ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಂಬೂ ಸವಾರಿ ೨೦೧೦- ದುರ್ ದರ್ಶನ

ಅಕ್ಟೋ ೧೮ ಬ್ಲಾಗ್ ೩೦ ವೀಕ್ಷಣೆ

ಚಂದನದ courtesyಯಿಂದ ನಮಗೆ ’ನಮ್ಮ ನಾಡಹಬ್ಬ ದಸರಾ’ದ ’ಜಂಬೂಸವಾರಿ’ಯ ನೇರ ಪ್ರಸಾರ ನೋಡುವ ಭಾಗ್ಯ ಸಿಕ್ಕಿತು. ’ದೂರ ದರ್ಶನ’ ಎಂದು ಇನ್ನೂ ಸ್ವಲ್ಪ ದೊಡ್ಡದಾಗಿ, ದಪ್ಪ ಅಕ್ಷರದಲ್ಲಿ ಹಾಕಿ, ಹಳೇ ದಸರಾದ ರೀಲನ್ನೇ ಹಿನ್ನಲೆಯಲ್ಲಿ ಹಾಕಿರುತ್ತಿದ್ದರೆ...

ಮಾಲ್‌ನ ಥಿಯೇಟರ್‌ಗಳು Vs ಕೆಂಪೇಗೌಡರಸ್ತೆಯ ಚಿತ್ರಮಂದಿರಗಳು

ಅಕ್ಟೋ ೧೪ ಬ್ಲಾಗ್ ೫೫ ವೀಕ್ಷಣೆ

ರಜಾದಿನಗಳಲ್ಲಿ (ನಾನು "ಏಕಾಂಗಿ"ಯಾಗಿದ್ದ ಕಾಲದಲ್ಲಿ) ಮೆಜೆಸ್ಟಿಕ್‌ಗೆ ಹೋಗಿ, ಚಿಕ್ಕಪೇಟೆ,ಅವೆನ್ಯೂರೋಡ್ ಎಲ್ಲಾ ಸುತ್ತಾಡಿ,ಅಲ್ಲಿಂದ ಕೆಂಪೇಗೌಡರೋಡ್‌ನಲ್ಲಿ -ಯಾವುದಾದರೂ ಥಿಯೇಟರ್‌ನಲ್ಲಿ ಸಿನೆಮಾ ನೋಡಿ, ರೂಮ್‌ಗೆ ಹಿಂದೆ ಬರುತ್ತಿದ್ದೆ. ಕಳೆದ ರ...

ಕಾಮನ್‌ವೆಲ್ತ್ ಗೇಮ್ಸ್-ಉದ್ಘಾಟನಾ ಸಮಾರಂಭದ ಹೈಲೈಟ್ಸ್

ಅಕ್ಟೋ ೦೫ ಬ್ಲಾಗ್ ೫೭ ವೀಕ್ಷಣೆ

ರವಿವಾರ(೩-೧೦-೧೦) ಸಂಜೆ ಲುಂಬಿನಿ ಗಾರ್ಡನ್‌ಗೆ ಹೋಗಿದ್ದೆ. ಹೆಬ್ಬಾಳ ಓವರ್‌ಬ್ರಿಡ್ಜ್ ದಾಟಿದ ಮೇಲೆ, ಕೃಷ್ಣರಾಜಪುರ ಕಡೆ ಹೋಗುವ ರಿಂಗ್‌ರೋಡ್‌ನಲ್ಲಿ ಸುಮಾರು ಒಂದು ಕಿ.ಮೀ. ಮುಂದಕ್ಕೆ ರಸ್ತೆಯ ಎಡಪಕ್ಕದಲ್ಲಿ ಇದೆ. ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳ...

ಶ್ರೀರಾಮ ದರ್ಶನ ಹಾಗೂ ಗೌಡರ ಭೇಟಿ

ಅಕ್ಟೋ ೦೨ ಬ್ಲಾಗ್ ೭೫ ವೀಕ್ಷಣೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ, ಜನತೆಗೆ ಮುಕ್ತ ಪ್ರವೇಶವಿತ್ತು. ಎಪ್ರಿಲ್ ರಜೆಯಲ್ಲಿ ನಾನೂ ಮನೆಮಂದಿ ಜತೆ ಅಯೋಧ್ಯೆಗೆ ಹೋದೆ. ಬಹಳ ಸುಂದರ ಮಂದಿರ. ಸಂಪದದಲ್ಲಿ ಹಾಕಲೆಂದು ೫-೬ ಫೋಟೋಗಳನ್ನೂ ಮೊಬೈಲಲ್ಲಿ ತೆಗೆದೆ. ಇನ್ನೇನು ರಾಮನ ದರ್ಶನಕ...

