ಶೂನ್ಯ
ನೀನಿರದ ಈ ರಾತ್ರಿ ಮೇಲೆಲ್ಲ ಶೂನ್ಯವಾಗಿ ಬಾನ ನಕ್ಷತ್ರಗಳೂ ಕಾಣದಿಹವು ಕದವ ತೆರೆದಿಟ್ಟಿಂದು ನಿನ್ನ ಕಾಯುತ್ತಲಿರುವೆ ಶೂನ್ಯ ತಿಮಿರದೊಳು ಬಾನ ನಕ್ಷತ್ರಗಳೂ ಕಾಣದಿಹವು ದಾರಿ ಕಾಯುತ್ತ ನಿಂತು ಹಗಲಿರುಳು ನೆನಸುತ್ತ ನಿದ್ದೆಗೆಟ್ಟಿರಲು ಬಾನ ನಕ್ಷತ್ರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kpbolumbu
ನೀನಿರದ ಈ ರಾತ್ರಿ ಮೇಲೆಲ್ಲ ಶೂನ್ಯವಾಗಿ ಬಾನ ನಕ್ಷತ್ರಗಳೂ ಕಾಣದಿಹವು ಕದವ ತೆರೆದಿಟ್ಟಿಂದು ನಿನ್ನ ಕಾಯುತ್ತಲಿರುವೆ ಶೂನ್ಯ ತಿಮಿರದೊಳು ಬಾನ ನಕ್ಷತ್ರಗಳೂ ಕಾಣದಿಹವು ದಾರಿ ಕಾಯುತ್ತ ನಿಂತು ಹಗಲಿರುಳು ನೆನಸುತ್ತ ನಿದ್ದೆಗೆಟ್ಟಿರಲು ಬಾನ ನಕ್ಷತ್ರ...
ನಿನಗಿಂತಲೂ ಚೆಲುವೆ,ನನ್ನ ಮನವನು ಕದ್ದ ಕೋಮಲೆ ಅವಳು;ನಿನಗಿಂತಲೂ ಚೆಲುವೆ.ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂಕಣ್ಣಲ್ಲೇ ನುಡಿವವಳುನಾಲಗೆ ನುಡಿಯದ ಮಾತುಗಳೆಲ್ಲವತನ್ನ ಕಣ್ಣಲ್ಲೇ ನುಡಿವವಳುನನ್ನ ಮನವನು ಕದ್ದ ಕೋಮಲೆ ಅವಳು;ನಿನಗಿಂತಲೂ ಚೆಲುವೆ.ಚಂದಿ...
ನಿನ್ನನಿಂದು ದ್ವೇಷಿಸಲಾರೆ, ನಿನ್ನನಿಂದು ಸೈರಿಸಲಾರೆ. ನಿನ್ನನಿಂದು ತಾಳಲಾರೆ, ನಿನ್ನನಿಂದು ಅಗಲಿರಲಾರೆ. ಕಟುವಾದ ಮಾತುಗಳು , ನಿನ್ನ ಕಡೆಗಣ್ಣ ನೋಟಗಳು; ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ? ನಾನಿಂದು ತಾಳದಾದೆ, ಕೋಪಿಸುತ್ತ ಇದ್ದಿರದಾದ...
ಬತ್ತಿಹೋದ ಸಾರದಿಂದ ಹೊಸೆದು ಹೊಸದೊಂದನು ಹೊತ್ತಿ ಉರಿವ ದೀಪವಾಗಿ ನನ್ನಲೀಗ ಬೆಳಗಿಸು || ಪ || ಒಮ್ಮೆ ತೊಟ್ಟ ಬಾಣವನ್ನು ಮರಳಿ ತೊಡದೆ ಇರುವಂಥ ಮಹಾ ಶಪಥವೊಂದನು ನನ್ನಲೀಗ ಮಾಡಿಸು || ಅ. ಪ || ಅರಳಿದಂಥ ಮಲ್ಲಿಗೆ ಹಳದಿ ಎರವಂತಿಗೆ ಹೂಗಳಿಂದು ಕಾಣಿ...
ಕೊಡು ಗುರುವೇ ಹೊಸ ಕನಸುಗಳನ್ನು ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು ಕೊಡು ಗುರುವೇ ಹೊಸ ನೇತಾರರ್ಕಳನ್ನು ನೇರ ತಂತ್ರದಿಂದಲ...
