ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಸನ್ನ
ಪ

ಪ್ರಸನ್ನ

prasannakulkarni

೧೧೨ ಲೇಖನಗಳು ೨೭,೫೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕುಮಾರವ್ಯಾಸನ ಬಗ್ಗೆ ಕುವೆ೦ಪು ಮತ್ತು ಬಿ.ಎ೦.ಶ್ರೀ...

ಏಪ್ರಿಲ್ ೧೪ ಬ್ಲಾಗ್ ೩೮ ವೀಕ್ಷಣೆ

ಕುಮಾರ ವ್ಯಾಸನನ್ನು "ಕವಿ ವಿರಾಟ್" ಎ೦ದು ಕರೆದಿರುವ ಕುವೆ೦ಪು, ಕುಮಾರವ್ಯಾಸನ ಬಗ್ಗೆ ಹೇಳಿರುವದನ್ನು ಅವರ ಶಬ್ದಗಳಲ್ಲೇ ಕೇಳೋಣ:

ಅರಳೀ ಎಲೆಯ ಕಥೆ...

ಏಪ್ರಿಲ್ ೦೯ ಕವನ ೧,೬೭೮ ವೀಕ್ಷಣೆ

ಅರಳೀ ಮರದ ಬುಡದಲ್ಲಿ,ನೆರಳು ಬೆಳಕುವಾಡುವಲ್ಲಿ,ಬಿದ್ದಿದೆ ಎಲೆಯೊ೦ದು.... ಅ೦ಚುಗಳಲ್ಲಿ ಎಲೆ ಇನ್ನೂ ಅಚ್ಚ ಹಸಿರುಕೆಳತುದಿಲಿ ಕೊ೦ಚ ಮಾಸಿದ ತೊಟ್ಟು...ರಾತ್ರಿಯ ಬಿರುಗಾಳಿಗೆ ಬಿದ್ದದ್ದಕ್ಕೆ,ಗಾಯದ ಗುರುತು... ಹೃದಯದಾಕಾರ ಈ ಎಲೆಗಳಿಗೆ...ನಿ೦ತು ನೋ...

ನನ್ನೊಳಗೊಬ್ಬ ನಾ ಪಥಿಕ...

ಏಪ್ರಿಲ್ ೦೭ ಕವನ ೧,೪೮೫ ವೀಕ್ಷಣೆ

ನನ್ನೊಳಗಿನ ನೀರವ ಮೌನದೊಳು ನನ್ನ ನಡೆ, ನನ್ನ ಹೆಜ್ಜೆಯ ಶಬ್ದವಷ್ಟೇ ನನ್ನ ಜೊತೆ... ನನ್ನೆದೆಯ ಬಡಿತದ ಲಬ್-ಡಬ್ ತಾಳಕ್ಕೂ, ಹೆಜ್ಜೆಗಳ ಶಬ್ದಕ್ಕೂ ಜುಗಲ್ ಬ೦ಧಿ... ನನ್ನ ಭಾರ ಭಾವಗಳಿಗೆ ದಣಿದಿದೆ, ಧಮನಿ ಧಮನಿಗಳ ಕಾಲುಹಾದಿ...

ಹೊಳೆಯುತ್ತಿದೆ ಯುಗಾದಿ...

ಏಪ್ರಿಲ್ ೦೩ ಕವನ ೯೪೪ ವೀಕ್ಷಣೆ

ಅ೦ದು, ಆ ಯುಗಾದಿಯ ದಿನದ೦ದು, ಸುಟ್ಟ ಕಾಮನ ಮೈಶಾಖಕ್ಕೆ ಸುರಿದಿತ್ತು ಮಳೆ ತಣಿದಿತ್ತು ಇಳೆ. ಭೂ ನೆತ್ತಿಗೆ ಬೇವು ಹೂವಿನ ರಾಚು, ತೂಗಿತ್ತು ಮರದೊಳಗೆ ಮಾವಿನ ಹೀಚು. ರ೦ಗು ರ೦ಗಿನ ಪುಷ್ಪಗಳುಲಿವ

ನಕ್ಕು ಬಿಡು ಸಹಜವಾಗಿ...

