ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೃಷ್ಣಪ್ರಕಾಶ ಬೊಳುಂಬು
ಕೃಷ್ಣಪ್ರಕಾಶ ಬೊಳುಂಬು

ಕೃಷ್ಣಪ್ರಕಾಶ ಬೊಳುಂಬು

kpbolumbu

೧೦೪ ಲೇಖನಗಳು ೭೯,೪೦೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಾತುಪಲ್ಲಟ - ೧೬

ಅಕ್ಟೋ ೨೬ ಬ್ಲಾಗ್ ೩೮ ವೀಕ್ಷಣೆ

ಇದು ಮಾತುಪಲ್ಲಟ ಸರಣಿಯ ಹದಿನಾರನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತಮಿಳು ಭಾಷೆಯ ಗೋವಾ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.ಮೂಲ: ಇದು ವರೈ ಇಲ್ಲಾದ ಉಣರ್ವಿದುಮನಸ್ಸಿದು ಏನೇನೋ ಬಯಸಿತುವಯಸ್ಸಿದು ಏನೇನೋ ಕನಸಿತುನನಸಿದು ಕಣ್...

ಪಯಸ್ವಿನಿಯ ದಡದಲ್ಲಿ ಮತ್ತೊಮ್ಮೆ

ಅಕ್ಟೋ ೨೬ ಬ್ಲಾಗ್ ೯೬ ವೀಕ್ಷಣೆ

ಪಯಸ್ವಿನಿಯ ದಡದಲ್ಲಿ ಮತ್ತೊಮ್ಮೆ ನಿಂತಿರಲುತೆಂಗು ಗರಿಗಳ ಪಚ್ಚೆ ಕಂಗೊಳಿಸುತಿರಲುಪಯಸ್ವಿನಿಯ ದಡಕ್ಕಿಂದು ಮತ್ತೊಮ್ಮೆ ನಾ ಬರಲುತಣ್ಣನೆಯ ಗಾಳಿಯೂ ಬೀಸುತ್ತಿರಲುಕೊರೆವ ಚಳಿಗಾಲದೊಳು ಬೆಳ್ಳಬೆಳಗಿನೊಳೆದ್ದುನಡೆದೆನಾ ಕಾರ್ಟ್ರೋಡಿನೊಳು ಬಿಳೆಯ ಪಂಚೆಯ...

ಚಿತ್ರಪಟ

ಅಕ್ಟೋ ೨೬ ಬ್ಲಾಗ್ ೭೧ ವೀಕ್ಷಣೆ

ನೋಡನೋಡುತ್ತಿರೆ ಮೂಡಿಬಂದಿತು ಕಣ್ಣ ಮುಂದೊಂದು ಪಟಲತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲಕೇಳಿದರು ಗೆಳತಿಯರು ಯಾರವನು ಯಾರವನುನಿನ್ನ ಪಟಲವನು ತುಂಬಿದವನುಉತ್ತರವ ನಾನರಿಯೆ ನಾನರಿಯೆ ಎನದಾದೆನಿನ್ನ ಮೌನದಿಂಗಿತ ವನ್ನರಿಯದಾದೆಎದೆಯ ಕೆನ...

ನಂಬುಗೆ

ಅಕ್ಟೋ ೧೭ ಬ್ಲಾಗ್ ೫೩ ವೀಕ್ಷಣೆ

ನಂಬುವುದು ಆದಿಯೊಳು ಪರಮ ಚೇತನ ವಿಭುವಲೋಕವನು ಸೃಷ್ಟಿಸಿದ ಪರದೈವವತಾನು ತಾನಲ್ಲದಿಹ ತಾನೇ ತಾನಾಗಿರುವತನಗೆ ಮಿಗಿಲಿಲ್ಲದಿಹ ಅಧಿದೈವವಎಲ್ಲವನೂ ಒಳಗೊಂಡ ಎಲ್ಲದರ ಹಿಡಿವಡೆದಎಲ್ಲದಕೂ ಮಿಗಿಲಾದ ಚೈತನ್ಯವತಿರುತಿರುಗಿದಾ ಬುಗರಿ ತಿರುಗೆ ತಿರೆಗುರುಳಿದರೆ...

