ಇಡ್ಲಿ ಮಂಚೂರಿ
ಸ್ಕೂಲ್ ರಜಾ ಸಮಯದಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ- ಸಂಜೆ ಆಟವಾಡುತ್ತಿರುವ ಮಕ್ಕಳನ್ನು "ಹಾಲು ಕುಡೀರಿ ಬನ್ನಿ" ಎಂದು ಗೋಗರೆಯುವಳು ಅಮ್ಮ. "ತಿನ್ನಲು ಏನುಂಟು?" ಎಂದು ಅಲ್ಲಿಂದಲೇ ಕೇಳುವ ಮಕ್ಕಳು. "ಬೆಳಗ್ಗೆಯ ಇಡ್ಲಿ-ಸಾಂಬಾರ್ ಉಳಿದಿದೆ. ಬೇಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸ್ಕೂಲ್ ರಜಾ ಸಮಯದಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ- ಸಂಜೆ ಆಟವಾಡುತ್ತಿರುವ ಮಕ್ಕಳನ್ನು "ಹಾಲು ಕುಡೀರಿ ಬನ್ನಿ" ಎಂದು ಗೋಗರೆಯುವಳು ಅಮ್ಮ. "ತಿನ್ನಲು ಏನುಂಟು?" ಎಂದು ಅಲ್ಲಿಂದಲೇ ಕೇಳುವ ಮಕ್ಕಳು. "ಬೆಳಗ್ಗೆಯ ಇಡ್ಲಿ-ಸಾಂಬಾರ್ ಉಳಿದಿದೆ. ಬೇಗ...
ಹೊಸಮನೆಗೆ ನಾವು ಶಿಫ್ಟ್ ಆಗುವಾಗ, ಆಯ್ಕೆಮಾಡಿ ನಾಲ್ಕು ಕುಂಡಗಳಲ್ಲಿ ನಾಲ್ಕು ಗಿಡಗಳನ್ನು ಮಾತ್ರ ತಂದೆವು. ಅದರಲ್ಲಿ ೩ ಕುಂಡಗಳಲ್ಲಿದ್ದ ಗಿಡಗಳು ಚಿಗುರಿದ್ದವು. ಬಹಳ ಆಸೆಯಿಂದ ನೆಟ್ಟು ತಂದ ಮಲ್ಲಿಗೆ ಕಡ್ಡಿ ಮಾತ್ರ ಬಾಡಿತ್ತು. ಪೂರ್ತಿ ಒಣಗಿದ್ದನ...
ಬೆಂಗಳೂರಿಗರಷ್ಟು ಅದೃಷ್ಟವಂತರು,ಪುಣ್ಯವಂತರು ಯಾರೂ ಇಲ್ಲ. ಎಡಕ್ಕೆ ತಿರುಗಿದರೆ ಕಬ್ಬನ್ ಪಾರ್ಕ್, ಬಲಕ್ಕೆ ಹೋದರೆ ಲಾಲ್ ಭಾಗ್, ಒಂದೊಂದು ಏರಿಯಾದಲ್ಲಿ ಕನಿಷ್ಟ ಒಂದಾದರೂ ಪಾರ್ಕ್.. ಹಳೇ ಹೊಸ ದೇವಸ್ಥಾನಗಳು ಊರು ತುಂಬಾ ಧಂಡಿಯಾಗಿವೆ.ಮಾಲ್‌ಗಳಂತಹ...
ಚಾರಣ ಹೋಗೋಣ ಅಂದರೆ ಈಗ ಯಾರೂ ಬರುತ್ತಿಲ್ಲ. ಯುವಕರಿಗೆ ಬರುವ ಮನಸ್ಸಿದ್ದರೂ ಅವರ ತಂದೆ-ತಾಯಿ ಬಿಡುತ್ತಿಲ್ಲ. ಯಾರೂ ಬರದಿದ್ದರೇನಂತೆ ನಾನು ಹೋಗುವುದು ಹೋಗೋದೇ ಅಂದು, ಮೊನ್ನೆ ಒಂದು ದಿನ ಬೆಳ್ಳಂಬೆಳಗ್ಗೆ ಯಾವ ತಯಾರಿಯೂ ಇಲ್ಲದೇ ಹೊರಟೆನು. ಮಣ್ಣಿನ...
ಮದುವೆ ಸಮಯದಲ್ಲಿ ಹೊಲಿಸಿದ "ಕರಿ ಕೋಟು" ನಂತರ ಯಾವುದೋ ಕಪಾಟಿನ ಮೂಲೆಯಲ್ಲಿ ಭದ್ರವಾಗಿ ಇತ್ತು. ಕಳೆದ ತಿಂಗಳು ಮನೆ ಶಿಫ್ಟ್ ಮಾಡುವಾಗ ಸಿಕ್ಕಿತು. ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಲಿಸಿದ ಕೋಟನ್ನು ಮೂಲೆಯಲ್ಲಿ ಇಟ್ಟದ್ದಕ್ಕೆ ಮನೆಯಾಕೆಗೆ ಸಿಕ್ಕ...
ಸಪ್ತಗಿರಿವಾಸಿಯವರೆ, ಜ್ಯೋತಿಷಿಯಾಗುವುದು ಬಹಳ ಸುಲಭ. ಹತ್ತು ದಿನ ಬಿಡದೇ ಟಿ.ವಿ.ಯಲ್ಲಿ ಬರುವ "ಜ್ಯೋತಿಷ್ಯ ಕಾರ್ಯಕ್ರಮ"ಗಳನ್ನು ನೋಡಿದರಾಯಿತು. ಹನ್ನೊಂದನೇ ದಿನ ಯಾರ ಭವಿಷ್ಯ ಬೇಕಿದ್ದರೂ ಹೇಳಬಹುದು. ಜತೆಗೆ ಕಾವಿ ಬಟ್ಟೆ,ನಾಮ, ಗಡ್ಡ ಸೇರಿದರೆ ಡ...
