ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಗಾ ಅಲೆ..

ಆಗಸ್ಟ್ ೧೯ ಬ್ಲಾಗ್ ೪೬ ವೀಕ್ಷಣೆ

ನಾಲ್ಕು ವರ್ಷದ ಮೊದಲು "ಈ ಅಣ್ಣ" ಯಾರೆಂದು ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲ! ಕೆಲ ಸಂಪದಿಗರು ಯಾವಾಗ ನನ್ನನ್ನು "ಗಣೇಶಣ್ಣ" ಎಂದು ಕರೆಯಲು ಆರಂಭಿಸಿದರೋ, ಆವಾಗ ಸಣ್ಣಗೆ ಎದ್ದ "ಅಣ್ಣ ಅಲೆ" ಈಗ ನೋಡಿ ಎಲ್ಲಿವರೆಗೆ ಮುಟ್ಟಿದೆ! ಎಲ್ಲಿಂದ ಎಲ್ಲಿಗೆ...

ರವಿವಾರ ಸಂಜೆ ದೇವತೆಗಳ ಮಧ್ಯೆ..

ಆಗಸ್ಟ್ ೦೮ ಬ್ಲಾಗ್ ೩೮ ವೀಕ್ಷಣೆ

ಎಡಕ್ಕೆ ನೋಡಿದರೆ ಗಂಗಮ್ಮ, ಬಲಕ್ಕೆ ನಂದಿ, ಮುಂದೆ ಈಶ್ವರ...ದೇವತೆಗಳ ಹೆಸರು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಈ ಎಲ್ಲಾ ದೇವರುಗಳು ನೆಲಸಿರುವುದು ಮಲ್ಲೇಶ್ವರ ಸಂಪಿಗೆ ರಸ್ತೆಯ ೧೭ನೇ ಕ್ರಾಸ್ ಸಮೀಪ. ನಮ್ಮ ಗೋಪಿನಾಥರು "..ತ್ಯಾಂಪನ ಬ್ಯಾಡ್‌ಲಕ...

ಸ್ಯಾಂಕೀ ರಸ್ತೆ (ಸ್ಯಾಂಕಿ ಕೆರೆಯ ಬಳಿ)

ಜುಲೈ ೨೭ ಬ್ಲಾಗ್ ೪೧ ವೀಕ್ಷಣೆ

ಬೆಂಗಳೂರಿನ ಯಾವುದೇ ಬೀದಿ ಮುಂಜಾನೆಯಿಂದಲೇ ಬಿಝಿ. ಆದರೆ ಈ ಬೀದಿಯ ಚಿತ್ರಗಳನ್ನು ನೋಡಿ- ಸಂಜೆಯ ೩-೩೦ ಹೊತ್ತಿಗೆ ಬಂದ್ ದಿನದಂತೆ ಖಾಲಿ ಖಾಲಿ..

ಇದು ಆತ್ಮಹತ್ಯೆಯಾ? ಕೊಲೆಯಾ!?

ಜುಲೈ ೧೮ ಬ್ಲಾಗ್ ೩೭ ವೀಕ್ಷಣೆ

ಸಹನೆಗೂ ಒಂದು ಮಿತಿ ಇದೆ. ಒಂದೆರಡಲ್ಲ..ಹತ್ತು ವರ್ಷದಿಂದ ನನ್ನ ಹೊಟ್ಟೆಗೆ ಏನೂ ಹಾಕಿಲ್ಲ!! ದೆಹಲಿ, ಮುಂಬೈ ಬಿಡಿ, ಪಕ್ಕದ ಮಂಡ್ಯಕ್ಕೆ ಹೋಗುವುದಿದ್ದರೂ ಮೊದಲು ನನ್ನನ್ನು ರೆಡಿ ಮಾಡಿ, ಬಳಿಕ ಈಯಪ್ಪ ಹೊರಡುತ್ತಿದ್ದರು. ಈಗ...ಈಗ..ತೆಳ್ಳಗೆ ಸಾಯಲು...

ಈ ಮಣ್ಣು ನಮ್ಮದು..ಈ ಭೂಮಿ ನಮ್ಮದು..

