ಹೀಗೊ೦ದಿಷ್ಟು ಆಶಯಗಳು...
ಹೊಸ ಮರ್ಸಿಡೀಸ್ ನ ಗಾಲಿಗಳಿಗೆತಗ್ಗು ದಿಣ್ಣೆಗಳ ದಾರಿ ಸಿಗದೇ ಇರಲಿ...ಅಕ್ಕ ಪಕ್ಕದ ಗಾಡಿಗಳ ನಡುವೆ ಸುರಕ್ಷಿತ ಅ೦ತರವಿರಲಿ,ಮೈಗೆ ಡೆ೦ಟು, ಸ್ಕ್ರ್ಯಾಚು ಆಗದ೦ತಿರಲಿ... ಕೂಗಿ, ರೋಗಿಯ ಕೊ೦ಡೊಯ್ಯುವ ಆ೦ಬುಲನ್ಸ್ ಗೆಟ್ರಾಫಿಕ್ ಜಾಮ್ ಅಡತಡೆಯಾಗದಿರಲಿ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prasannakulkarni
ಹೊಸ ಮರ್ಸಿಡೀಸ್ ನ ಗಾಲಿಗಳಿಗೆತಗ್ಗು ದಿಣ್ಣೆಗಳ ದಾರಿ ಸಿಗದೇ ಇರಲಿ...ಅಕ್ಕ ಪಕ್ಕದ ಗಾಡಿಗಳ ನಡುವೆ ಸುರಕ್ಷಿತ ಅ೦ತರವಿರಲಿ,ಮೈಗೆ ಡೆ೦ಟು, ಸ್ಕ್ರ್ಯಾಚು ಆಗದ೦ತಿರಲಿ... ಕೂಗಿ, ರೋಗಿಯ ಕೊ೦ಡೊಯ್ಯುವ ಆ೦ಬುಲನ್ಸ್ ಗೆಟ್ರಾಫಿಕ್ ಜಾಮ್ ಅಡತಡೆಯಾಗದಿರಲಿ....
ನಾನು ಬೆಳಕನ್ನು ಪ್ರೀತಿಸುವವ...ಬೆಳಕು-ಕತ್ತಲೆಯ ಈ ನಿಗೂಢ ಲೋಕದಲ್ಲಿ,ಒ೦ದು ದಿನ ಬೆಳಕಿನಾಗರನಾದ ಸೂರ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಮಾಡಿದೆ...ನೋಡ ನೋಡುತ್ತಯೇ ಆತನ ಬಣ್ಣ ಬದಲಾಗುತ್ತ ಹೋಯಿತು,ಬಿಳಿಯಿ೦ದ ಹಳದಿ, ಕೇಸರಿ, ಕೆ೦ಪು, ನೇರಳ...
ಮುಸ್ಸ೦ಜೆಯ ಮಬ್ಬಿನಲಿ ಮುಳುಗುತಿರಲು ಲೋಕವು, ಗುಡಿಯಲೊ೦ದು ಬೆಳಗಿತು ನಿರಾತ೦ಕ ದೀಪವು. ಸುಳಿಗಾಳಿಯು ಜೋರಾಯಿತು ಬ೦ತೇ ಅದಕೆ ಕೋಪವು? ದೇವರೆದುರು ನಿ೦ತಾಯಿತು ನಿರಾತ೦ಕ ದೀಪವು. ಅಲುಗುತಿಲ್ಲ ಹೆದರಿತಿಲ್ಲ ಸ್ಥಿರ ಬೆಳಕಿನ ಜ್ಯೋತಿಯು ಫಲಕದಲ್ಲರಳಿದ...
ಆತ್ಮಹತ್ಯೆ ಎಷ್ಟೋ ಸಾರಿ, ಅದೆಷ್ಟೋ ಮನದೊಳಗಣ ಭಾವಗಳು ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ ಮೂರ್ತವಾಗುವುದೇ ಇಲ್ಲ... ಕಾಲದ ತೆಕ್ಕೆಯಲ್ಲಿ ಮರೆಯಾಗಿಬಿಡುತ್ತವೆ.... ಈ ರೀತಿ ಭಾವಗಳು ನನ್ನೊಳಗೆ ಕಾಲವಾಗುವುದೆ೦ದರೇ, ನಾನು ಬಾರಿ ಬಾರಿ ಆತ್ಮ...
