ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣೇಶ
ಗ

ಗಣೇಶ

೨೭೧ ಲೇಖನಗಳು ೨,೫೪,೫೫೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪೋಂ ಪೋಂ..ಪೊಪೊಪೋಂ..

ಡಿಸೆಂ ೨೭ ಬ್ಲಾಗ್ ೭೮ ವೀಕ್ಷಣೆ

ಪೋಂ ಪೋಂ...ಪೋಪೋಪೋಂ.. ಪೋಂ..ಪೊಪೊಪೋಂ...ಇದು ಸಿನೆಮಾ ಹಾಡಲ್ಲಾ..ನನ್ನ ಪರ್ಕಟ್ ಸ್ಕೂಟರ್‌ನ ಹಾರ್ನ್. ಒತ್ತಿ ಒತ್ತಿ ಸುಸ್ತಾದರೂ ಆತ ಸೈಡ್‌ಗೆ ಹೋಗುತ್ತಲೇ ಇಲ್ಲ. ಯಾಕೆಂದರೆ ಕಿವಿಯಲ್ಲಿ ವಯರ್ ಸಿಕ್ಕಿಸಿ, ಹಾಡು ಕೇಳುತ್ತಿರುವವನಿಗೆ ಈ ಲೋಕದ ಪರಿ...

ಬಾ..ಬಬಿಯಾ..ಬಾ........

ಡಿಸೆಂ ೧೫ ಬ್ಲಾಗ್ ೭೧ ವೀಕ್ಷಣೆ

ದೇವಸ್ಥಾನದ ಫೋಟೋ ಹಾಕಿ ಬಬಿಯಾನನ್ನ ಕರೆಯುತ್ತಾನಲ್ಲಾ-ಅಂತ ಯೋಚಿಸಿದಿರಾ? ಅದೇ ಇಲ್ಲಿನ ವಿಶೇಷತೆ. ಈ ಸ್ಥಳದ ಸ್ಟಾರ್ ಎಟ್ರಾಕ್ಷನ್-"ಬಬಿಯಾ" ಎಂಬ ಮೊಸಳೆ! ಇಲ್ಲಿಗೆ ಬಂದ ಜನರೆಲ್ಲಾ ದೇವರಿಗೆ ಕೈ ಮುಗಿದ ನಂತರ ಮೊದಲು ಹುಡುಕುವುದು "ಬಬಿಯಾ"ನನ್ನೇ!...

ಗೇಟ್ ವೇ ಆಫ್ ಬೆಂಗಳೂರು!

ಡಿಸೆಂ ೦೭ ಬ್ಲಾಗ್ ೬೧ ವೀಕ್ಷಣೆ

"ನೀವು ಇನ್ನೂ ನೋಡಿಲ್ಲವೇ!?" "ಬೆಂಗಳೂರಿನ ಅಮರಾವತಿ!" "ಎರಡು ಮಾಲ್‌ನಷ್ಟು ಸ್ಥಳ ಬರೀ ಪಾರ್ಕಿಂಗ್‌ಗೇ ಇದೆ!"............ ನೋಡಿದ ಎಲ್ಲರೂ ಹೊಗಳಿದರೂ ನಾನು ಅದನ್ನು ನೋಡಲು ಹೋಗಿರಲಿಲ್ಲ. ಕಳೆದ ರವಿವಾರ ಊರಿಂದ ಬಂದ ಸಂಬಂಧಿಕರು "ಬೆಂಗಳೂರಲ್ಲಿ...

ಹಬ್ಬದ after effect

ನವೆಂ ೨೨ ಬ್ಲಾಗ್ ೬೮ ವೀಕ್ಷಣೆ

"ನಾಳೆಯಿಂದ ಬೆಳಗ್ಗೆ ಎದ್ದಾಗ ಬ್ಲಾಕ್ ಟೀ, ನಂತರ ನಾಸ್ಟಾಕ್ಕೆ ಇಡ್ಲಿ, ಮಧ್ಯಾಹ್ನ ೩ ಚಪಾತಿ ಪಲ್ಯ, ಸಾಯಂಕಾಲ ಫ್ರುಟ್ ಜ್ಯೂಸ್, ರಾತ್ರಿ ಮುದ್ದೆ ಸಾರು, ಸ್ವಲ್ಪ ವಾಕ್ ಮಾಡಿ ಮಲಗಿ, ಬೆಳಗ್ಗೆ ಬೇಗ ಎದ್ದು ಜಾಗಿಂಗ್ ಮಾಡೋಣ ಅಂತ ಇದೀನಿ" ಅಂದಳು ನನ್...

