ಒ೦ದು ಮಾಡಿದೆ ಪ್ರೇಮ...
ನಿನ್ನ ಬೆಚ್ಚನೆಯ ಉಸಿರಿಗೆ ಬಳುಕಲೇ ನಾ.. ಬಾ ಸನಿಹ ಸನಿಹ.. ನಿನ್ನ ತೋಳ ಬ೦ಧನದಿ ಕರಗಲೇ ನಾ ಬಾ ಸನಿಹ ಸನಿಹ.. llಪll ಬಾರದು ನಿದಿರೆ ರಾತ್ರಿ ಹಗಲೆನ್ನದೇ, ಒ೦ದೇ ಕಾಟ ನನಗೆ ಅನವರತ ನಿನ್ನ ನೋಡಲೇ ಬೇಕೆನುತ.... ಕ೦ಡರೂ ಕಾಣದ೦ತಿರುವೆ, ಅದೇ ಗೊ೦ದಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prasannakulkarni
ನಿನ್ನ ಬೆಚ್ಚನೆಯ ಉಸಿರಿಗೆ ಬಳುಕಲೇ ನಾ.. ಬಾ ಸನಿಹ ಸನಿಹ.. ನಿನ್ನ ತೋಳ ಬ೦ಧನದಿ ಕರಗಲೇ ನಾ ಬಾ ಸನಿಹ ಸನಿಹ.. llಪll ಬಾರದು ನಿದಿರೆ ರಾತ್ರಿ ಹಗಲೆನ್ನದೇ, ಒ೦ದೇ ಕಾಟ ನನಗೆ ಅನವರತ ನಿನ್ನ ನೋಡಲೇ ಬೇಕೆನುತ.... ಕ೦ಡರೂ ಕಾಣದ೦ತಿರುವೆ, ಅದೇ ಗೊ೦ದಲ...
ಆವತ್ತು,ಅವಳು ತನ್ನಇನಿಯನಿಗೆ ಮುನಿದು,ಮೊಗ ಬೇರೆಡೆ ಹೊರಳಿಸಿ,ತನ್ನ ದಾರಿ ಬದಲಿಸಿದ್ದಳು... ಅವರಿಬ್ಬರ ನಡುವಿನ ಕೋಪಕ್ಕೆ,ಮರಗಳು ಕಣ್ಣೀರಿನ೦ತೆ ಎಲೆಗಳಉದುರಿಸಿ ದುಃಖಿಸಿತ್ತು...ಮೂಢಿಗಾಳಿಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿಹತಾಶೆಯಾಗಿತ್ತು... ನೆಲ...
ವಾಕ್ಪಥಹೆಜ್ಜೆ - ೧೧ ಎಂದಿನ ವಾಕ್ಪಥದ ಹೆಜ್ಜೆಯ೦ತೆ ತಿ೦ಗಳಎರಡನೇಭಾನುವಾರಅಂದರೆ೦೮ನೇ ಜನೇವರಿ೨೦೧೨ಬೆಳಗಿನಸಮಯ೧೦-೧೫ಗಂಟೆಗೆಬಸವನಗುಡಿಯಸೃಷ್ಟಿವೆಂಚರ್ಸ್ನಎರಡನೇಮಹಡಿಯಲ್ಲಿಪ್ರಾರಂಭವಾಯಿತು. ಈದಿನದಗೋಷ್ಟಿಯಲ್ಲಿಹಾಜರಾದ ವಾಕ್ಪಥಿಕರ ಸ೦ಖ್ಯೆ ಸ್ವಲ್ಪ...
ಕ್ಯಾಮರಾದಲ್ಲಿ ಅರಳಿದ ಹೂವುಗಳು...ಹಿ೦ದಿನ ಸಾರಿ ಊರಿಗೆ ಹೋದಾಗ ನಮ್ಮ ಮನೆಯ ಸುತ್ತ ಮುತ್ತ ಕ೦ಡ ಹೂವುಗಳು ನನ್ನ ಕ್ಯಾಮರಾದಲ್ಲಿ ಈ ರೀತಿ ಸೆರೆಯಾಗಿವೆ...
ಆತ್ಮೀಯರೇ, ವಾಕ್ಪಥ ಗೋಷ್ಠಿ - ೧೧ಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ. ದಿನಾಂಕ : ೦೮-೦೧-೨೦೧೨, ಭಾನುವಾರ.ಸಮಯ : ೧೦.೦೫ ಬೆಳಿಗ್ಗೆ.ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೇ ಮಹಡಿ,ಬಸವನಗುಡಿ, ಬೆಂಗಳೂರು. ಗೋಷ್ಠಿ ಆರಂಭ : ೧೦.೧೫...
ನನ್ನ ಜೀವನವೆ೦ದರೇ..., ಎಲ್ಲರ೦ತಯೇ ಉಬ್ಬು ತಗ್ಗುಗಳಿರುವ ದಾರಿ... ನನ್ನ ಜೀವನ ನನ್ನದೇ, ಸಾಗುವುದೆಲ್ಲಿಗೊ ಸವಾರಿ...? ಕೆಲವೇ ಕೆಲ ಕಣ್ಗಳೊಳಗೆ ಒಲವ ಕ೦ಡು ಹರಿವುದು ಜೀವನ... ಗಟ್ಟಿಯಾಗುವುದೇ ಬ೦ಧನ...? ಸುಟ್ಟು ಹೋಗುವುದೇ ವೇದನ...? ಬಾಳ ಗುರಿ...
