಡಿಯದ ಇರುಳುಕ೦ಡರೆ ಭೂತಗಳ ನೆನಪನ್ನು ಮೂಡಿಸುವ ಮರಳುಗಾಡಿನ ವೄಕ್ಷದ೦ದದಿ ಕೊರಳಮೇಗಡೆ ಬಿರಿದು ನಿ೦ದಿಹ ಒರಟುಗೂದಲ ಕೇಶರಾಶಿಯ ನೋಡುವಾಸೆಯಲಿ ಇರುಳು ಹಗಲಲಿ ಹುಡುಕಿ ದಣಿದೆನು ವರುಷದುದ್ದಕು ಕಾಲ ಸವ...

ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಮಾರ್ಚ್ ೩೧ ಬ್ಲಾಗ್ ೩೬ ವೀಕ್ಷಣೆ

ಅನೇಕ ದಿನಗಳಿಂದ ನಿರೀಕ್ಷಿಸಿದ್ದ ಗಳಿಗೆ ಕಡೆಗೂ ಕೂಡಿ ಬಂದಿತು! ಚಾತಕ ಪಕ್ಷಿಯಂತೆ ಬಾಯಾರಿದ್ದ ಓದುಗರಿಗೆ ಸ್ವಾತಿ ಮಳೆ ಹನಿಯಲಿದೆ! ಪತ್ರಿಕಾ ಲೋಕದಲ್ಲಿ ಸುನಾಮಿ ಏಳಲಿದೆ!! ಹೀಗಂದವರು ನಮ್ಮ ಬೀದಿಯ ದರ್ಶಿನಿ ಹೋಟಲಿನ ಸುಬ್ರಾಯ ಭಟ್ಟರು. ಅವರ ಸಂಪಾ...

ಅರ್ಕನಿಂದ ರಕ್ಷಿಸಿದ ಅರ್ಕ

ಮಾರ್ಚ್ ೩೦ ಬ್ಲಾಗ್ ೧೨೨ ವೀಕ್ಷಣೆ

ಬಸ್ಸಿನಿಂದ ಇಳಿದು ಡಬಲ್ ರೋಡ್‌ನಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಬ್ರಿಡ್ಜ್ ಸಿಗುತ್ತದೆ. ಅದನ್ನು ದಾಟಿ ಫಸ್ಟ್ ಲೆಫ್ಟ್‌ನಲ್ಲಿ ಅರ್ಧ ಫರ್ಲಾಂಗ್ ಹೋದರೆ ರೈಟ್‌ಗೆ ಗುಡ್ಡ ಕಾಣಿಸುವುದು. ಆ ಗುಡ್ಡೆಯ ಮೇಲೆ ಎಡಕ್ಕೆ ಎರಡು ಕ್ರಾಸ್ ನಂತರ ನಾಲ್ಕನೇ ಸೈ...

ಸೂಪರ್ ಮೂನ್ ಅಪಾಯಕಾರಿ

ಮಾರ್ಚ್ ೨೧ ಬ್ಲಾಗ್ ೫೬ ವೀಕ್ಷಣೆ

ನನ್ನ ಬಹುದಿನದ ಕನಸು ನಾನೂ ಕವಿಯಾಗಬೇಕು ನನ್ನ ಕವಿತೆ ಕ್ಯಾಸೆಟ್ ಆಗಿ ಜನ ಕೇಳಿ ಹುಚ್ಚೆದ್ದು ಕುಣಿಯಬೇಕು. ಪೂರ್ಣ ಚಂದಿರ ಭೂಮಿಗೆ ಅತೀ ಸಮೀಪ ಇದಕ್ಕಿಂತ ಶುಭಮುಹೂರ್ತ ಬೇರೆ ಬೇಕೆ? ಚಂದ್ರನಿಗೆ ಇನ್ನೂ ಸಮೀಪವಾಗಲು ಟೆರೇಸ್‌ಗೆ ಹೋದೆ ಸ್ಫೂರ್ತಿಗೆ ಅ...

ಗೋಕರುಣೆ ಬೀಚ್

ಮಾರ್ಚ್ ೧೭ ಬ್ಲಾಗ್ ೪೭ ವೀಕ್ಷಣೆ

ಈ ರಥದ ಮುಂದೆ ನಿಂತು ಮಕ್ಕಳು "ಇದೇನು ಅಂಕಲ್?" ಎಂದು ಕೇಳಿದಾಗ ಆಶ್ಚರ್ಯವಾಯಿತು! ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ, ಊರ ಜಾತ್ರೆ ಸಮಯಕ್ಕೇ ಪರೀಕ್ಷೆ ಇರುತ್ತಿದ್ದುದರಿಂದ ಯಾವುದೇ ಜಾತ್ರೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಗೋಕರ್ಣದಲ್ಲಿ ಶಿವ...

