ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೃಷ್ಣಪ್ರಕಾಶ ಬೊಳುಂಬು
ಕೃಷ್ಣಪ್ರಕಾಶ ಬೊಳುಂಬು

ಕೃಷ್ಣಪ್ರಕಾಶ ಬೊಳುಂಬು

kpbolumbu

೧೦೪ ಲೇಖನಗಳು ೭೯,೪೦೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ರೇಮ ನಿವೇದನೆ

ಅಕ್ಟೋ ೦೮ ಬ್ಲಾಗ್ ೪೨ ವೀಕ್ಷಣೆ

ಅವನ ಕಣ್ಣಿನ ಮಿಂಚುಏನೇನೋ ಹೇಳಿದೆ ಇಂದುಅವನ ನಾಲಗೆ ಮಾತ್ರ ಮೂಕವಾಗಿದೆಅರೆ ಬಿರಿದ ತುಟಿಗಳ ಚಲನೆನೂರು ಬಯಕೆಗಳ ಸಾರಿವೆಬರಿಯ ಮಾತೊಂದನ್ನೂ ನುಡಿಯನೇತಕೆಅವನ ಕಣ್ಣಿನ ನೋಟಕಾಳಜಿಯ ಸೂಸಿದೆಅವನ ಆ ಮುಗುಳುನಗೆಕನಸಿನಲಿ ಕಾಡಿದೆಅವನೆಂದು ನಿವೇದಿಸಿಯಾನುಕ...

ಸನಿಹ

ಅಕ್ಟೋ ೦೮ ಬ್ಲಾಗ್ ೬೧ ವೀಕ್ಷಣೆ

ದೂರದೊಳಿದ್ದೂ ಸನಿಹದೊಳಿರುವೆಮನಸ್ಸಿನ ಭ್ರಾಮಕ ಪಟಲದೊಳುಈ ಕ್ಷಣ ನೀನೆಲ್ಲಿಲ್ಲಿಹೆಯೋಪ್ರತಿ ಕ್ಷಣದೊಳೂ ನಿನ್ನ ಧ್ಯಾನಿಸುವೆಪ್ರತಿ ಜೀವದಲೂ ನಿನ್ನನೇ ಕಾಣುವೆಹಿಂಬಾಲಿಸುವೆ ನಿನ್ನ ನೆರಳಾಗಿನೀನಲ್ಲದೆ ಬೇರೆ ಲೋಕವ ಕಾಣೆನುಎಲ್ಲಿದ್ದರೂ ಕಾಣುವೆ ನಿನ್ನ...

ಮಳೆ

ಅಕ್ಟೋ ೦೮ ಬ್ಲಾಗ್ ೬೧ ವೀಕ್ಷಣೆ

ನೀ ಬಳಿಗೆ ಬಂದರೆಮಳೆಯೊಂದು ಕರೆಯುವುದುಏತಕ್ಕೋ ಕಾತರಿಸಿಬೆರಳುಗಳು ನಡುಗುವುವುನೀನೊಮ್ಮೆ ನುಡಿದರೆಮಳೆಯೊಂದು ಕರೆಯುವುದುನಿಡುಗಾಲ ಮುಚ್ಚಿದ್ದಹೊಗಲುಗಳು ತೆರೆಯುವುವುನಿನ್ನ ದನಿ ಕೇಳಿದರೆಮಳೆಯೊಂದು ಕರೆಯುವುದುದುಂಬಿಯನು ಹಂಬಲಿಸಿಕಾಮನೆಗಳು ಅರಳುವು...

ಕಾಮನಬಿಲ್ಲು

ಅಕ್ಟೋ ೦೩ ಬ್ಲಾಗ್ ೫೨ ವೀಕ್ಷಣೆ

ನಾನೊಂದು ಕಾಮನಬಿಲ್ಲಹಿಡಿದು ತರುವಂತಿದ್ದರೆತಂದೇ ತರುವೆ ನಿನ್ನೊಡನೆ ಹಂಚಿಕೊಳ್ಳುವೆನಿನಗಾಗಿ ಗಿರಿಮಾಲೆಗಳಕಟ್ಟಿ ಕೊಡುವಂತಿದ್ದರೆಕಟ್ಟಿ ಕೊಡುವೆ ನಿನ್ನನ್ನೂ ತುತ್ತ ತುದಿಗೇರಿಸಿನಿನ್ನೆಲ್ಲಾ ನೋವುಗಳನ್ನೂಅನುಭವಿಸುವಂತಿದ್ದರೆಸ್ವೀಕರಿಸಿ ಎಲ್ಲವನ್...