ಜುಲೈ ೦೯ ಬ್ಲಾಗ್ ೭೩ ವೀಕ್ಷಣೆ

ಕರ್ನಾಟಕ ರಾಜ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ವರ್ಷದ "highest production of coarse cereals" ಪ್ರಶಸ್ತಿ ಸಿಕ್ಕಿದೆ. ರೈತರಿಗೆ ಶುಭಾಶಯಗಳು ಮತ್ತು ಬಿ.ಜೆ.ಪಿ. ಸರ್ಕಾರಕ್ಕೆ ಶುಭಾಶಯಗಳು. ಸರ್ಕಾರಕ್ಕೂ ಯಾಕೆಂದರೆ ಈ ಕ್ರೆಡಿಟ್ BJP ಸರ್ಕಾರ ತೆ...

ಶಿಂಶುಪ ವೃಕ್ಷ

ಜೂನ್ ೨೬ ಬ್ಲಾಗ್ ೧೯೦ ವೀಕ್ಷಣೆ

ಶ್ರೀವತ್ಸ ಜೋಶಿಯವರು ತಮ್ಮ ಇಂದಿನ ಪರಾಗಸ್ಪರ್ಶ ಅಂಕಣ (ಹೆಸರಿನ ಹಿಂದೆ ಒಂದು ಹಸಿರು ನೆನಪು- ವಿ.ಕ. ೨೬-೬-೨೦೧೧) ಬರಹದಲ್ಲಿ ಶಿಂಶುಪ ವೃಕ್ಷದ ಬಗ್ಗೆ ಬರೆದಿದ್ದರು. ಈ ವೃಕ್ಷದ ಅಡಿಯಲ್ಲಿ ಸೀತೆ ಅಶೋಕವನದಲ್ಲಿ ಕುಳಿತದ್ದು.. ಶಿಂಶುಪಾ ವೃಕ್ಷದ ಬಗ್...

ಮೊಬೈಲ್ ರಿಂಗ್‌ಟೋನ್

ಜೂನ್ ೨೫ ಬ್ಲಾಗ್ ೧,೩೬೮ ವೀಕ್ಷಣೆ

ಅಲ್ಲಿ ನೋಡಲು ಮೋರಿ.. ಇಲ್ಲಿ ನೋಡಲು ಮೋರಿ.. ಎಲ್ಲಿ ನೋಡಿದರಲ್ಲಿ ಮೋರಿಯೇ ಮೋರಿ! ಮೆಟ್ರ‍ೋ, ಚತುಷ್ಪಥ ರಸ್ತೆ, ಎಂದೆಲ್ಲಾ ಜಂಬ ಕೊಚ್ಚಿಕೊಳ್ಳುತ್ತಾರೆ. ಆದರೆ ನನಗೆ ಮಾತ್ರ ಬೆಂಗಳೂರಿನ ದಾಸರಹಳ್ಳಿಯಿಂದ- ಬನಶಂಕರಿ, ಕೆಂಗೇರಿಯಿಂದ ಕೃಷ್ಣರಾಜಪುರದವ...

ಮರೆಯಲಾಗದ ಸಿನೆಮಾ..೨ ಆಸ್ಕರ್ ವಿಜೇತ ಇಂಗ್ಲೀಷ್ ಸಿನೆಮಾ...

ಜೂನ್ ೧೭ ಬ್ಲಾಗ್ ೪೨ ವೀಕ್ಷಣೆ

ಈ ಕಾಲದಲ್ಲಿ ಹಾಲಿವುಡ್‌ನಲ್ಲಿ ಸಿನೆಮಾ ಬಿಡುಗಡೆಯಾಗುವಾಗ, ಬೆಂಗಳೂರಲ್ಲಿ ಅದರ ಪಿರೇಟೆಡ್ ಸಿ.ಡಿ. ಸಿಕ್ಕಿ ನೋಡಿಯಾಗಿರುತ್ತದೆ. ಹಿಂದೆ ಹಾಲಿವುಡ್ ಸಿನೆಮಾ ಬೆಂಗಳೂರಿಗೇ ಬರಲು ಕೆಲ ವರ್ಷಗಳಾಗುತ್ತಿತ್ತು. ಅಲ್ಲಿಂದ ನಮ್ಮ ಊರಿನ ಥಿಯೇಟರ್‌ಗಳಿಗೆ ಬರ...

