ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೃಷ್ಣಪ್ರಕಾಶ ಬೊಳುಂಬು
ಕೃಷ್ಣಪ್ರಕಾಶ ಬೊಳುಂಬು

ಕೃಷ್ಣಪ್ರಕಾಶ ಬೊಳುಂಬು

kpbolumbu

೧೦೪ ಲೇಖನಗಳು ೭೯,೪೦೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಳೆಯ ಕವಿತೆಗೆ ಹೊಸ ರೂಪ (ಅಂತರಾತ್ಮ - ೨)

ಮಾರ್ಚ್ ೨೨ ಬ್ಲಾಗ್ ೭೯ ವೀಕ್ಷಣೆ

ನೀನೊಮ್ಮೆ ಬಾರೆಯಾನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿಒಳಗಿರುವ ನನ್ನನ್ನು ಎಬ್ಬಿಸಿದೆ ನೀಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆಛಲವನ್ನು ಎನಗಿತ್ತು ನಡೆಯಿಸಿದೆ ನ...

ಮಳೆ

ಡಿಸೆಂ ೧೭ ಬ್ಲಾಗ್ ೧೦೯ ವೀಕ್ಷಣೆ

ಎಡೆಬಿಡದೆ ಸುರಿಯುವ ಮಳೆಗೆಕೊಚ್ಚಿಹೋದುವು ಹಲವೂಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆಕೊನೆಯಿರದ ಸುರಿತದ ನಡುವೆಕೊನೆಗಂಡಿತಂದು ಮಳೆಯೂಇನ್ನೊಮ್ಮೆ ಬಾರದೇ ಆಷಾಢ ಮಾಸಸುಡುವ ಬೇಗೆಯ ಬಿಸಿಗೆಒಣಗಿ ಮರ-ಗಂಟಿಗಳುಇನ್ನೊಮ್ಮೆ ಕೊನರುವುದೇ ಕನಲಿರುವ ಕೊಂಬೆತ...

ಎಲ್ಲೆ

ಡಿಸೆಂ ೧೨ ಬ್ಲಾಗ್ ೯೭ ವೀಕ್ಷಣೆ

ಎಲ್ಲೆ ಮೀರಿದ ಕ್ಷಣವನಾನರಿಯದಾದೆನೇಕೋಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿಎರಗಿದುವು ಸಿಡಿಲುಗಳುನಡುಗಿಸುವ ಗುಡುಗಿನ ತೆರದೆಸುಟ್ಟು ಕರಟಿದ ಒಡಲ ಅರಿಯದಾದೆನುದಟ್ಟ ಕಾಡಿನ ನಡುವೆಚಿಗಿತ ಮೊಲ್ಲೆ ಮೊಗ್ಗುಗಳನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನ...

ಜೀವವಾಹ

ಡಿಸೆಂ ೧೦ ಬ್ಲಾಗ್ ೯೧ ವೀಕ್ಷಣೆ

ಜೀವವಾಹಹಗಲಿರುಳು ಎಡೆಬಿಡದೆನನ್ನೊಳಗೆ ನನ್ನಂತೆಹರಿವ ಜೀವದ ವಾಹ ನೀನಲ್ಲವೇಮಣ್ಣ ಕಣ-ಕಣದಿಂದಸ್ಫುರಣಗೊಳೆ ಭವವಾಗಿಅರಳ್ವ ಜೀವದ ವಾಹ ನೀನಲ್ಲವೇಅಳವಿರದಾ ಕಾಶದಿಂದಹರಿವ ಬಲ್ಝರಿಯಂತೆಸುರಿವ ಜೀವದ ವಾಹ ನೀನಲ್ಲವೇಕಡಲಿನಾಳದ ಬಸಿರರತ್ನಗರ್ಭವ ಸೀಳಿಹುಟ್ಟ...

ಇರವು

ನವೆಂ ೧೬ ಬ್ಲಾಗ್ ೧೦೩ ವೀಕ್ಷಣೆ

ಇರವುನಿನ್ನಿರವು ಹಗಲಿರುಳೂಮರೆಯಿಸಿತು ಇನ್ನೆಲ್ಲವನೂನನ್ನ ಯೋಚನೆಯೆಲ್ಲಾ ಬತ್ತಿಹೋಯಿತುಮಾತಿರದ ಮೌನದ ಹಿಂದೆಅಡಗಿದ್ದ ನೋವನು ಮರೆಸಿಮುಗ್ಧ ತುಟಿಗಳ ನಡುವೆ ನಗೆಯ ತಂದಿತುಕಾರಣವ ಅರಿತೂಗುಟ್ಟು ಕಾಪಿಡುವಾಗಅರಿತು ಅರಿಯದ ನೋವು ನನ್ನದಾಯಿತುನೆರಳ ಕಾಣದ...

ಅವಕಾಶವಾದ

ನವೆಂ ೧೬ ಬ್ಲಾಗ್ ೯೪ ವೀಕ್ಷಣೆ

ಅವಕಾಶವಾದಬಿಗಿತ ಸಡಿಲಿಸು ಕೊಂಚಜಾವ ಹರಿಯಿತು, ಬೇಗಕಣ್ಣ ರೆಪ್ಪೆಗಳನೀಗ ತೆರೆದುಕೊಳಲೇಉಸಿರು ಏರಿಳಿಯುತಿದೆಬೆಳಕು ಹಬ್ಬುತಿದೆ, ಬೇಗಕಣ್ಣ ತೆರೆದೊಮ್ಮೆ ನೋಡಿಕೊಳಲೇಬೆವರು ಹನಿಯುತಿದೆಬದಿಗೊಮ್ಮೆ ಸರಿ, ಬೇಗಎದ್ದು ಕಾರ್ಯಗಳ ಮಾಡಿಕೊಳಲೇ

ವ್ರಣ

ನವೆಂ ೧೬ ಬ್ಲಾಗ್ ೬೯ ವೀಕ್ಷಣೆ

ವ್ರಣನಿನ್ನನರಿತೆನು ಎಂದುತಿಳಿದಿದ್ದೆ ನಾನಂದುನಮ್ಮ ದೇಹಗಳ ನಾವರಿತುಕೊಂಡ ಹಾಗೆಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆಇನ್ನೊಂದು ಸ್ಪರ್ಶದಲಿ ನೋವನೀವಂತೆಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನುಭ್ರಮೆ ಕಳಚಿತೊಂದು ದಿನತಿಳಿಯಲಾರದೆ ಹೋದೆನನ್ನ ದೇಹವನ...

