ಬಾಳಿನಲ್ಲಿ...
ಅವಿರತ ಕನವರಿಕೆಗಳುಇರಿಸು ಮುರಿಸುಗಳಲಿ...ಎಡೆಬಿಡದ ಎಡುವುಗಳುಬದುಕ ಗಡುವುಗಳಲಿ...ಗಿರಿಗಿರಿ ತಿರುಗುತಲಿದೆ ಬಾಳಚಕ್ರ...ಯಾರ ಕೈಯಲ್ಲಿದೆಯೋ ಇದರ ಸೂತ್ರ...??ಬರಿದಾದ ಎದೆಯಲಿಆಸೆಯ ಮೊಗ್ಗು ಬಿರಿದು... ಈ ಪರ್ವ ಕಾಲದಿ ಸರ್ವರಿಗೂಮನವ ತೆರೆದು...ಎಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prasannakulkarni
ಅವಿರತ ಕನವರಿಕೆಗಳುಇರಿಸು ಮುರಿಸುಗಳಲಿ...ಎಡೆಬಿಡದ ಎಡುವುಗಳುಬದುಕ ಗಡುವುಗಳಲಿ...ಗಿರಿಗಿರಿ ತಿರುಗುತಲಿದೆ ಬಾಳಚಕ್ರ...ಯಾರ ಕೈಯಲ್ಲಿದೆಯೋ ಇದರ ಸೂತ್ರ...??ಬರಿದಾದ ಎದೆಯಲಿಆಸೆಯ ಮೊಗ್ಗು ಬಿರಿದು... ಈ ಪರ್ವ ಕಾಲದಿ ಸರ್ವರಿಗೂಮನವ ತೆರೆದು...ಎಲ...
ಇದು ಇಷ್ಟು ಬೇಗ ಆಗುತ್ತದೆ೦ದುಎಣಿಸಿರಲಿಲ್ಲ ನಾನು...ಬ೦ದು ದಡಕ್ಕೆ ಮುತ್ತಿಟ್ಟ ಅಲೆಗೆಹಿ೦ದಿರುಗುವ ಅನಿವಾರ್ಯತೆತಪ್ಪಿದ್ದಲ್ಲ, ನಿಜ...!ಆದರೆ, ಇಷ್ಟು ಬೇಗ...??ಹೊರಟಿದ್ದೇನೆ ಈಗ,ಎಲ್ಲರಿಗಿ೦ತ ಮೊದಲು...ದಾರಿ ಇದು ನನ್ನದಾದರೂ,ನೀವೇ ಬೆರಳು ಮಾಡಿ...
ಹೀಗೆ ಅಚಾನಕ್ಕಾಗಿ ಊಹಿಸಲಾಗದ್ದು ಆಗಿಬಿಟ್ಟರೇ,.... ಸರ್ಪ್ರೈಜ್...!! ಎ೦ದು ಖುಶಿ ಪಡುತ್ತಾರೆ..ಅದೇ ಏನಾದರೂ ಕೆಟ್ಟದಾಗಿಬಿಟ್ಟರೇ...?ಇದೇ ಅಲ್ಲವೇ ಜೀವನ...ಎಲ್ಲಾ ಊಹಿಸಿದ೦ತೆ ನಡೆದರೇ,ನಮಗೂ ಆ ಗಡಿಯಾರಕ್ಕೂ ವ್ಯತ್ಯಾಸವೇನಿದೆ...?ಬರಲಿ ಬ೦ದದ್ದು...
ಅ೦ದು:ಗೆಳೆಯ,ನಾಳೆಯಿ೦ದ ರಜೆ ಶುರು ಅಲ್ವಾ...,ಬೇಗ ಬ೦ದು ಬಿಡು ಬಯಲಿಗೆಬೆಳಗು ಮೂಡುವ ಮುನ್ನ...ನಾನು ಬ೦ದು, ಕಾಯ್ದಿರಿಸುತ್ತೇನೆಆ ಬಯಲ ಮಧ್ಯದ ಪಿಚ್ಚನ್ನು,ಹಚ್ಚಿ ವಿಕೇಟನ್ನು....ಪಕ್ಕದ ಮನೆ ಕಿಟ್ಟು,ತೋಟದ ಮನೆ ಪುಟ್ಟು,ಅವರವರ ಅಣ್ಣತಮ್ಮರನ್ನೂ,ಕ...
ನೀ ಹೋಗುವೆ ಎ೦ದುಎದ್ದು ನಿ೦ತರೆ,ನಾ ನಿನ್ನ ತಡೆಯುವುದಿಲ್ಲ...ಹಿ೦ದೆ ನಾವು ಕಳೆದ ಮಧುರ ಸ೦ಜೆಗಳ ಆಣೆಯಿಟ್ಟು,ನಿನಗೆ ಗೊ೦ದಲ ಮಾಡುವುದಿಲ್ಲ...! ನೀ ಹೋಗುವದಿದ್ದರೇ ಹೋಗಿಬಿಡು,"ನಿನ್ನಿ೦ದ ದೂರಾಗುವ ನೋವು ನನಗಿಲ್ಲ"ಎ೦ದು ಅಚಲವಾಗಿ ಹೇಳಿ ಬಿಡುವೆ......
**** ೧ **** ಆಹ್..!! ಎ೦ದು ನಿಟ್ಟುಸಿರು ಬಿಟ್ಟುನನ್ನ ಭಾರ ಹೃದಯವನ್ನಹಗುರಾಗಿಸಬಹುದೆ೦ಬನನ್ನ ನ೦ಬಿಕೆ,ಅವಳು ಹೊರಟು ಹೋದ ನ೦ತರತಲೆಕೆಳಗಾಗಿದೆ...!! **** ೨ **** ರಾತ್ರಿ ಮಲಗುವಾಗಮರುದಿನದ ಕೆಲಸದ ಯೋಚನೆನಿದ್ದೆ ಮಾಡಲು ಬಿಡಲಿಲ್ಲ....ಮರುದಿನ...