ಹೂವೊಂದು... ತಾಕಿತು ಎನ್ನೆದೆಯಾ..

ಜೂನ್ ೧೨ ಬ್ಲಾಗ್ ೫೧ ವೀಕ್ಷಣೆ

ಜನ ಸಂಚಾರ ಜಾಸ್ತಿ ಇಲ್ಲದ ಒಂದು ಬೀದಿಯಲ್ಲಿ ಹೋಗುತ್ತಿದ್ದೆ. ರಸ್ತೆಯ ಇಕ್ಕೆಲದಲ್ಲೂ ವಿವಿಧ ತರಹದ ಹೂ ಗಿಡಗಳನ್ನು ಬೆಳೆಸಿದ್ದರು. ಒಂದಕ್ಕಿಂತ ಒಂದು ಚೆನ್ನಾಗಿತ್ತು. ನೋಡಲು ಎಷ್ಟು ಸುಂದರ ಎಂದರೆ ನನಗೆ ಪಾರ್ಕ್ನಲ್ಲಿ ಸುತ್ತಾಡಿದ ಹಾಗೆ ಆಯಿತು. ಆ...

ಮರೆಯಲಾಗದ ಸಿನೆಮಾಗಳು-೧

ಜೂನ್ ೧೨ ಬ್ಲಾಗ್ ೪೪ ವೀಕ್ಷಣೆ

೩೦ ವರ್ಷ ಹಳೆಯ ಸಿನೆಮಾ. ಸಿನೆಮಾದ ಬಗ್ಗೆ ಹೇಳುವ ಮೊದಲು ಸ್ವಲ್ಪ ಪೀಠಿಕೆ- ನಾವು ಗೆಳೆಯರು ೧೫ ಮಂದಿ ಮೆಟಡೋರ್‌ನಲ್ಲಿ ಒಂದು ಟೂರ್ ಹೊರಟೆವು. ಟೂರ್ ಎಲ್ಲಿಗೆ ಎಂದೆಲ್ಲಾ ಹೇಳುತ್ತಾ ಹೋದರೆ ಪ್ರಸಂಗಕ್ಕಿಂತ ಪೀಠಿಕೆಯೇ ಜಾಸ್ತಿಯಾಗುವುದು. ಸಿನೆಮಾದ ಬ...

ಈ ಹೂವ ಹೆಸರೇನು?

ಜೂನ್ ೦೫ ಬ್ಲಾಗ್ ೬೬ ವೀಕ್ಷಣೆ

ಈ ಹೂವ ಹೆಸರೇನು ಬಲ್ಲಿರಾ? ಹೂವಿನ ಬಲಪಕ್ಕದಲ್ಲಿರುವ ಕಾಯಿ ತರಹ ಕಾಣಿಸುತ್ತಿದೆಯಲ್ಲಾ ಅದು ಸ್ವಲ್ಪ ಬಲಿತರೆ- ಸ್ವಲ್ಪ ಮುಟ್ಟಿದರೆ ಸಾಕು ಒಡೆದು ಬೀಜಗಳು ಉದುರುವುದು. ಹೆಸರು ಹೇಳುವಿರಾ? -ಗಣೇಶ.

ಕಾವೇರಿ ತೀರದಲ್ಲಿ..

ಜೂನ್ ೦೫ ಬ್ಲಾಗ್ ೫೮ ವೀಕ್ಷಣೆ

ಫ್ಯಾಮಿಲಿ ಸಹಿತ ಮೈಸೂರು ಸಮೀಪದ "ಫ್ಯಾಂಟಸಿ ಪಾರ್ಕ್"ನಲ್ಲಿ ನೀರಲ್ಲಿ ಆಡಿ ಬಂದೆವು ಎಂದು ಪರಿಚಿತನೊಬ್ಬ ಹೇಳಿದನು. ವರ್ಷದಲ್ಲಿ ೨-೩ ಸಲವಾದರೂ ಹೀಗೆ ಹೋಗಿ ಹಣವನ್ನು ನೀರಲ್ಲಿ ಹೋಮ ಮಾಡಿ ಬರುವನು. ಅವನ ದುಡ್ಡು-ಅವನ ಖುಷಿ, ನನಗೇನು ಅಲ್ವಾ? ಈಗ ಬಿ...