ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Harish Siddappa Byrapura
H

Harish Siddappa Byrapura

harishsaniha

೩೯ ಲೇಖನಗಳು ೧೯,೬೨೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಖಾಲಿ ಕವಿ(ತೆ)

ಸೆಪ್ಟೆಂ ೧೨ ಕವನ ೩೦೪ ವೀಕ್ಷಣೆ

ಖಾಲಿ ಕವಿ(ತೆ)ನಾನು ತುಂಬ ಬರೆಯುತ್ತೇನೆಬಹಳಷ್ಟು ಸಲಕೊನೆಗೊಮ್ಮೆ ಅರಿವಾಗುತ್ತದೆಅದು ತುಂಬು ಬರಹವಲ್ಲವೆಂದುನನ್ನ ಬರಹ ಬಹಳಷ್ಟು ಸಲಖಾಲಿ ಖಾಲಿನೀವು ಅದನ್ನು ತುಂಬಿಸಲೆಂದುಕೆಲವೊಮ್ಮೆ ಅದು ಮೌನಿ, ನನ್ನಂತೆ ನೀವೇ ಅದನ್ನು ಮಾತನಾಡಿಸಲೆಂದುನಾನು ಬರೆ...

ಕವಿತೆ ಮಳೆಯ ಹಾಗೆ

ಸೆಪ್ಟೆಂ ೦೭ ಕವನ ೩೨೬ ವೀಕ್ಷಣೆ

ಕವಿತೆ ಮಳೆಯ ಹಾಗೆಯಾವಾಗಲೂ ಬರುವುದಿಲ್ಲಪದಗಳೆಂಬ ಮೋಡಗಳುಹೆಪ್ಪುಗಟ್ಟಿ ಬಾರಾವಾದಾಗತಂತಾನೆ ಬರುವುದು ಕವಿತೆ ಆ ಮಳೆಯ ಹಾಗೆಮಳೆ ಬಾರದಿದ್ದಾಗಕವಿತೆಗೆ ಬರ

ಕಪೋತಗಿರಿ - ನೀವು ಜೀವನದಲ್ಲೆಮ್ಮೆ ನೋಡಲೇಬೇಕಾದ ತಾಣ

ಸೆಪ್ಟೆಂ ೦೩ ಲೇಖನ ೯೬೦ ವೀಕ್ಷಣೆ

ಕಪೋತಗಿರಿ - ನೀವು ಜೀವನದಲ್ಲೆಮ್ಮೆ ನೋಡಲೇಬೇಕಾದ ತಾಣದೇವರ ಬಗ್ಗೆ ಅದರಲ್ಲೂ ಮೂರ್ತಿಪೂಜೆಯ ಬಗ್ಗೆ ನನ್ನ ಆಸಕ್ತಿ ಬಹಳಕಡಿಮೆ. ಹಾಗೆಂದ ಮಾತ್ರಕ್ಕೆ ದೇವರಿಲ್ಲವೆಂದು ನಾನು ಕಡಾಖಂಡಿತವಾಗಿ ಹೇಳಲಾರೆ. ನನ್ನ ಪ್ರಕಾರ ನಿಸರ್ಗವೇ ದೇವರು (ಅದು ಎಲ್ಲವನ್...

ಸುಲಭ-ಕಷ್ಟ

ಸೆಪ್ಟೆಂ ೦೩ ಕವನ ೨೮೧ ವೀಕ್ಷಣೆ

ಬಹು ಸುಲಭವಾಗಿ ದಕ್ಕಿದಳು ಕವಿತಾಬಹಳ ಕಷ್ಟಪಟ್ಟರೂ ದಕ್ಕಲೇ ಇಲ್ಲ ಕವಿತೆ

ಅಲರಾಂ

ಸೆಪ್ಟೆಂ ೦೩ ಕವನ ೩೯೮ ವೀಕ್ಷಣೆ

ಅಲರಾಂ ಹೊಡೆದು ಇವನನ್ನು ಎಬ್ಬಿಸುವುದು ಬಲು ಅಪರೂಪಕಾರಣಬಹಳ ಸಲ ಇವನೇ ಅದನ್ನು ಹೊಡೆದು ಮಲಗಿಸಿ ಬಿಡುತ್ತಾನೆ ಅಲರಾಂ ಹೊಡೆದ್ರೆ ಅಲ್ಲ ಯಾಕೆ ಹೊಡೀತಿದು ಅನ್ನಬಹುದು ಒಂದ್ವೇಳೆ ಹೊಡೆಯದಿದ್ರೆ ಅನ್ನಬಹುದು ಆರಾಂ ಆರಾಂ

ಆಸೆ

ಸೆಪ್ಟೆಂ ೦೩ ಕವನ ೫೮೨ ವೀಕ್ಷಣೆ

ಆಸೆರೈತನ ಕಷ್ಟಕ್ಕೆ ಮಳೆಯಾಗಿ ಸುರಿವಾಸೆಭಕ್ತನ ಕಷ್ಟಕ್ಕೆ ದೈವನಾಗಿ ಹರಸುವಾಸೆಹೂವಿನ ಕಷ್ಟಕ್ಕೆ ದುಂಬಿಯಾಗಿ ಮೈದಡುವಾಸೆದುಂಬಿಯ ಕಷ್ಟಕ್ಕೆ ಹೂವಾಗಿ ಮೈಯೊಡ್ಡುವಾಸೆಹಸುಗೂಸಿನ ಕಷ್ಟಕ್ಕೆ ತಾಯಾಗಿ ಸಲಹುವಾಸೆಹಸಿದವರ ಕಷ್ಟಕ್ಕೆ ಅನ್ನವಾಗುವಾಸೆ ನೊಂದವ...