ಗೌಡರ ಮನೆಯಿಂದ ಕೆರೆಗೆ ಎಷ್ಟು ದೂರ?

ಅಕ್ಟೋ ೦೧ ಬ್ಲಾಗ್ ೫೦ ವೀಕ್ಷಣೆ

ನಡುರಾತ್ರಿ......... ನೆಟ್‌ನಲ್ಲಿ "ಶ್ರೀಗಂಧ"ದ ಮರ ಕದಿಯಲು ಗೂಗ್‌ಲ್ ಬೆಳಕಲ್ಲಿ ಹೊರಟಿದ್ದೆ. "ಪಿಯಾ ತೂ....ಅಬ್ ತೊ ಆಜಾ...." ದಡಬಡ ಎದ್ದು ಬಿದ್ದು ಮೊಬೈಲ್ ಹುಡುಕಿ, ಆಫ್ ಮಾಡುವಾಗ ಮನೆಯಾಕೆಗೆ ಎಚ್ಚರವಾಯಿತು. "ಯಾರದ್ರೀ ಅದು?" "ಅಲಾರ್ಮ್ ಕ...

ಏಕೈಕ ದೇವರು

ಸೆಪ್ಟೆಂ ೦೬ ಬ್ಲಾಗ್ ೩೧ ವೀಕ್ಷಣೆ

ಕೇರಳದ ಪಾಲಕ್ಕಾಡ್‌ನಲ್ಲಿರುವ "ಹೇಮಾಂಬಿಕ ದೇವಸ್ಥಾನ"ದಲ್ಲಿ ದೇವಿಯ ವಿಗ್ರಹವಿಲ್ಲ! ಎರಡು ಕೈಗಳು ಮಾತ್ರ!! ದೇವಿಯ ಬದಲು ಎರಡು ಕೈಗಳನ್ನು ಮಾತ್ರ ಪೂಜಿಸುವ ದೇಶದ ಏಕೈಕ ದೇವಾಲಯವಿದು. ಇದನ್ನು emoor bhagavati temple, kaipathy temple ಎಂದೂ...

ಸಂಪಾದ ಮಿತ್ರರ ಭೇಟಿ!

ಸೆಪ್ಟೆಂ ೦೩ ಬ್ಲಾಗ್ ೩೮ ವೀಕ್ಷಣೆ

ರಜಾದಿನಗಳಲ್ಲಿ ಊರಿಗೆ ಹೋಗುವುದೇ ಹಬ್ಬ. ಆದರೆ ಅದಕ್ಕೂ ಮುಂಚೆ "ಮೆಜೆಸ್ಟಿಕ್" (ಬೆಂಗಳೂರು ಬಸ್ ನಿಲ್ದಾಣ)ಗೆ ಹೋಗುವುದು, ಅಲ್ಲಿ ನಾವು ಟಿಕೆಟ್ ಬುಕ್ ಮಾಡಿದ ಬಸ್ ಹುಡುಕುವುದು, ಆ ಬಸ್ ಮೆಜೆಸ್ಟಿಕ್‌ನಿಂದ ಹೊರಬರುವುದು.......ಅಬ್ಬಾ.. ಅಬ್ಬಬ್ಬಾ...

ಕೈಯಿಂದ ಗೋಹತ್ಯೆ........

ಆಗಸ್ಟ್ ೩೦ ಬ್ಲಾಗ್ ೫೨ ವೀಕ್ಷಣೆ

ಗೋಹತ್ಯೆ ನಿಷೇಧದ ವಿರುದ್ಧ ಕಾಂಗೈಗಳ ಗುಂಪು ರಾಜ್ಯಪಾಲರನ್ನು ಭೇಟಿಯಾಯಿತು. ನಂತರ ಮಸೂಧೆ ರಾಷ್ಟ್ರಪತಿಗಳ ಬಳಿ ಹೋದಾಗ ಅಲ್ಲಿಗೂ ತೆರಳಿ ಮನವಿ ಸಲ್ಲಿಸಿತು. ಮಹಾತ್ಮ ಗಾಂಧಿಯ ನಂತರ ಇಂದಿರಾಕಾಂಗ್ರೆಸ್‌ನ ಗೆಲುವಿನಲ್ಲಿ ಗೋವಿನ ಪಾತ್ರವೂ ಇತ್ತು ಎಂಬು...

