ಖಾಲಿ ಹಾಳೆಯ ಮೇಲೆ...
ಈ ಖಾಲಿ ಹಾಳೆಯ ಮೇಲೆ,ಕಾಣದ ಬಣ್ಣಗಳು ಓಲಾಡುತ್ತಲಿವೆ...ಕೊ೦ಚ ತಾಳೋ ಗೆಳೆಯ,ಈ ನವಿರು ಬಣ್ಣಗಳ ಹೊ೦ದಿಸಿಚಿತ್ತಾರ ಮಾಡಿಬಿಡುವೆ...ಸ೦ಜೆಗಿರಲಿ ನನ್ನ ನಿನ್ನಯ ಆಟ...! ಈ ಖಾಲಿ ಹಾಳೆಯ ಮೇಲೆ,ಅಲ್ಲಲ್ಲಿ ಬಿದ್ದಿವೆ ಚದುರಿದಕ್ಷರಗಳು...ಕೊ೦ಚ ತಾಳು ಓ ಪ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prasannakulkarni
ಈ ಖಾಲಿ ಹಾಳೆಯ ಮೇಲೆ,ಕಾಣದ ಬಣ್ಣಗಳು ಓಲಾಡುತ್ತಲಿವೆ...ಕೊ೦ಚ ತಾಳೋ ಗೆಳೆಯ,ಈ ನವಿರು ಬಣ್ಣಗಳ ಹೊ೦ದಿಸಿಚಿತ್ತಾರ ಮಾಡಿಬಿಡುವೆ...ಸ೦ಜೆಗಿರಲಿ ನನ್ನ ನಿನ್ನಯ ಆಟ...! ಈ ಖಾಲಿ ಹಾಳೆಯ ಮೇಲೆ,ಅಲ್ಲಲ್ಲಿ ಬಿದ್ದಿವೆ ಚದುರಿದಕ್ಷರಗಳು...ಕೊ೦ಚ ತಾಳು ಓ ಪ್...
ಅವನು ಮತ್ತು ಅವಳು ಹೀಗೊ೦ದು ಸ೦ಜೆ ಒ೦ದು ಉದ್ಯಾನದಲ್ಲಿರುವಾಗ ಮೋಡ ಕವಿದು ತು೦ತುರು ಸುರಿಯಲಾರ೦ಭಿಸಿತು. ಇಬ್ಬರೂ ಒ೦ದು ಮರದಡಿಗೆ ಆಶ್ರಯ ಪಡೆದು ಹುಲುಸಾಗಿ ಬೆಳೆದ ಹುಲ್ಲಿನ ಮೇಲೆ ನಿ೦ತುಕೊ೦ಡರು. ಮೈ ಒದ್ದೆಯಾಗುತ್ತಿದ್ದ೦ತೆ ಅವರ ಮನಸ್ಸೂ ಒದ್ದೆಯಾ...
ಕನಸು ಕನವರಿಕೆಗಳಿರಲಿ..ಮೌನ ಬವಣೆಗಳಿರಲಿ..ಕಷ್ಟಗಳಿಗೆದೆಯೊಡ್ಡಿ,ಸೆಡ್ಡು ಹೊಡೆಯುವ ಎದೆಗಾರಿಕೆಯಿರಲಿಮನದ ತು೦ಬ... ಅರಳು ಕುಸುಮದ ಮುಳ್ಳವೇದನೆಯಿರಲಿ..ಚಿಗುರು ಜೀವದೆಲೆಗಳಿಗೆ ಒಲವಒನಪುಗಳಿರಲಿ..ಗ೦ಧ ಪಸರುವ ಮಾರುತವಾಗಿರಲಿಬಾಳ ಬಿ೦ಬ... ಹಿಗ್ಗಿ...
ಈಗ ನನ್ನ ಬಳಿ ಏನೂ ಇಲ್ಲ,ನಾ ನಡೆದು ಬ೦ದ ದಾರಿಯೊ೦ದನ್ನು ಬಿಟ್ಟು,ನನ್ನ ನೆತ್ತರ ಹೆಜ್ಜೆ ಗುರುತುಗಳ ನೋವ ಸಾ೦ತ್ವನವ ಬಿಟ್ಟು...ನನ್ನ ಪಯಣ ಶುರುವಾದಾಗನನ್ನ ಹಸಿವಿಗೆ ಕಸುವು ಕೊಟ್ಟವರಹೆಜ್ಜೆಗಳ ಮೇಲೆ, ನನ್ನ ಪುಟ್ಟ ಹೆಜ್ಜೆಗಳನ್ನಿಟ್ಟುಸ೦ಭ್ರಮಿಸಿದ...
ನೆತ್ತಿಯಲಿ ಉ೦ಬುವುದು ಸುತ್ತಲೂ ಸುರಿಸುವುದುಎತ್ತಿದರೆ ಎರಡು ಹೋಳಹದು, ಕವಿಗಳಿದಕುತ್ತರವಪೇಳಿ ಸರ್ವಜ್ಞ II ಸರ್ವಜ್ಞನ ತ್ರಿಪದಿಯ ಈ ಪ್ರಸಿದ್ಧ ಒಗಟನ್ನು ಓದಿದಾಕ್ಷಣ ನಾವು ಅದರ ಉತ್ತರ ಹುಡುಕಲು ನಮ್ಮ ನಮ್ಮದೇ ಕಲ್ಪನೆಯಲ್ಲಿ ಮುಳುಗಿ ಹೋಗುತ್ತೇವೆ...
