ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಚಲೋ ಮಲ್ಲೇಶ್ವರ ೨೩

ನವೆಂ ೧೭ ಬ್ಲಾಗ್ ೮೩ ವೀಕ್ಷಣೆ

"ಮೂಢ, ಮೂಢ, ದೇವಸ್ಥಾನ ಸುತ್ತುವುದೆಂದರೆ ಮಾಲ್, ಎಕ್ಸಿಬಿಷನ್ ಸುತ್ತಿದ ಹಾಗಲ್ಲ . ನಾವೆಲ್ಲಾ ಬಾಬಾ ಮಂದಿರ ಹೊಕ್ಕಾಗಿನಿಂದ ಗಮನಿಸುತ್ತಿದ್ದೇನೆ- ಈ ಗಣೇಶರ ಗಮನವೆಲ್ಲಾ ಒಂದೋ ಮೊಬೈಲ್ ಕಡೆ, ಇಲ್ಲಾ ಪ್ರಸಾದದ ಕಡೆಗೆ. ಆ ಹುಡುಗ ಜಯಂತ್‌ನನ್ನು ನೋಡಿ...

ನರ್ವೊಳು ಸೊಪ್ಪು

ನವೆಂ ೦೬ ಬ್ಲಾಗ್ ೧೮೩ ವೀಕ್ಷಣೆ

ಈ ಸೊಪ್ಪಿಗೆ ನರ್‌ವೊಳು ಸೊಪ್ಪು ಎಂದು ತುಳುವಿನಲ್ಲಿ ಕರೆಯುತ್ತಾರೆ. ಕನ್ನಡ, ಬಾಟನಿಕಲ್ ಹೆಸರು ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ. ಸುವಾಸನೆಭರಿತ ಸೊಪ್ಪು. ಇದರ ಸಾಂಬಾರ್ ಮಾಡಿದರೆ ಮನೆ ತುಂಬಾ ಗಮಗಮ..... ಹೀಗೆ ಮಾಡಿದರೆ ಚೆನ್ನಾಗಿರುತ್ತದೆ-...

ಚಲೋ ಮಲ್ಲೇಶ್ವರ ೨೧

ಅಕ್ಟೋ ೨೯ ಬ್ಲಾಗ್ ೪೮ ವೀಕ್ಷಣೆ

"ನಮಗೆ ಬೇಗ ಮಲ್ಲೇಶ್ವರ ತೋರಿಸ್ರಿ ಟೈಮ್ ಆಯ್ತು ಅ0ದರೆ ನಮ್ಮನ್ನ ಮಲ್ಲೇಶ್ವರ ಮೈದಾನದಲ್ಲಿ ಬಿಟ್ಟು ನೀವು ಅದೆಲ್ಲೊ ಸದಾಶಿವನಗರಕ್ಕೆ ಹೋಗಿಬಿಟ್ರಿ ಎರಡು ತಿ0ಗಳಿನಿ0ದ ಜೊತೆಗಿದ್ದರು ನಮಗೆ ತಿನ್ನಲು ಹುಲ್ಲು ಕಡ್ಡಿಯು ಇಲ್ಲ..." ಪಾರ್ಥಸಾರಥಿಯವರಂದ...

ಸದಾಶಿವ ನಗರ ಪಾರ್ಕ್

ಅಕ್ಟೋ ೧೮ ಬ್ಲಾಗ್ ೫೭ ವೀಕ್ಷಣೆ

ಕಳೆದ ರವಿವಾರ (೧೬-೧೦-೨೦೧೧) ನಾನು ನನ್ನ ಬಾಳಗೆಳತಿ ಜತೆ ಸದಾಶಿವ ನಗರದ ಪಾರ್ಕ್ ಸುತ್ತಾಡಲು ಹೋಗಿದ್ದೆ. ಸದಾಶಿವ ನಗರದ ಈ "Low level park" ಸ್ಯಾಂಕೀ ಟ್ಯಾಂಕ್ ಪಾರ್ಕ್‌ನಿಂದ ಸ್ವಲ್ಪ ಮುಂದಕ್ಕೆ ಇದೆ. ಸಾಕಷ್ಟು ಪಾರ್ಕಿಂಗ್ ಸ್ಥಳವಿದೆ. ಪಾರ್ಕ...

