ಬಾ ಬಂದು ಬಿಡು ಓ ನನ್ನ ಕವಿತೆಯೇ
ಬಾ ಬಂದು ಬಿಡು ಓ ನನ್ನ ಕವಿತೆಯೇ *********************************** ಕರೆಯುತಿಹೆ ಬಂದುಬಿಡು ಓ ನನ್ನ ಭಾವವೇ ಕಾಡಿಸದೆ ಬಾ ಸನಿಹಕೆ ಓ ನನ್ನ ಜೀವವೇ ದುಂಡುಮಲ್ಲಿಗೆಯ ದಂಡೆಯಿಡಿದು ಕಾದಿಹೆನು ಮೆಲ್ಲ ಮೆಲ್ಲನೆ ಬಂದು ಬಿಡು ನೀ ಇಲ್ಲಿಗೆ ಎದಿರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
harishsaniha
ಬಾ ಬಂದು ಬಿಡು ಓ ನನ್ನ ಕವಿತೆಯೇ *********************************** ಕರೆಯುತಿಹೆ ಬಂದುಬಿಡು ಓ ನನ್ನ ಭಾವವೇ ಕಾಡಿಸದೆ ಬಾ ಸನಿಹಕೆ ಓ ನನ್ನ ಜೀವವೇ ದುಂಡುಮಲ್ಲಿಗೆಯ ದಂಡೆಯಿಡಿದು ಕಾದಿಹೆನು ಮೆಲ್ಲ ಮೆಲ್ಲನೆ ಬಂದು ಬಿಡು ನೀ ಇಲ್ಲಿಗೆ ಎದಿರ...
ಅವಳಿಗೆ ಕವಿತೆಯ ಮೇಲೆ ಸಿಟ್ಟು ಕವಿತೆಗೆ ಅವಳ ಮೇಲೆ ನನಗೆ ಇಬ್ಬರ ಮೇಲೂ ಪ್ರೀತಿ ಕವಿತೆ ಜೊತೆನೇ ಇದ್ಬಿಡಿ ನಾವ್ಯಾಕೆ ನಿಮ್ಗೆ? ನಿತ್ಯದ ದೂರು ಅವಳದು; ಕವಿತೆನ ಬಿಟ್ಬಿಡಿ ಇಲ್ಲಾಂದ್ರೆ ನಿಮ್ಮನ್ನ ಬಿಡ್ಬೇಕಾದೀತು ಎಚ್ಚರಿಕೆಯ ನುಡಿ ಆಗಲಿ ಅದರ ಸಹವಾ...
ನಿನ್ನನ್ನು ಮರೆತು ಬಿಡಬೇಕು ನೆನಪೇ ಮಾಡಿಕೊಳ್ಳಬಾರದು ಎಂದುಕೊಳ್ಳುತ್ತೇನೆ ನಿರಂತರ ಪ್ರಯತ್ನಿಸುತ್ತೇನೆ ಆದರೆ ನಾನು ಸೋಲುತ್ತೇನೆ ನೀನು ಹಾಗೇಕೆ ಮಾಡಿದೆ? ಅದೂ ನನ್ನಂಥಹ ನನಗೆ ನೀನು ನನ್ನನ್ನು ಹೇಗೆ ಮರೆತೆ ನೆನಪು ಮಾಡಿಕೊಳ್ಳದಷ್ಟೂ ಬೇಜಾರೆ ನನ್...
ಮೊದಲ ಮಳೆಯ ಹನಿಗಾಗಿ ಭೂಮಿ ಕಾದಿದೆ ಅದು ಕಾದೂ ಇದೆ ಮಳೆಯ ನಂತರದ ಘಮಕೆ ನಾನೂ ಕಾದಿರುವೆ ಒಣಗಿ ನಿಂತ ಹುಲ್ಲೂ ವರ್ಷಿಣಿಯ ಮೊರೆಯಿಟ್ಟಿದೆ ಮಳೆ ನಂಬಿ ಬಿತ್ತಿರುವ ಬೀಜ ಕಾಯುತ್ತಲೇ ಇದೆ ಬಂದರೆ ಮಳೆ ಮೊಳೆತು ಚಿಗುರಿ ಫಲವಾಗುವುದು ಫಸಲಾಗುವುದು, ಅಸಲೂ...
ಬ್ಯಾಂಕಿಗೆ ಸಾಲದ ಕಂತಿನ ಚೆಕ್ ಕೊಡಲು ಹೋಗಿದ್ದೆ ಅರವತ್ತರ ತಾಯಿಯೊಬ್ಬರು ಏನಪ್ಪ ಚಲನ್ ತುಂಬಿಕೊಡ್ತೀರ? ಇಲ್ಲವೆನ್ನಲು ಮನಸಾಗಲಿಲ್ಲ ತುಂಬಿಕೊಟ್ಟು, ಏನಮ್ಮ ಮಕ್ಕಳನ್ನು ಕಳಿಸೋದಲ್ವ ಈ ಉರಿ ಬಿಸಿಲಲ್ಲಿ ನೀವು ಬಂದಿದ್ದೀರಲ್ಲ ಎಂದೆ ಏನ್ಮಾಡೋದಪ್ಪ ನ...