What's on your mind

ಸೆಪ್ಟೆಂ ೦೩ ಕವನ ೩೪೮ ವೀಕ್ಷಣೆ

ಫೇಸ್ ಬುಕ್ ತೆಗೆದಾಗಲೆಲ್ಲ ಅಲ್ಲಿ ಬರೆದಿರುತ್ತದೆWhat's on ur mind?ಖಂಡಿತವಾಗಿಯೂ ಅಲ್ಲಿ ಏನೂ ಇಲ್ಲನಿಮ್ಮ ತಲೆಯಲ್ಲಿ ಏನೆದಿಯೋ ಅದೇ ಇದೆಒಂದು ಗ್ಯಾರಂಟಿಖಂಡಿತ ಅದು ಕಾಲಿಯಂತೂ ಇಲ್ಲಖಾಲಿಯಿಲ್ಲವೆಂದ ಮಾತ್ರಕ್ಕೆ ಅದು ಪೂರ್ಣ ತುಂಬಿಯೂ ಇಲ್ಲಅದು...

ಕಾಲ

ಸೆಪ್ಟೆಂ ೦೩ ಕವನ ೩೬೩ ವೀಕ್ಷಣೆ

ಮೊದಲೆಲ್ಲ "ಕಾಲ ಕಳೆದು" ಹೋಗುತ್ತಿದ್ದೆಈಗ ಕಾಲವೇ ಕಳೆದು ಹೋಗುತ್ತಿದೆಈಗೆ ಕಳೆದು ಹೋಗುತ್ತಿರುವ ಕಾಲದೊಳಗೆಕಳೆದು ಹೋಗಿರುವ ನನ್ನನ್ನು ಹುಡುಕುತ್ತೇನೆಕಳೆದು ಹೋದ ಆ ನಾನು ಸಿಗುವವರೆಗೆ

ಮೊದಲು-ಈಗ

ಸೆಪ್ಟೆಂ ೦೩ ಕವನ ೩೩೧ ವೀಕ್ಷಣೆ

ಮೊದಲೆಲ್ಲ ಅವಳ ಬಳಿಗೆ ನನ್ನ ಕಾಲೇ ಹೋಗುತ್ತಿತ್ತುಈಗಲೂ ಅವಳ ಬಳಿಗೆ ನನ್ನ callಏ ಹೋಗುತ್ತಿದೆ

ಹೊಳೆ

ಸೆಪ್ಟೆಂ ೦೩ ಕವನ ೩೯೫ ವೀಕ್ಷಣೆ

ಒಮ್ಮೊಮ್ಮೆ ಏನೆಲ್ಲಾ ಹೊಳೆದುಬಿಡುತ್ತದೆ ಮನಸ್ಸಿನಲ್ಲಿರಾತ್ರಿಯ ನೀಲಾಕಾಶದಲ್ಲಿ ತಾರೆಗಳು ಹೊಳೆಯುವ ಹಾಗೆಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲಅಮವಾಸೆಯ ನಡುಗತ್ತಲ ರಾತ್ರಿಯ ಹಾಗೆ.....

ನೀವು-ನಾನು

ಸೆಪ್ಟೆಂ ೦೩ ಕವನ ೩೨೭ ವೀಕ್ಷಣೆ

ನೀವು ಕವಿಯಾದರೆ ನಾನು ಕಿವಿಯಾಗುತ್ತೇನೆನೀವು ಚಿತ್ರವಾದರೆ ನಾನು ಕಣ್ಣಾಗುತ್ತೇನೆನೀವು ಅನ್ನವಾದರೆ ನಾನು ಹಸಿವಾಗುತ್ತೇನೆನೀವು ನೀರಾದರೆ ನಾನು ಬಾಯಾರುತ್ತೇನೆನೀವು ಗಾಳಿಯಾದರೆ ನಾನು ಉಸಿರಾಗುತ್ತೇನೆನೀವು ದೇವರಾದರೆ ನಾನು ಭಕ್ತನಾಘುತ್ತೇನೆನೀವು...

ಮಳೆ-ಹುಡುಗಿ

ಸೆಪ್ಟೆಂ ೦೩ ಕವನ ೩೫೩ ವೀಕ್ಷಣೆ

ಈ ಹುಡುಗಿಯರೇ ಹೀಗೆಬೇಕೆಂದಾಗ ಬರುವುದಿಲ್ಲಬೇಡವೆಂದಾಗ ಬಿಡುವುದೇ ಇಲ್ಲಈ ಕಾಲದ ಮಳೆಯ ಹಾಗೆಕಾಯುತ್ತಿರುವಾಗ ಬರುವುದಿಲ್ಲಬೇಡವೆಂದಾಗ ಸುರಿಯುತ್ತಲೇಇರುತ್ತದಲ್ಲ ಮಳೆ, ಹಾಗೆ.ಬಿಟ್ಟು ಹೋದ ಮೇಲೆ ಇನ್ನೇನು ನೀರ(ವ) ಮೌನಮತ್ತೆ ಬರುವವರೆಗೆಹೀಗೆ ಸಾಗುತ್...