ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕದನ ಕುತೂಹಲ

ನವೆಂ ೨೦ ಬ್ಲಾಗ್ ೨,೯೦೪ ವೀಕ್ಷಣೆ

ಬೆಳ್ಳಂಬೆಳಗ್ಗೆ ಬಿಟ್ಟಿ ಮನರಂಜನೆ! ಯಾರಾದರೂ ಬಿಟ್ಟಾರಾ..? ಹಿಂದಿನ ಮನೆಯಾಕೆ ತನ್ನ ಗಂಡನಿಗೆ ಜೋರುಮಾಡುತ್ತಿದ್ದಳು. ಎರಡೂ ಕಿವಿಯನ್ನು ಅತ್ಲಾಗೆ ತಿರುಗಿಸಿದೆ. ಆಆಹಾಹಾ...ಅದೇನು ಸಂತೋಷ.. ರಸ್ತೆಯಲ್ಲಿ ಯಾರಾದರು ಇಬ್ಬರು ಏರುಸ್ವರದಲ್ಲಿ ಮಾತನಾಡ...

ಜೆ.ಪಿ.ಪಾರ್ಕ್

ಜೂನ್ ೦೨ ಬ್ಲಾಗ್ ೨,೫೭೯ ವೀಕ್ಷಣೆ

ಸೆಂಟ್ರಲ್ ಜೈಲ್ ಪಾರ್ಕ್ ಬಗ್ಗೆ ಹಿಂದೆ ಬರೆದಿದ್ದೆ. ಈಸಲ ಜೆ.ಪಿ.ಪಾರ್ಕ್ ಸುತ್ತೋಣ ಬನ್ನಿ. ಮತ್ತಿಕೆರೆ ಸಮೀಪವಿರುವ ಚೌಡೇಶ್ವರಿ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ನೇರ ಬಸ್‌ಗಳಿವೆ.

ರಬ್ ನೆ ಬನಾದಿ ಮೀಸೆ

ಮೇ ೧೭ ಬ್ಲಾಗ್ ೪,೬೦೩ ವೀಕ್ಷಣೆ

ಹೇರ್‌ಸ್ಟೈಲ್ ಬದಲಿಸಿ ಮೀಸೆ ತೆಗೆದಾಗ ಹೆಂಡತಿಗೆ/ವಿಲನ್‌ಗೆ/ಬಾಸ್‌ಗೆ ಮಾತ್ರ ಗೊತ್ತಾಗದ ಅನೇಕ ಸಿನೆಮಾಗಳು ಬಂದಿವೆ.ಇತ್ತೀಚೆಗೆ ಬಂದ ಸಿನೆಮಾ 'ರಬ್ ನೆ ಬನಾದಿ ಜೋಡಿ'. ಅದರಲ್ಲಿ ಚಿತ್ರದಕೊನೆಯವರೆಗೆ ಹೀರೋಯಿನ್‌ ಮೀಸೆ ತೆಗೆದ ಶಾರುಕ್ ಖಾನ್ ಬೇರೇ...

ಸೆಂಟ್ರಲ್ ಜೈಲಲ್ಲಿ ಎರಡು ಗಂಟೆ!

ಏಪ್ರಿಲ್ ೨೭ ಬ್ಲಾಗ್ ೧,೮೩೪ ವೀಕ್ಷಣೆ

'ನನಗೂ ಕೊಲೆಗಡುಕರಿಗೂ ಕೇವಲ ಒಂದು ಗೋಡೆ ಅಂತರ!' ಪ್ರತೀ ಬಾರಿ ಸೆಂಟ್ರಲ್ ಜೈಲ್ ಪಕ್ಕದ ರೋಡಲ್ಲಿ ಹೋಗುವಾಗ ಯೋಚಿಸುತ್ತಿದ್ದೆ. ಸಿನಿಮಾಗಳಲ್ಲಿ ವಿಲನ್/ಹೀರೋಗಳು ಅಲ್ಲಿಯ ಪುಟ್ಟ ಬಾಗಿಲಿನ ಮೂಲಕ ಒಳಹೋಗುವುದು/ಹೊರಬರುವುದು ನೋಡಿದ್ದೆ. ಅದೇ ಪುಟ್ಟ ಬ...