ಹಾಡಲಾಗದುದು

ಅಕ್ಟೋ ೦೩ ಬ್ಲಾಗ್ ೩೭ ವೀಕ್ಷಣೆ

ನನ್ನ ವೀಣೆಯ ತಂತಿಗಳಿಂದಬರವು ಇನ್ನೂ ನಾದ ಹಲವುಹಾಡಬಯಸಿದುದನ್ನೂ ಹಾಡದಾದೆನುಎದೆಯ ಮಾತ ಹೇಳಲೇಕೋಕೂಡಿ ಬರದು ಕಾಲವೇಕೋಹೇಳಬಯಸಿದುದೆಲ್ಲಾ ಉಳಿದುಹೋಯಿತುಮೊಗ್ಗು ಏಕೆ ಅರಳದೀಗಗಾಳಿಯೇಕೆ ಆಡದೀಗಕಾಣುತಿದ್ದ ಮುಖವೂ ಕಾಣದಾಯಿತುನನ್ನ ಮನೆಯ ಬೀದಿಯ ಮುಂದೆ...

ಸರ್ವರ್ ಡೌನು

ಸೆಪ್ಟೆಂ ೨೫ ಬ್ಲಾಗ್ ೭೩ ವೀಕ್ಷಣೆ

ನಾನರಿಯೆನು ಇಂದೇಕೋ ಆಯಿತು ಈ ಸರ್ವರ್ ಡೌನುಏಕಾಯಿತೋ ಮುಂದು ಮುಂಜಾವಿನಲಿ ಈ ಪವರು ಕಟ್ಟುಈ ಮೆಮೊರಿಯ ಇಂದೇಕೋ ತುಂಬಿತು ಕೆಡು ಕೆಟ್ಟ ವೈರಸುಹಾರ್ಡು ದಿಸ್ಕನ್ನು ಫಾರ್ಮ್ಯಾಟೇಕೆ ಮಾಡಿಸಿತು, ಮತಿಯನ್ನು ಏತಕೆ ಕೆಡಿಸಿಬಿಟ್ಟಿತುಸುಡುವಂಥ ನೆನಪುಗಳೂ,...

ಸ್ಫೂರ್ತಿ

ಸೆಪ್ಟೆಂ ೦೮ ಬ್ಲಾಗ್ ೫೨ ವೀಕ್ಷಣೆ

ಮರೆತೊಂದು ನೆನಪನ್ನು ಮೀಂಟಿ ಮೀಂಟುತ ಮತ್ತೆಕೇಳಲು ಇಂಪಾದ ನಾದವಾಗಿಸುಇರದಿದ್ದ ಕನಸುಗಳ ತೋರಿ ತೋರುತ ಮತ್ತೆಇರುಳಿನ ನಶೆಯೊಳಗೆ ತೇಲಿತೇಲಿಸುಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸುಬಂಧದೊಳು ಸಿಲುಕಿದ ಶೂನ್ಯವ...

ಬಿಟ್ಟುಬಿಡು

ಆಗಸ್ಟ್ ೦೩ ಬ್ಲಾಗ್ ೫೦ ವೀಕ್ಷಣೆ

ಬಿಟ್ಟುಬಿಡು ಈಗೆನ್ನ ಎನ್ನ ಭಾವಸಮಾಧಿಯೊಳುಮಂದ್ರ ಸ್ಥಾಯಿಯಲೀಗ ಹಾಡಿಕೊಳಲೇ?ಆರ ಭಜಿಸಲಿ ಈ ಗಾಢ ತಿಮಿರದೊಳುಮನದ ಕದವನು ಈಗ ಮುಚ್ಚಿಕೊಳಲೇ?ಬಿಟ್ಟುಬಿಡು ಈಗೆನ್ನ ದೈತ್ಯ ತೆರೆಗಳ ನಡುವೆರೇತ ಸಮುದ್ರದಲೀಗ ತೇಲಿಕೊಳಲೇ?ಅತ್ತು ಬಳಲಿದ ಕಣ್ಣ ಹನಿ ಬತ್ತಿಹ...

