ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರೈತರೋ..ದನಗಳೋ?

ಜೂನ್ ೨೮ ಬ್ಲಾಗ್ ೨,೦೯೩ ವೀಕ್ಷಣೆ

ದರ್ಪದ ಸಂಕೇತ ಖಾಕಿ ಬಟ್ಟೆ ದರ್ಪದ ಸಂಕೇತ. ಬ್ರಿಟಿಷರ ಬಳುವಳಿ. ಬ್ರಿಟಿಷರು ಹೋಗುವಾಗ ತಮ್ಮ ದೌರ್ಜನ್ಯವನ್ನು ಪೋಲೀಸರು, ರಾಜಕಾರಣಿಗಳು, ಕೋರ್ಟ್‌ಗಳಿಗೆ ಬಿಟ್ಟು ಹೋಗಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಬಡ ರೈತನ ಮೇಲೆ ರೌಡಿಗಳಿಗಿಂತ ಕಡೆಯಾ...

"ಕವಲು" ಕಾದಂಬರಿಯ ವಿಮರ್ಶೆ

ಜೂನ್ ೨೧ ಬ್ಲಾಗ್ ೫,೯೪೮ ವೀಕ್ಷಣೆ

ಗೋಮಾಂಸ ಜಗಿದೂ ಜಗಿದೂ ಜಿಹ್ವಾ(ನಾಲಗೆ) ಜಡ್ಡು ಹಿಡಿದು ಹೋಗಿತ್ತು. ಯಾವತ್ತು ಭೈರಪ್ಪನವರ "ಕವಲು" ಕೃತಿ ಬಿಡುಗಡೆ ಬಗ್ಗೆ ಪತ್ರಿಕಾ ವರದಿ ಓದಿದೆನೋ, ಮೊದಲು ನಾಲಗೆ ಸಾಣೆ ಹಿಡಿಸಿ ಬಂದಿರುವೆ. ಫಸ್ಟ್ ಕ್ಲಾಸ್ ಹರಿತವಾಗಿದೆ. ಇನ್ನು ೨೮ರವರೆಗೆ( ಕೃತ...

ಬಾ... ಕವಿತೆ

ಜೂನ್ ೧೮ ಬ್ಲಾಗ್ ೨,೨೭೮ ವೀಕ್ಷಣೆ

ಸಂಮಿಲನಕ್ಕೆಂದು ತುದಿಗಾಲಲ್ಲಿ ತಿಂಗಳಿಂದ ಕಾದಿದ್ದೆ. ಒಂದು ವಾರ ಮೊದಲೇ ಕರೆಮಾಡಿ "ನಾನು ಸಾಮೆಕಾಳು ಹಾಗು ಪ್ರೀತಿಹಕ್ಕಿಗಳ ಬಗ್ಗೆ ಲೇಖನ ಬರೆದಿದ್ದೇನೆ. ಅಲ್ಲಿ ಓದಲಾ" ಎಂದು ಕೇಳಿದೆ. "ಬೇಡ ಬೇಡ..ಅರ್ಥವಾಗುವಂತಹದ್ದೇನಾದರೂ ಬರಕೊಂಡು ಬನ್ನಿ. ಅಂ...

ಏನು ಮಾತು..ಏನು ಮಾತಮ್ಮಾ...

ಜೂನ್ ೦೭ ಬ್ಲಾಗ್ ೧,೦೪೦ ವೀಕ್ಷಣೆ

ನಿನ್ನೆ ಸಂಜೆ ಪಾರ್ಕ್‌ನಲ್ಲಿ ಒಂದು ಸುತ್ತು ಜಾಗಿಂಗ್ ಹೋಗಿ, ಕುಳಿತು ಕೊಳ್ಳುವಾ ಎಂದರೆ ಒಂದೇ ಒಂದು ಕಲ್ಲುಬೆಂಚು ಖಾಲಿ ಇರಲಿಲ್ಲ- ಪ್ರೇಮಿಗಳು ಭರ್ತಿ. ನಡೆದುಕೊಂಡು ಎರಡನೇ ಸುತ್ತು ಹಾಕಿದೆ. ಬೆಂಚ್ ಖಾಲಿಯಾಗುವ ಲಕ್ಷಣವೇ ಇಲ್ಲಾ... ಇನ್ನೊಂದು ರ...