ಪುಟಾಣಿ ಹಕ್ಕಿ ಮರಿಗಳಿಗೆ ಮೊದಲ ಪಾಠ..

ನವೆಂ ೦೫ ಬ್ಲಾಗ್ ೯೨ ವೀಕ್ಷಣೆ

ಒಂದು ಪುಟ್ಟ ಹಕ್ಕಿ ಸಂಸಾರದ ಕತೆ ಹೇಳುವೆ. ಮೊದಲು ನನಗೆ ಗೊತ್ತಾದದ್ದು ನಮ್ಮ ಬಾತ್‌ರೂಮಿನೊಳಗಿಂದ ಈ ಹಕ್ಕಿಗಳ ಹಾಡು ಕೇಳಿಸಿದಾಗ... ( ಪೇಟೆ ಜೀವನದಲ್ಲಿ ಹಕ್ಕಿ ಹಾಡು ಪರಿಚಯವಿಲ್ಲದವರಿಗಾಗಿ ಕೆಲ ಹಕ್ಕಿಗಳ ಹಾಡು ಇಲ್ಲಿದೆ- http://www.youtube...

ಅಂಡಾಂಡ..ಸ್ವಾಮೀಜಿಯ ಜತೆ ಸಪ್ತಗಿರಿ,ರಾಮೋಜಿ

ಅಕ್ಟೋ ೨೪ ಬ್ಲಾಗ್ ೭೪ ವೀಕ್ಷಣೆ

ಅಂಡಾಂಡ ಭಂಡರ ಆಶ್ರಮಕ್ಕೆ ಹೋಗೋಣ ಎಂದು ಸಪ್ತಗಿರಿವಾಸಿ ಹೇಳಿದ ಕೂಡಲೇ ರಾಮಮೋಹನರು, ಪೆನ್, ಕನ್ನಡಕ, ಅಂಗಿಯ ಬಟನ್, ಶೂನಲ್ಲೆಲ್ಲಾ ಮಿನಿ ಕ್ಯಾಮರಾಗಳನ್ನು ಫಿಕ್ಸ್ ಮಾಡಿ ರೆಡಿಯಾದರು. ಸಪ್ತಗಿರಿವಾಸಿ ಆಶ್ರಮದ ಶಿಷ್ಯರೊಂದಿಗೆ ಕಾರಲ್ಲಿ ಬಂದಾಗ, ರಾಮ...

ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ

ಅಕ್ಟೋ ೧೮ ಬ್ಲಾಗ್ ೫೫ ವೀಕ್ಷಣೆ

"ಪ್ರಿಯ ವೀಕ್ಷಕರೆ, ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ. ಅಂಡಾಂಡಭಂಡ ಸ್ವಾಮಿಯ ಅನ್ಯಾಯಗಳನ್ನು ಬಯಲಿಗೆಳೆಯಲೆಂದು ಸ್ಟಿಂಗ್ ಆಪರೇಶನ್‌ಗೆ ಹೋಗಿ ನಾಪತ್ತೆಯಾಗಿರುವ ಗಣೇಶರ ಬಗ್ಗೆ ಇನ್ನಷ್ಟು ವಿವರಗಳನ್ನು ಪಡೆಯೋಣ, ಅವರ ಪತ್ನಿಯಿಂದ- ಹಲೋ, ಮಿಸೆಸ್...

ಬ್ರೇಕಿಂಗ್ ನ್ಯೂಸ್-ಶಿಷ್ಯನ ಕೊಲೆ ಮಾಡಿದ ಪಾಪಿ ಗುರು!?..

ಅಕ್ಟೋ ೧೭ ಬ್ಲಾಗ್ ೭೧ ವೀಕ್ಷಣೆ

ಆರಾಮ ಸೋಫಾದಲ್ಲಿ ಕುಳಿತುಕೊಂಡು ನ್ಯೂಸ್ ನೋಡುತ್ತಿದ್ದ ಸಪ್ತಗಿರಿವಾಸಿ ಐದಡಿ ಎಗರಿಬಿದ್ದು ಎದ್ದು ಓಡಿ, ಮೊಬೈಲ್ ತೆಗೆದುಕೊಂಡು ೯೪೪....... ನಂಬರ್ ಒತ್ತಿ, "ಗುರುಗಳೇ,......ಎಲ್ಲಿ ಹೋಗಿದ್ದಾರಪ್ಪಾ...ಫೋನ್ ಎತ್ತಿಕೊಳ್ಳಿ... ಗುರುಗಳೇ...ಹಾಂ....