ನನ್ನ ಪ್ರೀತಿಯೆ೦ಬುದು ಉರಿವ ಬೆ೦ಕಿಯ೦ತೆ...!!ಮೊದಮೊದಲುಇದು ಡಿಸೆ೦ಬರನಕೊರೆವ ಚಳಿಗೆಬೆಚ್ಚಗಿನ ಶಾಖ ಕೊಡುವಹೊ೦ಬಣ್ಣದ ಎಸಳಾಗಿತ್ತು..ಹತ್ತಿರ ಹೋದಷ್ಟುಹಿತವೆನಿಸುತ್ತಿತ್ತು...ದಿನ ಕಳೆದ೦ತೆಪಕ್ವವಾಗಿ,ಬಿಸಿ ಹೆಚ್ಚಾಗಿ,ಮೈ ಬೆವೆತುಶಾಖಕ್ಕೆ ಆವಿಯಾಗಿ...
-೧- ಮರದ ತುದಿಗೆ ತೂಗುವ ಹಣ್ಣಿಗೆ ರೆ೦ಬೆ ಕೊ೦ಬೆ ಕಾ೦ಡ ಬೇರು ಒದಗಿಸಿತ್ತು ಆಧಾರ.. ಮ೦ದಿರ ಮಸೀದಿಯ ಮೇಲೆ ಹಾರುವ ಧ್ವಜಕ್ಕೆ ಅಧಾರವಾಗಿದ್ದದು ಕ೦ಭ, ಗೋಡೆ ಮತ್ತು ಗೋಪುರ.. ರೆಕ್ಕೆಗಳ ಹರಡಿ, ಗಾಳಿಯನು ಬಳಸಿ ತೇಲುತ್ತಿತ್ತು ಹಕ್ಕಿ, ಕೀಟ, ವಿಮಾನಗಳ...
ವ೦ಚಕ...! ಈ ಸಮಯ ಒಬ್ಬ ಭಾರೀ ವ೦ಚಕ...!! ಪರೀಕ್ಷೆಯಲ್ಲಿ ಬರೆಯುವುದಕ್ಕೆ ಏನೂ ಇಲ್ಲದಿದ್ದಾಗಮು೦ದೆ ಓಡುವುದೇ ಇಲ್ಲ ಖದೀಮ...ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!! ಈ ಸಮಯ ಈಗಲೂ...
ಅವತ್ತು,ಗೆಳೆಯನ ಮದುವೆಯಲ್ಲಿಪುರೋಹಿತರು "ಸುಲಗ್ನೇ ಸಾವಧಾನ" ಎ೦ದಾಗಲೂ,ಗಟ್ಟಿಮೇಳದ ನಡುವೆ,"ಮಾ೦ಗಲ್ಯ೦ ತ೦ತುನಾನೇನ" ಎ೦ದಾಗಲೂ,ತಗ್ಗಿಸಿದ ಮೊಗದ ವಧು ನಸುನಗುತ್ತನಾಚಿಕೆಯಲ್ಲಿ ಮುದ್ದೆಯಾದಾಗ,ಓರೆಗಣ್ಣಲ್ಲಿ ಕದ್ದು ನೋಡುತ್ತಾ, ಮುಗುಳ್ನಗುತ್ತಾ, ತಾ...
ಆಡುತ್ತಾಳೆ ಅವಳು ನಡೆಯುತ್ತಾಳೆ, ಓಡುತ್ತಾಳೆ, ತಿರುವುತ್ತಾಳೆ ಕೈ, ಬಳುಕಿಸುತ್ತಾಳೆ ಮೈ ಬಿ೦ಕವ ತು೦ಬಿ.... ಹಾಗೆಯೇ, ಮಾಡುತ್ತಾಳೆ ಕೆಲಸವನೇಕ... ಅನ್ನುತಾರೆ ಅವಳನ್ನೋಡಿದವರೆಲ್ಲರೂ ಅವಳು ಕುಣಿಯುತ್ತಾಳೆ - ನರ್ತಕಿ... ಆವಳ ಆ ಲಯಕ್ಕೆ, ಕುಣಿಯುತ...
ರಸ್ತೆಯ ಸಿಗ್ನಲ್ಲಿನಲ್ಲಿ ನಿ೦ತಸ್ಕೂಲ್ ವ್ಯಾನಿನಲ್ಲಿ ಕ೦ಡಆ ಪುಟಾಣಿ ಹೊಳೆವ ಕಣ್ಗಳ ಮಿ೦ಚು,ಈ ನಗರೀಕೃತ ನಾಗರೀಕತೆಯಗೋಡೆಗಳ ನಡುವೆಹೋಗುತ್ತಿದೆ ಕಳೆದು.... ಆಫೀಸಿನ ತಾರಸಿಯಲ್ಲಿಮಧ್ಯಾಹ್ನ ಊಟ ಮಾಡುವಾಗಪಕ್ಕದ ಮರಕ್ಕೆ ಬ೦ದಕೆ೦ಪು ಚೊ೦ಚಿನ ಗಿಣಿ ಕೂಗ...