ದಾಳಿಂಬೆ ಹೂ

ಜೂನ್ ೦೬ ಬ್ಲಾಗ್ ೧,೬೯೨ ವೀಕ್ಷಣೆ

ಇದು ದಾಳಿಂಬೆಯ ಮೊಗ್ಗು. ದಾಳಿಂಬೆಯನ್ನು ಹಿಂದಿಯಲ್ಲಿ ’ಅನಾರ್’ ಎನ್ನುವರು. ಹೂ-ಗುಲ್ನಾರ್. ಬಾ.ಹೆಸರು-Punica granatum ಸಂಸ್ಕೃತ- ದಾಡಿಮ.ಕುಚಫಲ. ಇದರ ಹೂವನ್ನು ಒಣಗಿಸಿ ಪೌಡರ್ ಮಾಡಿ ಮೂಗಿನಿಂದ ರಕ್ತ ಸುರಿಯುವಾಗ ನಶ್ಯದ ತರಹ ಹಾಕಬಹುದು. ಗಾಯ...

ತೋಟ ಚಾರಣ ೩

ಮೇ ೨೪ ಬ್ಲಾಗ್ ೯,೪೯೮ ವೀಕ್ಷಣೆ

ತೋಟದಲ್ಲಿ ಕಂಡ ಕೆಲ ಗಿಡ, ಹೂ..ಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆ-

I see you ಆಸ್ಪತ್ರೆ

ಮೇ ೧೭ ಬ್ಲಾಗ್ ೨,೧೩೦ ವೀಕ್ಷಣೆ

"ದೀವಾರ್" ಹಿಂದಿ ಸಿನೆಮಾದ ಸೂಪರ್ ಹಿಟ್ ಡಯಲಾಗ್- "ಮೇರೆ ಪಾಸ್ ಗಾಡಿ ಹೈ, ಬಂಗ್ಲಾ ಹೈ.... ತುಮಾರೆ ಪಾಸ್ ಕ್ಯಾ ಹೈ?" ಅಮಿತಾಬ್ ಪ್ರಶ್ನೆಗೆ, ಶಶಿಕಪೂರ್ "ಮೇರೆ ಪಾಸ್ ಮಾ ಹೈ" ಅನ್ನುವನು. ತಂದೆತಾಯಿ ನನ್ನ ಜತೆ ಇದ್ದುದು ನನಗೆ ಹೆಮ್ಮೆಯ ವಿಷಯವಾಗ...

ಸ್ಪೈಸ್ ಟೂರ್ ಮತ್ತು ತೋಟ ಚಾರಣ ೨

ಮೇ ೧೬ ಬ್ಲಾಗ್ ೨,೩೫೨ ವೀಕ್ಷಣೆ

ನಾಲ್ಕು ವರ್ಷ ಮೊದಲು ತೇಕ್ಕಾಡಿಗೆ ಟೂರ್ ಹೋಗಿದ್ದೆ. ತೇಕ್ಕಾಡಿಗೆ ಹೋಗಿದ್ದವರಿಗೆ "ಸ್ಪೈಸ್ ಟೂರ್" ಬಗ್ಗೆ ಗೊತ್ತಿರಬಹುದು. ಅಂದಾಜು ೨೫ ಮಂದಿಯಿದ್ದ ನಮ್ಮ ತಂಡವನ್ನು ಮಿನಿ ಬಸ್ಸಲ್ಲಿ ಒಂದು ಮನೆಯೆದುರಿಗೆ ಕರಕೊಂಡು ಹೋದರು. ಮನೆಯಾಕೆ ನಮ್ಮನ್ನೆಲ್...