ಬ್ಲೀಡಿಂಗ್ ಹೃದಯ

ಆಗಸ್ಟ್ ೧೫ ಬ್ಲಾಗ್ ೩೭ ವೀಕ್ಷಣೆ

ಚಿಂತಿಸಬೇಡಿ, ಒಂದು ದುಃಖದ ಕತೆ ಹೇಳಲು ಹೊರಟಿಲ್ಲ. ಒಂದು ಸುಂದರ ಹೂವಿನ ಹೆಸರಿದು-bleeding heart! ನಿನ್ನೆಯ (೧೪-೮-೨೦೧೦) ವಿಜಯಕರ್ನಾಟಕದ ಲವಲವಿಕೆಯ ೫ನೇ ಪುಟದಲ್ಲಿ ’ಅರಳಲಿ ಹೃದಯ’ ಎಂಬ ಲೇಖನದ ಜತೆ ಹೃದಯದ ಆಕಾರದ ಹೂಗಳ ಚಿತ್ರ ಹಾಕಿದ್ದರು....

ಹೋಮದಿಂದಲೇ ಮಳೆಯೇ? ಅಥವಾ..

ಆಗಸ್ಟ್ ೦೫ ಬ್ಲಾಗ್ ೨,೦೩೧ ವೀಕ್ಷಣೆ

ಕೆಲವರು ಇರುತ್ತಾರೆ-ಎಲೆಮರೆಯ ಕಾಯಿಯಂತೆ-ಅವರು ಮಾಡುತ್ತಿರುವ "ಸಮಾಜ ಸೇವೆ" ಜಗತ್ತಿಗೆ ಬಿಡಿ, ಜತೆಯಲಿ ಇರುವವರಿಗೂ ಗೊತ್ತೇ ಆಗುವುದಿಲ್ಲ! ಕಳೆದವಾರ "ಪರ್ಜನ್ಯ ಹೋಮ"ದ ಬಗ್ಗೆ ನಮ್ಮ ರಾಘವೇಂದ್ರರು ಬರೆದ ಲೇಖನ http://sampada.net/article/271...

ಮಾತು, ಮಾತು, ಬರೀ ಮಾತು..

ಜುಲೈ ೨೯ ಬ್ಲಾಗ್ ೧,೦೦೯ ವೀಕ್ಷಣೆ

ಮಾತು..ಮಾತು...ಬರೀ ಮಾತು.... ಬಾಗಿಲ ಮರೆಯಲ್ಲಿ ನಿಂತು ಕೇಳಿದೆ. ಅರ್ಥವಾಗಲಿಲ್ಲ. ಕೊನೆಗೆ ಎದುರೇ ನಿಂತು ಆಲಿಸಿದೆ. ನನ್ನನ್ನು ಕ್ಯಾರೇ ಮಾಡದೇ ಮಾತು ಮುಂದುವರೆಯಿತು. ವಾರೆಗಣ್ಣಲ್ಲೂ ನನ್ನನ್ನು ನೋಡಲಿಲ್ಲ.ಹಾಗಿದ್ದರೆ ನನ್ನ ವಿಷಯ ಅಲ್ಲ... ಮತ್...

ಪೌಲ್ ಅಕ್ಟೋಪಸ್ Vs ಗಿಣಿರಾಮು

ಜುಲೈ ೦೭ ಬ್ಲಾಗ್ ೧,೫೯೦ ವೀಕ್ಷಣೆ

ಜರ್ಮನಿ ಭಾಗವಹಿಸುತ್ತಿರುವ ಫುಟ್‌ಬಾಲ್ ಮ್ಯಾಚ್‌ನ ವರದಿಗಳನ್ನು ಗಮನಿಸಿದ್ದೀರಾ? ಎದುರಾಳಿ ಟೀಮುಗಳ ಬಲಾಬಲ ಚರ್ಚೆಗಿಂತ "ಪೌಲ್" ಎಂಬ ಅಕ್ಟೋಪಸ್‌ ನುಡಿಯುವ ಭವಿಷ್ಯದ ಕಡೆ ಎಲ್ಲರಿಗೂ ಆಸಕ್ತಿ! ಮೊದಲಿಗೆ ನಾನು ಪೌಲ್ ಅಕ್ಟೋಪಸ್ ಎಂಬ ಜ್ಯೋತಿಷಿ ಭವಿಷ...