ನಿಜಕ್ಕೂ!ಕಲ್ಲೀಸ್ನ್ನು ೯ ಮಿಲಿಯ, ಯುವರಾಜ್ನನ್ನು ೮ ಮಿಲಿಯಕ್ಕೆ, ಹೀಗೆ ಒಟ್ಟು ೭೦ ಮಿಲಿಯ ಹಣ ತೊಡಗಿಸಿದ್ದೇನೆ. ಪೂರ್ತಿ ಟೀಮಿನ ಒಡೆಯ ನಾನೇ. ಸಿನೆಮಾ ತಾರೆಯರೊಂದಿಗೆ no partnership. (ಯುವರಾಜ್ ಸರಿಯಾಗಿ ಆಡಲಿ ಎಂದು ಮುಂಜಾಗ್ರತೆ)
ಬಜೆಟ್ ಕಮ್ಮಿ ಬಿದ್ದುದರಿಂದ ಧೋನಿಯನ್ನು ತೆಗೆದುಕೊಳ್ಳಲು ಆಗಲಿಲ್ಲ.
ನೀವೂ ಈ ೨೦-೨೦ ವಿಶ್ವಕಪ್ನಲ್ಲಿ ಒಂದು ಟೀಮಿನ ಒಡೆಯರಾಗಬಹುದು. ಬಹಳ ಸುಲಭ-http://www.bangaloremirror.com/ನ ಬಲಬದಿಯಲ್ಲಿರುವ Mirror XI (online game) ಜಾಹಿರಾತನ್ನು ಕ್ಲಿಕ್ ಮಾಡಿ, ವಿವರ ತುಂಬಿಸಿ. ನಂತರ My Team ಕ್ಲಿಕ್ ಮಾಡಿದರೆ ಆಟಗಾರರ ಲಿಸ್ಟ್ ಬರುವುದು. ಅದನ್ನು ನೋಡಿ (೪ ಬ್ಯಾಟ್ಸ್ಮೆನ್+೪ ಬೌಲರ್ಸ್+೨ ಆಲ್ ರೌಂಡರ್ಸ್+೧ ವಿಕೆಟ್ ಕೀಪರ್) ಟೀಮು ಆಯ್ಕೆ ಮಾಡಿ. ಮುಂದಿನ ಮ್ಯಾಚ್ಗಾಗುವಾಗ ಕ್ಯಾಪ್ಟನ್ ಸಹಿತ ಎಲ್ಲರನ್ನು ಬದಲಾಯಿಸಬಹುದು.
ಮುಂದೆ ಎಂದಾದರೂ IPL ಟೀಮಿನ ಒಡೆಯರಾಗುವ ಚಾನ್ಸ್ ಸಿಕ್ಕರೆ, ಈ ಅನುಭವ ಹೆಲ್ಪ್ ಆಗಬಹುದು.
-ಗಣೇಶ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!