ವೈಷ್ಣವ ಬಂಧುವೆಂದವನನೇ ಕರೆವರು ಪರರ ದುಃಖಗಳನ್ನಱಿತವನ ದುರ್ಬಲರಿಗೆ ಉಪಕರಿಸುವನವನು ಮನದೊಳು ಅಭಿಮಾನವ ತಾಳದೆಯೇ ಎಲ್ಲವರೊಡ ಸಹನೆಯಿಂದೇಗುತ್ತ ಯಾರನ್ನೂ ತೆಗೞದೆ ಜೀವಿಸುವ ನಡೆನುಡಿಯಿಂ ಸಮಚಿತ್ತನವನು ಆ ವೈಷ್ಣವನವ್ವೆಯೋ ಧನ್ಯೆಯಲ ನೇರದೃಷ್ಟಿಯವ ದ...
ಕನಿಕರಿಸು ತಾಯೇ ಕನಿಕರದಿಂದೀಯೇ ಸತ್ಕುಲಪ್ರಸೂತೆಯಾದೊಬ್ಬ ಜಾಯೆಯ ಕನಿಕರಿಸಿ ತಾರೇ ಕನಿಕರದಿಂ ತೋಱೇ ಸಿರಿದೇವಿಯಂ ಮಿಗಿಸಿರ್ಪ ಚೆಲುವೆಯಮೊದಲ ಮದುವೆಯ ಮೊದಲ ಕನ್ನೆ ಅವಳಾಗಿರಲಿಬೇಟದೋಟವನ್ನೋಡಿದವಳಾಗದಿರಲಿಮೊದಲ ಬೇಟವನ್ನೆನೆಗಾಗಿ ಕಾಪಿಡುತ್ತಮೊದಲ ಕ...
ತೋಱಗೊಡುವುದೇ ಮಲಿನದ ಜಲದೊಳು ಪ್ರಭಾಕರ ಬಿಂಬವೇ ತಾನುತೋಱಗೊಡುವುದೇ ಚಂಚಲ ಮನದೊಳು ತಿಳಿವಿನ ಸೊಡರೇ ತಾನುಬಲು ಆೞದ ತಿಳಿನೀರಿನೊಳ್ ಕಾಂಬುದೇ ಒಳಗಣ ಹಲ ಬಗೆಯ ಜಂತುಜ್ಞಾನವಿಜ್ಞಾನದ ಸಮತುಲನವದಿಲ್ಲದೆ ಆನಂದವ ಪಡೆವುದದೆಂತುಬಲು ಕಠಿನವೂ ಆದ ತಪಸ್ಸುಗಳ...
ತಿರುಗಿನೋಡಿದ ಮೋರೆ ಮಱೆಯಾಗಿ ಹೋಯ್ತೇಕೆತಿರುಗೆ ತಿರುತಿರುಗಿ ನೋಡದೇಕೆಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು ತನ್ನ ಮೆಯ್ಯ ಮಾಟವನ್ನು ತೋಱದೇಕೆಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳುತಂತಮ್ಮ ಗಮ್ಯಗಳ ಸೇರವೇಕೆಕೊನೆಯ ಕೊಳ್ಳುವನ್ನಕ ಇಡಿದಿಡಿವ...
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು | ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು || ಮೂಡಬಾಂದಳದೆ ತೇರನ್ನೇಱಿದ ಆದಿತ್ಯದೇವನ ಸಂಗದೆ | ಓಡೆ ಓಟವನ್ನು ಮಾಡೆ ಮಾಟವನ್ನು ಹೂಡೆ ಹೂಟವನ್ನು | ಬಿಡುವ...
ಕೊಡು ಶಿವನೇ ಕೊಡು ವರವಕುಡುಕನಲ್ಲದ ಗಂಡನಕೊಡು ಶಿವನೇ ಕೊಡು ವರನಕೆಡುವ್ಯಸನಗಳಿರದ ಗಂಡನನಿಡುಚಡ್ಡಿಗಳ ತೊಟ್ಟಡುಗೆಗುಪಕರಿಸುತ್ತಮನೆಯ ಕೆಲಸಗಳ ಕೂಡೆ ಮಾಡುತ್ತಿರಲಿಕೂರ್ಮೆಯಲಿ ಗಲವನ್ನೊತ್ತಿ ಹಿಡಿಯುತ್ತಸವಿಮುತ್ತುಗಳ ಮೞೆಯ ಸುರಿಯಿಸುತ್ತಿರಲಿಕೂಡಿಕ...