ನೀನಿರದೆ

ಅಕ್ಟೋ ೧೫ ಬ್ಲಾಗ್ ೧೦೮ ವೀಕ್ಷಣೆ

ನೀನಿರದೆ ಕನಸುಗಳ ನಾನೆಂತು ನೇಯಲಿನೀನಿರದೆ ಬದುಕನ್ನು ನಾನೆಂತು ತೇಯಲಿನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವುನೀನಿರದೆ ಬೆಳ್ದಿಂಗಳು ಅದೆಂತು ಸುರಿವುದುನೀನಿರದೆ ಜೇನಿಲ್ಲನೀನಿರದೆ ತುಟಿಯಿಲ್ಲನೀನಿರದೆ ಮೆಲ್ದುಟಿಗಳ ಹೆಜ್ಜೇನನು ಸವಿವ ಬಗೆಯೆಂತ...

ನೀನು

ಅಕ್ಟೋ ೧೫ ಬ್ಲಾಗ್ ೪೫ ವೀಕ್ಷಣೆ

ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನುನೀನಿರುವೀ ಲೋಕಕ್ಕೆ ಋಣಿಯಾದೆನೈನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವುನಿನ್ನ ದಯೆಯಿಂದಲಿ ಸುಖಿಯಾದೆನೈಕವಿದಿರುವ ಗಾಢತೆಯಅಲ್ಲಿರುವ ಗೂಢತೆಯನೀಗಿಸುವ ಬೆಳಕನ್ನು ನೀನಿತ್ತೆಯೈಒಂದರೊಳಗೆರಡನ್ನುಎರಡರೊಳಗೊಂದನ...

ಭಾವ ಪಲ್ಲಟ

ಅಕ್ಟೋ ೦೮ ಬ್ಲಾಗ್ ೩೫ ವೀಕ್ಷಣೆ

ಹೊಸತು ಈ ಯೋಚನೆ | ಮನದಲ್ಲಿ ಇರದ ಹೊಸ ಭಾವನೆ |ಏಕೋ ಹೊಸ ಕಲ್ಪನೆ | ಕಣ್ಣಿನಲ್ಲಿ ಏನೋ ಹೊಸ ಹವಣಿಕೆ |ಎಂದೂ ಬಾರದಂಥ ಭಾವ | ಇಂದು ಮೂಡಿ ಮರೆಯಾಯಿತು |ಎಲ್ಲೋ ಕೇಳಿದಂಥ ರಾಗ | ಒಮ್ಮೆ ಕೇಳಿ ಮಸುಕಾಯಿತು |ಕಡಲ ತಡಿಯ ಮರಳಿನ ಮೇಲೆ | ಬರೆದ ಸಾಲು ನಿಜವ...

ವಿರಹ ಗಾನ

ಅಕ್ಟೋ ೦೮ ಬ್ಲಾಗ್ ೬೦ ವೀಕ್ಷಣೆ

ಏನೋ ಕಂಪನ | ಮೈಮನದೊಳು ಏನೋ ಒಂದು ಕಂಪನ |ಏಕೋ ಕಳವಳ | ಮೈಮನದೊಳು ಏಕೋ ಇಂದು ಕಳವಳ |ಎಂದೂ ಬಾರದಂಥ ಭಾವ | ಇಂದು ಮೂಡಿ ಮರೆಯಾಯಿತು |ಎಲ್ಲೋ ಕೇಳಿದಂಥ ರಾಗ | ಒಮ್ಮೆ ಕೇಳಿ ಮಸುಕಾಯಿತು |ಮನದ ಮಾತು ತಿಳಿಸಲು ಈಗ | ಪದವೇ ಸಿಗದೆ ತೊಡಕಾಯ್ತು |ಎದೆಯ...