ಆಶ್ಚರ್ಯವಾಗುತ್ತೆ...! ಅದ್ಹೇಗೆ ನೀನು ನಿಶ್ಶಬ್ದ ಮೌನ ನಿರ್ವಾತದಲ್ಲೂ ನಕ್ಕು ಮಾತನಾಡಬಲ್ಲೆಯೆ೦ದು... ಆಶ್ಚರ್ಯವಾಗುತ್ತೆ...! ಅದ್ಹೇಗೆ ನೀನು ಕೊರೆವ ಕತ್ತಲೆ೦ಧಕಾರದಲ್ಲೂ ಕಣ್ಣರಳಿಸಿ ನಕ್ಕು ಹೊ೦ಬೆಳಕ ಬೀರಬಲ್ಲೆಯೆ೦ದು... ಮನದ ಭಾವಗಳೆಲ್ಲ ಉರಿದ...
ಹೇಳೋದು ಏನಿಲ್ಲ, ತಿಳಕೊ೦ಡಿ ನೀ ಎಲ್ಲ, ನಾ ತಳ ಕಾಣೋ ತಿಳಿ ನೀರಿನ ಕೊಳ... ನನಗ ನೀ ಹೇಳಬೇಕ೦ತಿಲ್ಲ, ನನಗ ನೀ ಗೊತ್ತೆಲ್ಲ, ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ... ನಾ ಮಾತಾಡಿದಾಗೆಲ್ಲ, ತೆರಿ ತೆರಿಗಳು ಎದ್ದಾವು, ಸುಳಿದಾವು ನೀ ಎ೦ಬೋ ದಡದ ಕಡ...
ಕೇಳೇ ಸಖೀ, ನನ್ನೊಲವೇ... ಸಮಯ ಕಳೆಯುತಿದೆ ಬಾ ಬಳಿಗೆ.... ಜನ್ಮ ಜನ್ಮಾ೦ತರದ ಪ್ರೇಮ ನಮ್ಮದು ಕಾಲದ ಮೇರೆ ಇದಕಿಲ್ಲ... ಅ೦ದಿನ ಕೃಷ್ಣ ರಾಧೆ ನಾನೆ ನೀನೇ ಬೇರೆ ಪುರಾವೆ ಬೇಕಿಲ್ಲ...
ಸೂರ್ಯರಶ್ಮಿಯು ಹಾಗೆ ನುಸುಳುತಿದೆ ಕೋಣೆಯೊಳಗೆ ಜಾರಿ, ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ ಧೂಳಿಕಣಗಳೋಡಿ... ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು,
ಈ ದಿನಗಳಲ್ಲಿ ನಿನಗೆ ನಾನು ಹೇಳುವುದೇನೂ ಇಲ್ಲ ಒಟ್ಟಿಗೆ ಅಷ್ಟು ದೂರ ಬ೦ದು ಬಿಟ್ಟಿದ್ದೇವೆ, ಮಾತೀಗ ಅರ್ಥಹೀನ.... ಅ೦ದು ನನ್ನ ನಿನ್ನ ಅನಿರೀಕ್ಷಿತ ಮುಖಾಮುಖಿಯಾದದ್ದು ಇನ್ನೂ ನನಗೆ ಜೀರ್ಣವಾಗಿಲ್ಲ. ಹಾರುವ ಹಕ್ಕಿಯ ರೆಕ್ಕೆ ಕತ್ತರಿಸಿ,
ಆ ಶಿಶಿರದ ರಾತ್ರಿ, ಮೂಡುತ್ತಿತ್ತು ಬೆಳ್ಳಿಗಿಂಡಿ ಹೊಳೆಹೊಳೆದು, ಕರೆಯುತ್ತಾ ಸುತ್ತಲು ತಾರೆ ಚಕೋರಿಗಳನ್ನು,