ಚಲೋ ಮಲ್ಲೇಶ್ವರ ೧೯

ಅಕ್ಟೋ ೧೨ ಬ್ಲಾಗ್ ೪೦ ವೀಕ್ಷಣೆ

ಹೆಲಿಕಾಫ್ಟರ್ ಆಕಾಶದಲ್ಲಿ ನಾಲ್ಕು ಸುತ್ತು ಹೊಡೆದು, ರಾಮಮೋಹನರ ಕಾರಿನ ಬಳಿ ಇಳಿಯಿತು. ಹೆಲಿಕಾಫ್ಟರ್ ಆಕಾಶದಲ್ಲಿರುವಾಗಲೇ ಚೇತನ್ ದುರ್ಬಿನ್‌ನಲ್ಲಿ ನೋಡಿ "ಅದು ನಮ್ಮ ಮಲ್ಯರು!!" ಅಂದನು. ಮಂಜಣ್ಣ : "ಓಓಓ, ಸಿ.ಡಿ. ಮಲ್ಯನಾ? ಇಲ್ಲಿಗ್ಯಾಕೆ ಬಂದಾ...

ಚಲೋ ಮಲ್ಲೇಶ್ವರ ೧೨

ಸೆಪ್ಟೆಂ ೧೦ ಬ್ಲಾಗ್ ೩೯ ವೀಕ್ಷಣೆ

ಎಲ್ಲರೂ ಹೆಗ್ಡೆಯವರ ಸಮೀಪ ಹೋಗುತ್ತಿರುವಾಗ, ರಾಮ್‌ಮೋಹನರು ತಿರುಗಿ ಕಾರಿನ ಬಳಿ ಹೊರಟರು-"ತುಂಬಾ ತಡವಾಯಿತು. ಆರ್.ಟಿ.ನಗರಕ್ಕೆ ಹೋಗಲೇ ಬೇಕು. ನಾನಿನ್ನು ಬರ್ತೀನಿ".

ಚಲೋ ಮಲ್ಲೇಶ್ವರ ೧೦

ಸೆಪ್ಟೆಂ ೦೫ ಬ್ಲಾಗ್ ೫೭ ವೀಕ್ಷಣೆ

ಸುತ್ತಮುತ್ತ ಎಲ್ಲೂ ಬಾರಿಮುತ್ತು ಮತ್ತು ಅವರ ಬಳಗ ಇಲ್ಲ ಎಂದು ಗ್ಯಾರಂಟಿ ಆದ ಮೇಲೆ, ಗಾಬರಿಯಿಂದ ಬಳಿ ಕುಳಿತಿದ್ದ ಜಯ್ ಮತ್ತು ಚಿಕ್ಕುರನ್ನು ಸಮಾಧಾನಪಡಿಸುತ್ತಾ-"ಹೆ..ಟೆನ್ಷನ್ ಮಾಡಬೇಡಿ. ನನಗೇನೂ ಆಗಿಲ್ಲ. ದಬಾಂಗ್ ೧೩ ಬಾರಿ, ಸಿಂಗಂ ೫ ಬಾರಿ ನೋ...

