ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವೈರಸ್(ವಿರಸ) ದಾಳಿ

ಜುಲೈ ೨೨ ಬ್ಲಾಗ್ ೧,೭೬೯ ವೀಕ್ಷಣೆ

ಕಂಪ್ಯೂಟರ್ ಯುಗ.ಬಹಳಾ fast.ಆ ವೇಗಕ್ಕೆ ಹೊಂದಿಕೊಳ್ಳಲು ನಾನೂ ನನ್ನ ಕಂಪ್ಯೂಟರನ್ನು update ಮಾಡುತ್ತಾ ಬಂದಿದ್ದೇನೆ.ಆದರೂ ನನ್ನ ಕಂಪ್ಯೂಟರ್ ಆನ್ ಮಾಡಿ ಕೆಲಸ ಶುರುಮಾಡಲು ಅರ್ಧ ಘಂಟೆ ತಗಲುವುದು!! ಹೌದು., ವಿರಸ ದಾಳಿ!!(ನೀವೆಲ್ಲಾ ಆಂಗ್ಲ ಪದಗಳ...

ಪತ್ರಿಕೆಯ ಸುಡೋಕು ಸ್ಥಳ

ಜುಲೈ ೦೬ ಬ್ಲಾಗ್ ೨,೩೩೭ ವೀಕ್ಷಣೆ

ಪ್ರತಿದಿನ ಬೆಳಗ್ಗೆ ಪತ್ರಿಕೆಯ ಮುಖ್ಯ ವರದಿಗಳನ್ನು ಓದಿದ ಮೇಲೆ ನಾನು ಹುಡುಕೋದು ಪತ್ರಿಕೆಯ ಸುಡೋಕು ಸ್ಥಳ. ಎಲ್ಲಾ ಪತ್ರಿಕೆಗಳು ಸುಡೋಕುಗಾಗಿ ಒಂದು ಸ್ಥಳ ಮೀಸಲಿಟ್ಟಿದೆ.ಸಂಜೆ ಪತ್ರಿಕೆಗಳೂ ಸಹ. ಉದಾಹರಣೆಗೆ ಉದಯವಾಣಿಯಲ್ಲಿ ಕೊನೆಯ ಪುಟಕ್ಕಿಂತ ಹಿ...

Magazine Dr..!

ಜುಲೈ ೦೩ ಬ್ಲಾಗ್ ೧,೩೯೩ ವೀಕ್ಷಣೆ

ಬನ್ನಿ ಈ ವ್ಯಕ್ತಿಯನ್ನು ಭೇಟಿಯಾಗೋಣ. ಹೆಸರು ಶೇಖರ್ ಎಂ.ಎ.,ಎಂ.ಡಿ; ಕಲಿತದ್ದು ಎಂ.ಎ.,ಈ ಎಂ.ಡಿ ಇದೆಯಲ್ಲಾ ಅದು ನಾವು ಕೊಟ್ಟ ಬಿರುದು-ಮ್ಯಾಗJïನ್ ಡಾಕ್ಟರ್- ಗೊತ್ತಾಗಲ್ಲಿಲ್ಲವಾ? ಅವರು ಓದಿದ ಮ್ಯಾಗJïನ್ನಲ್ಲಿ ಬಂದಿರುವ ಆರೋಗ್ಯ ಸಂಬಂಧೀ ಲೇಖನಗ...

ಗುಂಡೂ....ನಿನ್ನನ್ನು ಮರೆಯಲಾಗುತ್ತಿಲ್ಲಾ........

ಜೂನ್ ೨೯ ಬ್ಲಾಗ್ ೧,೦೯೧ ವೀಕ್ಷಣೆ

ಒಂದು ದಿನ ಅಳಿಲುಮರಿಯೊಂದು(ಕಾಗೆ ಅಟ್ಟಿಸಿಕೊಂಡು ಬರುವಾಗ) ಸೀದಾ ನಮ್ಮ ಮನೆ ಬಾಗಿಲಿಗೆ ಬಂತು.ಕಾಗೆಯನ್ನು ಓಡಿಸಿ ಮರಿಯನ್ನು ತೆಂಗಿನಮರದ ಬುಡದಲ್ಲಿ ಬಿಟ್ಟು ಹಿಂದೆ ಬಂದು ನೋಡಿದರೆ ನನ್ನ ಬಳಿಯಲ್ಲೇ ಬಂದಿತ್ತು.

ಎ ಬಿ ತಪ್ಪಿದ್ದೆಲ್ಲಿ?

ಜೂನ್ ೧೧ ಬ್ಲಾಗ್ ೧,೭೦೨ ವೀಕ್ಷಣೆ

ಬೆಲ್ ಬಾಟಮ್ ಪ್ಯಾಂಟ್,ಷರ್ಟ್ ನ ಮೇಲಿನ ಎರಡು ಗುಂಡಿ ಬಿಚ್ಚಿ ,ಮೂಳೆ ಕಾಣಬಾರದೆಂದು ಬನಿಯನ್ ಹಾಕಿಕೊಂಡು, ಷರ್ಟ್ ಕೈನ ಎರಡು ಮಡಕೆ ಮಡಚಿ,ತಲೆಯ ಗುಂಗುರು ಕೂದಲನ್ನೂ ಸಹ ನೀರು ಹಾಕಿ ಒತ್ತಿ ಒತ್ತಿ ಬಾಚಿ, ಅಮಿತಾಬ್ ಸ್ಟೈಲಲ್ಲಿ ತಿರುಗುತ್ತಿದ್ದೆವು.

ಹೊಡಿ..ಹೊಡಿ..ಬಿಡಬೇಡ ಬಾಂಗ್ಲಾನ

ಮೇ ೨೯ ಬ್ಲಾಗ್ ೩,೩೨೮ ವೀಕ್ಷಣೆ

ಮೊನ್ನಿನ ಬಾಂಗ್ಲಾ ವಿರುದ್ಧದ ಪಂದ್ಯ ದಲ್ಲಿ ವಿನ್ ಆದರೂ ಎಲ್ಲೂ ಪಟಾಕಿ ಸದ್ದೇ ಇಲ್ಲಾ.ಎಲ್ಲರಿಗೂ ಖುಶಿಗಿಂತ ಬೇಸರವೇ ಜಾಸ್ತಿ ಆಯಿತುಕಾಣುತ್ತದೆ.ದ್ರಾವಿಡ್ ಶತಕ ಹೊಡೆದಾಗ ಡಿಕ್ಲೇರ್ ಮಾಡುತ್ತಾರೆ ಎಂದಿದ್ದೆ.