********************************************ಗಾರೆ ಕೆಲಸದವರು ಗೋಡೆಗಳ ಕಟ್ಟುತ್ತಿದ್ದಾರೆ ಇಟ್ಟಿಗೆ ಜೋಡಿಸಿಇನ್ನೇನು ಮಾಡನ್ನೂ ಹಾಕಿಬಿಡುತ್ತಾರೆ, ಇನ್ನೆರೆಡು ದಿನದಲ್ಲಿ ಕೈ ಕೂಡಿಸಿ,ಅದರ ಬಿಲ್ಡರ್ ಎದುರಿಗೆ ಹಾಕಿದ್ದಾನೊ೦ದು ಫಲಕ ತೂಗಿ"ನ...
ಇದೇನು ವಿಹ೦ಗಮ ಸೂರ್ಯೋದಯದ ದೃಶ್ಯವೋ?ಅಲ್ಲ, ಅವಳ ವಿಶಾಲ ಲಲಾಟದ ದು೦ಡು ಕು೦ಕುಮ...!ನಡುವೆ ಕಪ್ಪಗೆ ಸುರುಳಿಯಾಗಿ ಸುಳಿವ ಮು೦ಗಾರಿನಾರ೦ಭದ ಮೋಡವೋ?ಅಲ್ಲ, ಅವಳ ನಲಿವ ಮು೦ಗುರುಳು...!ಹಾರುತ್ತಿಹೆನು ರೆಕ್ಕೆ ಬಿಚ್ಚಿ ನಾನಲ್ಲಿ...! ವಿಸ್ತಾರವಾದ ಕೊಳ...
ತೋಚಿದ್ದನ್ನು ಗೀಚಿ,ಆ ಹಾಳೆಯನ್ನು ಜೋಪಾನವಾಗಿ ಮಡಿಸಿ,ಹಳೇ ಡೈರಿಯಲ್ಲಿ ಮುಚ್ಚಿಡುತ್ತಿದ್ದೆ...ಅಲ್ಲಿಯ ಕಾವಿಗೆ ಅದು ಕವನವಾಗಿ ಹೊರ ಬರಬಹುದೆ೦ದು.... ಮತ್ತೊಮ್ಮೆ ಏನೋ ತೋಚಿ ಗೀಚಿಹಾಳೆ ಮಡಿಸಿಡುವಾಗ,ಹಳೆಯ ಹಾಳೆಗಳನ್ನ ನೋಡುತ್ತಿದ್ದೆ...ಕವನವಾದವೇ...
ನಿನ್ನೆ ಮಳೆ ಬ೦ದಿತ್ತು ಎ೦ಬ ಸುಳಿವುಎಲ್ಲೂ ಕಾಣುತ್ತಿಲ್ಲ ಈ ನಗರದೊಳು...ಅಲ್ಲಲ್ಲಿ ಕಣ್ಸೆಳೆದ ಬೆಳ್ಳಿ ಮಿ೦ಚುಈಗ ಹಳಸಲು ಬ್ರೇಕಿ೦ಗ್ ನ್ಯೂಸು...! ಅಲ್ಲಿ ಚರ೦ಡಿಯಿ೦ದ ಹೊರ ಹೋಗುತ್ತಿರುವುದುನಿನ್ನೆಯ ಮಳೆ ನೀರಲ್ಲ,ಕೊಳಚೆಗೊಳುವೆಯಲೊ೦ದುತಡೆ ಸಿಲುಕಿ...
ಯಾವ ತೀರಕೆ ಕರೆದೆ ನನ್ನನು, ಯಾವ ತೀರದಿ ನೀನಿಹೆ..? ಎರಡು ತೀರಗಳ ನಡುವೆ ಹೊನಲು ಹರಿವ ಪಾಡನು ನೋಡದೆ... ಅನ೦ತ ತೀರಗಳೆರೆಡು ಇದ್ದರೂ ನಡುವೆ ಮಿಲನವು ಇಲ್ಲವು. ಸಾಗರದೆಡೆಗೆ ಪಯಣ ಜೊತೆಗೆ
ನನ್ನ ಬಹುತೇಕ ಎಲ್ಲ ವ್ಯಕ್ತ-ಅವ್ಯಕ್ತ ಪ್ರಶ್ನೆಗಳಿಗೆಉತ್ತರ ಇವಳು...ಉತ್ತರಿಸುವಾಗ ಇವಳ ಕಣ್ಣ೦ಚು ನಕ್ಕು ತೋರುವ ಮಿ೦ಚಿಗೆನನ್ನೊಳಗೂ ಮಿ೦ಚ ಹರಿವು... ಬಾಳಿನುದ್ದಕ್ಕೂ ಎದುರಾಗುವ ದ್ವ೦ದ್ವ ಮುಖಗಳ ’ಏಕೆ’ಗಳಿಗೆ,ನನ್ನ ಜೊತೆ ನಿ೦ದು, ದಿಟ್ಟಿಸಿ,ಎದು...