ಗಣೇಶ Vs ಇಲಿ

ಫೆಬ್ರ ೨೧ ಬ್ಲಾಗ್ ೧೦೪ ವೀಕ್ಷಣೆ

ಟಾಮ್ ಅಂಡ್ ಜೆರ್ರಿ ಕಾರ್ಟೂನನ್ನು ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಕಣ್ಣುಬಾಯಿ ಬಿಟ್ಟು ನೋಡುವರು. ಅದರಲ್ಲಿ ಎಲ್ಲವನ್ನೂ ಹಾಳು ಮಾಡುವ, ಕೀಟಲೆ ಸ್ವಭಾವದ, ಜೆರ್ರಿ (ಇಲಿ) ಎಲ್ಲರಿಗೂ ಇಷ್ಟ. ಆ ಟಾಮ್ ಬೆಕ್ಕಿನ ಬಗ್ಗೆ ಮರುಕಪಡುವವರು ಒಬ್ಬರಾದರೂ ಇ...

ನ್ಯೂಸ್ ಏನಿರಬಹುದು?

ಫೆಬ್ರ ೧೬ ಬ್ಲಾಗ್ ೪೭ ವೀಕ್ಷಣೆ

ಈ ದಿನದ ಪೇಪರ್ ನೋಡಿ ನಾನಂತೂ ಕುಣಿದದ್ದೇ ಕುಣಿದದ್ದು!! ಕನ್ನಡ ಫಿಲ್ಮ್‌ನ ಕೊರಿಯೋಗ್ರಾಫರ್ಸ್‌ಗಳು ನನ್ನ ಕುಣಿತ ನೋಡಿದ್ದರೆ ಕಮ್ಮಿಯಲ್ಲಿ ೬-೭ ಹೊಸ ಸ್ಟೆಪ್ ಕಲಿತು ದರ್ಶನ್ "ಕೈಯಲ್ಲಿ" ಮಾಡಿಸುತ್ತಿದ್ದರು! "ಅಲ್ರೀ, ಕುಣಿಯುವಂತಹ ಸುದ್ದಿ ಪತ್ರಿ...

ಚೀನೀ ಧಾಳಿ

ಜನ ೨೩ ಬ್ಲಾಗ್ ೬೭ ವೀಕ್ಷಣೆ

ಈ ಅಕ್ಕಪಕ್ಕದ ಮನೆಯವರಿಂದಾಗಿ ನೆಮ್ಮದಿಯಲ್ಲಿ ಬಾಳುವುದು ನಮ್ಮ ಹಣೆಯಲ್ಲಿ ಬರೆದಿಲ್ಲ. ಇತ್ಲಾಗೆ ಬಾಂಗ್ಲಾ, ಅತ್ಲಾಗೆ ಪಾಕ್, ಮೇಲೆ ಚೀನಾ.. ಬಾಡಿಗೆ ಮನೆಯವರಾದರೆ ಇಂದಲ್ಲದಿದ್ದರೆ ನಾಳೆ ಬಿಟ್ಟುಹೋಗುತ್ತಾರೆ ಎಂದು ಅಡ್ಜಸ್ಟ್ ಮಾಡಿಕೊಂಡು ಇರಬಹುದು....

ಹೊಸ ವರುಷದ ಹೊಸ ಕ್ಯಾಲೆಂಡರ್..

ಜನ ೦೬ ಬ್ಲಾಗ್ ೪೪ ವೀಕ್ಷಣೆ

"ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿಂದು ಬರಬೇಕು" ಎಂದು ಈ ಕಾಲದಲ್ಲಿ, ಅದೂ ನಮ್ಮ ಮನೆಯಲ್ಲಿ, ಗುರು ವ್ಯಾಸರು ತಮ್ಮ ಶಿಷ್ಯರಿಗೆ ಹೇಳಿದ್ದರೆ.............. ಅವರ ಎಲ್ಲಾ ಶಿಷ್ಯರು ಕನಕದಾಸರಾಗಿರುತ್ತಿದ್ದರು!!!!! ನಮ್ಮ ಮನೆಯಲ್ಲಿ ಶಿಷ್ಯರು...