ಚಲೋ ಮಲ್ಲೇಶ್ವರ ೬

ಆಗಸ್ಟ್ ೨೯ ಬ್ಲಾಗ್ ೬೪ ವೀಕ್ಷಣೆ

ಮರದ ಕಡೆ ನೋಡುತ್ತಿರುವ ಗುಂಪಿನ ಕೇಂದ್ರಬಿಂದು ಚೇತನ ಎಂದು ಜಯಂತನಿಂದ ಗೊತ್ತಾದ ಮೇಲೆ, ಗುಂಪಿನ ನಡುವೆ ನುಸುಳಿ, ಆತನನ್ನು ಎಳಕೊಂಡು ಬಂದೆ. " ಸಮಯ ತುಂಬಾ ಆಗಿದೆ. ಮಂತ್ರಿ ಮಾಲ್ ಬೇಗ ಸುತ್ತು ಹಾಕಿ ಬರೋಣ" ಎಂದೆ. " ಬೇಡ, ನಾವಿಬ್ಬರೂ ಆಗಲೇ ನೋಡಿ...

ಚಲೋ ಮಲ್ಲೇಶ್ವರ-೪

ಆಗಸ್ಟ್ ೨೬ ಬ್ಲಾಗ್ ೫೨ ವೀಕ್ಷಣೆ

ರಜಾದಿನವಾದುದರಿಂದ ಸಿಟಿ ಬಸ್ ಸ್ಟಾಪ್‌ನಲ್ಲಿ ಜಾಸ್ತಿ ಜನವಿರಲಿಲ್ಲ. ಮಲ್ಲೇಶ್ವರ ಕಡೆಗೆ ಹೋಗುವ ೨-೩ ಬಸ್ ಬಂದು ಹೋಯಿತು. ಈಗ ಸ್ಟಾಪ್‌ನಲ್ಲಿ ನಾನು ಒಬ್ಬನೇ! ೯ ಗಂಟೆ ಆದರೂ ಜಯಂತ್ ಬರದಿದ್ದುದರಿಂದ ರಿಂಗ್ ಮಾಡಿದೆ-"ನಾನು ಮಲ್ಲೇಶ್ವರದ ಮಂತ್ರಿ ಮಾ...

ಚಲೋ ಮಲ್ಲೇಶ್ವರ-೨

ಆಗಸ್ಟ್ ೨೪ ಬ್ಲಾಗ್ ೫೯ ವೀಕ್ಷಣೆ

ಎಲ್ಲರಿಗೂ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರಲು ಹೇಳಿದೆ. ಮಂತ್ರಿ ಮಾಲ್‌ನಿಂದಾಗಿ ಮಲ್ಲೇಶ್ವರದಲ್ಲಿ ಪಾರ್ಕಿಂಗ್ ಪ್ರಾಬ್ಲಂ ಇದೆ. ಕಾರು/ಬೈಕ್ ತರಬೇಡಿ. ಯಶವಂತಪುರ,ಪೀಣ್ಯ, ವಿದ್ಯಾರಣ್ಯಪುರ.. ಬೆಂಗಳೂರು ಉತ್ತರದ ಕಡೆಗೆ ಹೋಗುವ ಹೆಚ್ಚಿನ ಬಸ್ಸೆಲ...

ಚಲೋ ಮಲ್ಲೇಶ್ವರ

ಆಗಸ್ಟ್ ೨೩ ಬ್ಲಾಗ್ ೭೫ ವೀಕ್ಷಣೆ

ದೂರದ ಊರಿಂದ ಗೆಳೆಯ ಫೋನ್ ಮಾಡಿ "ಮುಂದಿನವಾರ ಬರುತ್ತಿದ್ದೇನೆ. ಮಲ್ಲೇಶ್ವರದ ನಂದೀಶ್ವರ ದೇವಾಲಯದ ಬಗ್ಗೆ ಬರೆದಿದ್ದೀಯಲ್ಲಾ.. ಸಂಡೆ ಅಲ್ಲಿಗೆ ಹೋಗೋಣ್ವಾ?" ಎಂದು ಕೇಳಿದ್ದ. ಆಕ್ಚ್ಯುವಲಿ ಸಂಡೆ ನನಗೆ ಯಾವಾಗಲೂ ವಿಪರೀತ ಕೆಲಸವಿರುತ್ತದೆ. "ಎಲ್ರೀ,...