ಮೌನ-ಮಾತು
ನನ್ನದು ಮೌನದ ಮಾತುಅವಳದು ಮಾತಿನ ಮೌನನನ್ನ ಮಾತು ಅವಳ ಮೌನದಷ್ಟು ವಿರಳಅವಳ ಮೌನ ನನ್ನ ಮಾತಿನಷ್ಟು ಸರಳಅವಳು ಕೇಳುತ್ತಾಳೆ 'ಯಾಕೀ ಮೌನ'?ನಾನು ಕೇಳುತ್ತೇನೆ 'ಯಾಕೀ ಮಾತು'?ಅವಳ ಪ್ರಶ್ನೆಗೆ ನನ್ನ ಮೌನವೇ ಉತ್ತರನನ್ನ ಪ್ರಶ್ನೆಗೆ ಅವಳ ಮಾತೇ ಉತ್ತರಒಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
harishsaniha
ನನ್ನದು ಮೌನದ ಮಾತುಅವಳದು ಮಾತಿನ ಮೌನನನ್ನ ಮಾತು ಅವಳ ಮೌನದಷ್ಟು ವಿರಳಅವಳ ಮೌನ ನನ್ನ ಮಾತಿನಷ್ಟು ಸರಳಅವಳು ಕೇಳುತ್ತಾಳೆ 'ಯಾಕೀ ಮೌನ'?ನಾನು ಕೇಳುತ್ತೇನೆ 'ಯಾಕೀ ಮಾತು'?ಅವಳ ಪ್ರಶ್ನೆಗೆ ನನ್ನ ಮೌನವೇ ಉತ್ತರನನ್ನ ಪ್ರಶ್ನೆಗೆ ಅವಳ ಮಾತೇ ಉತ್ತರಒಟ...
ಇದು ನನ್ನ ಪುಸ್ತಕಬರಹ ಮಾತ್ರ ಅವಳದುಅವಳು ಏನು ಬರೆಯುತ್ತಾಳೋ ಏನೋ?ಚುಟುಕವೋ, ಕವಿತೆಯೋ, ಕತೆಯೋ, ಕಾದಂಬರಿಯೋ....ಇದು ಅವಳ ಪುಸ್ತಕಬರಹ ಮಾತ್ರ ನನ್ನದುಅವಳು ಏನಾದರೂ ಬರೆಯಲಿನಾನಂತೂ ತೀರ್ಮಾನಿಸಿಬಿಟ್ಟಿದ್ದೇನೆಏನನ್ನೂ ಬರೆಯಬಾರದೆಂದು ಕಾರಣನಮ್ಮ ಪ...
ಶತಾವರಿ ನಿಸರ್ಗದ ಒಂದು ಅದ್ಭುತ ಕೊಡುಗೆ. ಹೆಸರೇ ಸೂಇಸುವಂತೆ ನೂರು ಸಂಕಷ್ಟಗಳನ್ನು ಪರಿಹರಿಸಬಲ್ಲುದು. ಇಂಗ್ಲೀಷಿನಲ್ಲಿ Asparagus racemosus ಎಂದೂ ಕನ್ನಡದಲ್ಲಿ ಹಲವು ಮಕ್ಕಳ ಬಳಿ ಎಂದೂ ಕರೆಯುವರು.ಶತಾವರಿ sanskrit ಹೆಸರು. ಹಡೆದ ತಾಯಂದಿರಲ...