ಎಲ್ಲೀವರೆಗೆ ಹೋರಾಟಾ...

ಅಕ್ಟೋ ೧೦ ಬ್ಲಾಗ್ ೬೪ ವೀಕ್ಷಣೆ

ನಿಮಗೆಲ್ಲಾ ಪ್ರಕಾಶ್ ಪಡುಕೋಣೆ ಪರಿಚಯ ಹೇಳಬೇಕಾಗಿಯೇ ಇಲ್ಲ. "ದೀಪಿಕಾ ಪಡುಕೋಣ್‌ಳ ಅಪ್ಪ ಅಂದದ್ದು ಯಾರದು..? ಸಪ್ತಗಿರಿವಾಸಿಯಾ...ಹೋಗಲಿ ಬಿಡಿ, ಈಗಿನ ಜನರೇಶನ್ ಹುಡುಗ ಅಲ್ವಾ.. ಪ್ರಕಾಶ್ ಪಡುಕೋಣೆ ಶಟ್ಲ್ ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ಪ್ರಸಿದ್...

ಥೋಡೀಸಿ ಶಿಫ್ಟ್ ಕರಾದೆ..

ಸೆಪ್ಟೆಂ ೧೬ ಬ್ಲಾಗ್ ೬೩ ವೀಕ್ಷಣೆ

ದೇವರ ಸ್ತೋತ್ರ, ಭಜನೆ, ಮಂತ್ರ ಹೇಳುವಾಗ ಅರ್ಥ ಗೊತ್ತಿದ್ದೇ ಹೇಳಬೇಕು ಎಂದೇನಿಲ್ಲ. ಬಾಯಿಗೆ ಬಂದಹಾಗೇ ಹೇಳಿ. ದೇವರೇನೂ SSLC-PUC ವ್ಯಾಲ್ಯುವೇಶನ್ ಮಾಡುವ ಟೀಚರ್ ಅಲ್ಲ. ಕರುಣಾಮಯಿ. ತಪ್ಪಿದ್ದರೂ ತಿದ್ದಿ ಅನುಗ್ರಹಿಸುವನು.ನಾನು ಅದ್ನಾನ್ ಸಾಮಿಯ...

ಪ್ಯಾರೀ ಪಿಜ್ಜಾ..

ಸೆಪ್ಟೆಂ ೦೯ ಬ್ಲಾಗ್ ೮೨ ವೀಕ್ಷಣೆ

ಬೆಳಗ್ಗಿನ ಉಪಹಾರಕ್ಕೆ ಮಾಡಿದ "ಸೆಟ್ ದೋಸೆ"ಯ ಹಿಟ್ಟು ಉಳಿದಿದ್ದರೆ ಸಂಜೆಗೆ "ದೋಸೆ ಪಿಜ್ಜಾ" ಮಾಡುವುದು ಹೇಗೆ ಎಂದು ಹೇಳುವೆ. ಪಿಜ್ಜಾ ಬೇಸ್, ಓವನ್ ಏನೂ ಬೇಕಾಗಿಲ್ಲ! ಮಾಡುವ ವಿಧಾನ : ಮೊದಲಿಗೆ ಉಳಿದ ಸೆಟ್ ದೋಸೆ ಹಿಟ್ಟಿಗೆ, ಸ್ವಲ್ಪ ಚಿರೋಟಿ ರವ...

ಪಾಂಡವರ ಗುಹೆ..

ಆಗಸ್ಟ್ ೧೪ ಬ್ಲಾಗ್ ೧೦೪ ವೀಕ್ಷಣೆ

ಇದು ಪಾಂಡವರ ಗುಹೆಯ ಚಿತ್ರ. ಒಂದೇ ತರಹದ ಎರಡು ಗುಹೆಗಳು ಇದೆ. "ಬಹುಷಃ ನಕುಲ, ಸಹದೇವರದಿರಬೇಕು. :) ಭೀಮಾರ್ಜುನರು ಇದರೊಳಗೆ ಇರಲು ಸಾಧ್ಯಾನಾ?" ಅಂತ ಯೋಚಿಸಿ ಸುತ್ತಲೂ ಬೇರೆ ಗುಹೆಗಳಿಗಾಗಿ ಹುಡುಕಿದೆ. ದೈವಸ್ಥಾನಗಳು ಮತ್ತು ಕೆಲ ವಿಗ್ರಹಗಳು ಇದ್...