ಹಳೆ ಪಾತ್ರೆ..ಹಳೆ ಕಬ್ಬಿಣ...

ಏಪ್ರಿಲ್ ೧೯ ಬ್ಲಾಗ್ ೨,೭೭೨ ವೀಕ್ಷಣೆ

ಹಳೆ ಪಾತ್ರೆ..ಹಳೆ ಕಬ್ಬಿಣ..ಹಳೆ ದೀಪ.. ಅರೆ ಓಯ್..ಹಾಡು ಹೇಳುತ್ತಾ ಇದ್ದರೆ ನನ್ನ ಕತೆ ಸುರುಮಾಡುವುದು ಯಾವಾಗ? ಈ ಹಳೇ ಐಟಮ್‌ಗಳು ಎಲ್ಲಿ ಸಿಕ್ಕಿದರೂ ಕೈಯಿಂದ ಉಜ್ಜುತ್ತಿದ್ದೇನೆ. ಹಳೇ ಬಾಟಲ್‌( :) ) ಗಳ ಬಿರಡೆ ತೆಗೆದು ನೋಡುತ್ತಿದ್ದೇನೆ. ಒಮ್...

ಇದು ಮೊದಲನೇ ಬ್ಲಾಗ್, ನನ್ನನ್ನಾರ್ಶೀವಧಿಸಿ.

ಮಾರ್ಚ್ ೩೧ ಬ್ಲಾಗ್ ೧,೯೬೫ ವೀಕ್ಷಣೆ

ಇದು ನನ್ನ ಮೊದಲ ಬ್ಲಾಗ್. ಇಲ್ಲಿ ನನ್ನದೇ ಹೆಸರಿನ ಇನ್ನೊಬ್ಬರೂ ಇದ್ದಾರೆ. ಅವರು ಗಣೇಶ್ ಆದರೆ ನಾನು ‘ಗಣೇಶ’. ಸಂಪದದಲ್ಲಿ ಬರೆಯುವ ಉತ್ತಮ ಗುಣದ ಯುವಕರಿಗೂ, ಸುಂದರ ಯುವತಿಯರಿಗೂ ನಮಸ್ಕಾರ. ನಿಮ್ಮ ಭವ್ಯ ಸ್ವಾಗತಕ್ಕಾಗಿ ನಾನು ಬ್ಲಾಗಿಲಲ್ಲಿ ನಿಂತ...

ಲವೇರಿಯಾ..ಪಬೇರಿಯಾ..

ಮಾರ್ಚ್ ೨೬ ಬ್ಲಾಗ್ ೧,೪೫೯ ವೀಕ್ಷಣೆ

‘ಸರ್ದಿ ಖಾಂಸೀ ನ ಮಲೇರಿಯಾ ಹುವಾ.. ಲವೇರಿಯಾ ಹುವಾ..ಲವೇರಿಯಾ ಹುವಾ..’ ಹಾಡು ನೆನಪಿದೆಯಾ? ಮಲೇರಿಯಾ- ಒಂದು ರೋಗ. ಲವೇರಿಯಾ?-ಲವ್ ಮಾಡುವವರನ್ನು ಬಿಟ್ಟು ಉಳಿದವರಿಗೆ ಅದು ರೋಗದಂತೆ ಕಾಣುವುದು. ಮಗ/ಮಗಳು ಲವ್ ಮಾಡುವುದು ಗೊತ್ತಾದ ಕೂಡಲೇ ‘ಕ್ರಿಮ...