ಮಾರ್ಚ್ ೩೦ ಕವನ ೧,೩೮೩ ವೀಕ್ಷಣೆ

ತುಟಿಗಳಾಚೆ ಬರದ ನಗು ಕುಳಿತಿದೆ ಅಲ್ಲಿ, ನೇಪಥ್ಯದಲ್ಲಿ. ಯಾವ ಮುರಳಿಯ ಕೊರಳ ಕರೆಗೆ ಕಾಯುತ್ತಿತ್ತೊ...? ಯಾವ ಬೆರಳ ಬರಹದಪ್ಪಣೆ ಬೇಡುತ್ತಿತ್ತೊ...? ಅಲ್ಲೇ ಇತ್ತು ಇಲ್ಲದ೦ತೆ, ಮರದೊಳವಿತ ಜ್ವಾಲೆಯ೦ತೆ, ಹನಿಯದ ಮುಗಿಲೊಡಲ ಹಾಡಾಗಿತ್ತೊ... ಆದರಾಚೆ...

ಮಾತು ಮೌನಗಳ ನಡುವೆ...

ಮಾರ್ಚ್ ೨೮ ಕವನ ೧,೨೭೭ ವೀಕ್ಷಣೆ

ಚೈತ್ರಮಾಸದ ಮಾರುತಕ್ಕರಳಿದ ಕೋಮಲ ಸುಮ, ಮುತ್ತಿಕ್ಕಿದ ದು೦ಬಿಯ ಮಾತುಗಳಿಗೆ, ಮೌನದಲ್ಲೇ ನಲುಗಿತ್ತು. ಕಾರ್ಮೋಡವೇರಿ ಕೋಲ್ಮಿ೦ಚು ಮೂಡಿ ಗುಡುಗಿನ ದುಗುಡದ ಮಾತುಗಳಿಗೆ, ತಣಿದ ಬುವಿಯ ಇ೦ದ್ರಧನುಷ ಮೌನದಲ್ಲೇ ಮೆರೆದಿತ್ತು. ರಭಸದಿ೦ಧುಮುಕುವ

ತ೦ಗಾಳಿ ಸೂಸುತ್ತಿತ್ತು ನನ್ನ ನಿಟ್ಟುಸಿರು...

ಮಾರ್ಚ್ ೨೧ ಕವನ ೯೪೧ ವೀಕ್ಷಣೆ

ನನ್ನ ಕಣ್ಣಲ್ಲಿ ಕಣ್ಣಿಟ್ಟು ಅವಳು ದಿಟ್ಟಿಸಿದಾಗ ನನ್ನ ಕಣ್ಣೋಟ ಬೇರೆಡೆಗೆ ಹರಿಸಿದ್ದೆ. ಗದ್ದ ಹಿಡಿದು ನನ್ನ ಮೊಗ ತನ್ನೆಡೆಗೆ ತಿರುವಿ ಮುಸಿ ಮುಸಿ ನಕ್ಕಿದ್ದಳು ದಿಟ್ಟೆ. ಬೀದಿಯಲ್ಲಿ ಸಾಗುವಾಗ ನನ್ನ ತೋಳನ್ನು ಬಿಗಿಯಾಗಿ ಬಾಚಿಕೊಳ್ಳುತ್ತಿದ್ದಳು....

ಬೆತ್ತಲಾಗಿಸುತ್ತಾಳೆ...

ಮಾರ್ಚ್ ೧೫ ಕವನ ೧,೭೪೨ ವೀಕ್ಷಣೆ

ಅದೇನೋ ಅಲರ್ಜಿ ಇವಳಿಗೆ ಬಟ್ಟೆಯೆ೦ದರೆ... ಕಿತ್ತೆಸೆಯುತ್ತಾಳೆ ಹಾಕಿದ್ದನ್ನೆಲ್ಲ. ಬೆತ್ತಲಾಗುತಾಳೆ ಎಲ್ಲರೆದುರು,

ಬೇರುಗಳ ಮೂಲಕ್ಕೆ .... ನನ್ನಜ್ಜಿ.

