ತಮ್ಮಣ್ಣನವರ ದಿನಚರಿ
ಪ್ರೇಮಕವಿ ತಮ್ಮಣ್ಣನವರು ತಮ್ಮ ದಿನಚರಿಯನ್ನು ನನ್ನ ಬಳಿ ಹೇಳಲು ಶುರು ಮಾಡಿದರು."ಅದೊಂದು ಕಾಲವಿತ್ತು...ಒಂದ್ನಿಮಿಷ..." ಎಂದು, ಎರಡು ಗ್ಲಾಸ್ ತೆಗೆದು ನಮ್ಮ ನಡುವೆ ಇಟ್ಟು, ಬಾಟಲು ಬಗ್ಗಿಸಿದರು. ಕೂಡಲೇ "ಸಾರ್, ನಾನು ಕುಡಿಯುವುದಿಲ್ಲ" ಅಂದೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪ್ರೇಮಕವಿ ತಮ್ಮಣ್ಣನವರು ತಮ್ಮ ದಿನಚರಿಯನ್ನು ನನ್ನ ಬಳಿ ಹೇಳಲು ಶುರು ಮಾಡಿದರು."ಅದೊಂದು ಕಾಲವಿತ್ತು...ಒಂದ್ನಿಮಿಷ..." ಎಂದು, ಎರಡು ಗ್ಲಾಸ್ ತೆಗೆದು ನಮ್ಮ ನಡುವೆ ಇಟ್ಟು, ಬಾಟಲು ಬಗ್ಗಿಸಿದರು. ಕೂಡಲೇ "ಸಾರ್, ನಾನು ಕುಡಿಯುವುದಿಲ್ಲ" ಅಂದೆ....
"ಪ್ರೇಮಕವಿ ತಮ್ಮಣ್ಣ"ನವರು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸಂದರ್ಶನಕ್ಕೆ ಟೈಮ್ ಕೊಟ್ಟಿದ್ದರಲ್ವಾ.. ೧೨ ಗಂಟೆಗೆ ಸರಿಯಾಗಿ ಅವರ ಮನೆಗೆ ಹೋದೆ...ಬಾಗಿಲು ಬಡಿದೆ...ಬಾಗಿಲು ತೆರೆದ ಕೂಡಲೇ ಕಿಟಾರನೆ ಕಿರುಚಿ ಬಿದ್ದೆನು.. ನನ್ನ ಕೈಲಿದ್ದ ಚೀಲದಿಂದ...
"ನಮಸ್ಕಾರ ರೀ.. ಮಾರ್ಕೆಟ್‌ಗೆ ಹೊರಟಿರಾ?" ತಿರುಗಿ ನೋಡಿ- "ನಮಸ್ತೆ, ನಮಸ್ತೆ. ತಮ್ಮ ಪರಿಚಯವಾಗಲಿಲ್ಲ.."ಅಂದೆ. "ಹೋ.. ನೀವು ಈ ಬೀದಿಗೆ ಹೊಸದಾಗಿ ಬಂದವರಲ್ವಾ? ಪತ್ರಿಕೆ ಓದುವವರಾಗಿದ್ದರೆ ನನ್ನ ಪರಿಚಯವಿರುತ್ತಿತ್ತು. ನಾನು ಪ್ರೇಮಕವಿ ತಮ್ಮಣ್ಣ...
"ಕಮಲೇಶ್‌ನ ಫೋನ್ ಬಂತು ಮಾರಾಯ...ಜಗಳ ಡೈವೊರ್ಸ್‌ವರೆಗೆ ತಲುಪಿದೆ. ತಾಳಿ ಕಿತ್ತು ಎಸೆದಿದ್ದಾಳಂತೆ. ಕೂಡಲೇ ಬರಬೇಕು ಎಂದು ಹೇಳಿರುವನು. ಏನು ಮಾಡಲಿ ಗೊತ್ತಾಗುತ್ತಿಲ್ಲ. ಜತೆಗೆ ನೀನೂ ಇದ್ದರೆ ಒಳ್ಳೆಯದಿತ್ತು" ನನ್ನ ಗೆಳೆಯ ಶನಿವಾರ ರಾತ್ರಿ ತೀರಾ...
ಸಂಪದದಲ್ಲಿ ೩ನೇ ವರ್ಷಕ್ಕೆ ಕಾಲಿಟ್ಟ ಲೆಕ್ಕದಲ್ಲಿ ನಮ್ಮ ಭಲ್ಲೆಯವರು ಒಂದು ಕವನ ಬರೆದಿದ್ದರು. http://sampada.net/%E0%B2%AE%E0%B2%A6%E0%B3%81%E0%B2%B5%E0%B3%86%E0%B2%97%E0%B3%86-%E0%B2%92%E0%B2%82%E0%B2%A6%E0%B3%81-%E...
ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಆಯುಷ್ ಇಲಾಖೆ ಜಂಟಿಯಾಗಿ ನಡೆಸುತ್ತಿರುವ "ಆರೋಗ್ಯ ವಸ್ತು ಪ್ರದರ್ಶನ" ಗಾಯತ್ರಿ ವಿಹಾರ, ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಸಂಜೆ ನನ್ನ ಕೆಲಸ ಮುಗಿದ ಮೇಲೆ ನೆಟ್ಟಗೆ ಅರಮನೆ ಮೈದಾನಕ್ಕೆ ಹೋದೆನು...
ನಾನು ಸೂಪರ್...ಅಲ್ಲಾ... ವಜ್ರವಲ್ಲಿ ಬಗ್ಗೆ ಹೇಳಲು ಹೊರಟಿದ್ದು. ಓದಿ..ಕೊನೆಯಲ್ಲಿ "ಸೂಪರ್ ವಜ್ರವಲ್ಲಿ" ಅನ್ನುವಿರಿ. *********** ಬೆಳಗ್ಗೆ ನಾನು ಎಷ್ಟೇ ಬೇಗ ಏಳಲಿ, ಕೆಲಸಕ್ಕೆ ಹೊರಡುವಾಗ ಮಾತ್ರ ತಡವಾಗುವುದು. ಹೊರಟ ಮೇಲೆ, ಬೈಕ್ ಕವರ್ ತೆಗ...
ಪರೀಕ್ಷಾ ಕೊಠಡಿ. ಸೈನ್ಸ್ ಪರೀಕ್ಷೆ ದಿನ. ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ಕೊಡುತ್ತಾ ಬಂದರು. ಜೀರೋದಿಂದ ನೂರು ಕಿ.ಮೀ.-ಐದೇ ಸೆಕೆಂಡುಗಳಲ್ಲಿ ಎಂದು ಬೈಕುಗಳಿಗೆ ಪ್ರಚಾರ ಮಾಡುತ್ತಾರಲ್ಲ, ಹಾಗೇ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮಕ್ಕಳ ಮು...
"ಅವು ಮಕ್ಕಳಾ....ಥೇಟ್ ಕೋತಿಗಳು. ಬಾಲ ಒಂದಿಲ್ಲ ಅಷ್ಟೇ.." ಅನ್ನುತ್ತಾರೆ, ಚೇಷ್ಟೆ ಮಾಡುವ ಮಕ್ಕಳಿಗೆ. "೯ ಗಂಟೆಯವರೆಗೆ ಹಾಸಿಗೆಯಲ್ಲಿ ಹೊರಳಾಡುತ್ತಾನೆ, ಕೋಣ" ಮಗನ ಗುಣಗಾನ ತಾಯಿಯಿಂದ. ಮಂಗನಿಂದ ಮಾನವ ಹೌದೋ ಅಲ್ಲವೋ, ಆದರೆ ಪ್ರಾಣಿಗಳ ಒಂದಿಲ್ಲ...
ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ....... ಅದೊಂದು ಕಾಲ...... ಮಾರುದ್ದ ಜಡೆಯವಳು (ಮಾರುದ್ದ ಏನು ಬಂತು..ಆಕೆ ರಸ್ತೆಯಲ್ಲಿ ೫ನೇ ಕ್ರಾಸ್ ತಲುಪಿದರೂ, ಜಡೆ ತುದಿ ಇನ್ನೂ ೪ನೇ ಕ್ರಾಸ್‌ನಲ್ಲೇ ಇರುತ್ತಿತ್ತು!!) ಮಲ್ಲಿಗೆ ಮುಡಿದು ಹೋಗುವಾಗ ಈ ಹಾಡು...
ಒಡೆಯರು ಬಂಗಾರಪ್ಪ ಇರಬಹುದೇ? -just ಈಗ ಅವರಿರುವ ಪಕ್ಷವನ್ನು ನಾನಲ್ಲ, ಪರಮೇಶ್ವರನಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಅದಲ್ಲದೇ ಅವರಿರುವುದು ಸೊರಬದಲ್ಲಿ, ನಾನು ಹೋಗುತ್ತಿರುವುದು ಸಾಗರ ಕಡೆಗೆ...ಸಾಗರದ MLA? ಛೇ..ಕಾಗೆಗೆ ಅಷ್ಟೂ ಬುದ್ಧಿಯಿಲ್ಲವ...
ಮುಂಜಾನೆದ್ದು, ಮನೆಹೊರಗಿನ ಕಾಂಪೌಂಡ್ ಕಟ್ಟೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದೆ. ( ಪಕ್ಕದ ಮನೆಯವರ ಪೇಪರ್ ನಮ್ಮ ಮನೆಯೊಳಗೆ ತೆಗೆದುಕೊಂಡು ಹೋಗಿ ಓದುವುದು ಸಭ್ಯರ ಲಕ್ಷಣವಲ್ಲ..ಅದಕ್ಕೆ) ಪೇಪರ್ನಲ್ಲಿ ಪೇಟೆ ಧಾರಣೆ ನೋಡುವುದು ನನ್ನ ಈಗಿನ ಹವ್ಯಾ...