ಡಬ್ಲ್ ಸೆಂಚುರಿ ಹೊಡೆದ ಅಶೋಕ್ ಸಂದರ್ಶನ

ಮಾರ್ಚ್ ೨೧ ಬ್ಲಾಗ್ ೨,೩೩೭ ವೀಕ್ಷಣೆ

ಅಶೋಕ್ ಡಬಲ್ ಸೆಂಚುರಿ ಹೊಡೆದು ತ್ರಿಬ್‌ಲ್ಸೆಂಚುರಿಗೆ ಮುನ್ನುಗ್ಗುತ್ತಿದ್ದಾರೆ.. ನಾನೇ ಮೊದಲು ಅವರ ಸಂದರ್ಶನ ತೆಗೆದುಕೊಂಡರೆ ಹೇಗೇ.. ಅನಿಸಿತು. ಫೋನ್ ಮಾಡಿ ಕೇಳಿದೆ. ಮೊದಲ ಪತ್ರಿಕೆ ಬಂದು ಬೀಳುವ ಮೊದಲೇ ಬಂದರೆ ಮಾತ್ರ ಸಂದರ್ಶನ ಕೊಡುವೆ ಅಂದರು...

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?

ಮಾರ್ಚ್ ೧೩ ಬ್ಲಾಗ್ ೨,೦೬೦ ವೀಕ್ಷಣೆ

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ? -ಕೇಳೇ ಇರುತ್ತೀರಾ. ಆದ್ರೆ, ನಾನು ಹಾಡಿದ್ದು!? -ಹೇಗೆ ಕೇಳಲು ಸಾಧ್ಯ? ಮುಂದಿನ ಮೀಟಿಂಗ್‌ನಲ್ಲಿ (ನಿಮ್ಮೆಲ್ಲರ ಕೋರಿಕೆ ಮೇರೆಗೆ) ಹಾಡುವೆ.:) ನಾನು ಸ್ಕೂಲಲ್ಲಿರುವಾಗ ಈ ಹಾಡು ಹಾಡಲು-ಸುರುಮಾಡಿದರೆ.. ಚಪ್ಪಾಳ...

೩/೩ ಧೋನಿಗೆ ಸಂಚಿನ ಅರಿವಿತ್ತೇ!?

ಮಾರ್ಚ್ ೦೫ ಬ್ಲಾಗ್ ೧,೧೩೬ ವೀಕ್ಷಣೆ

೩/೩ ರ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲಿನ ಬಾಂಬ್‌ದಾಳಿ ಪ್ರಥಮ ಪುಟದ ಸುದ್ದಿಯಾದಾಗ, ಒಳಪುಟದಲ್ಲಿದ್ದ ಒಂದು ಸಣ್ಣ ಸುದ್ದಿ: “ನಾಯಕನ ನಿರ್ಧಾರದಿಂದ ಪಾಕ್ ತಂಡ ಪಾರು- ಲಾಹೋರ್- ತಂಡದ ನಾಯಕನ ಕೊನೆಯ ಕ್ಷಣದ ನಿರ್ಧಾರ ಬದಲಾವಣೆಯಿಂದ ಪಾಕಿಸ್ತಾನ ತ...

ಪಬ್‌ಗೆ ಹೊರಟ ಚಲುವಿಯರೆ,

ಫೆಬ್ರ ೧೦ ಬ್ಲಾಗ್ ೨,೭೪೧ ವೀಕ್ಷಣೆ

ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಫೆ.೧೪ ಈ ವರ್ಷದಿಂದ ಪ್ರೇಮಿಗಳ ದಿನದ ಬದಲು ಪಬ್ ದಿನವಾಗಿ ಆಚರಿಸಲ್ಪಡುವುದು. ಪಬ್ (ನಮಗೆ) + ವರಿ (ರಾಮಸೈನ್ಯಕ್ಕೆ)= ಪಬ್ರವರಿ. ಹುಡುಗೀರೆ, ‘ಪಬ್‌ಗೆ ಹೋಗೋಣ ಬನ್ನಿರೇ ರೇಣುಕಮ್ಮ ಹೇಳಿದಂತೆ ಮಾಡಿ...

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

ಫೆಬ್ರ ೦೩ ಬ್ಲಾಗ್ ೩,೭೮೧ ವೀಕ್ಷಣೆ

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ :) ? -ನಮ್ಮದು ಡಿಫರೆಂಟೂ.. ನಾಯಕಿ,ಟು...