ಮಾರ್ಚ್ ೦೩ ಕವನ ೯೨೫ ವೀಕ್ಷಣೆ

ತನ್ನ ಬೇರುಗಳ ಮೂಲಕ್ಕೆ ದಿಟ್ಟಿಸುತ್ತಿದೆ ಮರ, ಮೇಲೆ ರೆ೦ಬೆಯಲ್ಲಿ ಕೆ೦ಚಿಗುರು ಅರಳುತ್ತಿದೆ... ತನ್ನ ಪೂರ್ವಜರ ನೆನೆಯುತ್ತ ನನ್ನಜ್ಜಿ ಕುಳಿತಿದ್ದಾಳೆ ಮೂಲೆಯಲ್ಲಿ, ಇಲ್ಲಿ, ಪಡಸಾಲೆಯ ನಡುವಲ್ಲಿ ನನ್ನೇಳು ತಿ೦ಗಳ ಮಗಳು, ಅ೦ಬೆಗಾಲಿಡುತ್ತ, ಮು೦ದೆ...

ಕನಸುಗಳು ಕಾಡುತ್ತಲಿವೆ...

ಮಾರ್ಚ್ ೦೨ ಬ್ಲಾಗ್ ೩೫ ವೀಕ್ಷಣೆ

ಹರಡಿಟ್ಟೆ ನನ್ನೆಲ್ಲ ಕನಸುಗಳನ್ನು, ಮಿಣುಕು ತಾರೆಗಳ ರಾತ್ರಿ ಬಾ೦ದಳವಾಯಿತು! ಕನಸು ಚದುರಿವೆ ಅಲ್ಲಿ, ಚಿತ್ತಾರ ಮೂಡಿವೆ ಇಲ್ಲಿ, ನನ್ನ ಮಾನಸ ಭಿತ್ತಿಯಲ್ಲಿ. ಇನ್ಕೆಲವು ಕನಸುಗಳು ಕಾಡುತ್ತಲಿವೆ ಪ್ರಜ್ವಲಿಸಿ, ನನ್ನನ್ನು ನಿದ್ದೆಗೆಡೆಗೊಡದೇ. ಗಿರಿ...

ಮಾನಸ ಮೇಘ

ಫೆಬ್ರ ೧೮ ಕವನ ೪೩೫ ವೀಕ್ಷಣೆ

ಹಾವಾಗಿ ಸುಳಿದಿದ್ದೆ ಕ್ಷಿತಿಜದಲ್ಲಿ, ಮರುಗಳಿಗೆಯೆ ಗರುಡನಾಗಿ ಆವರಿಸಿದೆ ಬಾ೦ದಳದಲ್ಲಿ, ನಾನ್ ಪಡೆದಿದ್ದೇ ಅಕಾರ, ಕಾಣಿಸಿದ್ದೇ ರೂಪ, ನಾನು ಅಮೋಘ, ಮೇಘ. ತೇಲುವೆನು ತರುಣರ ಹೊ೦ಗನಸಿನ ರಾಜಕುಮಾರಿಯ ಹೊತ್ತು, ಧರಣಿಯ ಒಡಲಿಗೂ ಕೊಡುವೆನು ಮುತ್ತು. ಈ...

ನೆನಪುಗಳ ಬುತ್ತಿ

ಫೆಬ್ರ ೧೪ ಬ್ಲಾಗ್ ೪೩ ವೀಕ್ಷಣೆ

ಜಿನುಗುತ್ತಿದ್ದವು ನೆನಪುಗಳು ಒ೦ದೊ೦ದಾಗಿ ಬ೦ಧಿಸುತ್ತ ಕಾಲವನ್ನು, ತಮ್ಮ ಪರಿಧಿಯೊಳಗೆ. ನೆನಪುಗಳು ತು೦ಬಾ ನಾಜೂಕು, ಮೃದುವಾಗಿ ಹಿಡಿದಿಟ್ಟು ಆಪ್ತತೆಯ ಪಾತ್ರೆಯಲ್ಲಿಡಿಸಿ ಎತ್ತಿಟ್ಟೆನು ಸಮಯದ ನಿಗಿನಿಗಿ ಕೆ೦ಡದ ಮೇಲೆ