ಬಹಳ ದಿನಗಳಿಂದ ನಾಪತ್ತೆಯಾಗಿರುವ ಅಂಡಾಂಡಭಂಡ ಸ್ವಾಮಿಯವರನ್ನು ಹುಡುಕುವ ಕೆಲಸ ಭರದಿಂದ ಸಾಗಿತ್ತು. ದಿನ ಕಳೆದಂತೆ (ಕ್ಷಮಿಸಿ. ರಾತ್ರಿ ಕಳೆದಂತೆ) ಒಬ್ಬೊಬ್ಬರಾಗಿ ಎಲ್ಲಾ ಹಿಂದೆ ಸರಿದರು. ಚಾ ಬಿಡದ ಚಿಕ್ಕುವಿನಂತೆ(=ಛಲ ಬಿಡದ ತ್ರಿವಿಕ್ರಮನಂತೆ) ಸ...
ಕೇಂದ್ರ ಸರಕಾರಕ್ಕೆ ಒಂದು ಸಣ್ಣ ಸೂಚನೆ- ಕರ್ನಾಟಕ ರಾಜ್ಯ ಇತರ ರಾಜ್ಯಗಳಿಗೆ ಮಾದರಿ. ಭಾರತ ದೇಶಕ್ಕೂ ಮಾದರಿ. ಇಲ್ಲಿ ಲೋಕಾಯುಕ್ತ ಪಡೆದಿರುವ ಸಕ್ಸಸ್ ನೋಡಿ, ಕೇಂದ್ರದಲ್ಲೂ ಲೋಕಪಾಲ್ ಬಿಲ್ ತರಲು, ಸರಕಾರ>
ಹೀಗೇ ಬರುತಿರುವಾಗ ಫ್ರೀಡಂ ಪಾರ್ಕ್ ಬಳಿ ಜನಸಾಗರವೇ ನೆರೆದಿತ್ತು. ಏನಂತಹ ವಿಶೇಷ ಅಂದು ನೋಡಲಾಗಿ, ಕೆಲ ಯುವಕರು ಹಾಡಿ ಕುಣಿಯುತ್ತಿದ್ದರು- "ಅಣ್ಣಾ ಎಂದರೆ ಏನೋ ಹರುಷವು ಜನರಾ ಪಾಲಿಗೆ ಅವರೇ ಲೀಡರು ಅಣ್ಣಾ ಕರೆದರೆ ಎಲ್ಲಾ ಬರುವೆವು ಊರೂ ಬಿಡುವೆವು...
ಜಾಗತಿಕ ಕೃಷಿ, ವಾಣಿಜ್ಯ, ಹಾಗೂ ಆಹಾರ ಸಂಸ್ಕರಣ ಶೃಂಗಸಭೆಯ ಸಕ್ಸೆಸ್‌ನಿಂದ ಉತ್ತೇಜಿತರಾಗಿ ಮುಂದಿನ ವರ್ಷ "ಸಮೃದ್ಧ ಕರ್ನಾಟಕ-ಸುಸ್ಥಿರ ರಾಜಕೀಯ" ಎಂಬ ಸ್ಲೋಗನೊಂದಿಗೆ, ರಾಜಕೀಯ ಕ್ಷೇತ್ರದಲ್ಲಿ ಜಾಗತಿಕ ಬಂಡವಾಳ ಹೂಡಿಕೆಗೆ ಶೃಂಗಸಭೆ ನಡೆಸಲಾಗುವುದು...
ಅಪರಿಚಿತ ವ್ಯಕ್ತಿಯೊಬ್ಬ ಕೇಳಿದ ವಿಷಯವನ್ನು ನಾನು ಕನ್ನಡದಲ್ಲಿ ವಿವರಿಸಿ ಹೇಳುತ್ತಿದ್ದೆ. ಆ ಸಮಯದಲ್ಲಿ ಅಲ್ಲಿದ್ದ "ಭಾಷಾತಜ್ಞ"ನೊಬ್ಬ ನಾನು ಹೇಳಿದ್ದನ್ನು ಆತನಿಗೆ ಹಿಂದಿಯಲ್ಲಿ ವಿವರಿಸಿ ಹೇಳಿದನು. ಕನ್ನಡ ಬರುತ್ತಿದ್ದ ಅಪರಿಚಿತ ವ್ಯಕ್ತಿಗೆ ಹಿ...
"ರಾ ಒನ್" ಸಿನೆಮಾದ "ಚಮ್ಮಕ್ ಚಲೋ" ಹಾಡು ಕೇಳುತ್ತಾ ಸೋಫಾದಲ್ಲಿ ಕುಳಿತಿದ್ದೆ. ನಿಜ ಹೇಳಬೇಕೆಂದರೆ ಮಲಗಿದ್ದೆ. ಆದರೆ "ಮಲಗಿದ್ದೆ" ಅಂದ ಕೂಡಲೇ "ಸೋಮಾರಿ" ಪದ ಅಂಟಿಕೊಳ್ಳುತ್ತದೆ. ನನಗೆ ಸೋಮಾರಿ ಅಂದರೂ ಪರವಾಗಿಲ್ಲ. ಆದರೆ ನನ್ನ ದೇವರಿಗೆ ಹೇಳಿ ನ...