ಪಯಣ-೨

ಅಕ್ಟೋ ೦೮ ಬ್ಲಾಗ್ ೩೬ ವೀಕ್ಷಣೆ

ಕೊನೆಯಿರದಂಥ ಪ್ರೇಮವೊಂದಿರದುಎನ್ನುವ ಕಲ್ಪನೆ ಕೊನೆಯಾಯ್ತುಕಡಲಿನ ಆಳವು ಎಣಿಕೆಗೆ ಸಿಗದುಎಂಬುದು ಕೊನೆಗೂ ಅರಿವಾಯ್ತುಪ್ರಣಯವು ದೇಹದ ಕಾಮನೆಯಲ್ಲಎಂಬುದನರಿಯದೆ ಧುಮುಕಿದ್ದೆಏನನೂ ಕಳೆಯದೆ ಏನೇನೂ ಸಿಗದುನೆರವೇರವು ಮನಸ್ಸಿನ ಆಶೆಗಳುಹಳತರ ಕಡೆಗೆ ಹೊಸತ...

ಪಯಣ

ಅಕ್ಟೋ ೦೮ ಬ್ಲಾಗ್ ೩೬ ವೀಕ್ಷಣೆ

ಪಿಸುಮಾತಿನಲಿ ಇಂಪಾದೊಂದುದನಿಯಲಿ ವಚನವನಿತ್ತಿದ್ದೆಅಗಲದೆ ಇರುವೆನು ಇನ್ನೆಂದೆಂದೂಯುಗಯುಗಗಳೂ ನಿನ್ನ ಜೊತೆಗಿರುವೆಉಲ್ಲಾಸದ ಉತ್ಸಾಹದ ಭಾವವುನನ್ನನು ಆವರಿಸಿತ್ತಾ ವೇಳೆನಿನ್ನ ಸ್ಪರ್ಶದಲೇ ಮೂಲೋಕವನ್ನೂಅನುಭವಿಸಿದ್ದೆನು ಆ ವೇಳೆಉದ್ಯಾನದ ಸೌಂದರ್ಯಕೆ...

ಪೌರ್ಣಮಿ

ಅಕ್ಟೋ ೦೮ ಬ್ಲಾಗ್ ೩೬ ವೀಕ್ಷಣೆ

ಹೇಳಿಬಿಡು ಮತ್ತೊಮ್ಮೆಮನದ ನಿಜದ ಭಾವನೆಯನ್ನುಒಳಗಣ ಆ ಪ್ರಣಯವನ್ನುಜಗದ ಮುಂದೆ ತೋರಿಬಿಡುಪೂರ್ಣಚಂದ್ರನಂತೆ ಬಂದುತುಂಬಿಕೊಂಡು ಆಗಸವನ್ನುಪೌರ್ಣಮಿಯ ರಾತ್ರಿಯಲ್ಲಿನನ್ನ ಬಂದು ಸೇರಿಬಿಡು

ಪ್ರಣಯ

ಅಕ್ಟೋ ೦೮ ಬ್ಲಾಗ್ ೩೫೯ ವೀಕ್ಷಣೆ

ಪ್ರತಿ ದಿನದ ಅಗಲಿಕೆಯಲ್ಲೂಪ್ರತಿ ಕ್ಷಣದ ಸಿಡಿಮಿಡಿಯಲ್ಲೂಪ್ರಣಯವೊಂದು ಇದ್ದೇ ಇರದೇಎದೆಯೊಳೊಂದು ಸೆಲೆಯಾಗಿಪ್ರತಿ ಮೃದುಲ ಸ್ಪರ್ಶದಲ್ಲೂಹರಿವ ಕಂಬನಿಯಲ್ಲೂಅರಿಯದೊಂದು ಹೆದರಿಕೆಯಲ್ಲೂಪ್ರೀತಿಯಿದ್ದೇ ಇರದೇ ಮರ್ಮಗಳನು ತಿಳಿಯದೆಅನುದಿನದ ಬಡಿದಾಟದಲೂಅರ...