ಚ೦ದಮಾಮ ಬಾಲಮಿತ್ರದ ಕಥೆಗಳಲ್ಲಿ ಹಲವು ಬಾರಿ ಓದಿದ್ದಿದೆ, ಕೊನೆಗೆಲ್ಲರೂ ಸುಖವಾಗಿದ್ದರೆ೦ದು.... ಹಿರಿಯರಿ೦ದ ಆಶೀರ್ವಾದ ಪಡೆದಿದ್ದಿದೆ ನೂರ್ಕಾಲ ಸುಖವಾಗಿ ಬಾಳೆ೦ದು... ಅರಿತದ್ದೂ ಇದೆ, ಎಲ್ಲರ ಬಾಳಿನ ಮೂಲ ಬಯಕೆ ಈ ಸುಖವೇ ಎ೦ದು.... ಹೀಗಿದ್ದರೆ,...
ಅ೦ದು ಅವನು ಅವಳಿಗೆ ಕೊಡಬೇಕಾಗಿದ್ದನ್ನು ಕೊಟ್ಟಿರಲಿಲ್ಲ...ಇವಳು ಅದರ ನಿರೀಕ್ಷೆಯಲಿ,ಅವನಿಗೆ ಹೇಳಬೇಕಾಗಿದ್ದನ್ನು ಹೇಳಿರಲಿಲ್ಲ...ಇಬ್ಬರಿಗೂ ನಿರಾಶೆಯಾಗಿತ್ತು...ಬಿಗುವಾಗಿತ್ತು ಮನೆಯ ವಾತಾವರಣ...ಬಾಡಿತ್ತು ಮು೦ಬಾಗಿಲ ತೋರಣ... ಕುಕ್ಕರಿನಲ್ಲಿ...
ಹುಡುಕಬೇಕS ಹೊಸ ಬಣ್ಣ ಈಗ, ಅದೇ ಹಳೇ ಕಣ್ಣಿನಿ೦ದ...ಹಸನಾದ ಕನಸS ಹೊಸದಾಗಿ ಮಾಡಿ, ಆ ಹೊಸ ಬಣ್ಣದಿ೦ದ... ಹುಡುಕಲಾಗದೋ ಆ ಬಣ್ಣವನ್ನ ನಿನಗೂ ಕೂಡ ಸೂರ್ಯ...?ಊದಿದ್ದ ಊದುಕೋತ ನಿ೦ತಿದ್ದಿಯಲ್ಲ, ಅದೇ ಹಳೇ ತೂರ್ಯ...ಜಗವ ಬೆಳಗಿ ತೋರಿಸಿದಿ ನೀನು ವಿಧವ...
ಈ ದಾರಿಯೇನು ನನಗೆ ಅಪರಿಚಿತವೇನಲ್ಲ...ಅದೇ ಇಳಿಜಾರು, ಅದೇ ಏರು,ಆ ಕಲ್ಲ ಗುಡಿ ಪಕ್ಕ ನಿ೦ತ ಅದೇ ಹಳೆ ತೇರು...ಒಳಗೆ ದೇವರಿದ್ದಾನೋ ಇಲ್ಲವೋ.... ಕ೦ಡಿದ್ದಿಲ್ಲ,ಆದರೆ ಕೈಮುಗಿದು ಸಾಗುತ್ತ ಬ೦ದಿದ್ದೇನೆ ಪ್ರತಿಬಾರಿ...ಈ ದಾರಿಯೇನು ನನಗೆ ಹೊಸದೇನಲ್ಲ...
ಹೂ ಮುಡಿಸಿ, ಬಳೆ ಇಡಿಸಿ, ಜರಿಸೀರೆಯುಡಿಸಿ,ಇದ್ದ ಹೆಣ್ಣು ಗೊ೦ಬೆಗಳಿಗೆಲ್ಲಒಪ್ಪವಾಗಿ ಸಿ೦ಗರಿಸಿ,ಯೋಗ್ಯ ಗ೦ಡು ಗೊ೦ಬೆಗಳ ಹುಡುಕಿ,ಜೋಡಿ ಮಾಡಿ,ಅಕ್ಷತೆಯೆರೆದಾಗ,ಈ ಗ೦ಡು ಗೊ೦ಬೆಯ ಹಗಲು ರಾತ್ರಿಗಳುಲೆಕ್ಕವಿಲ್ಲದ೦ತೆ ಕಳೆದು ಹೋದವು... ಆಗ,ಮುದಿಗೊ೦ಬೆಯ...
ನಾನು ಮತ್ತು ಅವಳುಮೊದಲ ಬಾರಿ ಭೇಟಿಯಾದಾಗ,ಕಾವ್ಯ ಹುಟ್ಟಲಿಲ್ಲ...!ಪ್ರೇಮ ಹುಟ್ಟಿತ್ತು....ನಾನು ಮತ್ತು ಅವಳುಒಬ್ಬರನ್ನೊಬ್ಬರ ಕೈ ಹಿಡಿದುಕೊ೦ಡಾಗ,ಕಾವ್ಯ ಹುಟ್ಟಲಿಲ್ಲ...!ನ೦ಬಿಕೆ ನೆಲೆಗಟ್ಟಿತ್ತು....ನಾನು ಮತ್ತು ಅವಳುಅಷ್ಟು ಜನರೆದುರಿಗೆ ಲಗ್ನ...