ಅಂತರಾತ್ಮ - ೪ (ತೆಲುಗು)

ನವೆಂ ೦೯ ಬ್ಲಾಗ್ ೬೧ ವೀಕ್ಷಣೆ

ನುವ್ವೇಗ ನಾಕಿಂತ ಸ್ಫೂರ್ತಿಲು ಇಚ್ಚಿನವಾಡುನೀದೈನ ಲೋಕಮುತೊ ಋಣಮು ನಾದುಗಾನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡುನೀದೈನ ದಯಮುಲೊ ಸುಖಮು ನಾದುಗಾಒಕ್ಕಟಿಲೊ ರೆಂಡುನಿ | ರೆಂಡುಲೊ ಒಕ್ಕಟಿನಿ |ಚೇರಿಂಚು ಸೃಷ್ಟಿನಿ ನುವ್ವು ಚೇಯಗಾ ಅನ್ನಿಟಿಲೊ ಒಕ...

ಅಂತರಾತ್ಮ - ೩ (ತುಳು)

ನವೆಂ ೦೪ ಬ್ಲಾಗ್ ೧೨೬ ವೀಕ್ಷಣೆ

ಈಯತ್ತ ಎಂಕೀತ್ ಸ್ಫೂರ್ತಿಲುನು ಕೊರ್‍ನಾಯೆಈ ಪೆದ್ದಿ ಲೋಕೊನು ಸುಗಿತ್ತೋನುವೆಈಯತ್ತ ಬದ್‍ಕ್‍ಡ್ ಬೊಳುಪು ಕೊರ್‍ದಿನ ಗುರುವುನಿನ್ನವೊಂಜಿ ದಯೆಟ್ಟಿನಿಲ ಸುಖಿ ಯಾನ್‍ಗಾಒಂಜೆತುಳಾ ರಡ್ಡ್‍ನ್ | ರಡ್ಡೆತುಳಾ ಒಂಜೆನ್ |ಸೇರಾದ್ ಸೃಷ್ಟಿನ್ ಈ ಮಾಲ್ತಗಾಈಯ...

ಮಾತುಪಲ್ಲಟ - ೧೭

ಅಕ್ಟೋ ೩೦ ಬ್ಲಾಗ್ ೧೪೧ ವೀಕ್ಷಣೆ

ಇದು ಮಾತುಪಲ್ಲಟ ಸರಣಿಯ ಹದಿನೇಳನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತೆಲುಗು ಭಾಷೆಯ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.ಮೂಲ: ಮನಸಂತಾ ಮುಕ್ಕಲು ಚೇಸಿನನ್ನದೆಲ್ಲಾ ಪುಡಿಪುಡಿಯಾಗಿಸಿ ದೂರಕೆ ಸರಿಯುವೆಯೇತಕೆ | ಬೆಂಕಿಕಿಡಿಯನು...

ಅಂತರಾತ್ಮ - ೨

ಅಕ್ಟೋ ೨೯ ಬ್ಲಾಗ್ ೬೦ ವೀಕ್ಷಣೆ

ಬರಿದೊಂದು ಸ್ಪರ್ಶದಲಿ ಒಳಗಿರುವ ಎನ್ನನ್ನುಮುಟ್ಟಿ ಎಬ್ಬಿಸಿದವನು ನೀನಲ್ಲವೇಬರಿದೊಂದು ದೃಷ್ಟಿಯಲಿ ಎದೆಯೊಳಿಹ ತಂತಿಗಳಮೀಂಟಿ ತಡುಗಿಸಿದವನು ನೀನಲ್ಲವೇನೋವು ನಲಿವಿನ ಬಾಳ್ವೆ ಹದವಾಗಿ ಬೆರೆಸಿಟ್ಟುಎನಗೆ ಊಡಿಸಿದವನು ನೀನಲ್ಲವೇನಿನ್ನದೊಂದು ಒಲುಮೆಯಲಿ...

ತಾಳ್ಮೆ

ಅಕ್ಟೋ ೨೮ ಬ್ಲಾಗ್ ೫೮ ವೀಕ್ಷಣೆ

ನೀನೊಮ್ಮೆ ಉಲಿಯುವ ತನಕಕಾಯುತ್ತ ಕಾವೆನು ನಾನುಎದೆಯ ಗೂಡಿನ ತುಂಬ ಕಾತರವ ತುಂಬಿಇರುಳು ಕಳೆಯುವವರೆಗೆಇರುಳಿನೊಲು ಕಾವೆನು ನಾನುಬೆಳಗ್ಗಿನಾ ಬೆಳಕಿನ ಬರವ ತಾಳ್ಮೆಯಲಿ ತಾಳ್ದುಬೆಳಗು ಬೆಳಗಲೇ ಬೇಕುಇರುಳು ಮಾಸಲೇ ಬೇಕುನಿನ್ನಿನಿದಾದ ಮಾತುಗಳ ಹೊಳೆ ಹರಿ...