ತೋಟ-ಚಾರಣ ೧

ಮೇ ೧೪ ಬ್ಲಾಗ್ ೯೪೪ ವೀಕ್ಷಣೆ

ರಜೆ ಬಂತೆಂದರೆ ನಾನು ಗಟ್ಟಿಯೋ, ಮನೆ ಗಟ್ಟಿಯೋ ಎಂದು ಮನೆಯಲ್ಲೇ ಝಾಂಡಾಊರುವೆನು. ಕೈಯಲ್ಲಿ ರಿಮೋಟು, ಎದುರಿಗೆ ಟಿ.ವಿ., ಮೇಲೆ ಫ್ಯಾನ್, ಪಕ್ಕದಲ್ಲಿ ತಿನ್ನಲು ಏನಾದರೂ ಐಟಂ. ಕಷ್ಟಪಟ್ಟು, ಖರ್ಚುಮಾಡಿ, ಊರೂರು ಸುತ್ತುವ ಬದಲು, ಡಿಸ್ಕವರಿ ಹಾಕಿ ಕಾ...

ಕಲ್ಲೀಸ್(೯ಮಿಲಿಯ),ಯುವರಾಜ್(೮ ಮಿ).. ನನ್ನ ೨೦-೨೦ ಟೀಮಲ್ಲಿ!

ಮೇ ೦೧ ಬ್ಲಾಗ್ ೭೫೨ ವೀಕ್ಷಣೆ

ನಿಜಕ್ಕೂ!ಕಲ್ಲೀಸ್‌ನ್ನು ೯ ಮಿಲಿಯ, ಯುವರಾಜ್‌ನನ್ನು ೮ ಮಿಲಿಯಕ್ಕೆ, ಹೀಗೆ ಒಟ್ಟು ೭೦ ಮಿಲಿಯ ಹಣ ತೊಡಗಿಸಿದ್ದೇನೆ. ಪೂರ್ತಿ ಟೀಮಿನ ಒಡೆಯ ನಾನೇ. ಸಿನೆಮಾ ತಾರೆಯರೊಂದಿಗೆ no partnership. (ಯುವರಾಜ್ ಸರಿಯಾಗಿ ಆಡಲಿ ಎಂದು ಮುಂಜಾಗ್ರತೆ) ಬಜೆಟ್...

ಸಿಂಹದ ಹಲ್ಲಿನ ಕಾಫಿ!..ಟೀನೂ!!..ವೈನೂ!!!ಊಂ...

ಏಪ್ರಿಲ್ ೨೬ ಬ್ಲಾಗ್ ೧,೬೬೭ ವೀಕ್ಷಣೆ

ನಾವು ಕುಡಿಯುವ ಕಾಫಿಗೂ, ಸಿಂಹದ ಹಲ್ಲಿನ ಕಾಫಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲವಂತೆ. ಜತೆಗೆ ಕೆಫಿನ್‌ನ ದುಷ್ಪರಿಣಾಮಗಳೂ ಇಲ್ಲ. ಬದಲಿಗೆ ಲಿವರ್‌ಗೆ ಹಿತಕಾರಿಯಂತೆ! ಸಿಂಹದಹಲ್ಲಿನ "ಟೀ"ನೂ ಮಾಡುವರು. ಡಿಟೋ ಕಾಫಿ ತರಹ ಇದೂ ಆರೋಗ್ಯಕ್ಕೆ ಒಳ್ಳೆಯ...

ಚಿಂವ್ ಚಿಂವ್ ಅಳಿಲಮರಿ, ಕಣ್ಣು ತೆರೆ...

ಏಪ್ರಿಲ್ ೧೧ ಬ್ಲಾಗ್ ೧,೫೭೬ ವೀಕ್ಷಣೆ

ಈ ಚಿತ್ರದಲ್ಲಿರುವ ಮರಿಯನ್ನು ಇಲಿಮರಿಯೆಂದೇ ತಿಳಿದಿದ್ದೆ. ಆಟವಾಡುತ್ತಿದ್ದ ಮಕ್ಕಳು ಕರೆದು ತೋರಿಸಿದರು. ನೋಡಿದರೆ ಅಳಿಲು ಮರಿ. ಅದರ ತಾಯಿಗಾಗಿ ಹುಡುಕಾಡಿದೆವು. ಮಕ್ಕಳೂ ಅವರಿಗೆ ಗೊತ್ತಿದ್ದ ಶಬ್ದಗಳನ್ನು (ಅಳಿಲು ಕೂಗುವಂತೆ!) ಮಾಡಿದರು. ಇವರ ಗ...