ನಿನ್ನದೊಂದೇ ಗುಂಗು

ಆಗಸ್ಟ್ ೦೩ ಬ್ಲಾಗ್ ೩೬ ವೀಕ್ಷಣೆ

ನಿನ್ನದೊಂದೇ ಗುಂಗುಎತ್ತ ಹೋದರೂ ಇಂದುನಿನ್ನ ಯೋಚನೆಯಲ್ಲಿ ಕಳೆದುಹೋದೆನುನಿನ್ನ ಗುಂಗಿನೊಳಿದ್ದುಮರಳ ಪ್ರತಿಮೆಯ ಕೊರೆದುಕಡಲ ತೀರದೆ ನಿಂತು ಕಳೆದುಹೋದೆನುಅಲೆಯ ಸದ್ದಿನ ಜೊತೆಗೆಸಿಡಿದು ಸಿಡಿಯುವ ಗುಡುಗುದಿಣ್ಣೆ ಹಳ್ಳದ ನಡುವೆ ಕಳೆದುಹೋದೆನುಕಡಲ ಮೊರ...

ಕಾಣದ ಲೋಕ

ಜುಲೈ ೨೫ ಬ್ಲಾಗ್ ೧೦೪ ವೀಕ್ಷಣೆ

ನಾ ಕಾಣದ ಲೋಕ;ತೆರಕೊಂಡಿತಿಂದು ಇಲ್ಲಿ,ಕಂಡಿರದ ಮಾಟಗಳ ಕೊಡಮಾಡಿತು.ಎಲ್ಲೋ ಒಮ್ಮೆ ಕಂಡ ಹಾಗೆ;ಕಂಡು ಮರೆತು ಹೋದ ಹಾಗೆ,ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.ದೂರದಿಂದ ಕಂಡೆ;ಕಂಡು ಸೋತುಹೋದೆ,ಮಾತುಗಳಿಲ್ಲದೆ ಮೂಕನಾಗಿಹೋದೆ.ನೀನೇನೋ ದೋಚಿಕೊಂಡೆ;ನಾನೇನೋ...

ಬಣ್ಣದ ಜಿಂಕೆ

ಜೂನ್ ೦೭ ಬ್ಲಾಗ್ ೪೮ ವೀಕ್ಷಣೆ

ಬಣ್ಣದ ಜಿಂಕೆ ಹಳಹಳದಿಯ ಜಿಂಕೆಹೊನ್ನಿನ ಬಣ್ಣದಿ ನಳನಳಿಸುವ ಜಿಂಕೆಈಗೀಗಲೇ ಬೇಕೆನಗೆನ್ನ ಮುದ್ದಿನ ಜಿಂಕೆಹಿಡಿತಾರೆಂದಳು ತನ್ನ ಪುರುಷನಿಗೆನಾಥನ ಕಾಣದೆ ಕಳುಹಿದಳಾಗಳೇಆರಯ್ಯಲು ಕೂಡೆಯೇ ಉಳಿದವನಗೆರೆಯನ್ನೆಳೆಯುತ್ತ ಎಚ್ಚರವಿತ್ತರೂಮರೆತಳು ಜೋಳಿಗೆಯ ಕ...

ಕಣ್ಣ ಹನಿ

ಜೂನ್ ೦೪ ಬ್ಲಾಗ್ ೪೯ ವೀಕ್ಷಣೆ

ಕಣ್ಣ ಹನಿ ಜಾರಿತುಹೇಳಿದರೂ ಕೇಳದೆಕಣ್ಣು ಕಿವಿಗೆಷ್ಟು ದೂರ ಎಂದಿಂದು ಅರಿತೆಒಂದೆಡೆಯೆ ಇದ್ದರೂಎದುರು ಮುಖ ಮಾಡಿವೆತಮ್ಮ ತಾವರಿಯದಂತೆ ಎಂದಿಂದು ಅರಿತೆದೂರದಿಂದೊಂದು ಸದ್ದುಮೊದಲ ಸಲ ಕೇಳಿಬಂತುಕಣ್ಣ ಹಾಯಿಸುವ ಮುನ್ನ ದೂರವಾಯಿತುಕಾಣದಂತಹ ನೋಟಮೊದಲ ಸ...