ಪ್ರತಿ ದಿನದ ಅಗಲಿಕೆಯಲ್ಲೂ
ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ
ಪ್ರಣಯವೊಂದು ಇದ್ದೇ ಇರದೇ
ಎದೆಯೊಳೊಂದು ಸೆಲೆಯಾಗಿ
ಪ್ರತಿ ಮೃದುಲ ಸ್ಪರ್ಶದಲ್ಲೂ
ಹರಿವ ಕಂಬನಿಯಲ್ಲೂ
ಅರಿಯದೊಂದು ಹೆದರಿಕೆಯಲ್ಲೂ
ಪ್ರೀತಿಯಿದ್ದೇ ಇರದೇ ಮರ್ಮಗಳನು ತಿಳಿಯದೆ
ಅನುದಿನದ ಬಡಿದಾಟದಲೂ
ಅರಳುತ್ತಿರುವ ಹೂವಿನಂತೆ
ಇಮ್ಮಡಿಸುತಿದ್ದೇ ಇರದೇ
ಪ್ರೀತಿ ಎದೆಯ ಗೂಡಿನೊಳು
ಪ್ರಣಯ
ಪ್ರತಿಕ್ರಿಯೆ (1)
https://youtu.be/5lOAXSqHd2g?si=ElPu5UXHBxI58drG
ಪ್ರತಿ ದಿನದ ಅಗಲಿಕೆಯಲ್ಲೂ ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ ಪ್ರಣಯವೊಂದಿರುತ್ತದೆ; ಅದು ಮೌನದೊಳಗೆ ಮಾತಾಗಿರುತ್ತದೆ — ಎದೆಯಾಳದಲ್ಲಿ ಬತ್ತದ ಸೆಲೆಯಾಗಿರುತ್ತದೆ. ಇದು ಇಂಡಿಕ್ ಜೀವನವಿಧಾನದ ಒಳಗುಟ್ಟು. ಇದು ಕಾಸರಗೋಡಿನ ಕನ್ನಡ. 🎶@Kannada Medium Kasaragod