ನನ್ನ ಒಂದೊಂದು ಕವಿತೆಯೂ ಅವಳ ಒಂದೊಂದು ರೂಪದಂತೆ ಒಮ್ಮೊಮ್ಮೆ ಅತಿ ಸುಂದರ ನನ್ಕವಿತೆ ಅವಳ ಸೌಂದರ್ಯದಂತೆ ಕೇಳುತ್ತಲೇ ಇರಬೇಕೆನಿಸುವುದು ಅವಳನ್ನು ನಾ ನೋಡುವಂತೆ ಬೇಜಾರಾದಗಲೆಲ್ಲ ಒಮ್ಮೆ ಅವಳನ್ನು ನೋಡಿದರೆ ಸಾಕು ಅಥವಾ ಕವಿತೆ ಓದಿದರೆ....
ಕವಿಯಾಗಲು ಏನು ಮಾಡಬೇಕೋ ತಿಳಿಯದು ನನಗೆ ಕವಿಯಾಗಬೇಕೆಂದು ಕೇಳುತ್ತಿಲ್ಲ ಕವಿಯಾದವರು ಏನು ಮಾಡಿದರೋ ಅದೂ ತಿಳಿಯದು ಶಿಕ್ಷಕನಾಗಲು ಏನು ಮಾಡಬೇಕೆಂದು ಗೊತ್ತಿರಲಿಲ್ಲ ಆದರೂ ಶಿಕ್ಷಕನಾಗಿರುವೆ ಹಾಗೆಯೇ ಕವಿಯೂ ಆಗಬಹುದೇನೋ ಆಸೆಗೆಲ್ಲಿಯ ಮಿತಿ.... ತಡರ...
ಕವಿತೆಯೇಕೋ ಒಲಿಯುತ್ತಿಲ್ಲ ನನಗೆ ಕಥೆಯೂ ಇನ್ನೇನು ಬರೆಯಲಿ? ಪ್ರಯತ್ನಗಳೆಲ್ಲಾ ವ್ಯರ್ಥವಾದಂತಿದೆ ಆದರೂ ಪ್ರಯತ್ನ ಮುಂದುವರೆಸುತ್ತೇನೆ ನಿಮಗೆಲ್ಲ ಇಷ್ಟವಾಗುವ ಕವಿತೆ ನನ್ನಿಂದ ಬರಬಹುದೇನೋ ಎಂಬ ವಿಶ್ವಾಸದಿಂದ ಇಷ್ಟವಾಗದಿದ್ದರೂ ಮುಂದುವರೆಸುವೆ ಈ ನ...
ನಾನೂ ಬದಲಾಗಿದ್ದೇನೆ ಮೊದಲಿನ ಮುಗ್ದತೆಯಿಲ್ಲ ಆ ಪರಿಶ್ರಮ ಇಲ್ಲವೇ ಇಲ್ಲ ಗುರಿಯಂತೂ ಕೇಳಲೇ ಬೇಡಿ ವಿಧೇಯ ವಿದ್ಯಾರ್ಥಿಯಾಗಿದ್ದೆ ಈಗ ಶಿಕ್ಷಕನಾಗಿದ್ದೇನೆ ವಿಧೇಯ ವಿದ್ಯಾರ್ಥಿಗಳಿಗಾಗಿ ಹುಡುಕುತ್ತೇನೆ, ನಿರೀಕ್ಷೆಯಲ್ಲ ಉತ್ತಮ ವಿದ್ಯಾರ್ಥಿಯಾಗಿದ್ದೆ...
ಅಂದಿನ ನನಗೂ ಇಂದಿನ ನನಗೂ ಮುಂದಿನ ನನಗೂ ಬಹಳ ವ್ಯತ್ಯಾಸವಿದೆ ಅಂದಿನ ನಾನು ನಾನಾಗಿದ್ದೆ ಇಂದಿನ ನನ್ನಲ್ಲಿ ಮೊದಲಿದ್ದ ಆ ನಾನು ಇಲ್ಲ ಮುಂದಿನ ನಾನು ನಾನಾಗಿರುವೆನೇ? ಗೊತ್ತಿಲ್ಲ
ನಾನಾಗಿದ್ದ ನಾನು ಈಗ ನಾನಾಗಿಲ್ಲ ನಾನಾಗಿಲ್ಲದ ನಾನು ಮತ್ತೆ ನಾನಾಗಲು ಮತ್ತೆ ಮತ್ತೆ ಯತ್ನಿಸಿ ನಾನೇ ಆಗಬೇಕೆಂದು ನಿರ್ಧರಿಸಿರುವೆ ನಾನು ನಾನೇ ಆಗಲು ನಿಮ್ಮ ಸಹಕಾರವೂ ಬೇಕು ನಾನಿರುವ ಹಾಗೆಯೇ ನನ್ನನ್ನು ಸ್ವೀಕರಿಸಿ ಆಗ ನಾನಲ್ಲದ ನಾನು ನಾನೇ ಆಗುವ...
ನನ್ನ ನಲ್ಮೆಯ ಕವಿ ಮೈಸೂರು ನರಸಿಂಹಸ್ವಾಮಿಯವರು ದೇಹ ತ್ಯಜಿಸಿದಾಗ ಬರೆದ ನನ್ನ ಮನದ ಮಾತುಗಳು. ಬಂದ ಮನೆಗೇ ಹೊರಟು ಹೋದರು ರಾಯರು. ಬಂದು-ಹೋಗುನ ನಡುವೆ ನಮ್ಮ ಮನದಲ್ಲಿ ಮನೆಮಾಡಿಬಿಟ್ಟರು. ಹೀಗೂ ಬದುಕಬಹುದೆಂಬುದನ್ನು ಮನಮಿಡಿಯುವಂತೆ ಬರೆದರು. ಅದಕ...